ನಡುಗುತಿದೆ ಇರುಳು ಬರಲು ಚಳಿಗೆ ತನುವು
ಕುಣಿಯುತಿದೆ ಬಯಕೆ ಅರಳಿ ಕೆಣಕಿ ಮನವು
ಕಾಡುತಿದೆ ನಯನ ತುಂಬಿ ನಿನ್ನ ಚೆಲುವು
ಓ ಗೆಳೆಯ ಬಾ ಸನಿಹ
ನಡುಗುತಿದೆ ಇರುಳು ಬರಲು ಚಳಿಗೆ ತನುವು
ಕುಣಿಯುತಿದೆ ಬಯಕೆ ಅರಳಿ ಕೆಣಕಿ ಮನವು
ಕಾಡುತಿದೆ ನಯನ ತುಂಬಿ ನಿನ್ನ ಚೆಲುವು
ಓ ಗೆಳೆಯ ಬಾ ಸನಿಹ
ನೀಲಾಕಾಶದಿ ಚಂದಿರ ಬಂದು ಚೆಲ್ಲುತಿರೆ ಬೆಳದಿಂಗಳನು
ಚೆಲ್ಲುತಿರೆ ಬೆಳದಿಂಗಳನು
ತಣ್ಣನೆ ಗಾಳಿಯು ಓಡುತ ಬಂದು ಸೋಕುತಿರೆ ನನ್ನ ಮೈಯ್ಯನ್ನು
ಸೋಕುತಿರೆ ನನ್ನ ಮೈಯ್ಯನ್ನು
ಆಸೆಯು ನಗಲು ವಿರಹವು ಸುಡಲು
ಆಸೆಯು ನಗಲು ವಿರಹವು ಸುಡಲು
ಬಯಸಿ ಬಂದೆ ಪ್ರೀತಿಯಲಿ
||ನಡುಗುತಿದೆ ಇರುಳು ಬರಲು ಚಳಿಗೆ ತನುವು
ಕುಣಿಯುತಿದೆ ಬಯಕೆ ಅರಳಿ ಕೆಣಕಿ ಮನವು||
ಈ ಏಕಾಂತದಿ ದೂರದಿ ನಿಂತು ನೋಡುವೆಯ ನನ್ನ ವೇದನೆಯ
ನೋಡುವೆಯ ನನ್ನ ವೇದನೆಯ
ಇನ್ನೀ ನೋವನು ತಾಳೆನು ಗೆಳೆಯ ಸ್ನೇಹದಲಿ ಬಳಿ ಸೇರುವೆಯ
ಸ್ನೇಹದಲಿ ಬಳಿ ಸೇರುವೆಯ
ಮೌನದಿ ಹೀಗೆ ತುಂಬದಿ ಬೇಗೆ
ಮೌನದಿ ಹೀಗೆ ತುಂಬದಿ ಬೇಗೆ
ಸುಖವ ನೀಡು ಬಾ ಇನಿಯಾ
||ನಡುಗುತಿದೆ ಇರುಳು ಬರಲು ಚಳಿಗೆ ತನುವು
ಕುಣಿಯುತಿದೆ ಬಯಕೆ ಅರಳಿ ಕೆಣಕಿ ಮನವು
ಕಾಡುತಿದೆ ನಯನ ತುಂಬಿ ನಿನ್ನ ಚೆಲುವು
ಓ ಗೆಳೆಯ ಬಾ ಸನಿಹ|| ಬಾ ಸನಿಹ
ನಡುಗುತಿದೆ ಇರುಳು ಬರಲು ಚಳಿಗೆ ತನುವು
ಕುಣಿಯುತಿದೆ ಬಯಕೆ ಅರಳಿ ಕೆಣಕಿ ಮನವು
ಕಾಡುತಿದೆ ನಯನ ತುಂಬಿ ನಿನ್ನ ಚೆಲುವು
ಓ ಗೆಳೆಯ ಬಾ ಸನಿಹ
ನಡುಗುತಿದೆ ಇರುಳು ಬರಲು ಚಳಿಗೆ ತನುವು
ಕುಣಿಯುತಿದೆ ಬಯಕೆ ಅರಳಿ ಕೆಣಕಿ ಮನವು
ಕಾಡುತಿದೆ ನಯನ ತುಂಬಿ ನಿನ್ನ ಚೆಲುವು
ಓ ಗೆಳೆಯ ಬಾ ಸನಿಹ
ನೀಲಾಕಾಶದಿ ಚಂದಿರ ಬಂದು ಚೆಲ್ಲುತಿರೆ ಬೆಳದಿಂಗಳನು
ಚೆಲ್ಲುತಿರೆ ಬೆಳದಿಂಗಳನು
ತಣ್ಣನೆ ಗಾಳಿಯು ಓಡುತ ಬಂದು ಸೋಕುತಿರೆ ನನ್ನ ಮೈಯ್ಯನ್ನು
ಸೋಕುತಿರೆ ನನ್ನ ಮೈಯ್ಯನ್ನು
ಆಸೆಯು ನಗಲು ವಿರಹವು ಸುಡಲು
ಆಸೆಯು ನಗಲು ವಿರಹವು ಸುಡಲು
ಬಯಸಿ ಬಂದೆ ಪ್ರೀತಿಯಲಿ
||ನಡುಗುತಿದೆ ಇರುಳು ಬರಲು ಚಳಿಗೆ ತನುವು
ಕುಣಿಯುತಿದೆ ಬಯಕೆ ಅರಳಿ ಕೆಣಕಿ ಮನವು||
ಈ ಏಕಾಂತದಿ ದೂರದಿ ನಿಂತು ನೋಡುವೆಯ ನನ್ನ ವೇದನೆಯ
ನೋಡುವೆಯ ನನ್ನ ವೇದನೆಯ
ಇನ್ನೀ ನೋವನು ತಾಳೆನು ಗೆಳೆಯ ಸ್ನೇಹದಲಿ ಬಳಿ ಸೇರುವೆಯ
ಸ್ನೇಹದಲಿ ಬಳಿ ಸೇರುವೆಯ
ಮೌನದಿ ಹೀಗೆ ತುಂಬದಿ ಬೇಗೆ
ಮೌನದಿ ಹೀಗೆ ತುಂಬದಿ ಬೇಗೆ
ಸುಖವ ನೀಡು ಬಾ ಇನಿಯಾ
||ನಡುಗುತಿದೆ ಇರುಳು ಬರಲು ಚಳಿಗೆ ತನುವು
ಕುಣಿಯುತಿದೆ ಬಯಕೆ ಅರಳಿ ಕೆಣಕಿ ಮನವು
ಕಾಡುತಿದೆ ನಯನ ತುಂಬಿ ನಿನ್ನ ಚೆಲುವು
ಓ ಗೆಳೆಯ ಬಾ ಸನಿಹ|| ಬಾ ಸನಿಹ
Naduguthide song lyrics from Kannada Movie Ajith starring Ambarish, Jayamala, Tiger Prabhakar, Lyrics penned bySung by S Janaki, Music Composed by Sathyam, film is Directed by V Somashekar and film is released on 1982