Sneha Thumbida Jeevana Lyrics

ಸ್ನೇಹ ತುಂಬಿದ ಜೀವನ Lyrics

in Ajay Vijay

in ಅಜೇಯ್ ವಿಜಯ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸ್ನೇಹ ತುಂಬಿದ ಜೀವನ
ಅರಳಿ ನಗುವ ಹೂಬನ
ನೀನೆ ನಾನು ನಾನೆ ನೀನು
ಹೇಗೊ ಬೆಸೆಯಿತು
ನಮ್ಮಯ ಹೊಸಜೋಡಿ
ಓಓಓ ಓಓಓ ಓಓಓ ಓಓಓ
ಅಜೇಯ್‌ ವಿಜಯ್‌
ಅಜೇಯ್‌ ವಿಜಯ್‌
ಬೆಂಕಿ ಗಾಳಿ ಸೇರಿದಂತೆ
ನಮ್ಮ ಜೋಡಿ ಇಂದು ನೋಡಿ
ರಬಬಬ್ಬ ರಬಬಬ್ಬ ರಬಬಬ್ಬ ಆ
 
ಸ್ನೇಹ ತುಂಬಿದ ಜೀವನ
ಅರಳಿ ನಗುವ ಹೂಬನ
ನೀನೆ ನಾನು ನಾನೆ ನೀನು
ಹೇಗೊ ಬೆಸೆಯಿತು
ನಮ್ಮಯ ಹೊಸಜೋಡಿ
ಓಓಓ ಓಓಓ ಓಓಓ ಓಓಓ
ಅಜೇಯ್‌ ವಿಜಯ್‌
ಅಜೇಯ್‌ ವಿಜಯ್‌
ಬೆಂಕಿ ಗಾಳಿ ಸೇರಿದಂತೆ
ನಮ್ಮ ಜೋಡಿ ಇಂದು ನೋಡಿ
ರಬಬಬ್ಬ ರಬಬಬ್ಬ ರಬಬಬ್ಬ ಆ
 
ಒಂದೆ ನುಡಿ ಒಂದೆ ಗುರಿ
ಹಿಂದೆ ಮುಂದೆ ನೋಡಲ್ಲ
ಒಂದೆ ಮನ ಒಂದೆ ಗುಣ
ಇನ್ನೆಂದು ಬೇರೆ ಆಗೋಲ್ಲ
 
ಒಂದೆ ನುಡಿ ಒಂದೆ ಗುರಿ
ಹಿಂದೆ ಮುಂದೆ ನೋಡಲ್ಲ
ಒಂದೆ ಮನ ಒಂದೆ ಗುಣ
ಇನ್ನೆಂದು ಬೇರೆ ಆಗೋಲ್ಲ
ಸ್ನೇಹ ಬೇಡಿದರೆ ಆ.. ಜೀವ ನೀಡುವೆವು
ದ್ವೇಷ ಬೆಳೆಸಿದರೆ ಓಓ..ಬೇರು ಕೀಳುವೆವು
ಪ್ರೀತಿಯಲ್ಲಿ ನೀತಿಯಲ್ಲಿ
ನಮಗೆ ಸಾಟಿ ಯಾರು ಇಲ್ಲ
ರಬಬಂಬಂ ರಬಬಂಬಂ ರಬಬಂಬಂ
 
||ಸ್ನೇಹ ತುಂಬಿದ ಜೀವನ
ಅರಳಿ ನಗುವ ಹೂಬನ||
 
ಗಾಳಿಯಲ್ಲಿ ಹಾರುವೆವು
ಹಕ್ಕಿಯಾಗಿ ಜೊತೆಗೂಡಿ
ನೀರಿನಲ್ಲಿ ತೇಲುವೆವು
ಮೀನಿನ ಹಾಗೆ ಈಜಾಡಿ
 
ಗಾಳಿಯಲ್ಲಿ ಹಾರುವೆವು
ಹಕ್ಕಿಯಾಗಿ ಜೊತೆಗೂಡಿ
ನೀರಿನಲ್ಲಿ ತೇಲುವೆವು
ಮೀನಿನ ಹಾಗೆ ಈಜಾಡಿ
ಒಳ್ಳೇ ಗೆಳೆತನವೆ ಆಆ.. ಸಿಂಹ ಬಲದಂತೆ
ಸೇರಿ ನಗುತಿರಲು ಸ್ವರ್ಗ ನಮದಂತೆ
ನಮ್ಮ ಉಸಿರು ನಮ್ಮ ಹೆಸಿರು
ಎಂದು ಹಸಿರು ಎಲ್ಲ ನೋಡಿ
ರಬಬಂಬಂ ರಬಬಂಬಂ ರಬಬಂಬಂ
 
||ಸ್ನೇಹ ತುಂಬಿದ ಜೀವನ
ಅರಳಿ ನಗುವ ಹೂಬನ
ನೀನೆ ನಾನು ನಾನೆ ನೀನು
ಹೇಗೊ ಬೆಸೆಯಿತು
ನಮ್ಮಯ ಹೊಸಜೋಡಿ
ಓಓಓ ಓಓಓ ಓಓಓ ಓಓಓ
ಅಜೇಯ್‌ ವಿಜಯ್‌
ಅಜೇಯ್‌ ವಿಜಯ್‌
ಅಜೇಯ್‌ ವಿಜಯ್‌
ಅಜೇಯ್‌ ವಿಜಯ್‌||

-
ಸ್ನೇಹ ತುಂಬಿದ ಜೀವನ
ಅರಳಿ ನಗುವ ಹೂಬನ
ನೀನೆ ನಾನು ನಾನೆ ನೀನು
ಹೇಗೊ ಬೆಸೆಯಿತು
ನಮ್ಮಯ ಹೊಸಜೋಡಿ
ಓಓಓ ಓಓಓ ಓಓಓ ಓಓಓ
ಅಜೇಯ್‌ ವಿಜಯ್‌
ಅಜೇಯ್‌ ವಿಜಯ್‌
ಬೆಂಕಿ ಗಾಳಿ ಸೇರಿದಂತೆ
ನಮ್ಮ ಜೋಡಿ ಇಂದು ನೋಡಿ
ರಬಬಬ್ಬ ರಬಬಬ್ಬ ರಬಬಬ್ಬ ಆ
 
ಸ್ನೇಹ ತುಂಬಿದ ಜೀವನ
ಅರಳಿ ನಗುವ ಹೂಬನ
ನೀನೆ ನಾನು ನಾನೆ ನೀನು
ಹೇಗೊ ಬೆಸೆಯಿತು
ನಮ್ಮಯ ಹೊಸಜೋಡಿ
ಓಓಓ ಓಓಓ ಓಓಓ ಓಓಓ
ಅಜೇಯ್‌ ವಿಜಯ್‌
ಅಜೇಯ್‌ ವಿಜಯ್‌
ಬೆಂಕಿ ಗಾಳಿ ಸೇರಿದಂತೆ
ನಮ್ಮ ಜೋಡಿ ಇಂದು ನೋಡಿ
ರಬಬಬ್ಬ ರಬಬಬ್ಬ ರಬಬಬ್ಬ ಆ
 
ಒಂದೆ ನುಡಿ ಒಂದೆ ಗುರಿ
ಹಿಂದೆ ಮುಂದೆ ನೋಡಲ್ಲ
ಒಂದೆ ಮನ ಒಂದೆ ಗುಣ
ಇನ್ನೆಂದು ಬೇರೆ ಆಗೋಲ್ಲ
 
ಒಂದೆ ನುಡಿ ಒಂದೆ ಗುರಿ
ಹಿಂದೆ ಮುಂದೆ ನೋಡಲ್ಲ
ಒಂದೆ ಮನ ಒಂದೆ ಗುಣ
ಇನ್ನೆಂದು ಬೇರೆ ಆಗೋಲ್ಲ
ಸ್ನೇಹ ಬೇಡಿದರೆ ಆ.. ಜೀವ ನೀಡುವೆವು
ದ್ವೇಷ ಬೆಳೆಸಿದರೆ ಓಓ..ಬೇರು ಕೀಳುವೆವು
ಪ್ರೀತಿಯಲ್ಲಿ ನೀತಿಯಲ್ಲಿ
ನಮಗೆ ಸಾಟಿ ಯಾರು ಇಲ್ಲ
ರಬಬಂಬಂ ರಬಬಂಬಂ ರಬಬಂಬಂ
 
||ಸ್ನೇಹ ತುಂಬಿದ ಜೀವನ
ಅರಳಿ ನಗುವ ಹೂಬನ||
 
ಗಾಳಿಯಲ್ಲಿ ಹಾರುವೆವು
ಹಕ್ಕಿಯಾಗಿ ಜೊತೆಗೂಡಿ
ನೀರಿನಲ್ಲಿ ತೇಲುವೆವು
ಮೀನಿನ ಹಾಗೆ ಈಜಾಡಿ
 
ಗಾಳಿಯಲ್ಲಿ ಹಾರುವೆವು
ಹಕ್ಕಿಯಾಗಿ ಜೊತೆಗೂಡಿ
ನೀರಿನಲ್ಲಿ ತೇಲುವೆವು
ಮೀನಿನ ಹಾಗೆ ಈಜಾಡಿ
ಒಳ್ಳೇ ಗೆಳೆತನವೆ ಆಆ.. ಸಿಂಹ ಬಲದಂತೆ
ಸೇರಿ ನಗುತಿರಲು ಸ್ವರ್ಗ ನಮದಂತೆ
ನಮ್ಮ ಉಸಿರು ನಮ್ಮ ಹೆಸಿರು
ಎಂದು ಹಸಿರು ಎಲ್ಲ ನೋಡಿ
ರಬಬಂಬಂ ರಬಬಂಬಂ ರಬಬಂಬಂ
 
||ಸ್ನೇಹ ತುಂಬಿದ ಜೀವನ
ಅರಳಿ ನಗುವ ಹೂಬನ
ನೀನೆ ನಾನು ನಾನೆ ನೀನು
ಹೇಗೊ ಬೆಸೆಯಿತು
ನಮ್ಮಯ ಹೊಸಜೋಡಿ
ಓಓಓ ಓಓಓ ಓಓಓ ಓಓಓ
ಅಜೇಯ್‌ ವಿಜಯ್‌
ಅಜೇಯ್‌ ವಿಜಯ್‌
ಅಜೇಯ್‌ ವಿಜಯ್‌
ಅಜೇಯ್‌ ವಿಜಯ್‌||

Sneha Thumbida Jeevana song lyrics from Kannada Movie Ajay Vijay starring Murali, Raghuveer, Chithra, Lyrics penned by R N Jayagopal Sung by Manu, Music Composed by Yuvarajan, film is Directed by A T Raghu and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ