Raya Raya Maleraya Lyrics

ರಾಯ ರಾಯ ಮಳೆರಾಯ Lyrics

in Ajith

in ಅಜಿತ್

LYRIC

Song Details Page after Lyrice

-
ರಾಯ ರಾಯ ಮಳೆರಾಯ 
ಅಯ್ಯೋ  ನಿನ್ನ ಮನೆಕಾಯ
ರಾಯ ರಾಯ ಮಳೆರಾಯ 
ಅಯ್ಯೋ  ನಿನ್ನ ಮನೆಕಾಯ
 
ಚಿಟಪಟ ಚಿಟಪಟ
ನೀನ್ ಮನಸಿನೊಳಗೆ  ಬಂದಿರುವೆ
ಏನೋ ಉಲ್ಲಾಸ ನೀನೆ ತಂದಿರುವೆ
ಏನೋ ಸಂತೋಷ ನನಗೆ ನೀಡಿರುವೆ
ಮುದ್ದು ಮಾಡುವಾಸೆ ನನ್ನಕಣ್ಣ ಎದುರೆ ಬಂದಿ
ತಬ್ಬಿಕೊಳ್ಳುವಾಸೆ ನನ್ನ ಕೈಗೆ ಸಿಗದೆ ಹೋದೆ
ಜುಮ್ಮಂತು ಜುಮ್ಮಂತು  ಜೀವನೇ ಜುಮ್ಮಂತು
 
ರಾಯ ರಾಯ ಮಳೆರಾಯ 
ಅಯ್ಯೋ  ನಿನ್ನ ಮನೆಕಾಯ
 
ಬಾನು ಭೂಮಿ ಒಂದಾಗಲೆಂದೇ
ಸೋನೆ ನೀನು ಸಂದಾನಾ ತಂದೆ
ನವಿಲಿಗೆ ಸಂತೋಷವೂ
ಇಲ್ಲಿ ಬಂದ ಹಾಗೆ ಇಂದೂ
ಚೆಲುವೆಯೇ ನಿನ್ನಜೊತೆ
ಕುಣಿಯುವೆ ನಾನು ಇಂದೂ
ನಿನ್ನ ಸ್ನೇಹ ಬಯಸಿ ಬಳಿಗೆ ಬಂದೆ ನಾನು
ಏನೋ ಮೋಡಿ ಮಾಡಿ ಸೆಳೆದುಕೊಂಡೆ ನೀನು
ಸಾವಿರ ಇರಲಿ ಸಾವಿರ ಬರಲಿ
ನನ್ನಜೊತೆ ನೀನಿರುವಳೆ ಏಏಏ
 
ರಾಧೆ ಆದೆ ನನ್ನ ರಾಧೆ
ನಾನು ನೀನು ಎಂದೆಂದೂ ಒಂದೇ
ಸೊಬಗಿಯೇ ನಿನ್ನಅಂದ ಹಾಡೊದಿಕ್ಕೆ ಬಂದಿರುವೆ
ನೀನು ನಿಡೋ ಒಂದೇ ಒಂದು ನಗುವಿಗಾಗಿ ಕಾದಿರುವೆ
ಮುದ್ದು ಮಾಡಲೇನೆ ನನ್ನ ಬಾಳ ದೋರೆಸಾನಿ
ಎಲ್ಲೇ ಹೋಗು ಜಾನೆ ನಿನ್ನ ಹಿಂದೆ ನಿಲ್ಲುತ್ತಿನಿ
ತುಂತುರು ಮಳೆಯೇ ನೀ ಬಂದ ಘಳಿಗೆ
ತುಂಬ ಹೊಸ ಸಂಭ್ರಮ ನನಗೆ
ಒಯ್…..
ರಾಯ ರಾಯ ಮಳೆರಾಯ 
ಅಯ್ಯೋ  ನಿನ್ನ ಮನೆಕಾಯ
ರಾಯ ರಾಯ ಮಳೆರಾಯ 
ಅಯ್ಯೋ  ನಿನ್ನ ಮನೆಕಾಯ
 
 
ಚಿಟಪಟ ಚಿಟಪಟ
ಮನಸಿನೊಳಗೆ  ಬಂದಿರುವೆ
ಏನೋ ಉಲ್ಲಾಸ ನೀನೆ ತಂದಿರುವೆ
ಏನೋ ಸಂತೋಷ ನನಗೆ ನೀಡಿರುವೆ
ಮುದ್ದು ಮಾಡುವಾಸೆ ನನ್ನಕಣ್ಣ ಎದುರೆ ಬಂದಿ
ತಬ್ಬಿಕೊಳ್ಳುವಾಸೆ ನನ್ನ ಕೈಗೆ ಸಿಗದೆ ಹೋದೆ
ಜುಮ್ಮಂತು ಜುಮ್ಮಂತು  ಜೀವನೇ ಜುಮ್ಮಂತು
 

-
ರಾಯ ರಾಯ ಮಳೆರಾಯ 
ಅಯ್ಯೋ  ನಿನ್ನ ಮನೆಕಾಯ
ರಾಯ ರಾಯ ಮಳೆರಾಯ 
ಅಯ್ಯೋ  ನಿನ್ನ ಮನೆಕಾಯ
 
ಚಿಟಪಟ ಚಿಟಪಟ
ನೀನ್ ಮನಸಿನೊಳಗೆ  ಬಂದಿರುವೆ
ಏನೋ ಉಲ್ಲಾಸ ನೀನೆ ತಂದಿರುವೆ
ಏನೋ ಸಂತೋಷ ನನಗೆ ನೀಡಿರುವೆ
ಮುದ್ದು ಮಾಡುವಾಸೆ ನನ್ನಕಣ್ಣ ಎದುರೆ ಬಂದಿ
ತಬ್ಬಿಕೊಳ್ಳುವಾಸೆ ನನ್ನ ಕೈಗೆ ಸಿಗದೆ ಹೋದೆ
ಜುಮ್ಮಂತು ಜುಮ್ಮಂತು  ಜೀವನೇ ಜುಮ್ಮಂತು
 
ರಾಯ ರಾಯ ಮಳೆರಾಯ 
ಅಯ್ಯೋ  ನಿನ್ನ ಮನೆಕಾಯ
 
ಬಾನು ಭೂಮಿ ಒಂದಾಗಲೆಂದೇ
ಸೋನೆ ನೀನು ಸಂದಾನಾ ತಂದೆ
ನವಿಲಿಗೆ ಸಂತೋಷವೂ
ಇಲ್ಲಿ ಬಂದ ಹಾಗೆ ಇಂದೂ
ಚೆಲುವೆಯೇ ನಿನ್ನಜೊತೆ
ಕುಣಿಯುವೆ ನಾನು ಇಂದೂ
ನಿನ್ನ ಸ್ನೇಹ ಬಯಸಿ ಬಳಿಗೆ ಬಂದೆ ನಾನು
ಏನೋ ಮೋಡಿ ಮಾಡಿ ಸೆಳೆದುಕೊಂಡೆ ನೀನು
ಸಾವಿರ ಇರಲಿ ಸಾವಿರ ಬರಲಿ
ನನ್ನಜೊತೆ ನೀನಿರುವಳೆ ಏಏಏ
 
ರಾಧೆ ಆದೆ ನನ್ನ ರಾಧೆ
ನಾನು ನೀನು ಎಂದೆಂದೂ ಒಂದೇ
ಸೊಬಗಿಯೇ ನಿನ್ನಅಂದ ಹಾಡೊದಿಕ್ಕೆ ಬಂದಿರುವೆ
ನೀನು ನಿಡೋ ಒಂದೇ ಒಂದು ನಗುವಿಗಾಗಿ ಕಾದಿರುವೆ
ಮುದ್ದು ಮಾಡಲೇನೆ ನನ್ನ ಬಾಳ ದೋರೆಸಾನಿ
ಎಲ್ಲೇ ಹೋಗು ಜಾನೆ ನಿನ್ನ ಹಿಂದೆ ನಿಲ್ಲುತ್ತಿನಿ
ತುಂತುರು ಮಳೆಯೇ ನೀ ಬಂದ ಘಳಿಗೆ
ತುಂಬ ಹೊಸ ಸಂಭ್ರಮ ನನಗೆ
ಒಯ್…..
ರಾಯ ರಾಯ ಮಳೆರಾಯ 
ಅಯ್ಯೋ  ನಿನ್ನ ಮನೆಕಾಯ
ರಾಯ ರಾಯ ಮಳೆರಾಯ 
ಅಯ್ಯೋ  ನಿನ್ನ ಮನೆಕಾಯ
 
 
ಚಿಟಪಟ ಚಿಟಪಟ
ಮನಸಿನೊಳಗೆ  ಬಂದಿರುವೆ
ಏನೋ ಉಲ್ಲಾಸ ನೀನೆ ತಂದಿರುವೆ
ಏನೋ ಸಂತೋಷ ನನಗೆ ನೀಡಿರುವೆ
ಮುದ್ದು ಮಾಡುವಾಸೆ ನನ್ನಕಣ್ಣ ಎದುರೆ ಬಂದಿ
ತಬ್ಬಿಕೊಳ್ಳುವಾಸೆ ನನ್ನ ಕೈಗೆ ಸಿಗದೆ ಹೋದೆ
ಜುಮ್ಮಂತು ಜುಮ್ಮಂತು  ಜೀವನೇ ಜುಮ್ಮಂತು
 

Raya Raya Maleraya song lyrics from Kannada Movie Ajith starring Chiranjeevi Sarja, Nikki Galrani, Arpith (Bombay), Lyrics penned by V Nagendra Prasad Sung by Rahul, Archana Ravi, Music Composed by Yuvan Shankar Raja, film is Directed by Mahesh Babu and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ