-
ನನ್ನಾಸೆಯನ್ನು ಹೇಳಲಾರೆ
ನಿನ್ನಾಸೆಯನ್ನು ಕೇಳಲಾರೆ
ಈ ಮೌನವನ್ನು ತಾಳಲಾರೆ
ನಿಜ ಏನೆಂದು ನಾ ಹೇಳಲಿ…
ನಾನಾಗೆ ನಿನ್ನ ಸೇರಲಾರೆ
ನಿನಗಾಗಿ ನಾನು ಕಾಯಲಾರೆ
ನಿನ್ನನ್ನು ನಾನು ನೋಡಲಾರೆ
ಎಂದು ಸುಳ್ಳನ್ನು ನಾ ಹೇಳೆನು
ನೀ ಮನಸ್ಸಾರೆ ನೀ ಮನಸ್ಸಾರೆ
ನನ ಬಳಿ ಬಾರೆ ಈ ಮನ ಸೇರೆ
ನೀ ನನಸಾಗೆ ನೀ ನನಸಾಗೆ
ನನ ಕನಸ್ಸೆ ನೀ ಒಂದು ದಾರಿ ತೋರೆ
||ನನ್ನಾಸೆಯನ್ನು ಹೇಳಲಾರೆ
ನಿನ್ನಾಸೆಯನ್ನು ಕೇಳಲಾರೆ
ಈ ಮೌನವನ್ನು ತಾಳಲಾರೆ
ನಿಜ ಏನೆಂದು ನಾ ಹೇಳಲಿ…||
ಸುಳಿವಿಲ್ಲದೆ ಪ್ರೀತಿ ಸುಳಿದಾಡಿದೆ
ನನ್ನ ಸೆರೆಮಾಡಿ ಮರೆಯಾಗಿದೆ
ಅರಿವಿಲ್ಲದೆ ನಿನ್ನ ಕಣ್ಣಿಂದಲೆ
ಒಂದು ಸವಿಯಾದ ಕರೆ ಬಂದಿದೆ
ನಿನ್ನ ಮನದಲ್ಲಿ ಮನೆ ಮಾಡಿದೆ
ಕಳ್ಳತನದಲ್ಲಿ ಒಳ ಸೇರಿದೆ
ಜೀವ ಹೂವಾಗಿದೆ ಭಾವ ಜೇನಾಗಿದೆ
ನಿನ್ನ ತುಂಟಾಟ ಹಿತವಾಗಿದೆ
ನೀ ಮನಸ್ಸಾರೆ ನೀ ಮನಸ್ಸಾರೆ
ನನ ಬಳಿ ಬಾರೆ ಈ ಮನ ಸೇರೆ
ನೀ ನನಸಾಗೆ ನೀ ನನಸಾಗೆ
ನನ ಕನಸ್ಸೆ ನೀ ಒಂದು ದಾರಿ ತೋರೆ
ಬೇರೆನು ಬೇಕಿಲ್ಲಈ ಜೀವಕ್ಕೆ
ಎಂದೂ ನೀ ನನ್ನ ಜೊತೆಯಿದ್ದರೆ
ಅಲ್ಲೋಲ ಕಲ್ಲೋಲ ಈ ಜೀವನ
ನೀನು ನನ್ನಿಂದ ದೂರಾದರೆ
ಹೃದಯ ನಿನ್ನದೆ ಪಾಲಾಗಿದೆ
ನನ್ನ ಗಮನಕ್ಕೆ ಬಂದಿಲ್ಲದೆ
ಕಾರಣ ಹೇಳದೆ ಮನ ಹಠ ಮಾಡಿದೆ
ನಿನ್ನ ಸಹವಾಸ ಬೇಕೆಂದಿದೆ
ನೀ ಮನಸ್ಸಾರೆ ನೀ ಮನಸ್ಸಾರೆ
ನನ ಬಳಿ ಬಾರೆ ಈ ಮನ ಸೇರೆ
ನೀ ನನಸಾಗೆ ನೀ ನನಸಾಗೆ
ನನ ಕನಸ್ಸೆ ನೀ ಒಂದು ದಾರಿ ತೋರೆ
||ನನ್ನಾಸೆಯನ್ನು ಹೇಳಲಾರೆ
ನಿನ್ನಾಸೆಯನ್ನು ಕೇಳಲಾರೆ
ಈ ಮೌನವನ್ನು ತಾಳಲಾರೆ
ನಿಜ ಏನೆಂದು ನಾ ಹೇಳಲಿ…
ನಾನಾಗೆ ನಿನ್ನ ಸೇರಲಾರೆ
ನಿನಗಾಗಿ ನಾನು ಕಾಯಲಾರೆ
ನಿನ್ನನ್ನು ನಾನು ನೋಡಲಾರೆ
ಎಂದು ಸುಳ್ಳನ್ನು ನಾ ಹೇಳೆನು
ನೀ ಮನಸ್ಸಾರೆ ನೀ ಮನಸ್ಸಾರೆ
ನನ ಬಳಿ ಬಾರೆ ಈ ಮನ ಸೇರೆ
ನೀ ನನಸಾಗೆ ನೀ ನನಸಾಗೆ
ನನ ಕನಸ್ಸೆ ನೀ ಒಂದು ದಾರಿ ತೋರೆ||
-
ನನ್ನಾಸೆಯನ್ನು ಹೇಳಲಾರೆ
ನಿನ್ನಾಸೆಯನ್ನು ಕೇಳಲಾರೆ
ಈ ಮೌನವನ್ನು ತಾಳಲಾರೆ
ನಿಜ ಏನೆಂದು ನಾ ಹೇಳಲಿ…
ನಾನಾಗೆ ನಿನ್ನ ಸೇರಲಾರೆ
ನಿನಗಾಗಿ ನಾನು ಕಾಯಲಾರೆ
ನಿನ್ನನ್ನು ನಾನು ನೋಡಲಾರೆ
ಎಂದು ಸುಳ್ಳನ್ನು ನಾ ಹೇಳೆನು
ನೀ ಮನಸ್ಸಾರೆ ನೀ ಮನಸ್ಸಾರೆ
ನನ ಬಳಿ ಬಾರೆ ಈ ಮನ ಸೇರೆ
ನೀ ನನಸಾಗೆ ನೀ ನನಸಾಗೆ
ನನ ಕನಸ್ಸೆ ನೀ ಒಂದು ದಾರಿ ತೋರೆ
||ನನ್ನಾಸೆಯನ್ನು ಹೇಳಲಾರೆ
ನಿನ್ನಾಸೆಯನ್ನು ಕೇಳಲಾರೆ
ಈ ಮೌನವನ್ನು ತಾಳಲಾರೆ
ನಿಜ ಏನೆಂದು ನಾ ಹೇಳಲಿ…||
ಸುಳಿವಿಲ್ಲದೆ ಪ್ರೀತಿ ಸುಳಿದಾಡಿದೆ
ನನ್ನ ಸೆರೆಮಾಡಿ ಮರೆಯಾಗಿದೆ
ಅರಿವಿಲ್ಲದೆ ನಿನ್ನ ಕಣ್ಣಿಂದಲೆ
ಒಂದು ಸವಿಯಾದ ಕರೆ ಬಂದಿದೆ
ನಿನ್ನ ಮನದಲ್ಲಿ ಮನೆ ಮಾಡಿದೆ
ಕಳ್ಳತನದಲ್ಲಿ ಒಳ ಸೇರಿದೆ
ಜೀವ ಹೂವಾಗಿದೆ ಭಾವ ಜೇನಾಗಿದೆ
ನಿನ್ನ ತುಂಟಾಟ ಹಿತವಾಗಿದೆ
ನೀ ಮನಸ್ಸಾರೆ ನೀ ಮನಸ್ಸಾರೆ
ನನ ಬಳಿ ಬಾರೆ ಈ ಮನ ಸೇರೆ
ನೀ ನನಸಾಗೆ ನೀ ನನಸಾಗೆ
ನನ ಕನಸ್ಸೆ ನೀ ಒಂದು ದಾರಿ ತೋರೆ
ಬೇರೆನು ಬೇಕಿಲ್ಲಈ ಜೀವಕ್ಕೆ
ಎಂದೂ ನೀ ನನ್ನ ಜೊತೆಯಿದ್ದರೆ
ಅಲ್ಲೋಲ ಕಲ್ಲೋಲ ಈ ಜೀವನ
ನೀನು ನನ್ನಿಂದ ದೂರಾದರೆ
ಹೃದಯ ನಿನ್ನದೆ ಪಾಲಾಗಿದೆ
ನನ್ನ ಗಮನಕ್ಕೆ ಬಂದಿಲ್ಲದೆ
ಕಾರಣ ಹೇಳದೆ ಮನ ಹಠ ಮಾಡಿದೆ
ನಿನ್ನ ಸಹವಾಸ ಬೇಕೆಂದಿದೆ
ನೀ ಮನಸ್ಸಾರೆ ನೀ ಮನಸ್ಸಾರೆ
ನನ ಬಳಿ ಬಾರೆ ಈ ಮನ ಸೇರೆ
ನೀ ನನಸಾಗೆ ನೀ ನನಸಾಗೆ
ನನ ಕನಸ್ಸೆ ನೀ ಒಂದು ದಾರಿ ತೋರೆ
||ನನ್ನಾಸೆಯನ್ನು ಹೇಳಲಾರೆ
ನಿನ್ನಾಸೆಯನ್ನು ಕೇಳಲಾರೆ
ಈ ಮೌನವನ್ನು ತಾಳಲಾರೆ
ನಿಜ ಏನೆಂದು ನಾ ಹೇಳಲಿ…
ನಾನಾಗೆ ನಿನ್ನ ಸೇರಲಾರೆ
ನಿನಗಾಗಿ ನಾನು ಕಾಯಲಾರೆ
ನಿನ್ನನ್ನು ನಾನು ನೋಡಲಾರೆ
ಎಂದು ಸುಳ್ಳನ್ನು ನಾ ಹೇಳೆನು
ನೀ ಮನಸ್ಸಾರೆ ನೀ ಮನಸ್ಸಾರೆ
ನನ ಬಳಿ ಬಾರೆ ಈ ಮನ ಸೇರೆ
ನೀ ನನಸಾಗೆ ನೀ ನನಸಾಗೆ
ನನ ಕನಸ್ಸೆ ನೀ ಒಂದು ದಾರಿ ತೋರೆ||
Nannaseyannu song lyrics from Kannada Movie Ajith starring Chiranjeevi Sarja, Nikki Galrani, Arpith (Bombay), Lyrics penned by Mahesh Babu Sung by Santhosh Venky, Music Composed by Yuvan Shankar Raja, film is Directed by Mahesh Babu and film is released on 2014