-
ಅಜಿತ್ ಅಜಿತ್ ಅಜಿತ್ ಅಜಿತ್ ಅಜಿತ್ ಅಜಿತ್
ಮೋಸಕ್ಕೆ ಮೋಸ ಮಾಡಲು ಬಲ್ಲೆ
ಪಟ್ಟಿಗೆ ಪಟ್ಟು ಹೊಡೆಯಲು ಬಲ್ಲೆ
ಯಮನಿಗೆ ಅವಾಲು ಹಾಕಲು ಬಲ್ಲೆ ನಾ
ನನಗೆಂದು ಸೋಲಿಲ್ಲ ಗೆಲ್ಲೋರು ಹುಟ್ಟಿಲ್ಲ
ನನಗೆಂದು ಸೋಲಿಲ್ಲ ಗೆಲ್ಲೋರು ಹುಟ್ಟಿಲ್ಲ
ಮೋಸಕ್ಕೆ ಮೋಸ ಮಾಡಲು ಬಲ್ಲೆ
ಪಟ್ಟಿಗೆ ಪಟ್ಟು ಹೊಡೆಯಲು ಬಲ್ಲೆ
ಯಮನಿಗೆ ಅವಾಲು ಹಾಕಲು ಬಲ್ಲೆ ನಾ
ನನಗೆಂದು ಸೋಲಿಲ್ಲ ಗೆಲ್ಲೋರು ಹುಟ್ಟಿಲ್ಲ
ನನಗೆಂದು ಸೋಲಿಲ್ಲ ಗೆಲ್ಲೋರು ಹುಟ್ಟಿಲ್ಲ
ಅಜಿತ್ ಅಜಿತ್ ಅಜಿತ್
ಕಂಸನಿಗೊಬ್ಬ ಕೃಷ್ಣನು ಬಂದ
ರಾವಣಗೊಬ್ಬ ರಾಮನು ಎದ್ದ
ನಿನ್ನನು ಮಟ್ಟ ಹಾಕಲು ಬಂದ ಭೂಪತಿ ನಾನೇನೆ
ಹಸುವಿನ ವೇಷದ ಹುಲಿಯಂತೆ ನೀನು
ಮನಸೆಲ್ಲ ವಿಷವಾದ ಹಾವಂತೆ ನೀನು
ಈ ನಿನ್ನ ಗುಟ್ಟೆಲ್ಲ ರಟ್ಟಾಗಿ ಮಾಡುವೆ ನಾ
ನನಗೆಂದು ಸೋಲಿಲ್ಲ ಗೆಲ್ಲೋರು ಹುಟ್ಟಿಲ್ಲ
ನನಗೆಂದು ಸೋಲಿಲ್ಲ ಗೆಲ್ಲೋರು ಹುಟ್ಟಿಲ್ಲ
ಅಜಿತ್ ಅಜಿತ್ ಅಜಿತ್
ಸತ್ಯಕ್ಕೆ ಎಂದು ಸಾವಿಲ್ಲ ನೋಡು
ದ್ರೋಹಕ್ಕೆ ಇನ್ನು ಇಲ್ಲಿಲ್ಲ ಬೀಡು
ಲೋಕಕ್ಕೆ ನೀನು ನಿನ್ನಿಂದ ಕೇಡು ಆಗದು ಇನ್ನೆಂದು
ಮದ್ದಿಲ್ಲದ ಗುಂಡು ನೀನಂತೆ
ಸಿಡಿಮದ್ದಿನ ಚೆಂಡು ನಾನಂತೆ
ನಿಂಗೀಗ ಕೈಕೋಳ ಹಾಕುವ ಗಂಡು ನಾ
ನನಗೆಂದು ಸೋಲಿಲ್ಲ ಗೆಲ್ಲೋರು ಹುಟ್ಟಿಲ್ಲ
ನನಗೆಂದು ಸೋಲಿಲ್ಲ ಗೆಲ್ಲೋರು ಹುಟ್ಟಿಲ್ಲ
ಅಜಿತ್ ಅಜಿತ್ ಅಜಿತ್
-
ಅಜಿತ್ ಅಜಿತ್ ಅಜಿತ್ ಅಜಿತ್ ಅಜಿತ್ ಅಜಿತ್
ಮೋಸಕ್ಕೆ ಮೋಸ ಮಾಡಲು ಬಲ್ಲೆ
ಪಟ್ಟಿಗೆ ಪಟ್ಟು ಹೊಡೆಯಲು ಬಲ್ಲೆ
ಯಮನಿಗೆ ಅವಾಲು ಹಾಕಲು ಬಲ್ಲೆ ನಾ
ನನಗೆಂದು ಸೋಲಿಲ್ಲ ಗೆಲ್ಲೋರು ಹುಟ್ಟಿಲ್ಲ
ನನಗೆಂದು ಸೋಲಿಲ್ಲ ಗೆಲ್ಲೋರು ಹುಟ್ಟಿಲ್ಲ
ಮೋಸಕ್ಕೆ ಮೋಸ ಮಾಡಲು ಬಲ್ಲೆ
ಪಟ್ಟಿಗೆ ಪಟ್ಟು ಹೊಡೆಯಲು ಬಲ್ಲೆ
ಯಮನಿಗೆ ಅವಾಲು ಹಾಕಲು ಬಲ್ಲೆ ನಾ
ನನಗೆಂದು ಸೋಲಿಲ್ಲ ಗೆಲ್ಲೋರು ಹುಟ್ಟಿಲ್ಲ
ನನಗೆಂದು ಸೋಲಿಲ್ಲ ಗೆಲ್ಲೋರು ಹುಟ್ಟಿಲ್ಲ
ಅಜಿತ್ ಅಜಿತ್ ಅಜಿತ್
ಕಂಸನಿಗೊಬ್ಬ ಕೃಷ್ಣನು ಬಂದ
ರಾವಣಗೊಬ್ಬ ರಾಮನು ಎದ್ದ
ನಿನ್ನನು ಮಟ್ಟ ಹಾಕಲು ಬಂದ ಭೂಪತಿ ನಾನೇನೆ
ಹಸುವಿನ ವೇಷದ ಹುಲಿಯಂತೆ ನೀನು
ಮನಸೆಲ್ಲ ವಿಷವಾದ ಹಾವಂತೆ ನೀನು
ಈ ನಿನ್ನ ಗುಟ್ಟೆಲ್ಲ ರಟ್ಟಾಗಿ ಮಾಡುವೆ ನಾ
ನನಗೆಂದು ಸೋಲಿಲ್ಲ ಗೆಲ್ಲೋರು ಹುಟ್ಟಿಲ್ಲ
ನನಗೆಂದು ಸೋಲಿಲ್ಲ ಗೆಲ್ಲೋರು ಹುಟ್ಟಿಲ್ಲ
ಅಜಿತ್ ಅಜಿತ್ ಅಜಿತ್
ಸತ್ಯಕ್ಕೆ ಎಂದು ಸಾವಿಲ್ಲ ನೋಡು
ದ್ರೋಹಕ್ಕೆ ಇನ್ನು ಇಲ್ಲಿಲ್ಲ ಬೀಡು
ಲೋಕಕ್ಕೆ ನೀನು ನಿನ್ನಿಂದ ಕೇಡು ಆಗದು ಇನ್ನೆಂದು
ಮದ್ದಿಲ್ಲದ ಗುಂಡು ನೀನಂತೆ
ಸಿಡಿಮದ್ದಿನ ಚೆಂಡು ನಾನಂತೆ
ನಿಂಗೀಗ ಕೈಕೋಳ ಹಾಕುವ ಗಂಡು ನಾ
ನನಗೆಂದು ಸೋಲಿಲ್ಲ ಗೆಲ್ಲೋರು ಹುಟ್ಟಿಲ್ಲ
ನನಗೆಂದು ಸೋಲಿಲ್ಲ ಗೆಲ್ಲೋರು ಹುಟ್ಟಿಲ್ಲ
ಅಜಿತ್ ಅಜಿತ್ ಅಜಿತ್
Mosakke Mosa Maadalu Balle song lyrics from Kannada Movie Ajith starring Ambarish, Jayamala, Tiger Prabhakar, Lyrics penned bySung by S P Balasubrahmanyam, Music Composed by Sathyam, film is Directed by V Somashekar and film is released on 1982