Gaganade Thelide Lyrics

ಗಗನದೆ ತೇಲಿದೆ Lyrics

in Ajay Vijay

in ಅಜೇಯ್ ವಿಜಯ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಗಗನದೆ ತೇಲಿದೆ ಪ್ರೇಮ ಸಂದೇಶವು
ಗರಿಬಿಚ್ಚಿ ಹಾರಿದೆ ಆಸೆ ಸಂತೋಷವು
ಮೂರು ಮಾತು ಸಾಕಾಯ್ತು
ನಿನ್ನ ಮನಸ್ಸು ನನ್ನದಾಯ್ತು
ಇದುವೆ ನನ್ನ ಉತ್ತರ ಓ ಚಿನ್ನ
ಓಡಿ ಬಂದು ಸೇರು ನೀ ನನ್ನ
ನನ್ನೊಲವೇ ನನ್ನುಸಿರೆ
ಎಲ್ಲಿರುವೆ ಬಾ ಬಳಿಗೆ
 
ಸಗಪನಿರಿಸಸ ಪ್ರೇಮದ ಹಾಡಿಗೆ
ಸಗಪನಿರಿಸಸ ಸ್ವರಗಳು ಸೇರಿದೆ
ನಿನ್ನ ಕಂಡು ನಾ ಸೋತೆ
ನನ್ನ ಒಳಗೆ ನೀ ನಿಂತೆ
ಇದುವೆ ನನ್ನ ಉತ್ತರ ಓ ರಾಜ
ಸೇರಲೆಂದು ಬಂದೆ ನಾ ನಿನ್ನ
ನನ್ನೊಲವೇ ನನ್ನುಸಿರೇ
ಐ ಲವ್‌ ಯೂ
ಯೂ ಲವ್‌ ಮಿ
 
ಒಂದೆ ಒಂದು ಸಿಹಿ ಮುತ್ತು
ಬೇಡ ಬೇಡ ಈ ಹೊತ್ತು
ನನ್ನ ಪಾಡು ನಂಗೊತ್ತು
ನಿಲ್ಲು ದೂರ ಆಪತ್ತು
ಏಏ ಪ್ರೀತಿ ತಂದ ಆ ಮತ್ತು
ಮಂಚದಲ್ಲೆ ಜಾರಿ ಬಿತ್ತು
ಎಷ್ಟು ದಿವಸ ಈ ಗತ್ತು
ತಾಳಿ ಕಟ್ಟು ಕೊಡುವೆ ಮುತ್ತು
ಇರಲು ಜೊತೆ ನೀ ನನಗೆ
ಸವಿದೆ ಸುಖದ ಘಳಿಗೆ
ಬಾ ಬಾ
ಓಡಿ ಬಂದು ಸೇರು ನನ್ನ
ಸೇರಲೆಂದು ಬಂದೆ ನಾ ನಿನ್ನ
ನನ್ನೊಲವೇ ನನ್ನುಸಿರೇ
ಐ ಲವ್‌ ಯೂ
ಯೂ ಲವ್‌ ಮಿ
 
ಸಂಜೆ ಸಮಯದ ಈ ಕೆಂಪು
ವಿರಹದ ಘಳಿಗೆಯು
ಹಾಡೊ ಹಕ್ಕಿ ದನಿ ಇಂಪು
ಒಲವಿನ ಕವಿತೆಯು
ಆಆ ಬೀಸೊಗಾಳಿ ಬಲು ತಂಪು
ಸುಖ ಸುಖ ಎನಿಸಿದೆ
ಹರಿವ ನೀರಿನ ಈ ಸಂಪು
ತೆರೆಯಿರಿ ಎನುತ್ತಿದೆ
ಚೆಲುವೆ ನಗುತಾ ಬರಲು
ಅದುವೆ ಸುಖದ ಹೊನಲು
ಬಾ ಬಾ
ಓಡಿ ಬಂದು ಸೇರು ನನ್ನ
ಸೇರಲೆಂದು ಬಂದೆ ನಾ ನಿನ್ನ
ನನ್ನೊಲವೇ ನನ್ನುಸಿರೇ
ಐ ಲವ್‌ ಯೂ
ಯೂ ಲವ್‌ ಮಿ
ಓಓ
ನನ್ನೊಲವೇ ನನ್ನುಸಿರೇ
ಐ ಲವ್‌ ಯೂ
ಯೂ ಲವ್‌ ಮಿ

-
ಗಗನದೆ ತೇಲಿದೆ ಪ್ರೇಮ ಸಂದೇಶವು
ಗರಿಬಿಚ್ಚಿ ಹಾರಿದೆ ಆಸೆ ಸಂತೋಷವು
ಮೂರು ಮಾತು ಸಾಕಾಯ್ತು
ನಿನ್ನ ಮನಸ್ಸು ನನ್ನದಾಯ್ತು
ಇದುವೆ ನನ್ನ ಉತ್ತರ ಓ ಚಿನ್ನ
ಓಡಿ ಬಂದು ಸೇರು ನೀ ನನ್ನ
ನನ್ನೊಲವೇ ನನ್ನುಸಿರೆ
ಎಲ್ಲಿರುವೆ ಬಾ ಬಳಿಗೆ
 
ಸಗಪನಿರಿಸಸ ಪ್ರೇಮದ ಹಾಡಿಗೆ
ಸಗಪನಿರಿಸಸ ಸ್ವರಗಳು ಸೇರಿದೆ
ನಿನ್ನ ಕಂಡು ನಾ ಸೋತೆ
ನನ್ನ ಒಳಗೆ ನೀ ನಿಂತೆ
ಇದುವೆ ನನ್ನ ಉತ್ತರ ಓ ರಾಜ
ಸೇರಲೆಂದು ಬಂದೆ ನಾ ನಿನ್ನ
ನನ್ನೊಲವೇ ನನ್ನುಸಿರೇ
ಐ ಲವ್‌ ಯೂ
ಯೂ ಲವ್‌ ಮಿ
 
ಒಂದೆ ಒಂದು ಸಿಹಿ ಮುತ್ತು
ಬೇಡ ಬೇಡ ಈ ಹೊತ್ತು
ನನ್ನ ಪಾಡು ನಂಗೊತ್ತು
ನಿಲ್ಲು ದೂರ ಆಪತ್ತು
ಏಏ ಪ್ರೀತಿ ತಂದ ಆ ಮತ್ತು
ಮಂಚದಲ್ಲೆ ಜಾರಿ ಬಿತ್ತು
ಎಷ್ಟು ದಿವಸ ಈ ಗತ್ತು
ತಾಳಿ ಕಟ್ಟು ಕೊಡುವೆ ಮುತ್ತು
ಇರಲು ಜೊತೆ ನೀ ನನಗೆ
ಸವಿದೆ ಸುಖದ ಘಳಿಗೆ
ಬಾ ಬಾ
ಓಡಿ ಬಂದು ಸೇರು ನನ್ನ
ಸೇರಲೆಂದು ಬಂದೆ ನಾ ನಿನ್ನ
ನನ್ನೊಲವೇ ನನ್ನುಸಿರೇ
ಐ ಲವ್‌ ಯೂ
ಯೂ ಲವ್‌ ಮಿ
 
ಸಂಜೆ ಸಮಯದ ಈ ಕೆಂಪು
ವಿರಹದ ಘಳಿಗೆಯು
ಹಾಡೊ ಹಕ್ಕಿ ದನಿ ಇಂಪು
ಒಲವಿನ ಕವಿತೆಯು
ಆಆ ಬೀಸೊಗಾಳಿ ಬಲು ತಂಪು
ಸುಖ ಸುಖ ಎನಿಸಿದೆ
ಹರಿವ ನೀರಿನ ಈ ಸಂಪು
ತೆರೆಯಿರಿ ಎನುತ್ತಿದೆ
ಚೆಲುವೆ ನಗುತಾ ಬರಲು
ಅದುವೆ ಸುಖದ ಹೊನಲು
ಬಾ ಬಾ
ಓಡಿ ಬಂದು ಸೇರು ನನ್ನ
ಸೇರಲೆಂದು ಬಂದೆ ನಾ ನಿನ್ನ
ನನ್ನೊಲವೇ ನನ್ನುಸಿರೇ
ಐ ಲವ್‌ ಯೂ
ಯೂ ಲವ್‌ ಮಿ
ಓಓ
ನನ್ನೊಲವೇ ನನ್ನುಸಿರೇ
ಐ ಲವ್‌ ಯೂ
ಯೂ ಲವ್‌ ಮಿ

Gaganade Thelide song lyrics from Kannada Movie Ajay Vijay starring Murali, Raghuveer, Chithra, Lyrics penned by R N Jayagopal Sung by S P Balasubrahmanyam, Chithra, Music Composed by Yuvarajan, film is Directed by A T Raghu and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ