ಯಾರು ಯಾರು ಯಾರು
ಯಾರು ಯಾರು ಯಾರು
ಊರು ಊರು ಊರು ಊರು
ಊರು ಊರು ಊರು
ಹೆಸರು ಹೆಸರು ಹೆಸರು
ಹೆಸರು ಹೆಸರು ಹೆಸರು
ಯಾರೂ ಅಲ್ಲ ಹೆಸರೂ ಇಲ್ಲ
ಎಲ್ಲಿಗೋ ಪಯಣ ಗೊತ್ತಿಲ್ಲ
ಏಕೀ ಬದುಕೋ ಅರಿವಿಲ್ಲ
|| ಯಾರೂ ಅಲ್ಲ ಹೆಸರೂ ಇಲ್ಲ
ಎಲ್ಲಿಗೋ ಪಯಣ ಗೊತ್ತಿಲ್ಲ
ಏಕೀ ಬದುಕೋ ಅರಿವಿಲ್ಲ….||
ಸಾಯುವತನಕ ಬದುಕಲೇಬೇಕು
ಬದುಕಲಿ ನೀ ಹೋರಾಡಲೇಬೇಕು
ಬದುಕಲಿ ನೀ ಹೋರಾಡಲೇಬೇಕು
ಬೆಂಕಿಯ ಮೇಲೆ ನಡೆವಂತೆ
ಮುಳ್ಳಲಿ ಹೊರಳುತಾಲಿರುವಂತೆ
ಕಷ್ಟದಿ ನಡೆಯುತ ಕಂಬನಿ ಮಿಡಿಯುತ
ಸಾಗಲೇಬೇಕು ವಿಧಿಯಿಲ್ಲಾ...
ಸಾಗಲೇಬೇಕು ವಿಧಿಯಿಲ್ಲಾ…
ನೆಮ್ಮದಿ ಬಾಳಲಿ ನಿನಗಿಲ್ಲಾ…
|| ಯಾರೂ ಅಲ್ಲ ಹೆಸರೂ ಇಲ್ಲ
ಎಲ್ಲಿಗೋ ಪಯಣ ಗೊತ್ತಿಲ್ಲ
ಏಕೀ ಬದುಕೋ ಅರಿವಿಲ್ಲ….||
ದೇವರ ಕಲ್ಲಾ ಮಾಡಿದ ಒಬ್ಬ
ಗುಡಿಯಲಿ ಅವನಾ ಕೂಡಿದನೊಬ್ಬ
ದೇವರ ಕಲ್ಲಾ ಮಾಡಿದ ಒಬ್ಬ
ಗುಡಿಯಲಿ ಅವನಾ ಕೂಡಿದನೊಬ್ಬ
ಆದರೂ ದೇವನು ಶಿಲೆಯಲ್ಲಾ
ಸುಮ್ಮನೆ ಅವನು ಕುಳಿತಿಲ್ಲಾ
ಎಲ್ಲರ ಕಥೆಯನು ಬರೆಯುತಲಿರುವುನು
ಅವನ ಕಲ್ಪನೆ ಜಗವೆಲ್ಲಾ…
ಅವನ ಕಲ್ಪನೆ ಜಗವೆಲ್ಲಾ…
ನಡೆಸುವ ನಿನ್ನ ಭಯವಿಲ್ಲಾ…
|| ಯಾರೂ ಅಲ್ಲ ಹೆಸರೂ ಇಲ್ಲ
ಎಲ್ಲಿಗೋ ಪಯಣ ಗೊತ್ತಿಲ್ಲ
ಏಕೀ ಬದುಕೋ ಅರಿವಿಲ್ಲ….||
ಯಾರು ಯಾರು ಯಾರು
ಯಾರು ಯಾರು ಯಾರು
ಊರು ಊರು ಊರು ಊರು
ಊರು ಊರು ಊರು
ಹೆಸರು ಹೆಸರು ಹೆಸರು
ಹೆಸರು ಹೆಸರು ಹೆಸರು
ಯಾರೂ ಅಲ್ಲ ಹೆಸರೂ ಇಲ್ಲ
ಎಲ್ಲಿಗೋ ಪಯಣ ಗೊತ್ತಿಲ್ಲ
ಏಕೀ ಬದುಕೋ ಅರಿವಿಲ್ಲ
|| ಯಾರೂ ಅಲ್ಲ ಹೆಸರೂ ಇಲ್ಲ
ಎಲ್ಲಿಗೋ ಪಯಣ ಗೊತ್ತಿಲ್ಲ
ಏಕೀ ಬದುಕೋ ಅರಿವಿಲ್ಲ….||
ಸಾಯುವತನಕ ಬದುಕಲೇಬೇಕು
ಬದುಕಲಿ ನೀ ಹೋರಾಡಲೇಬೇಕು
ಬದುಕಲಿ ನೀ ಹೋರಾಡಲೇಬೇಕು
ಬೆಂಕಿಯ ಮೇಲೆ ನಡೆವಂತೆ
ಮುಳ್ಳಲಿ ಹೊರಳುತಾಲಿರುವಂತೆ
ಕಷ್ಟದಿ ನಡೆಯುತ ಕಂಬನಿ ಮಿಡಿಯುತ
ಸಾಗಲೇಬೇಕು ವಿಧಿಯಿಲ್ಲಾ...
ಸಾಗಲೇಬೇಕು ವಿಧಿಯಿಲ್ಲಾ…
ನೆಮ್ಮದಿ ಬಾಳಲಿ ನಿನಗಿಲ್ಲಾ…
|| ಯಾರೂ ಅಲ್ಲ ಹೆಸರೂ ಇಲ್ಲ
ಎಲ್ಲಿಗೋ ಪಯಣ ಗೊತ್ತಿಲ್ಲ
ಏಕೀ ಬದುಕೋ ಅರಿವಿಲ್ಲ….||
ದೇವರ ಕಲ್ಲಾ ಮಾಡಿದ ಒಬ್ಬ
ಗುಡಿಯಲಿ ಅವನಾ ಕೂಡಿದನೊಬ್ಬ
ದೇವರ ಕಲ್ಲಾ ಮಾಡಿದ ಒಬ್ಬ
ಗುಡಿಯಲಿ ಅವನಾ ಕೂಡಿದನೊಬ್ಬ
ಆದರೂ ದೇವನು ಶಿಲೆಯಲ್ಲಾ
ಸುಮ್ಮನೆ ಅವನು ಕುಳಿತಿಲ್ಲಾ
ಎಲ್ಲರ ಕಥೆಯನು ಬರೆಯುತಲಿರುವುನು
ಅವನ ಕಲ್ಪನೆ ಜಗವೆಲ್ಲಾ…
ಅವನ ಕಲ್ಪನೆ ಜಗವೆಲ್ಲಾ…
ನಡೆಸುವ ನಿನ್ನ ಭಯವಿಲ್ಲಾ…
|| ಯಾರೂ ಅಲ್ಲ ಹೆಸರೂ ಇಲ್ಲ
ಎಲ್ಲಿಗೋ ಪಯಣ ಗೊತ್ತಿಲ್ಲ
ಏಕೀ ಬದುಕೋ ಅರಿವಿಲ್ಲ….||
Yaaroo Alla Hesaroo Illa song lyrics from Kannada Movie Ajnathavasa starring Srinath, Aarathi, Jai Jagadish, Lyrics penned by Chi Udayashankar Sung by S P Balasubrahmanyam, Music Composed by Ramesh Naidu, film is Directed by K Janakiram and film is released on 1984