Vega Otada Vega Lyrics

ವೇಗ ಓಟದ ವೇಗ Lyrics

in Ajay Vijay

in ಅಜೇಯ್ ವಿಜಯ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ವೇಗ ಓಟದ ವೇಗ
ಆವೇಗ ಹೃದಯದ ಆವೇಗ
ಅಳುತ್ತಿದೆ ವೇದನೆ ರಾಗ
ಅನುರಾಗ ಒಡೆದಿದೆ ಈಗ
ಅಪಘಾತ ಎದುರಿದೆ ನಿನಗೀಗ
 
ವೇಗ ಓಟದ ವೇಗ
ಆವೇಗ ಹೃದಯದ ಆವೇಗ
ಅಳುತ್ತಿದೆ ವೇದನೆ ರಾಗ
ಅನುರಾಗ ಒಡೆದಿದೆ ಈಗ
ಅಪಘಾತ ಎದುರಿದೆ ನಿನಗೀಗ
 
ನೀ ಬಿರುಗಾಳಿ ಬೀಸೊವಾಗ
ತರೆಗಲೆಗಳಿಗೆ ನೆಲೆಯು ಎಲ್ಲಿ
ಆ ಜಾಲಕ್ಕೆ ಬಿದ್ದ ಮುಗ್ಧನು ನಾನು
ಎದೆಭಾವನೆಗೆ ಬೆಲೆಯು ಎಲ್ಲಿ
ಹೃದಯದ ಹೋರಾಟ ಗೋಳಾಟ
ಅರಿತಂತ ಮನವೆಲ್ಲಿದೆ
 
||ವೇಗ ಓಟದ ವೇಗ
ಆವೇಗ ಹೃದಯದ ಆವೇಗ
ಅಳುತ್ತಿದೆ ವೇದನೆ ರಾಗ
ಅನುರಾಗ ಒಡೆದಿದೆ ಈಗ
ಅಪಘಾತ ಎದುರಿದೆ ನಿನಗೀಗ||
 
ಈ ರಕ್ತದ ನೀವು ತಾಳುವೆ ಇಂದು
ಆ ರಕ್ತದ ಸಾವು ಸಹಿಸೆನು ಎಂದು
ಏ ಕಾಲಚಕ್ರ ನೀ ನಿಲ್ಲಿಸು ಓಟ
ಸಾಕು ನಿನ್ನ ಪಗಡೆ ಆಟ
ಕರುಳಿನ ಈ ಬಂಧ ಅನುಬಂಧ
ಎಂದೆಂದು ಒಂದಾಗಲಿ
 
||ವೇಗ ಓಟದ ವೇಗ
ಆವೇಗ ಹೃದಯದ ಆವೇಗ
ಅಳುತ್ತಿದೆ ವೇದನೆ ರಾಗ
ಅನುರಾಗ ಒಡೆದಿದೆ ಈಗ
ಅಪಘಾತ ಎದುರಿದೆ ನಿನಗೀಗ||

-
ವೇಗ ಓಟದ ವೇಗ
ಆವೇಗ ಹೃದಯದ ಆವೇಗ
ಅಳುತ್ತಿದೆ ವೇದನೆ ರಾಗ
ಅನುರಾಗ ಒಡೆದಿದೆ ಈಗ
ಅಪಘಾತ ಎದುರಿದೆ ನಿನಗೀಗ
 
ವೇಗ ಓಟದ ವೇಗ
ಆವೇಗ ಹೃದಯದ ಆವೇಗ
ಅಳುತ್ತಿದೆ ವೇದನೆ ರಾಗ
ಅನುರಾಗ ಒಡೆದಿದೆ ಈಗ
ಅಪಘಾತ ಎದುರಿದೆ ನಿನಗೀಗ
 
ನೀ ಬಿರುಗಾಳಿ ಬೀಸೊವಾಗ
ತರೆಗಲೆಗಳಿಗೆ ನೆಲೆಯು ಎಲ್ಲಿ
ಆ ಜಾಲಕ್ಕೆ ಬಿದ್ದ ಮುಗ್ಧನು ನಾನು
ಎದೆಭಾವನೆಗೆ ಬೆಲೆಯು ಎಲ್ಲಿ
ಹೃದಯದ ಹೋರಾಟ ಗೋಳಾಟ
ಅರಿತಂತ ಮನವೆಲ್ಲಿದೆ
 
||ವೇಗ ಓಟದ ವೇಗ
ಆವೇಗ ಹೃದಯದ ಆವೇಗ
ಅಳುತ್ತಿದೆ ವೇದನೆ ರಾಗ
ಅನುರಾಗ ಒಡೆದಿದೆ ಈಗ
ಅಪಘಾತ ಎದುರಿದೆ ನಿನಗೀಗ||
 
ಈ ರಕ್ತದ ನೀವು ತಾಳುವೆ ಇಂದು
ಆ ರಕ್ತದ ಸಾವು ಸಹಿಸೆನು ಎಂದು
ಏ ಕಾಲಚಕ್ರ ನೀ ನಿಲ್ಲಿಸು ಓಟ
ಸಾಕು ನಿನ್ನ ಪಗಡೆ ಆಟ
ಕರುಳಿನ ಈ ಬಂಧ ಅನುಬಂಧ
ಎಂದೆಂದು ಒಂದಾಗಲಿ
 
||ವೇಗ ಓಟದ ವೇಗ
ಆವೇಗ ಹೃದಯದ ಆವೇಗ
ಅಳುತ್ತಿದೆ ವೇದನೆ ರಾಗ
ಅನುರಾಗ ಒಡೆದಿದೆ ಈಗ
ಅಪಘಾತ ಎದುರಿದೆ ನಿನಗೀಗ||

Vega Otada Vega song lyrics from Kannada Movie Ajay Vijay starring Murali, Raghuveer, Chithra, Lyrics penned by R N Jayagopal Sung by S P Balasubrahmanyam, Music Composed by Yuvarajan, film is Directed by A T Raghu and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ