Sutthade Sutthade Lyrics

ಸುತ್ತದೆ ಸುತ್ತದೆ Lyrics

in Ajith

in ಅಜಿತ್

LYRIC

Song Details Page after Lyrice

-
ಸುತ್ತದೆ ಸುತ್ತದೆ ಭೂಮಿ
ಯಾಕೊ ಸುಮ್ಮನೆ ನಿಂತಿದೆ ಸ್ವಾಮಿ
ಸುತ್ತದೆ ಸುತ್ತದೆ ಭೂಮಿ
ಯಾಕೊ ಸುಮ್ಮನೆ ನಿಂತಿದೆ ಸ್ವಾಮಿ
ಸುತ್ತದೆ ಸುತ್ತದೆ ಭೂಮಿ
ಯಾಕೊ ಸುಮ್ಮನೆ ನಿಂತಿದೆ ಸ್ವಾಮಿ
ತಾರರ ತಾರೆ ತಾರೆ ತಾರೆ ಕಾರಣ ನೀನೆ
ನೋಟವ ಬೀರಿ ಕಾಡಿ ಕಾಡಿ ಕಚಗುಳಿ ಇಡುವೆ
ಒಂದು ಮಾತು ಹೇಳುವಾಸೆ ಹೇಳದೆ ನಾ ಸುಮ್ಮನಾದೆ
ಒಂದು ಆಸೆ ಕೇಳುವಾಸೆ ಮಾತು ಬರದೆ ನಾ ಮೌನವಾದೆ
 
||ಸುತ್ತದೆ ಸುತ್ತದೆ ಭೂಮಿ
ಯಾಕೊ ಸುಮ್ಮನೆ ನಿಂತಿದೆ ಸ್ವಾಮಿ||
 
ಕಳೆದುಕೊಂಡೆನು ನನ್ನ ಹೃದಯವ ಆಗಲೆ ನಿನ್ನಿಂದಲೆ
ಹುಡುಕಿಕೊಡುವೆಯ ನನ್ನ ಪ್ರೀತಿಯ ಈಗಲೆ ಈ ನಿಮಿಷವೆ
ಬಿಟ್ಟ ಕಣ್ಣು ಬಾಯೊ ಬಿಟ್ಟಹಾಗೆಯೆ
ನೋಡಿ ನಿನ್ನ ನಾನು ಬಂಧಿಯಾದೆನೆ
ಹೇಗೊ ಏನೊ ನಾನು ಕಾಡಿಬೇಡಿ ಸನಿಹ ಇರುವೆನು
 
||ಸುತ್ತದೆ ಸುತ್ತದೆ ಭೂಮಿ
ಯಾಕೊ ಸುಮ್ಮನೆ ನಿಂತಿದೆ ಸ್ವಾಮಿ||
||ಸುತ್ತದೆ ಸುತ್ತದೆ ಭೂಮಿ
ಯಾಕೊ ಸುಮ್ಮನೆ ನಿಂತಿದೆ ಸ್ವಾಮಿ||
 
ಇರುಳ ಬಾಳಿಗೆ ಬೆಳಕ ಚೆಲ್ಲಿದೆ ಮಿಂಚುತ ನೀ ಮಿನುಗುತ
ಅರಳು ಮರುಳು ನಾ ಆಗಿಹೋದೆನು ನಿನ್ನನೆ ನಾ ನೋಡುತ
ಅಯ್ಯೊ ಏನೊ ಇದು ಸ್ವರ್ಗಲೋಕವೊ
ನಂಬದೇನೆ ನಾನು ಮೂಕವಾದೆನು
ಪುಣ್ಯವಂತ ನಾನು ಇದು ಯಾವ ಜನ್ಮದ ಭಾಗ್ಯವೊ ಕಾಣೆನು
 
||ಸುತ್ತದೆ ಸುತ್ತದೆ ಭೂಮಿ
ಯಾಕೊ ಸುಮ್ಮನೆ ನಿಂತಿದೆ ಸ್ವಾಮಿ||
||ಸುತ್ತದೆ ಸುತ್ತದೆ ಭೂಮಿ
ಯಾಕೊ ಸುಮ್ಮನೆ ನಿಂತಿದೆ ಸ್ವಾಮಿ||
 

-
ಸುತ್ತದೆ ಸುತ್ತದೆ ಭೂಮಿ
ಯಾಕೊ ಸುಮ್ಮನೆ ನಿಂತಿದೆ ಸ್ವಾಮಿ
ಸುತ್ತದೆ ಸುತ್ತದೆ ಭೂಮಿ
ಯಾಕೊ ಸುಮ್ಮನೆ ನಿಂತಿದೆ ಸ್ವಾಮಿ
ಸುತ್ತದೆ ಸುತ್ತದೆ ಭೂಮಿ
ಯಾಕೊ ಸುಮ್ಮನೆ ನಿಂತಿದೆ ಸ್ವಾಮಿ
ತಾರರ ತಾರೆ ತಾರೆ ತಾರೆ ಕಾರಣ ನೀನೆ
ನೋಟವ ಬೀರಿ ಕಾಡಿ ಕಾಡಿ ಕಚಗುಳಿ ಇಡುವೆ
ಒಂದು ಮಾತು ಹೇಳುವಾಸೆ ಹೇಳದೆ ನಾ ಸುಮ್ಮನಾದೆ
ಒಂದು ಆಸೆ ಕೇಳುವಾಸೆ ಮಾತು ಬರದೆ ನಾ ಮೌನವಾದೆ
 
||ಸುತ್ತದೆ ಸುತ್ತದೆ ಭೂಮಿ
ಯಾಕೊ ಸುಮ್ಮನೆ ನಿಂತಿದೆ ಸ್ವಾಮಿ||
 
ಕಳೆದುಕೊಂಡೆನು ನನ್ನ ಹೃದಯವ ಆಗಲೆ ನಿನ್ನಿಂದಲೆ
ಹುಡುಕಿಕೊಡುವೆಯ ನನ್ನ ಪ್ರೀತಿಯ ಈಗಲೆ ಈ ನಿಮಿಷವೆ
ಬಿಟ್ಟ ಕಣ್ಣು ಬಾಯೊ ಬಿಟ್ಟಹಾಗೆಯೆ
ನೋಡಿ ನಿನ್ನ ನಾನು ಬಂಧಿಯಾದೆನೆ
ಹೇಗೊ ಏನೊ ನಾನು ಕಾಡಿಬೇಡಿ ಸನಿಹ ಇರುವೆನು
 
||ಸುತ್ತದೆ ಸುತ್ತದೆ ಭೂಮಿ
ಯಾಕೊ ಸುಮ್ಮನೆ ನಿಂತಿದೆ ಸ್ವಾಮಿ||
||ಸುತ್ತದೆ ಸುತ್ತದೆ ಭೂಮಿ
ಯಾಕೊ ಸುಮ್ಮನೆ ನಿಂತಿದೆ ಸ್ವಾಮಿ||
 
ಇರುಳ ಬಾಳಿಗೆ ಬೆಳಕ ಚೆಲ್ಲಿದೆ ಮಿಂಚುತ ನೀ ಮಿನುಗುತ
ಅರಳು ಮರುಳು ನಾ ಆಗಿಹೋದೆನು ನಿನ್ನನೆ ನಾ ನೋಡುತ
ಅಯ್ಯೊ ಏನೊ ಇದು ಸ್ವರ್ಗಲೋಕವೊ
ನಂಬದೇನೆ ನಾನು ಮೂಕವಾದೆನು
ಪುಣ್ಯವಂತ ನಾನು ಇದು ಯಾವ ಜನ್ಮದ ಭಾಗ್ಯವೊ ಕಾಣೆನು
 
||ಸುತ್ತದೆ ಸುತ್ತದೆ ಭೂಮಿ
ಯಾಕೊ ಸುಮ್ಮನೆ ನಿಂತಿದೆ ಸ್ವಾಮಿ||
||ಸುತ್ತದೆ ಸುತ್ತದೆ ಭೂಮಿ
ಯಾಕೊ ಸುಮ್ಮನೆ ನಿಂತಿದೆ ಸ್ವಾಮಿ||
 

Sutthade Sutthade song lyrics from Kannada Movie Ajith starring Chiranjeevi Sarja, Nikki Galrani, Arpith (Bombay), Lyrics penned by Mahesh Babu Sung by Karthik, Music Composed by Yuvan Shankar Raja, film is Directed by Mahesh Babu and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ