ಏಕೆ ಹೇಳು ಏಕೆ….ಏಕೆ ಹೇಳು ಏಕೆ….
ಅರಳಿದ ಮೊಗವು ಮೊಗ್ಗಾಯಿತೇಕೆ
ಅಂದದ ಕಣ್ಣು ಕೆಂಪಾಯಿತೇಕೆ
ಎಂದೂ ಕಾಣದ ಮೌನವು ಏಕೆ ... ಏಕೆ
|| ಏಕೆ ಹೇಳು ಏಕೆ.. ಏಕೆ ಹೇಳು ಏಕೆ…||
ಬಿರುಗಾಳಿ ಆಗದೆ ಬಾಳಲಿ
ತಂಗಾಳಿ ಆಗಿ ಬಾರೋ
ಉರಿಬೆಂಕಿ ಆಗದೆ ಕೋಪದಿ
ಕಿರು ಜ್ಯೋತಿ ಆಗಿ ಬಾರೋ ಆಹ್ಹಾ...
ನಗೆಯ ಬೆಳಕ ಚೆಲ್ಲಿ ಮನದಿ
ನಗೆಯ ಬೆಳಕ ಚೆಲ್ಲಿ ಮನದಿ
ಆನಂದ ತುಂಬು ಜಾಣ…
|| ಏಕೆ ಹೇಳು ಏಕೆ….ಏಕೆ ಹೇಳು ಏಕೆ….
ಅರಳಿದ ಮೊಗವು ಮೊಗ್ಗಾಯಿತೇಕೆ
ಅಂದದ ಕಣ್ಣು ಕೆಂಪಾಯಿತೇಕೆ
ಎಂದೂ ಕಾಣದ ಮೌನವು ಏಕೆ ... ಏಕೆ
ಏಕೆ ಹೇಳು ಏಕೆ.. ಏಕೆ ಹೇಳು ಏಕೆ…||
ನೀ ಮಾತನಾಡದೆ ಹೋದರೆ
ನೋವನ್ನು ನಾ ತಾಳಲಾರೆ..
ನೀ ದೂರವಾದರೆ ನನ್ನಿಂದಾ
ಅರೆ ಕ್ಷಣ ಬದುಕಿರಲಾರೆ.. ಆಹ್ಹಾ..
ಸನಿಹ ಬಂದು ಒಂದೇ ಒಂದು
ಸನಿಹ ಬಂದು ಒಂದೇ ಒಂದು
ಸವಿ ಮಾತನಾಡು ಜಾಣ….
|| ಏಕೆ ಹೇಳು ಏಕೆ….ಏಕೆ ಹೇಳು ಏಕೆ….
ಅರಳಿದ ಮೊಗವು ಮೊಗ್ಗಾಯಿತೇಕೆ
ಅಂದದ ಕಣ್ಣು ಕೆಂಪಾಯಿತೇಕೆ
ಎಂದೂ ಕಾಣದ ಮೌನವು ಏಕೆ ... ಏಕೆ
ಏಕೆ ಹೇಳು ಏಕೆ.. ಏಕೆ ಹೇಳು ಏಕೆ…||
ಏಕೆ ಹೇಳು ಏಕೆ….ಏಕೆ ಹೇಳು ಏಕೆ….
ಅರಳಿದ ಮೊಗವು ಮೊಗ್ಗಾಯಿತೇಕೆ
ಅಂದದ ಕಣ್ಣು ಕೆಂಪಾಯಿತೇಕೆ
ಎಂದೂ ಕಾಣದ ಮೌನವು ಏಕೆ ... ಏಕೆ
|| ಏಕೆ ಹೇಳು ಏಕೆ.. ಏಕೆ ಹೇಳು ಏಕೆ…||
ಬಿರುಗಾಳಿ ಆಗದೆ ಬಾಳಲಿ
ತಂಗಾಳಿ ಆಗಿ ಬಾರೋ
ಉರಿಬೆಂಕಿ ಆಗದೆ ಕೋಪದಿ
ಕಿರು ಜ್ಯೋತಿ ಆಗಿ ಬಾರೋ ಆಹ್ಹಾ...
ನಗೆಯ ಬೆಳಕ ಚೆಲ್ಲಿ ಮನದಿ
ನಗೆಯ ಬೆಳಕ ಚೆಲ್ಲಿ ಮನದಿ
ಆನಂದ ತುಂಬು ಜಾಣ…
|| ಏಕೆ ಹೇಳು ಏಕೆ….ಏಕೆ ಹೇಳು ಏಕೆ….
ಅರಳಿದ ಮೊಗವು ಮೊಗ್ಗಾಯಿತೇಕೆ
ಅಂದದ ಕಣ್ಣು ಕೆಂಪಾಯಿತೇಕೆ
ಎಂದೂ ಕಾಣದ ಮೌನವು ಏಕೆ ... ಏಕೆ
ಏಕೆ ಹೇಳು ಏಕೆ.. ಏಕೆ ಹೇಳು ಏಕೆ…||
ನೀ ಮಾತನಾಡದೆ ಹೋದರೆ
ನೋವನ್ನು ನಾ ತಾಳಲಾರೆ..
ನೀ ದೂರವಾದರೆ ನನ್ನಿಂದಾ
ಅರೆ ಕ್ಷಣ ಬದುಕಿರಲಾರೆ.. ಆಹ್ಹಾ..
ಸನಿಹ ಬಂದು ಒಂದೇ ಒಂದು
ಸನಿಹ ಬಂದು ಒಂದೇ ಒಂದು
ಸವಿ ಮಾತನಾಡು ಜಾಣ….
|| ಏಕೆ ಹೇಳು ಏಕೆ….ಏಕೆ ಹೇಳು ಏಕೆ….
ಅರಳಿದ ಮೊಗವು ಮೊಗ್ಗಾಯಿತೇಕೆ
ಅಂದದ ಕಣ್ಣು ಕೆಂಪಾಯಿತೇಕೆ
ಎಂದೂ ಕಾಣದ ಮೌನವು ಏಕೆ ... ಏಕೆ
ಏಕೆ ಹೇಳು ಏಕೆ.. ಏಕೆ ಹೇಳು ಏಕೆ…||