-
ಈ ಗೆಜ್ಜೆಯ ನಾದಕ್ಕೆ
ನನ್ನೆದೆಯಲ್ಲಿಸಂಗೀತ
ಆ ಮೌನದ ಏಕಾಂತ
ಪ್ರೀತಿ ಬಯಕೆಯ ಸಂಕೇತ
ರಾತ್ರಿ ಮಂಜಿನ ಹನಿಯ ಸೊಬಗು
ನಿನ್ನ ತುಟಿಯಂಚಲಿ
ಬೆಳ್ಳಿ ಚೆಂದ್ರನ ಬೆಳಗು ನಿನ್ನ ಕಣ್ಮಿಂಚಲಿ
ಈ ಗೆಜ್ಜೆಯ ನಾದಕ್ಕೆ
ನನ್ನೆದೆಯಲ್ಲಿಸಂಗೀತ
ಆ ಮೌನದ ಏಕಾಂತ
ಪ್ರೀತಿ ಬಯಕೆಯ ಸಂಕೇತ
ಶೃಂಗಾರದ ಸಾಹಿತ್ಯವೋ
ಸಂಗೀತದ ಮಾಧುರ್ಯವೋ
ಸಂಗಾತಿ ನೀನು ನಗುವಾಗ
ತೇಲಾಡಿ ಬಂತು ಅನುರಾಗ
ಬಳುಕಾಡಿ ನೀನು ನಡೆವಾಗ
ನನ್ನಲಿ ಏನೋ ಆವೇಗ
ಆ ಶಿಲ್ಪಿಗೆ ನೀ ಸ್ಪೂರ್ತಿಯೋ
ಸೌಂದರ್ಯಕ್ಕೆ ನೀ ಕೀರ್ತಿಯೋ
ಈ ನನ್ನ ಎದೆಯ ಗುಡಿಯಲ್ಲಿ
ನೀ ನಿಂತೆ ಒಲವ ಹೂ ಚೆಲ್ಲಿ
ಈ ಮೌನರಾಗ ನಿನಗಾಗಿ
ನೀನೇನೆ ತರುವೆ ಪ್ರತಿಯಾಗಿ
||ಈ ಗೆಜ್ಜೆಯ ನಾದಕ್ಕೆ
ನನ್ನೆದೆಯಲ್ಲಿಸಂಗೀತ
ಆ ಮೌನದ ಏಕಾಂತ
ಪ್ರೀತಿ ಬಯಕೆಯ ಸಂಕೇತ||
-
ಈ ಗೆಜ್ಜೆಯ ನಾದಕ್ಕೆ
ನನ್ನೆದೆಯಲ್ಲಿಸಂಗೀತ
ಆ ಮೌನದ ಏಕಾಂತ
ಪ್ರೀತಿ ಬಯಕೆಯ ಸಂಕೇತ
ರಾತ್ರಿ ಮಂಜಿನ ಹನಿಯ ಸೊಬಗು
ನಿನ್ನ ತುಟಿಯಂಚಲಿ
ಬೆಳ್ಳಿ ಚೆಂದ್ರನ ಬೆಳಗು ನಿನ್ನ ಕಣ್ಮಿಂಚಲಿ
ಈ ಗೆಜ್ಜೆಯ ನಾದಕ್ಕೆ
ನನ್ನೆದೆಯಲ್ಲಿಸಂಗೀತ
ಆ ಮೌನದ ಏಕಾಂತ
ಪ್ರೀತಿ ಬಯಕೆಯ ಸಂಕೇತ
ಶೃಂಗಾರದ ಸಾಹಿತ್ಯವೋ
ಸಂಗೀತದ ಮಾಧುರ್ಯವೋ
ಸಂಗಾತಿ ನೀನು ನಗುವಾಗ
ತೇಲಾಡಿ ಬಂತು ಅನುರಾಗ
ಬಳುಕಾಡಿ ನೀನು ನಡೆವಾಗ
ನನ್ನಲಿ ಏನೋ ಆವೇಗ
ಆ ಶಿಲ್ಪಿಗೆ ನೀ ಸ್ಪೂರ್ತಿಯೋ
ಸೌಂದರ್ಯಕ್ಕೆ ನೀ ಕೀರ್ತಿಯೋ
ಈ ನನ್ನ ಎದೆಯ ಗುಡಿಯಲ್ಲಿ
ನೀ ನಿಂತೆ ಒಲವ ಹೂ ಚೆಲ್ಲಿ
ಈ ಮೌನರಾಗ ನಿನಗಾಗಿ
ನೀನೇನೆ ತರುವೆ ಪ್ರತಿಯಾಗಿ
||ಈ ಗೆಜ್ಜೆಯ ನಾದಕ್ಕೆ
ನನ್ನೆದೆಯಲ್ಲಿಸಂಗೀತ
ಆ ಮೌನದ ಏಕಾಂತ
ಪ್ರೀತಿ ಬಯಕೆಯ ಸಂಕೇತ||
Ee Gejjeya Nadakke song lyrics from Kannada Movie Ajay Vijay starring Murali, Raghuveer, Chithra, Lyrics penned by R N Jayagopal Sung by Manu, Kusuma, Music Composed by Yuvarajan, film is Directed by A T Raghu and film is released on 1990