Ale Ale Lyrics

ಅಲೆ ಅಲೆ Lyrics

in Ale

in ಅಲೆ

LYRIC

Song Details Page after Lyrice

ಅಲೆ ಅಲೆ, ಅಲೆ ಅಲೆ, ಅಲೆಯು ಮೈಯಲ್ಲೇ
ಅಲೆ ಅಲೆ, ಅಲೆ ಅಲೆ, ಅಲೆಯು ನನ್ನಲ್ಲೇ
ನಾನೀಗ ಶರಣಾದ ಸೆರೆಯಾಳು
ಮುಂದೇನು ಗತಿಯಂತ ನೀನೆ ಹೇಳು

ಅಲೆ ಅಲೆ, ಅಲೆ ಅಲೆ, ಅಲೆಯು ಮೈಯಲ್ಲೇ
ಅಲೆ ಅಲೆ, ಅಲೆ ಅಲೆ, ಅಲೆಯು ನನ್ನಲ್ಲೇ
ನಾನೀಗ ಶರಣಾದ ಸೆರೆಯಾಳು
ಮುಂದೇನು ಗತಿಯಂತ ನೀನೆ ಹೇಳು     
 
ನಿನದೆ ಹಾಡು ಹಾಡಿ ಹಾಡಿ
ಕಲಿತೆ ನಾನು ಸಂಗೀತ                         
ನಿನದೆ ಧ್ಯಾನ ಮಾಡಿ ಮಾಡಿ
ಮರೆತೆ ನಾನು ಯಾರಂತ                     
ಹಾ. . .ತುಸು ಹೆಚ್ಚಿ ಹೋದೆ ನೀನು
ಸಿಹಿ ಮಾತು ಆಡುತ್ತ                             
ಅರೆ ಹುಚ್ಚ ಆದೆ ನಾನು
ನಿನ್ನ ಅಂದ ನೋಡುತ್ತ                          
ಜೀವಕು ಒಬ್ಬ ಸ್ನೇಹಿತ
ಸಿಕ್ಕಿದನೆಂದು ಬೀಗುತ                          
ಸಂಭ್ರಮದಿಂದ ಸ್ವಾಗತ
ಮನದ ಮನೆಗೆ ನಿನಗೀಗ

ಅಲೆ ಅಲೆ, ಅಲೆ ಅಲೆ, ಅಲೆಯು ನನ್ನಲ್ಲೇ
ಅಲೆ ಅಲೆ, ಅಲೆ ಅಲೆ, ಅಲೆಯು ಮೈಯಲ್ಲೇ
. . . ನಾನೀಗ ಶರಣಾದ ಸೆರೆಯಾಳು
ಮುಂದೇನು ಗತಿಯಂತ ನೀನೆ ಹೇಳು

ಅರಿವ ಮುಂಚೆ ನಿಂತಲ್ಲೇನೆ         
ಲೂಟಿ ಆದೆ ನಾ ಹೇಗೆ
ಕನಸು ಮಾರೋ ವ್ಯಾಪಾರೀನ     
ಭೇಟಿ ಆದೆ ನಾನೇಕೆ
ನನ್ನ ಖಾಸ ಕನ್ನಡೀಲೂ               
ನೀ ಬಂದು ಕುಂತಂತೆ
ನಮ್ಮ ಬೀದಿ ಅಂಗಡೀಲೂ           
ನೀ ನಿಂತು ನಕ್ಕಂತೆ
ಕಂಪಿಸುವಾಗ ಮೈಮನ              
ಕೇಳಲೆಬೇಡ ಕಾರಣ
ಹುಂಬರಿಗೆಲ್ಲ ಹುಂಬ ನಾ            
ಒಲವ ಕಲೆಗೆ ಹೊಸಬ ನಾ

ಅಲೆ ಅಲೆ, ಅಲೆ ಅಲೆ, ಅಲೆಯು ಮೈಯಲ್ಲೇ
ಅಲೆ ಅಲೆ, ಅಲೆ ಅಲೆ, ಅಲೆಯು ನನ್ನಲ್ಲೇ
ನಾನೀಗ ಶರಣಾದ ಸೆರೆಯಾಳು
ಮುಂದೇನು ಗತಿಯಂತ ನೀನೆ ಹೇಳು

ಅಲೆ ಅಲೆ, ಅಲೆ ಅಲೆ, ಅಲೆಯು ಮೈಯಲ್ಲೇ
ಅಲೆ ಅಲೆ, ಅಲೆ ಅಲೆ, ಅಲೆಯು ನನ್ನಲ್ಲೇ
ನಾನೀಗ ಶರಣಾದ ಸೆರೆಯಾಳು
ಮುಂದೇನು ಗತಿಯಂತ ನೀನೆ ಹೇಳು

 

ಅಲೆ ಅಲೆ, ಅಲೆ ಅಲೆ, ಅಲೆಯು ಮೈಯಲ್ಲೇ
ಅಲೆ ಅಲೆ, ಅಲೆ ಅಲೆ, ಅಲೆಯು ನನ್ನಲ್ಲೇ
ನಾನೀಗ ಶರಣಾದ ಸೆರೆಯಾಳು
ಮುಂದೇನು ಗತಿಯಂತ ನೀನೆ ಹೇಳು

ಅಲೆ ಅಲೆ, ಅಲೆ ಅಲೆ, ಅಲೆಯು ಮೈಯಲ್ಲೇ
ಅಲೆ ಅಲೆ, ಅಲೆ ಅಲೆ, ಅಲೆಯು ನನ್ನಲ್ಲೇ
ನಾನೀಗ ಶರಣಾದ ಸೆರೆಯಾಳು
ಮುಂದೇನು ಗತಿಯಂತ ನೀನೆ ಹೇಳು     
 
ನಿನದೆ ಹಾಡು ಹಾಡಿ ಹಾಡಿ
ಕಲಿತೆ ನಾನು ಸಂಗೀತ                         
ನಿನದೆ ಧ್ಯಾನ ಮಾಡಿ ಮಾಡಿ
ಮರೆತೆ ನಾನು ಯಾರಂತ                     
ಹಾ. . .ತುಸು ಹೆಚ್ಚಿ ಹೋದೆ ನೀನು
ಸಿಹಿ ಮಾತು ಆಡುತ್ತ                             
ಅರೆ ಹುಚ್ಚ ಆದೆ ನಾನು
ನಿನ್ನ ಅಂದ ನೋಡುತ್ತ                          
ಜೀವಕು ಒಬ್ಬ ಸ್ನೇಹಿತ
ಸಿಕ್ಕಿದನೆಂದು ಬೀಗುತ                          
ಸಂಭ್ರಮದಿಂದ ಸ್ವಾಗತ
ಮನದ ಮನೆಗೆ ನಿನಗೀಗ

ಅಲೆ ಅಲೆ, ಅಲೆ ಅಲೆ, ಅಲೆಯು ನನ್ನಲ್ಲೇ
ಅಲೆ ಅಲೆ, ಅಲೆ ಅಲೆ, ಅಲೆಯು ಮೈಯಲ್ಲೇ
. . . ನಾನೀಗ ಶರಣಾದ ಸೆರೆಯಾಳು
ಮುಂದೇನು ಗತಿಯಂತ ನೀನೆ ಹೇಳು

ಅರಿವ ಮುಂಚೆ ನಿಂತಲ್ಲೇನೆ         
ಲೂಟಿ ಆದೆ ನಾ ಹೇಗೆ
ಕನಸು ಮಾರೋ ವ್ಯಾಪಾರೀನ     
ಭೇಟಿ ಆದೆ ನಾನೇಕೆ
ನನ್ನ ಖಾಸ ಕನ್ನಡೀಲೂ               
ನೀ ಬಂದು ಕುಂತಂತೆ
ನಮ್ಮ ಬೀದಿ ಅಂಗಡೀಲೂ           
ನೀ ನಿಂತು ನಕ್ಕಂತೆ
ಕಂಪಿಸುವಾಗ ಮೈಮನ              
ಕೇಳಲೆಬೇಡ ಕಾರಣ
ಹುಂಬರಿಗೆಲ್ಲ ಹುಂಬ ನಾ            
ಒಲವ ಕಲೆಗೆ ಹೊಸಬ ನಾ

ಅಲೆ ಅಲೆ, ಅಲೆ ಅಲೆ, ಅಲೆಯು ಮೈಯಲ್ಲೇ
ಅಲೆ ಅಲೆ, ಅಲೆ ಅಲೆ, ಅಲೆಯು ನನ್ನಲ್ಲೇ
ನಾನೀಗ ಶರಣಾದ ಸೆರೆಯಾಳು
ಮುಂದೇನು ಗತಿಯಂತ ನೀನೆ ಹೇಳು

ಅಲೆ ಅಲೆ, ಅಲೆ ಅಲೆ, ಅಲೆಯು ಮೈಯಲ್ಲೇ
ಅಲೆ ಅಲೆ, ಅಲೆ ಅಲೆ, ಅಲೆಯು ನನ್ನಲ್ಲೇ
ನಾನೀಗ ಶರಣಾದ ಸೆರೆಯಾಳು
ಮುಂದೇನು ಗತಿಯಂತ ನೀನೆ ಹೇಳು

 

Ale Ale song lyrics from Kannada Movie Ale starring Thanush, Harshika Poonacha, Aviva Bidappa, Lyrics penned by Kaviraj Sung by Shaan, Shreya Ghoshal, Music Composed by Mano Murthy, film is Directed by Gipikiran, Aadath and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ