ಓಳು ಓಳು ಬರಿ ಗೋಳು ಗೋಳು...
ಓಳು ಓಳು ಬರಿ ಗೋಳು ಗೋಳು...
ಎಲ್ಲಾ ಓಕೆ ಮದುವೆ ಯಾಕೆ....
ಎಲ್ಲಾ ಓಕೆ ಮದುವೆ ಯಾಕೆ....
ಮದುವೆ ಅಂದ್ರೆ ಸೆಂಟ್ರಲ್ ಜೈಲು ಜೀವಕ್ಕಿಲ್ಲ ರಕ್ಷೆ..
ಏಳು ಹೆಜ್ಜೆ ನಡೆದ ಮೇಲೆ ಏಳು ಜನ್ಮ ಶಿಕ್ಷೆ..
ಕೇಳೋ ತಮ್ಮಾ.. ಕೇಳೋ ತಿಮ್ಮಾ...
ಕೇಳೋ ತಮ್ಮಾ.. ಕೇಳೋ ತಿಮ್ಮಾ...
ಗಂಡನ ಜುಟ್ಟು ಹೆಂಡತಿ ಕೈಲಿ..
ಯಾಕೆ ... ಎಲ್ಲ ಓಕೆ... ಮದುವೆ ಯಾಕೆ...
ವಾಲೇ ಜುಮುಕಿ ಕೊಂಡುಕೊಂಡ್ರೆ
ಎದುರು ಮನೆಯ ಲೇಡಿ..
ನಕ್ಲೆಸ್ ಬೇಕು ಅಂತ ಇವಳು
ಧರಣಿ ಮಾಡ್ಟಾಲ್ ನೋಡಿ...
ಫ್ರೀಯಾಗಿದ್ರೆ ಫಾಷನ್ ಟಿವಿ
ನೋಡೋದೇನೆ ಚೆಂದ...
ಚಾನಲ್ ಚೇಂಜು ಮಾಡಿ
ನನ್ನ ನೋಡ್ತಾಲ್ ವಾರ್ಗಣ್ಣಿಂದ...
ಗುಡಿಯ ಒಳಗೆ ಪಡೆದ ಹೂವು ಜೇಬಲ್ಲಿದ್ರೆ ಪೆದ್ದ...
ಯಾವೊಳನ್ನ ತಬ್ಗೊಂಡಿದ್ರಿ ಅಂತ ಹೆಂಡ್ತಿ ಯುದ್ಧ..
ಸೆಲ್ ಫೋನಲ್ಲಿ ಗರ್ಲ್‌ಫ್ರೆಂಡ್ ಕಳ್ಸಿದ್ಡ್ ಎಸ್ಸೆಮ್ಮೆಸ್ಸು ಇದ್ರೆ...
ಯಾವೊಲವ್ಳು ಸವತಿ ಅಂತ ಹೆಂಡ್ತಿ ಹತ್ರ ತೊಂದ್ರೆ...
ಹೆಂಡತಿ ಜೊತೆಯಲ್ಲಿ... ಹೋದ್ರೆ ರೋಡಲ್ಲಿ...
ರಸಿಕ ಆದರು ನೀನು ಕುರುಡನ ಹಾಗೆ ಇರು..
ಹೆಂಡತಿಯೊಬ್ಬಳು... ಹೆಂಡತಿಯೊಬ್ಬಳು...
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ನನಗದು ಕೋಟಿ ರೂಪಾಯಿ..
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ನನಗದು ಕೋಟಿ ರೂಪಾಯಿ..
ಹೆಂಡತಿಯೊಬ್ಬಳು ಹತ್ತಿರವಿದ್ದರೆ
ನಾನೂ ಒಬ್ಬ ಸಿಪಾಯಿ....
ಹೆಂಡತಿಯೊಬ್ಬಳು ಹತ್ತಿರವಿದ್ದರೆ
ನಾನೂ ಒಬ್ಬ ಸಿಪಾಯಿ....
ನಾನೂ ಒಬ್ಬ ಸಿಪಾಯಿ....
||ಎಲ್ಲಾ ಓಕೆ ಮದುವೆ ಯಾಕೆ....
ಎಲ್ಲಾ ಓಕೆ ಮದುವೆ ಯಾಕೆ....
ಮದುವೆ ಅಂದ್ರೆ ಸೆಂಟ್ರಲ್ ಜೈಲು ಜೀವಕ್ಕಿಲ್ಲ ರಕ್ಷೆ..
ಏಳು ಹೆಜ್ಜೆ ನಡೆದ ಮೇಲೆ ಏಳು ಜನ್ಮ ಶಿಕ್ಷೆ.. ||
ಓಳು ಓಳು ಬರಿ ಗೋಳು ಗೋಳು...
ಓಳು ಓಳು ಬರಿ ಗೋಳು ಗೋಳು...
ಆಫೀಸಿಂದ ಮನೆಗೆ ಬಂದ್ರೆ
ಕಾಫಿ ಕೊಡುವ ಬದಲು...
ಯಾವೋಳಿಂದೆ ಸುತ್ತ ಇದ್ರಿ
ಯಾಕ್ರಿ ಲೇಟು ಅಂದ್ಲು...
ಬ್ರಹ್ಮಚಾರಿ ಜೀವನದಲ್ಲಿ ನಾಲ್ಕೇ ಬಟ್ಟೆ ಸಾಕು...
ಮದುವೆ ಆದ್ರೆ ವಾರಕ್ಕೊಂದು
ಸೀರೆ ಕೊಡಿಸಬೇಕು...
ತಬ್ಬಿಕೊಳ್ಳೋ ನೆಪದಲ್ಲೇನೆ
ಮೂಸಿ ನೋಡುತ್ತಾಳೆ..
ಅಪ್ಪಿ ತಪ್ಪಿ ಬೇರೆ ಸೆಂಟು
ಸಿಕ್ಕ್ರೆ ಬಾರುಸ್ತಾಳೆ...
ಮದುವೇಗ್ ಮುಂಚೆ ಕರ್ಚು ಕಮ್ಮಿ
ಲೈಫೇ ಜಾಲಿ ಜಾಲಿ..
ಮದುವೆ ಆದ್ರೆ ಶಾಪಿಂಗ್ ಅಂತ
ಜೇಬು ಖಾಲಿ ಖಾಲೀ.....
ಹೆಂಡತಿಯೊಂದಿಗೆ... ಹೆಂಡತಿಯೊಂದಿಗೆ...
ಹೆಂಡತಿಯೊಂದಿಗೆ ಸಿರಿತನ
ಬಡತನ ಏನೂ ಭಯವಿಲ್ಲ...
ಹೆಂಡತಿಯೊಂದಿಗೆ ಸಿರಿತನ
ಬಡತನ ಏನೂ ಭಯವಿಲ್ಲ...
ಹೆಂಡತೀಯೊಲುಮೆಯ
ಭಾಗ್ಯವನರಿಯದ ಗಂಡಿಗೆ ಜಯವಿಲ್ಲ...
ಹೆಂಡತೀಯೊಲುಮೆಯ
ಭಾಗ್ಯವನರಿಯದ ಗಂಡಿಗೆ ಜಯವಿಲ್ಲ...
ಗಂಡಿಗೆ ಜಯವಿಲ್ಲ...
ಹೇ
||ಎಲ್ಲಾ ಓಕೆ ಮದುವೆ ಯಾಕೆ....
ಎಲ್ಲಾ ಓಕೆ ಮದುವೆ ಯಾಕೆ....
ಮದುವೆ ಅಂದ್ರೆ ಸೆಂಟ್ರಲ್ ಜೈಲು ಜೀವಕ್ಕಿಲ್ಲ ರಕ್ಷೆ..
ಏಳು ಹೆಜ್ಜೆ ನಡೆದ ಮೇಲೆ ಏಳು ಜನ್ಮ ಶಿಕ್ಷೆ..
ಕೇಳೋ ತಮ್ಮಾ.. ಕೇಳೋ ತಿಮ್ಮಾ...
ಕೇಳೋ ತಮ್ಮಾ.. ಕೇಳೋ ತಿಮ್ಮಾ...
ಗಂಡನ ಜುಟ್ಟು ಹೆಂಡತಿ ಕೈಲಿ..
ಯಾಕೆ ... ಎಲ್ಲ ಓಕೆ... ಮದುವೆ ಯಾಕೆ... ||
ಎಲ್ಲ ಓಕೆ ಮದುವೆ ಯಾಕೆ
ಓಳು ಓಳು ಬರಿ ಗೋಳು ಗೋಳು...
ಓಳು ಓಳು ಬರಿ ಗೋಳು ಗೋಳು...
ಎಲ್ಲಾ ಓಕೆ ಮದುವೆ ಯಾಕೆ....
ಎಲ್ಲಾ ಓಕೆ ಮದುವೆ ಯಾಕೆ....
ಮದುವೆ ಅಂದ್ರೆ ಸೆಂಟ್ರಲ್ ಜೈಲು ಜೀವಕ್ಕಿಲ್ಲ ರಕ್ಷೆ..
ಏಳು ಹೆಜ್ಜೆ ನಡೆದ ಮೇಲೆ ಏಳು ಜನ್ಮ ಶಿಕ್ಷೆ..
ಕೇಳೋ ತಮ್ಮಾ.. ಕೇಳೋ ತಿಮ್ಮಾ...
ಕೇಳೋ ತಮ್ಮಾ.. ಕೇಳೋ ತಿಮ್ಮಾ...
ಗಂಡನ ಜುಟ್ಟು ಹೆಂಡತಿ ಕೈಲಿ..
ಯಾಕೆ ... ಎಲ್ಲ ಓಕೆ... ಮದುವೆ ಯಾಕೆ...
ವಾಲೇ ಜುಮುಕಿ ಕೊಂಡುಕೊಂಡ್ರೆ
ಎದುರು ಮನೆಯ ಲೇಡಿ..
ನಕ್ಲೆಸ್ ಬೇಕು ಅಂತ ಇವಳು
ಧರಣಿ ಮಾಡ್ಟಾಲ್ ನೋಡಿ...
ಫ್ರೀಯಾಗಿದ್ರೆ ಫಾಷನ್ ಟಿವಿ
ನೋಡೋದೇನೆ ಚೆಂದ...
ಚಾನಲ್ ಚೇಂಜು ಮಾಡಿ
ನನ್ನ ನೋಡ್ತಾಲ್ ವಾರ್ಗಣ್ಣಿಂದ...
ಗುಡಿಯ ಒಳಗೆ ಪಡೆದ ಹೂವು ಜೇಬಲ್ಲಿದ್ರೆ ಪೆದ್ದ...
ಯಾವೊಳನ್ನ ತಬ್ಗೊಂಡಿದ್ರಿ ಅಂತ ಹೆಂಡ್ತಿ ಯುದ್ಧ..
ಸೆಲ್ ಫೋನಲ್ಲಿ ಗರ್ಲ್‌ಫ್ರೆಂಡ್ ಕಳ್ಸಿದ್ಡ್ ಎಸ್ಸೆಮ್ಮೆಸ್ಸು ಇದ್ರೆ...
ಯಾವೊಲವ್ಳು ಸವತಿ ಅಂತ ಹೆಂಡ್ತಿ ಹತ್ರ ತೊಂದ್ರೆ...
ಹೆಂಡತಿ ಜೊತೆಯಲ್ಲಿ... ಹೋದ್ರೆ ರೋಡಲ್ಲಿ...
ರಸಿಕ ಆದರು ನೀನು ಕುರುಡನ ಹಾಗೆ ಇರು..
ಹೆಂಡತಿಯೊಬ್ಬಳು... ಹೆಂಡತಿಯೊಬ್ಬಳು...
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ನನಗದು ಕೋಟಿ ರೂಪಾಯಿ..
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ನನಗದು ಕೋಟಿ ರೂಪಾಯಿ..
ಹೆಂಡತಿಯೊಬ್ಬಳು ಹತ್ತಿರವಿದ್ದರೆ
ನಾನೂ ಒಬ್ಬ ಸಿಪಾಯಿ....
ಹೆಂಡತಿಯೊಬ್ಬಳು ಹತ್ತಿರವಿದ್ದರೆ
ನಾನೂ ಒಬ್ಬ ಸಿಪಾಯಿ....
ನಾನೂ ಒಬ್ಬ ಸಿಪಾಯಿ....
||ಎಲ್ಲಾ ಓಕೆ ಮದುವೆ ಯಾಕೆ....
ಎಲ್ಲಾ ಓಕೆ ಮದುವೆ ಯಾಕೆ....
ಮದುವೆ ಅಂದ್ರೆ ಸೆಂಟ್ರಲ್ ಜೈಲು ಜೀವಕ್ಕಿಲ್ಲ ರಕ್ಷೆ..
ಏಳು ಹೆಜ್ಜೆ ನಡೆದ ಮೇಲೆ ಏಳು ಜನ್ಮ ಶಿಕ್ಷೆ.. ||
ಓಳು ಓಳು ಬರಿ ಗೋಳು ಗೋಳು...
ಓಳು ಓಳು ಬರಿ ಗೋಳು ಗೋಳು...
ಆಫೀಸಿಂದ ಮನೆಗೆ ಬಂದ್ರೆ
ಕಾಫಿ ಕೊಡುವ ಬದಲು...
ಯಾವೋಳಿಂದೆ ಸುತ್ತ ಇದ್ರಿ
ಯಾಕ್ರಿ ಲೇಟು ಅಂದ್ಲು...
ಬ್ರಹ್ಮಚಾರಿ ಜೀವನದಲ್ಲಿ ನಾಲ್ಕೇ ಬಟ್ಟೆ ಸಾಕು...
ಮದುವೆ ಆದ್ರೆ ವಾರಕ್ಕೊಂದು
ಸೀರೆ ಕೊಡಿಸಬೇಕು...
ತಬ್ಬಿಕೊಳ್ಳೋ ನೆಪದಲ್ಲೇನೆ
ಮೂಸಿ ನೋಡುತ್ತಾಳೆ..
ಅಪ್ಪಿ ತಪ್ಪಿ ಬೇರೆ ಸೆಂಟು
ಸಿಕ್ಕ್ರೆ ಬಾರುಸ್ತಾಳೆ...
ಮದುವೇಗ್ ಮುಂಚೆ ಕರ್ಚು ಕಮ್ಮಿ
ಲೈಫೇ ಜಾಲಿ ಜಾಲಿ..
ಮದುವೆ ಆದ್ರೆ ಶಾಪಿಂಗ್ ಅಂತ
ಜೇಬು ಖಾಲಿ ಖಾಲೀ.....
ಹೆಂಡತಿಯೊಂದಿಗೆ... ಹೆಂಡತಿಯೊಂದಿಗೆ...
ಹೆಂಡತಿಯೊಂದಿಗೆ ಸಿರಿತನ
ಬಡತನ ಏನೂ ಭಯವಿಲ್ಲ...
ಹೆಂಡತಿಯೊಂದಿಗೆ ಸಿರಿತನ
ಬಡತನ ಏನೂ ಭಯವಿಲ್ಲ...
ಹೆಂಡತೀಯೊಲುಮೆಯ
ಭಾಗ್ಯವನರಿಯದ ಗಂಡಿಗೆ ಜಯವಿಲ್ಲ...
ಹೆಂಡತೀಯೊಲುಮೆಯ
ಭಾಗ್ಯವನರಿಯದ ಗಂಡಿಗೆ ಜಯವಿಲ್ಲ...
ಗಂಡಿಗೆ ಜಯವಿಲ್ಲ...
ಹೇ
||ಎಲ್ಲಾ ಓಕೆ ಮದುವೆ ಯಾಕೆ....
ಎಲ್ಲಾ ಓಕೆ ಮದುವೆ ಯಾಕೆ....
ಮದುವೆ ಅಂದ್ರೆ ಸೆಂಟ್ರಲ್ ಜೈಲು ಜೀವಕ್ಕಿಲ್ಲ ರಕ್ಷೆ..
ಏಳು ಹೆಜ್ಜೆ ನಡೆದ ಮೇಲೆ ಏಳು ಜನ್ಮ ಶಿಕ್ಷೆ..
ಕೇಳೋ ತಮ್ಮಾ.. ಕೇಳೋ ತಿಮ್ಮಾ...
ಕೇಳೋ ತಮ್ಮಾ.. ಕೇಳೋ ತಿಮ್ಮಾ...
ಗಂಡನ ಜುಟ್ಟು ಹೆಂಡತಿ ಕೈಲಿ..
ಯಾಕೆ ... ಎಲ್ಲ ಓಕೆ... ಮದುವೆ ಯಾಕೆ... ||
ಎಲ್ಲ ಓಕೆ ಮದುವೆ ಯಾಕೆ
Ella Ok Maduve Eke song lyrics from Kannada Movie Aishwarya starring Upendra, Deepika Padukone, Daisy Bopanna, Lyrics penned by V Nagendra Prasad Sung by Upendra, Music Composed by Rajesh Ramanath, film is Directed by Indrajith Lankesh and film is released on 2006