Onde Etu Saaku Lyrics

ಒಂದೇ ಏಟು ಸಾಕು Lyrics

in Ajith

in ಅಜಿತ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಒಂದೇ ಏಟು ಸಾಕು
ಒಂದೇ ಮಾತು ಸಾಕು
ಒಂದೇ ನೋಟ ಸಾಕು
 
ಒಂದೇ ಏಟು ಸಾಕು
ಒಂದೇ ಮಾತು ಸಾಕು
ಒಂದೇ ನೋಟ ಸಾಕು
 
ವೈರಿಯ ರುಂಡವ ಕೆಡವಲು ಕತ್ತಿಯು ಏಕೆ ಬೇಕು
ಸಿಡಿಲನ ಶಕ್ತಿಯ ಹೊಂದಿಹ ಮುಷ್ಟಿಯ ಏಟೆ ಸಾಕು
ಹೊಡೆಯುವ ಬಡಿಯುವ ಜಗಳದ ತಂಟೆಯು ಏಕೆ ಬೇಕು
ಗುಂಡಿಗೆ ಮೆರೆಸುವ ಪೌರುಷ ತುಂಬಿದ ಮಾತೆ ಸಾಕು
ಏಯ್‌ ಕೈಗಳನು ಎತ್ತುವುದೇಕೆ
ನೋವಿನಲಿ ನರಳುವುದೇಕೆ
ಸಾಹಸದ ಮಾತುಗಳೇಕೆ
ಹೊಗಳಿಕೆಯ ಜಂಭವು ಏಕೆ
ರೋಷದಲಿ ಹಲ್ಲನು ಮಸೆದು ನೋಡಿದರಾಯಿತು
ವೈರಿಯು ಸದ್ದಂದೆ
 
||ಒಂದೇ ಏಟು ಸಾಕು
ಒಂದೇ ಮಾತು ಸಾಕು
ಒಂದೇ ನೋಟ ಸಾಕು||
 
ನಮ್ಮನು ಹಿಡಿಯುವ ಭೂಪನು ಭೂಮಿಗೆ ಬಂದೇ ಇಲ್ಲ
ನಮ್ಮನು  ಕೆಣಕುವ  ಗುಂಡಿಗೆ ಹೊಂದಿದ ಗಂಡೇ ಇಲ್ಲ
ಹೆದರಿಕೆ ಬೆದರಿಕೆ ಎನ್ನುವ ನುಡಿಗಳು ಗೊತ್ತೆ ಇಲ್ಲ
ಬಡಿದರು ತಲೆಗಳು ಎಂದಿಗೂ ಯಾರಿಗೂ ಬಗ್ಗೋದಿಲ್ಲ
ಈ ಮೂವರನು ಹಿಡಿವೆನೆಂದ ಸಾಗರದ ಆಚೆಯಿಂದ
ಆಗಸದಿ ಹಾರುತ ಬಂದ ಬಂದವನು ಏಳದೆ ಹೋದ
ನಾವುಗಳು ನೋಡುವ ಮೊದಲೆ ಹೇಳದೆ ಕೇಳದೆ ಯಮನಿಗೆ ಶರಣಾದ
 
||ಒಂದೇ ಏಟು ಸಾಕು
ಒಂದೇ ಮಾತು ಸಾಕು
ಒಂದೇ ನೋಟ ಸಾಕು||

-
ಒಂದೇ ಏಟು ಸಾಕು
ಒಂದೇ ಮಾತು ಸಾಕು
ಒಂದೇ ನೋಟ ಸಾಕು
 
ಒಂದೇ ಏಟು ಸಾಕು
ಒಂದೇ ಮಾತು ಸಾಕು
ಒಂದೇ ನೋಟ ಸಾಕು
 
ವೈರಿಯ ರುಂಡವ ಕೆಡವಲು ಕತ್ತಿಯು ಏಕೆ ಬೇಕು
ಸಿಡಿಲನ ಶಕ್ತಿಯ ಹೊಂದಿಹ ಮುಷ್ಟಿಯ ಏಟೆ ಸಾಕು
ಹೊಡೆಯುವ ಬಡಿಯುವ ಜಗಳದ ತಂಟೆಯು ಏಕೆ ಬೇಕು
ಗುಂಡಿಗೆ ಮೆರೆಸುವ ಪೌರುಷ ತುಂಬಿದ ಮಾತೆ ಸಾಕು
ಏಯ್‌ ಕೈಗಳನು ಎತ್ತುವುದೇಕೆ
ನೋವಿನಲಿ ನರಳುವುದೇಕೆ
ಸಾಹಸದ ಮಾತುಗಳೇಕೆ
ಹೊಗಳಿಕೆಯ ಜಂಭವು ಏಕೆ
ರೋಷದಲಿ ಹಲ್ಲನು ಮಸೆದು ನೋಡಿದರಾಯಿತು
ವೈರಿಯು ಸದ್ದಂದೆ
 
||ಒಂದೇ ಏಟು ಸಾಕು
ಒಂದೇ ಮಾತು ಸಾಕು
ಒಂದೇ ನೋಟ ಸಾಕು||
 
ನಮ್ಮನು ಹಿಡಿಯುವ ಭೂಪನು ಭೂಮಿಗೆ ಬಂದೇ ಇಲ್ಲ
ನಮ್ಮನು  ಕೆಣಕುವ  ಗುಂಡಿಗೆ ಹೊಂದಿದ ಗಂಡೇ ಇಲ್ಲ
ಹೆದರಿಕೆ ಬೆದರಿಕೆ ಎನ್ನುವ ನುಡಿಗಳು ಗೊತ್ತೆ ಇಲ್ಲ
ಬಡಿದರು ತಲೆಗಳು ಎಂದಿಗೂ ಯಾರಿಗೂ ಬಗ್ಗೋದಿಲ್ಲ
ಈ ಮೂವರನು ಹಿಡಿವೆನೆಂದ ಸಾಗರದ ಆಚೆಯಿಂದ
ಆಗಸದಿ ಹಾರುತ ಬಂದ ಬಂದವನು ಏಳದೆ ಹೋದ
ನಾವುಗಳು ನೋಡುವ ಮೊದಲೆ ಹೇಳದೆ ಕೇಳದೆ ಯಮನಿಗೆ ಶರಣಾದ
 
||ಒಂದೇ ಏಟು ಸಾಕು
ಒಂದೇ ಮಾತು ಸಾಕು
ಒಂದೇ ನೋಟ ಸಾಕು||

Onde Etu Saaku song lyrics from Kannada Movie Ajith starring Ambarish, Jayamala, Tiger Prabhakar, Lyrics penned bySung by S P Balasubrahmanyam, Ramesh, Music Composed by Sathyam, film is Directed by V Somashekar and film is released on 1982

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ