-
ಓ ರುಸ್ತುಂ ಹೆಣ್ಣೆ ಬಾದಾಮಿ ಮಾವಿನ ಹಣ್ಣೆ
ನೀ ಓಡುವೆ ಎಲ್ಲಿ
ಹೂವನು ಮಾರುವ ಬಿಂಕದ ಸಿಂಗಾರಿ
ಈ ನಾಟಕ ಸಾಗದು ನನ್ನಲಿ ಹುರಿಮರಿ
ಸಿಡಿಮಿಡಿಯೇನೊ ಗಡಿಬಿಡಿಯೇಕೊ
ಚಡುಗುಡು ಆಟ ಆಡುವುದೇಕೆ
ಬುಸುಗುಟ್ಟುವ ನಾಗಿಣಿ ನಿಲ್ಲೆ ಬಂಗಾರಿ
ಹೇಯ್ ರೌಡಿ ರಾಜ ಬಡಾ ದಗಲ್ಬಾಜ
ದಾರಿಯ ಬಿಡು ಬಿಡು
ಹೆಣ್ಣಿನ ಹಿಂದೆಯೆ ಸುತ್ತುವ ಸೋಮಾರಿ
ಗಲ್ಲಿ ಗಲ್ಲಿ ಅಲೆಯುವ ಅಲೆಮಾರಿ
ಮಕ್ಮಲ್ ಟೋಪಿ ಬಾಯಲಿ ಪೀಪಿ
ವೇಷವಿದೆಲ್ಲ ಬಲ್ಲೆನು ಪಾಪಿ
ಪುಂಡಾಟವು ಸಾಗದು ಹಾಕುವೆ ಛೀಮಾರಿ
ಮಲ್ಲಿಗೆ ಹೂವನನು ಕೊಡು ನೀ ದಾಸನು ನಾನಾಗುವೆ
ಜೇನಂತ ಮುತ್ತನು ಕೊಡು ನೀ ಪ್ರಾಣವ ನಾ ನೀಡುವೆ
ಕೊಟ್ಟರೆ ನಾನೊಂದನು ಮರೆಯೆ ಎಂದೆಂದಿಗೂ
ನೆಟ್ಟಗೆ ನೀ ನಿಲ್ಲಲು ಆಗದು ನನ್ನಾಣೆಗೂ
ಸಿಹಿ ಸಿಹಿ ಮಾತು ಆಡುವ ವಯಸ್ಸು
ಕಲಹವು ಏಕೆ ಬಯಸಿದೆ ಮನಸ್ಸು
ಬುಸುಗುಟ್ಟುವ ನಾಗಿಣಿ ನಿಲ್ಲೆ ಬಂಗಾರಿ
ಪುಂಡಾಟವು ಸಾಗದು ಹಾಕುವೆ ಛೀಮಾರಿ
||ಓ ರುಸ್ತುಂ ಹೆಣ್ಣೆ ಬಾದಾಮಿ ಮಾವಿನ ಹಣ್ಣೆ
ನೀ ಓಡುವೆ ಎಲ್ಲಿ||
||ಹೆಣ್ಣಿನ ಹಿಂದೆಯೆ ಸುತ್ತುವ ಸೋಮಾರಿ
ಗಲ್ಲಿ ಗಲ್ಲಿ ಅಲೆಯುವ ಅಲೆಮಾರಿ||
ಎಲ್ಲಿಂದ ಬಂತೊ ಜೋಡಿ ಏನಿ ಗ್ರಹಚಾರವೊ
ಗಿರಾಕಿ ಸಿಕ್ಕುವ ಹೊತ್ತು ಮಾರಾಟ ಹಾಳಾದವೊ
ಕೊಳ್ಳುವೆ ನಾನೆಲ್ಲ ಮಾಲು ಎಣಿಸೆ ಹೂಬುತ್ತಿಯ
ನಿನ್ನ ಒಳಗಿನ ಗುಟ್ಟು ಹೇಳೆ ಪ್ರೀತಿಯಲಿ
ಏನಿದೆ ಗುಟ್ಟು ರಾಗಿ ಹಿಟ್ಟು
ಹೋಗಯ್ಯ ದೂರ ದಾರಿಯ ಬಿಟ್ಟು
ಪುಂಡಾಟವು ಸಾಗದು ಹಾಕುವೆ ಛೀಮಾರಿ
ಬುಸುಗುಟ್ಟುವ ನಾಗಿಣಿ ನಿಲ್ಲೆ ಬಂಗಾರಿ
||ಹೇಯ್ ರೌಡಿ ರಾಜ ಬಡಾ ದಗಲ್ಬಾಜ
ದಾರಿಯ ಬಿಡು ಬಿಡು||
||ಹೂವನು ಮಾರುವ ಬಿಂಕದ ಸಿಂಗಾರಿ
ಗಲ್ಲಿ ಗಲ್ಲಿ ಅಲೆಯುವ ಅಲೆಮಾರಿ||
-
ಓ ರುಸ್ತುಂ ಹೆಣ್ಣೆ ಬಾದಾಮಿ ಮಾವಿನ ಹಣ್ಣೆ
ನೀ ಓಡುವೆ ಎಲ್ಲಿ
ಹೂವನು ಮಾರುವ ಬಿಂಕದ ಸಿಂಗಾರಿ
ಈ ನಾಟಕ ಸಾಗದು ನನ್ನಲಿ ಹುರಿಮರಿ
ಸಿಡಿಮಿಡಿಯೇನೊ ಗಡಿಬಿಡಿಯೇಕೊ
ಚಡುಗುಡು ಆಟ ಆಡುವುದೇಕೆ
ಬುಸುಗುಟ್ಟುವ ನಾಗಿಣಿ ನಿಲ್ಲೆ ಬಂಗಾರಿ
ಹೇಯ್ ರೌಡಿ ರಾಜ ಬಡಾ ದಗಲ್ಬಾಜ
ದಾರಿಯ ಬಿಡು ಬಿಡು
ಹೆಣ್ಣಿನ ಹಿಂದೆಯೆ ಸುತ್ತುವ ಸೋಮಾರಿ
ಗಲ್ಲಿ ಗಲ್ಲಿ ಅಲೆಯುವ ಅಲೆಮಾರಿ
ಮಕ್ಮಲ್ ಟೋಪಿ ಬಾಯಲಿ ಪೀಪಿ
ವೇಷವಿದೆಲ್ಲ ಬಲ್ಲೆನು ಪಾಪಿ
ಪುಂಡಾಟವು ಸಾಗದು ಹಾಕುವೆ ಛೀಮಾರಿ
ಮಲ್ಲಿಗೆ ಹೂವನನು ಕೊಡು ನೀ ದಾಸನು ನಾನಾಗುವೆ
ಜೇನಂತ ಮುತ್ತನು ಕೊಡು ನೀ ಪ್ರಾಣವ ನಾ ನೀಡುವೆ
ಕೊಟ್ಟರೆ ನಾನೊಂದನು ಮರೆಯೆ ಎಂದೆಂದಿಗೂ
ನೆಟ್ಟಗೆ ನೀ ನಿಲ್ಲಲು ಆಗದು ನನ್ನಾಣೆಗೂ
ಸಿಹಿ ಸಿಹಿ ಮಾತು ಆಡುವ ವಯಸ್ಸು
ಕಲಹವು ಏಕೆ ಬಯಸಿದೆ ಮನಸ್ಸು
ಬುಸುಗುಟ್ಟುವ ನಾಗಿಣಿ ನಿಲ್ಲೆ ಬಂಗಾರಿ
ಪುಂಡಾಟವು ಸಾಗದು ಹಾಕುವೆ ಛೀಮಾರಿ
||ಓ ರುಸ್ತುಂ ಹೆಣ್ಣೆ ಬಾದಾಮಿ ಮಾವಿನ ಹಣ್ಣೆ
ನೀ ಓಡುವೆ ಎಲ್ಲಿ||
||ಹೆಣ್ಣಿನ ಹಿಂದೆಯೆ ಸುತ್ತುವ ಸೋಮಾರಿ
ಗಲ್ಲಿ ಗಲ್ಲಿ ಅಲೆಯುವ ಅಲೆಮಾರಿ||
ಎಲ್ಲಿಂದ ಬಂತೊ ಜೋಡಿ ಏನಿ ಗ್ರಹಚಾರವೊ
ಗಿರಾಕಿ ಸಿಕ್ಕುವ ಹೊತ್ತು ಮಾರಾಟ ಹಾಳಾದವೊ
ಕೊಳ್ಳುವೆ ನಾನೆಲ್ಲ ಮಾಲು ಎಣಿಸೆ ಹೂಬುತ್ತಿಯ
ನಿನ್ನ ಒಳಗಿನ ಗುಟ್ಟು ಹೇಳೆ ಪ್ರೀತಿಯಲಿ
ಏನಿದೆ ಗುಟ್ಟು ರಾಗಿ ಹಿಟ್ಟು
ಹೋಗಯ್ಯ ದೂರ ದಾರಿಯ ಬಿಟ್ಟು
ಪುಂಡಾಟವು ಸಾಗದು ಹಾಕುವೆ ಛೀಮಾರಿ
ಬುಸುಗುಟ್ಟುವ ನಾಗಿಣಿ ನಿಲ್ಲೆ ಬಂಗಾರಿ
||ಹೇಯ್ ರೌಡಿ ರಾಜ ಬಡಾ ದಗಲ್ಬಾಜ
ದಾರಿಯ ಬಿಡು ಬಿಡು||
||ಹೂವನು ಮಾರುವ ಬಿಂಕದ ಸಿಂಗಾರಿ
ಗಲ್ಲಿ ಗಲ್ಲಿ ಅಲೆಯುವ ಅಲೆಮಾರಿ||