-
ಸಂತೋಷ ಸಂತೋಷ ಇಂದೇಕೊ ನನಗಾಗಿದೆ
ಮನಸೆಲ್ಲ ಹಗುರಾಗಿ ಖುಷಿಯಿಂದ ಕುಣಿದಾಡಿದೆ
ಕಣ್ಣಲ್ಲು ನೀನೆ ನೀನೆ ಮನಸಲ್ಲು ನೀನೆ ನೀನೆ
ಉಸಿರಲ್ಲು ನೀನೆ ನೀನೆ ಎಲ್ಲೆಲ್ಲು ನೀನೆ
ನಿಂತ ಹಾಗೆ ನಾನು ತೇಲಿಹೋದೆ
ಏನು ಮಾಯೆ ನೀನು ಮಾಡಿಬಂದೆ
ಸಂತೋಷ ಸಂತೋಷ ಇಂದೇಕೊ ನನಗಾಗಿದೆ
ಮನಸೆಲ್ಲ ಹಗುರಾಗಿ ಖುಷಿಯಿಂದ ಕುಣಿದಾಡಿದೆ
ಅದು ಯಾರೊ ನನಗೆಂದೆ ನಿನ್ನ ಅಳೆದು ಕಡೆದು ಚೆಂದ ಕೊಟ್ಟರೊ
ಅದು ಹೇಗೊ ನನಗಿಂದು ನಿನ್ನ ಕರೆದು ನನ್ನ ಬಳಿ ಬಿಟ್ಟುಹೋದರು
ಕನ್ನಡಿ ಸರಿ ಮಾಡೊ ನೆಪದಲ್ಲಿ ನಿನ್ನನ್ನೆ ನೋಡೋಕೆ ನಾ ಶುರುವಾದೆ
ಹೆಣ್ಣೆ ನಾ ನಿನ್ನನ್ನು ಕಂಡಾಗ ಗೊತ್ತಿಲ್ಲ ಶರಣಾದೆ ನಿನ್ನ ವಶವಾದೆ
ಕನಸೇನೊ ನನಸೇನೊ ನಿನ್ನ ಸನಿಹ ನನ್ನ ಭ್ರಮೆಯೇನೊ
ಮರೆಯದಲೆ ನೆನಪಿಸುವ ನಿನ್ನ ವಿರಹ ನ್ನನ ಸುಡಬಹುದೇನೊ
||ಸಂತೋಷ ಸಂತೋಷ ಇಂದೇಕೊ ನನಗಾಗಿದೆ
ಮನಸೆಲ್ಲ ಹಗುರಾಗಿ ಖುಷಿಯಿಂದ ಕುಣಿದಾಡಿದೆ||
ಚೆಂಧವಾದ ಕನಸ್ಸೊಂದು ನನ್ನ ನಿದಿರೆಯ ಕದಿಯುತ ಕಾಡುತಿದೆ
ಹೊಸದಾಗಿ ಬಯಕರಗಳು ಒಳಗೊಳಗೆ ಏಣೇನೊ ಹೇಳುತ್ತಿದೆ
ನನ್ನ ಕೆಣಕುತ್ತಿದೆ
ಖುಷಿಯಾಗಿ ಮನಸ್ಸಲ್ಲಿ ಏನೇನೊ ಹೊಸರಾಗ ಹೇಳುತ್ತಿದೆ ನನ್ನ ಕುಣಿಸುತ್ತಿದೆ
ಗೊತ್ತಿರದ ಭಾಷೆಯನು ನಾ ನಿನ್ನಿಂದ ನಾ ಕಲಿತಿರುವೆ
ನೀನಿರಲು ಜೊತೆಯಲ್ಲಿ ಜಗವನ್ನೆ ನಾ ಮರೆತಿರುವೆ
||ಕಣ್ಣಲ್ಲು ನೀನೆ ನೀನೆ ಮನಸಲ್ಲು ನೀನೆ ನೀನೆ

Santhosha Santhosha song lyrics from Kannada Movie Ajith starring Chiranjeevi Sarja, Nikki Galrani, Arpith (Bombay), Lyrics penned by Raghavendra Kamath Sung by Ranjith, Music Composed by Yuvan Shankar Raja, film is Directed by Mahesh Babu and film is released on 2014