Hudugi Hudugi Lyrics

ಹುಡುಗಿ ಹುಡುಗಿ Lyrics

in Aishwarya

in ಐಶ್ವರ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹುಡುಗಿ ಹುಡುಗಿ
ನಿನ್ನ ಕಂಡಾಗ
ನನ್ನೇ ಮರೆತೆ ನಾನೀಗ
ಮನಸು ಮನಸು
ಮೆಚ್ಚಿಕೊಂಡಾಗ
ನಾನೆ ಇಲ್ಲ ನನಗೀಗ!
ನೀನು ಬಳುಕಿ ನಡೆಯುವಾಗ
ಮೋಡ ಮಳೆಯು ಆಯಿತೀಗ
ನೀನು ನಕ್ಕು ನಲಿಯುವಾಗ
ಕಲ್ಲು ಶಿಲೆಗಳಾಯ್ತು ಈಗ
ನಿನ್ನಾಣೆ ಪ್ರಾಣ ಕೊಟ್ಟು
ಪ್ರೀತಿ ಮಾಡುವೆ..  ಪ್ರೀತ್ಸೆ!

ತುಟಿಯಲ್ಲಿ ಈ ಸ್ಮೈಲು
ಕಂಡಾ ಕೂಡಲೆ
ಎದೆಯಲ್ಲಿ ಪ್ರೀತಿಯ
ಚಿಲುಮೆ ಚಿಮ್ಮಿತು
ಕಣ್ಣಲಿ ಸಿಹಿ ಲುಕ್ಕು
ಕೊಟ್ಟ ಕೂಡಲೆ
ಮನಸೆಲ್ಲೊ ಗರಿ ಬಿಚ್ಚಿ
ಹಾರಿ ಹೋಯಿತು
ನೀ ನಡೆಯೊ ದಾರಿಯೆಲ್ಲ
ಹದಿನೇಳು ಚೈತ್ರವಾಯ್ತು
ನೀ ಹಾಡೋ ಹಾಡಿನಿಂದ
ಕವಿಗಳಿಗೆ ಉಸಿರು ಬಂತು
ನಿನ್ನ ಮೌನ ನೋಡಿ
ತಾನೆ ಗಾಳಿ ಹಾಡ ಹಾಡಿತು
ನಿನ್ನ ಮಾತು ಕೇಳಿ ದೊಡನೆ
ಕೋಗಿಲೆ ಕೂಹು ಕರಿಯಿತು
ಪ್ರೀತಿನ ಪ್ರೀತಿ ಯಿಂದ
ಪ್ರೀತಿ ಮಾಡುವೆ.. ಪ್ರೀತ್ಸೆ!

ಹುಡುಗಿ ಹುಡುಗಿ
ನಿನ್ನ ಕಂಡಾಗ
ನನ್ನೇ ಮರೆತೆ ನಾನೀಗ
ಮನಸು ಮನಸು
ಮೆಚ್ಚಿಕೊಂಡಾಗ
ನಾನೆ ಇಲ್ಲ ನನಗೀಗ!

ಗಾಳೀಲಿ ನಿನ್ನ ಹೆಸರ
ಕರೆದ ಕೂಡಲೆ
ಹೂವುಗಳು ಮೈನೆರೆದ
ಕಥೆಯು ಹುಟ್ಟಿತೆ
ಮಳೆಯೊಳಗೆ ನಿನ್ನ ಹಾಡು
ನೆನೆದ ಕೂಡಲೆ
ಚಿಪ್ಪೊಳಗೆ ಮುತ್ತುಗಳ
ಹೊಳಪು ಹುಟ್ಟಿತೆ
ನೀ ಸೋಕೊ ನೆಲೆದಲೆಲ್ಲ
ಚಿರುಗಳ ಹಬ್ಬವಂತೆ
ನೀ ತಾಕೊ ಕಡೆಯಲೆಲ್ಲ
ಇಬ್ಬನಿಯ ದಿಬ್ಬವಂತೆ
ನಿನ್ನ ಮೋನಾಲಿಸ ನಗೆಯ ನಾ
ಕಲಿಯೊ ಸಲುವಾಗಿ
ಪ್ರೀತಿ ತುಂಬಿಕೊಂಡ ಎದೆಯ
ನಾ ಸೇರೊ ಕ್ಷಣಗಾಗಿ
ಮನಸಾರೆ ಸೋತು ಬಂದೆ
ಒಮ್ಮೆ ಒಪ್ಪಿಕೊ.. ಪ್ರೀತ್ಸೆ!

ಹುಡುಗಿ ಹುಡುಗಿ ನಿನ್ನ ಕಂಡಾಗ
ನನ್ನೇ ಮರೆತೆ ನಾನೀಗ
ಮನಸು ಮನಸು ಮೆಚ್ಚಿಕೊಂಡಾಗ
ನಾನೆ ಇಲ್ಲ ನನಗೀಗ!
ನೀನು ಬಳುಕಿ ನಡೆಯುವಾಗ
ಮೋಡ ಮಳೆಯು ಆಯಿತೀಗ
ನೀನು ನಕ್ಕು ನಲಿಯುವಾಗ
ಕಲ್ಲು ಶಿಲೆಗಳಾಯ್ತು ಈಗ
ನಿನ್ನಾಣೆ ಪ್ರಾಣ ಕೊಟ್ಟು
ಪ್ರೀತಿ ಮಾಡುವೆ..  ಪ್ರೀತ್ಸೆ

ಹುಡುಗಿ ಹುಡುಗಿ
ನಿನ್ನ ಕಂಡಾಗ
ನನ್ನೇ ಮರೆತೆ ನಾನೀಗ
ಮನಸು ಮನಸು
ಮೆಚ್ಚಿಕೊಂಡಾಗ
ನಾನೆ ಇಲ್ಲ ನನಗೀಗ!
ನೀನು ಬಳುಕಿ ನಡೆಯುವಾಗ
ಮೋಡ ಮಳೆಯು ಆಯಿತೀಗ
ನೀನು ನಕ್ಕು ನಲಿಯುವಾಗ
ಕಲ್ಲು ಶಿಲೆಗಳಾಯ್ತು ಈಗ
ನಿನ್ನಾಣೆ ಪ್ರಾಣ ಕೊಟ್ಟು
ಪ್ರೀತಿ ಮಾಡುವೆ..  ಪ್ರೀತ್ಸೆ!

ತುಟಿಯಲ್ಲಿ ಈ ಸ್ಮೈಲು
ಕಂಡಾ ಕೂಡಲೆ
ಎದೆಯಲ್ಲಿ ಪ್ರೀತಿಯ
ಚಿಲುಮೆ ಚಿಮ್ಮಿತು
ಕಣ್ಣಲಿ ಸಿಹಿ ಲುಕ್ಕು
ಕೊಟ್ಟ ಕೂಡಲೆ
ಮನಸೆಲ್ಲೊ ಗರಿ ಬಿಚ್ಚಿ
ಹಾರಿ ಹೋಯಿತು
ನೀ ನಡೆಯೊ ದಾರಿಯೆಲ್ಲ
ಹದಿನೇಳು ಚೈತ್ರವಾಯ್ತು
ನೀ ಹಾಡೋ ಹಾಡಿನಿಂದ
ಕವಿಗಳಿಗೆ ಉಸಿರು ಬಂತು
ನಿನ್ನ ಮೌನ ನೋಡಿ
ತಾನೆ ಗಾಳಿ ಹಾಡ ಹಾಡಿತು
ನಿನ್ನ ಮಾತು ಕೇಳಿ ದೊಡನೆ
ಕೋಗಿಲೆ ಕೂಹು ಕರಿಯಿತು
ಪ್ರೀತಿನ ಪ್ರೀತಿ ಯಿಂದ
ಪ್ರೀತಿ ಮಾಡುವೆ.. ಪ್ರೀತ್ಸೆ!

ಹುಡುಗಿ ಹುಡುಗಿ
ನಿನ್ನ ಕಂಡಾಗ
ನನ್ನೇ ಮರೆತೆ ನಾನೀಗ
ಮನಸು ಮನಸು
ಮೆಚ್ಚಿಕೊಂಡಾಗ
ನಾನೆ ಇಲ್ಲ ನನಗೀಗ!

ಗಾಳೀಲಿ ನಿನ್ನ ಹೆಸರ
ಕರೆದ ಕೂಡಲೆ
ಹೂವುಗಳು ಮೈನೆರೆದ
ಕಥೆಯು ಹುಟ್ಟಿತೆ
ಮಳೆಯೊಳಗೆ ನಿನ್ನ ಹಾಡು
ನೆನೆದ ಕೂಡಲೆ
ಚಿಪ್ಪೊಳಗೆ ಮುತ್ತುಗಳ
ಹೊಳಪು ಹುಟ್ಟಿತೆ
ನೀ ಸೋಕೊ ನೆಲೆದಲೆಲ್ಲ
ಚಿರುಗಳ ಹಬ್ಬವಂತೆ
ನೀ ತಾಕೊ ಕಡೆಯಲೆಲ್ಲ
ಇಬ್ಬನಿಯ ದಿಬ್ಬವಂತೆ
ನಿನ್ನ ಮೋನಾಲಿಸ ನಗೆಯ ನಾ
ಕಲಿಯೊ ಸಲುವಾಗಿ
ಪ್ರೀತಿ ತುಂಬಿಕೊಂಡ ಎದೆಯ
ನಾ ಸೇರೊ ಕ್ಷಣಗಾಗಿ
ಮನಸಾರೆ ಸೋತು ಬಂದೆ
ಒಮ್ಮೆ ಒಪ್ಪಿಕೊ.. ಪ್ರೀತ್ಸೆ!

ಹುಡುಗಿ ಹುಡುಗಿ ನಿನ್ನ ಕಂಡಾಗ
ನನ್ನೇ ಮರೆತೆ ನಾನೀಗ
ಮನಸು ಮನಸು ಮೆಚ್ಚಿಕೊಂಡಾಗ
ನಾನೆ ಇಲ್ಲ ನನಗೀಗ!
ನೀನು ಬಳುಕಿ ನಡೆಯುವಾಗ
ಮೋಡ ಮಳೆಯು ಆಯಿತೀಗ
ನೀನು ನಕ್ಕು ನಲಿಯುವಾಗ
ಕಲ್ಲು ಶಿಲೆಗಳಾಯ್ತು ಈಗ
ನಿನ್ನಾಣೆ ಪ್ರಾಣ ಕೊಟ್ಟು
ಪ್ರೀತಿ ಮಾಡುವೆ..  ಪ್ರೀತ್ಸೆ

Hudugi Hudugi song lyrics from Kannada Movie Aishwarya starring Upendra, Deepika Padukone, Daisy Bopanna, Lyrics penned by K Kalyan Sung by Kunal Ganjawala, Music Composed by Rajesh Ramanath, film is Directed by Indrajith Lankesh and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ