ಹೇ.. ಹೇ.. ಹೇ.. ಹೇ..
ಅಂತೂ ಇಂತೂ ಇಂದು ನಾನು ಬೆಳಕು ಕಂಡೆ
ಇನ್ನೂ ನೂರು ವರುಷ ಬದುಕು ಆಸೆ ಕಂಡೆ
ಓ ಓ ಓ ಓ ಓ
ಅಂತೂ ಇಂತೂ ಇಂದು ನಾನು ಬೆಳಕು ಕಂಡೆ
ಇನ್ನೂ ನೂರು ವರುಷ ಬದುಕು ಆಸೆ ಕಂಡೆ
ಹಾಡುವ ಆಸೆ ಬಂತು ಹೈ ಆಡುವ ಆಸೆ ಬಂತು
ಹಾಡುವ ಆಸೆ ಬಂತು ಆಡುವ ಆಸೆ ಬಂತು
ಸಂತೋಷ ಬಂದಿದೆ ಉಲ್ಲಾಸ ತಂದಿದೆ
ಮಿಂಚೊಂದು ಮೈಯಲಿ ಸಂಚಾರ ಮಾಡಿದೆ
|| ಓ ಓ ಓ ಓ ಓ
ಬೆಟ್ಟ ಗುಡ್ಡ ಏರಿ ಮೇಲೆ ಹೋಗಲೇ
ಹಳ್ಳ ಕೊಳ್ಳ ಹಾರಿ ದೂರ ಓಡಲೇ
ಹೇ ಹೇ ಹೇ ಹೇ
ಬೆಟ್ಟ ಗುಡ್ಡ ಏರಿ ಮೇಲೆ ಹೋಗಲೇ
ಹಳ್ಳ ಕೊಳ್ಳ ಹಾರಿ ದೂರ ಓಡಲೇ…||
ಈಜಲೇ ನೀರಿನಲಿ ಹಾರಲೇ ಬಾನಿನಲಿ
ಈಜಲೇ ನೀರಿನಲಿ ಹಾರಲೇ ಬಾನಿನಲಿ
ಏನೇನೋ ಆಸೆಯೂ ನನ್ನನ್ನು ಕಾಡಿದೆ
ಕಣ್ಣಲ್ಲಿ ಲೋಕದ ಸೌಂದರ್ಯ ತುಂಬಿದೆ
|| ಹೂಂ ಹೂಂ ಹೂಂ ಹೂಂ
ಯಾರು ಏನು ಬಂದು ನನ್ನ ಕಂಡರು
ಸುಳ್ಳೇನಲ್ಲಾ ಅವರೇ ನನ್ನ ದೇವರು
ಹೇ ಹೇ ಹೇ ಹೇ
ಯಾರು ಏನು ಬಂದು ನನ್ನ ಕಂಡರು
ಸುಳ್ಳೇನಲ್ಲಾ ಅವರೇ ನನ್ನ ದೇವರು….||
ಜೀವವ ನೀಡಿದರು ನನ್ನನು ಹರಸಿದರು..
ಅ ಹ್ಹ ಹ್ಹ ಹ..
ಜೀವವ ನೀಡಿದರು ನನ್ನನು ಹರಸಿದರು
ಪ್ರಾಣ ಬಂದಿತು ಹೊಸ ಬಾಳ ತಂದಿತು
ಎದೆಯಲ್ಲಿ ಕಾಣದ ಆನಂದ ಹೊಮ್ಮಿತು
|| ಓ ಓ ಓ ಓ ಓ
ಅಂತೂ ಇಂತೂ ಇಂದು ನಾನು ಬೆಳಕು ಕಂಡೆ
ಇನ್ನೂ ನೂರು ವರುಷ ಬದುಕು ಆಸೆ ಕಂಡೆ
ಹೇ ಹೇ ಹೇ ಹೇ ಹೇ
ಅಂತೂ ಇಂತೂ ಇಂದು ನಾನು ಬೆಳಕು ಕಂಡೆ
ಇನ್ನೂ ನೂರು ವರುಷ ಬದುಕು ಆಸೆ ಕಂಡೆ….||
ಹೇ.. ಹೇ.. ಹೇ.. ಹೇ..
ಅಂತೂ ಇಂತೂ ಇಂದು ನಾನು ಬೆಳಕು ಕಂಡೆ
ಇನ್ನೂ ನೂರು ವರುಷ ಬದುಕು ಆಸೆ ಕಂಡೆ
ಓ ಓ ಓ ಓ ಓ
ಅಂತೂ ಇಂತೂ ಇಂದು ನಾನು ಬೆಳಕು ಕಂಡೆ
ಇನ್ನೂ ನೂರು ವರುಷ ಬದುಕು ಆಸೆ ಕಂಡೆ
ಹಾಡುವ ಆಸೆ ಬಂತು ಹೈ ಆಡುವ ಆಸೆ ಬಂತು
ಹಾಡುವ ಆಸೆ ಬಂತು ಆಡುವ ಆಸೆ ಬಂತು
ಸಂತೋಷ ಬಂದಿದೆ ಉಲ್ಲಾಸ ತಂದಿದೆ
ಮಿಂಚೊಂದು ಮೈಯಲಿ ಸಂಚಾರ ಮಾಡಿದೆ
|| ಓ ಓ ಓ ಓ ಓ
ಬೆಟ್ಟ ಗುಡ್ಡ ಏರಿ ಮೇಲೆ ಹೋಗಲೇ
ಹಳ್ಳ ಕೊಳ್ಳ ಹಾರಿ ದೂರ ಓಡಲೇ
ಹೇ ಹೇ ಹೇ ಹೇ
ಬೆಟ್ಟ ಗುಡ್ಡ ಏರಿ ಮೇಲೆ ಹೋಗಲೇ
ಹಳ್ಳ ಕೊಳ್ಳ ಹಾರಿ ದೂರ ಓಡಲೇ…||
ಈಜಲೇ ನೀರಿನಲಿ ಹಾರಲೇ ಬಾನಿನಲಿ
ಈಜಲೇ ನೀರಿನಲಿ ಹಾರಲೇ ಬಾನಿನಲಿ
ಏನೇನೋ ಆಸೆಯೂ ನನ್ನನ್ನು ಕಾಡಿದೆ
ಕಣ್ಣಲ್ಲಿ ಲೋಕದ ಸೌಂದರ್ಯ ತುಂಬಿದೆ
|| ಹೂಂ ಹೂಂ ಹೂಂ ಹೂಂ
ಯಾರು ಏನು ಬಂದು ನನ್ನ ಕಂಡರು
ಸುಳ್ಳೇನಲ್ಲಾ ಅವರೇ ನನ್ನ ದೇವರು
ಹೇ ಹೇ ಹೇ ಹೇ
ಯಾರು ಏನು ಬಂದು ನನ್ನ ಕಂಡರು
ಸುಳ್ಳೇನಲ್ಲಾ ಅವರೇ ನನ್ನ ದೇವರು….||
ಜೀವವ ನೀಡಿದರು ನನ್ನನು ಹರಸಿದರು..
ಅ ಹ್ಹ ಹ್ಹ ಹ..
ಜೀವವ ನೀಡಿದರು ನನ್ನನು ಹರಸಿದರು
ಪ್ರಾಣ ಬಂದಿತು ಹೊಸ ಬಾಳ ತಂದಿತು
ಎದೆಯಲ್ಲಿ ಕಾಣದ ಆನಂದ ಹೊಮ್ಮಿತು
|| ಓ ಓ ಓ ಓ ಓ
ಅಂತೂ ಇಂತೂ ಇಂದು ನಾನು ಬೆಳಕು ಕಂಡೆ
ಇನ್ನೂ ನೂರು ವರುಷ ಬದುಕು ಆಸೆ ಕಂಡೆ
ಹೇ ಹೇ ಹೇ ಹೇ ಹೇ
ಅಂತೂ ಇಂತೂ ಇಂದು ನಾನು ಬೆಳಕು ಕಂಡೆ
ಇನ್ನೂ ನೂರು ವರುಷ ಬದುಕು ಆಸೆ ಕಂಡೆ….||