Idu Manmatha Nadeva Daari Lyrics

ಇದು ಮನ್ಮಥ ನಡೆವ ದಾರಿ Lyrics

in Ajnathavasa

in ಅಜ್ಞಾತವಾಸ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಲಾ..ಲಾ ಲಾ..ಲಾ ಲಾ..ಲಾ ಲಾ..ಲಾ
 
ಇದು ಮನ್ಮಥ ನಡೆವ ದಾರಿ....
ಇದು ವಸಂತನಿರುವ ದಾರಿ
ಹೂಗಳ ಹಾಸಿದೆ.. ಕಂಪನು ಚೆಲ್ಲಿದೆ..
ಹೂಗಳ ಹಾಸಿದೆ.. ಕಂಪನು ಚೆಲ್ಲಿದೆ..
ಕೋಗಿಲೆ ಹಾಡುತ ಸ್ವಾಗತವೆನುತಿದೆ
ಆದರೂ ಎಚ್ಚರಿಕೆ... (ತುರುತ್ತು)
ಗೆಳೆಯ ಎಚ್ಚರಿಕೆ.. ಗೆಳೆಯ ಎಚ್ಚರಿಕೆ..
 
ಚಂದ್ರನು ಚಂದ್ರಿಕೆ ತಂಪನು ತಂದರೂ
ಆಸೆಯ ತೋರದಿರು.. ಆಸೆಯ ತೋರದಿರು..
ಪ್ರೇಮದ ಮಂದಿರ ದೂರದಿ ಕಂಡರೂ
ಕಣ್ಣನು ನಂಬದಿರು.. ಕಣ್ಣನು ನಂಬದಿರು..
ಪ್ರೇಮವ ಮಂದಿ ನಡೆದವರೆಲ್ಲಾ…
ಪ್ರೇಮವ ಮಂದಿ ನಡೆದವರೆಲ್ಲಾ
ನೋವನೇ  ನುಂಗಿದರು…   
ನೋವನೇ  ನುಂಗಿದರು…   
 
|| ಇದು ಮನ್ಮಥ ನಡೆವ ದಾರಿ....
ಇದು ವಸಂತನಿರುವ ದಾರಿ
ಹೂಗಳ ಹಾಸಿದೆ.. ಕಂಪನು ಚೆಲ್ಲಿದೆ..
ಹೂಗಳ ಹಾಸಿದೆ.. ಕಂಪನು ಚೆಲ್ಲಿದೆ..
ಕೋಗಿಲೆ ಹಾಡುತ ಸ್ವಾಗತವೆನುತಿದೆ
ಆದರೂ ಎಚ್ಚರಿಕೆ... (ತುರುತ್ತು)
ಗೆಳೆಯ ಎಚ್ಚರಿಕೆ.. ಗೆಳೆಯ ಎಚ್ಚರಿಕೆ….||
 
ಹರಿಯುವ ನದಿಯು ತಿಳಿ ನೀರಲ್ಲವೋ
ಹಲವರ ಕಣ್ಣೀರು.. ಹಲವರ ಕಣ್ಣೀರು..
ಬೀಸುವ ಗಾಳಿಯ ತೀವಿಸಿ ಕೆಲವರ
ವಿರಹದ ಬಿಸಿ ಉಸಿರು.. ವಿರಹದ ಬಿಸಿ ಉಸಿರು..
 ಪ್ರೇಮದ ಕಥೆಯೂ ಕೇಳಲು ಚೆನ್ನಾ...
ಪ್ರೇಮದ ಕಥೆಯೂ ಕೇಳಲು ಚೆನ್ನಾ...
ಪ್ರೇಮಿಯಾಗದಿರು.. ಪ್ರೇಮಿಯಾಗದಿರು..
 
|| ಇದು ಮನ್ಮಥ ನಡೆವ ದಾರಿ....
ಇದು ವಸಂತನಿರುವ ದಾರಿ
ಹೂಗಳ ಹಾಸಿದೆ.. ಕಂಪನು ಚೆಲ್ಲಿದೆ..
ಹೂಗಳ ಹಾಸಿದೆ.. ಕಂಪನು ಚೆಲ್ಲಿದೆ..
ಕೋಗಿಲೆ ಹಾಡುತ ಸ್ವಾಗತವೆನುತಿದೆ
ಆದರೂ ಎಚ್ಚರಿಕೆ... (ತುರುತ್ತು)
ಗೆಳೆಯ ಎಚ್ಚರಿಕೆ.. ಗೆಳೆಯ ಎಚ್ಚರಿಕೆ….||

ಲಾ..ಲಾ ಲಾ..ಲಾ ಲಾ..ಲಾ ಲಾ..ಲಾ
 
ಇದು ಮನ್ಮಥ ನಡೆವ ದಾರಿ....
ಇದು ವಸಂತನಿರುವ ದಾರಿ
ಹೂಗಳ ಹಾಸಿದೆ.. ಕಂಪನು ಚೆಲ್ಲಿದೆ..
ಹೂಗಳ ಹಾಸಿದೆ.. ಕಂಪನು ಚೆಲ್ಲಿದೆ..
ಕೋಗಿಲೆ ಹಾಡುತ ಸ್ವಾಗತವೆನುತಿದೆ
ಆದರೂ ಎಚ್ಚರಿಕೆ... (ತುರುತ್ತು)
ಗೆಳೆಯ ಎಚ್ಚರಿಕೆ.. ಗೆಳೆಯ ಎಚ್ಚರಿಕೆ..
 
ಚಂದ್ರನು ಚಂದ್ರಿಕೆ ತಂಪನು ತಂದರೂ
ಆಸೆಯ ತೋರದಿರು.. ಆಸೆಯ ತೋರದಿರು..
ಪ್ರೇಮದ ಮಂದಿರ ದೂರದಿ ಕಂಡರೂ
ಕಣ್ಣನು ನಂಬದಿರು.. ಕಣ್ಣನು ನಂಬದಿರು..
ಪ್ರೇಮವ ಮಂದಿ ನಡೆದವರೆಲ್ಲಾ…
ಪ್ರೇಮವ ಮಂದಿ ನಡೆದವರೆಲ್ಲಾ
ನೋವನೇ  ನುಂಗಿದರು…   
ನೋವನೇ  ನುಂಗಿದರು…   
 
|| ಇದು ಮನ್ಮಥ ನಡೆವ ದಾರಿ....
ಇದು ವಸಂತನಿರುವ ದಾರಿ
ಹೂಗಳ ಹಾಸಿದೆ.. ಕಂಪನು ಚೆಲ್ಲಿದೆ..
ಹೂಗಳ ಹಾಸಿದೆ.. ಕಂಪನು ಚೆಲ್ಲಿದೆ..
ಕೋಗಿಲೆ ಹಾಡುತ ಸ್ವಾಗತವೆನುತಿದೆ
ಆದರೂ ಎಚ್ಚರಿಕೆ... (ತುರುತ್ತು)
ಗೆಳೆಯ ಎಚ್ಚರಿಕೆ.. ಗೆಳೆಯ ಎಚ್ಚರಿಕೆ….||
 
ಹರಿಯುವ ನದಿಯು ತಿಳಿ ನೀರಲ್ಲವೋ
ಹಲವರ ಕಣ್ಣೀರು.. ಹಲವರ ಕಣ್ಣೀರು..
ಬೀಸುವ ಗಾಳಿಯ ತೀವಿಸಿ ಕೆಲವರ
ವಿರಹದ ಬಿಸಿ ಉಸಿರು.. ವಿರಹದ ಬಿಸಿ ಉಸಿರು..
 ಪ್ರೇಮದ ಕಥೆಯೂ ಕೇಳಲು ಚೆನ್ನಾ...
ಪ್ರೇಮದ ಕಥೆಯೂ ಕೇಳಲು ಚೆನ್ನಾ...
ಪ್ರೇಮಿಯಾಗದಿರು.. ಪ್ರೇಮಿಯಾಗದಿರು..
 
|| ಇದು ಮನ್ಮಥ ನಡೆವ ದಾರಿ....
ಇದು ವಸಂತನಿರುವ ದಾರಿ
ಹೂಗಳ ಹಾಸಿದೆ.. ಕಂಪನು ಚೆಲ್ಲಿದೆ..
ಹೂಗಳ ಹಾಸಿದೆ.. ಕಂಪನು ಚೆಲ್ಲಿದೆ..
ಕೋಗಿಲೆ ಹಾಡುತ ಸ್ವಾಗತವೆನುತಿದೆ
ಆದರೂ ಎಚ್ಚರಿಕೆ... (ತುರುತ್ತು)
ಗೆಳೆಯ ಎಚ್ಚರಿಕೆ.. ಗೆಳೆಯ ಎಚ್ಚರಿಕೆ….||

Idu Manmatha Nadeva Daari song lyrics from Kannada Movie Ajnathavasa starring Srinath, Aarathi, Jai Jagadish, Lyrics penned by Chi Udayashankar Sung by S P Shailaja, Music Composed by Ramesh Naidu, film is Directed by K Janakiram and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ