ತಳಮಳವಿದು ಏನಿದು
ಕಡವಡವಿದು ನಿಲ್ಲದು
ಇದ ತಿಳಿಸಲು ಆಗದು ಪ್ರೇಮನ....
ಹದಿಹರೆಯದ ವಯಸಿದು
ಎಳೆಮನಸ್ಸಿನ ಕನಸಿದು
ಬಲೆ ಹೆಣೆದರು ಯಾರದು ನೀನೇನ
ಎಲ್ಲೆಲ್ಲು ನೀನೆ ನೀನೆ..
ನನ್ನಲ್ಲು ನೀನೆ ತಾನೆ..
ಅಣುವಣುವಲು ನಿಂದೆ ಉತ್ಸವ
ಮನ್ಮಥ ನೀನೇನ ನೀನೇನ ನೀನೇನ
ಮನ್ಮಥ ನೀನೇನ ನೀನೇನ.....
ನಿನ್ನ ಒಂದು ಸ್ಪರ್ಶದಿಂದ
ನೀ ತಂದ ಹರ್ಷದಿಂದ
ಹದಿನಾರರ ಬೇಲಿ ದಾಟಿದೆ
ನಿನ್ನ ಒಂದು ನೋಟದಿಂದ
ಕಣ್ಣಂಚಿನ ಸನ್ನೆಯಿಂದ
ಮೈಮನಸು ತೇಲಿ ಹೋಗಿದೆ
ಮುಂಜಾನೆ ಮಂಜಿಗಿಂತ ತಂಪು ನಾನು
ರವಿಯಂತೆ ನನ್ನ ಮುಟ್ಟಿ ಬಿಟ್ಟೆ ನೀನು
ಇಂದೆಂದು.. ನೀ ತಂದೆ.. ಉಲ್ಲಾಸ.. ಉತ್ಸಾಹ
ಎಲ್ಲಿಂದ ಬಂದೆ ಹೇಳು ನೀನು ಮನ್ಮಥ..
ಮನ್ಮಥ ನೀನೇನ ನೀನೇನ ನೀನೇನ
ಮನ್ಮಥ ನೀನೇನ ನೀನೇನ ನೀನೇನ
ಮನಸ್ಸೊಂದು ನೀಲಿ ಬಾನು
ನೀನಿರದೆ ಖಾಲಿ ನಾನು
ಸೂರ್ಯಾನೆ ನೀನೆ ಅಲ್ಲವೇ
ಮನದಾಸೆ ಹೇಳುವಾಸೆ
ನಿನ್ನೊಡನೆ ಬಾಳುವಾಸೆ
ಮೊದಮೊದಲ ಪ್ರೀತಿ ಅಲ್ಲವೇ
ಮುಸ್ಸಂಜೆ ಬಾನು ಕೆಂಪು ರಂಗು ನಾನು
ಬಾನಾಡಿಯಾಗಿ ಬಂದು ಸೇರು ನೀನು
ನಿನ್ನಿಂದ.. ಸಂತೋಷ.. ಸಲ್ಲಾಪ.. ಸಮ್ಮೇಳ....
ಎಲ್ಲಿಂದ ಬಂದೆ ಹೇಳು ನೀನು ಮನ್ಮಥ..
ಮನ್ಮಥ ನೀನೇನ ನೀನೇನ ನೀನೇನ
ಮನ್ಮಥ ನೀನೇನ ನೀನೇನ ನೀನೇನ
||ತಳಮಳವಿದು ಏನಿದು(ತಳಮಳವಿದು ಏನಿದು)
ಕಡವಡವಿದು ನಿಲ್ಲದು(ಕಡವಡವಿದು ನಿಲ್ಲದು)
ಇದ ತಿಳಿಸಲು ಆಗದು ಪ್ರೇಮನ....
ಹದಿಹರೆಯದ ವಯಸಿದು
ಎಳೆಮನಸ್ಸಿನ ಕನಸಿದು
ಬಲೆ ಹೆಣೆದರು ಯಾರದು ನೀನೇನ
ಎಲ್ಲೆಲ್ಲು ನೀನೆ ನೀನೆ..
ನನ್ನಲ್ಲು ನೀನೆ ತಾನೆ..
ಅಣುವಣುವಲು ನಿಂದೆ ಉತ್ಸವ
ಮನ್ಮಥ ನೀನೇನ ನೀನೇನ ನೀನೇನ
ಮನ್ಮಥ ನೀನೇನ ನೀನೇನ.....||
ತಳಮಳವಿದು ಏನಿದು
ಕಡವಡವಿದು ನಿಲ್ಲದು
ಇದ ತಿಳಿಸಲು ಆಗದು ಪ್ರೇಮನ....
ಹದಿಹರೆಯದ ವಯಸಿದು
ಎಳೆಮನಸ್ಸಿನ ಕನಸಿದು
ಬಲೆ ಹೆಣೆದರು ಯಾರದು ನೀನೇನ
ಎಲ್ಲೆಲ್ಲು ನೀನೆ ನೀನೆ..
ನನ್ನಲ್ಲು ನೀನೆ ತಾನೆ..
ಅಣುವಣುವಲು ನಿಂದೆ ಉತ್ಸವ
ಮನ್ಮಥ ನೀನೇನ ನೀನೇನ ನೀನೇನ
ಮನ್ಮಥ ನೀನೇನ ನೀನೇನ.....
ನಿನ್ನ ಒಂದು ಸ್ಪರ್ಶದಿಂದ
ನೀ ತಂದ ಹರ್ಷದಿಂದ
ಹದಿನಾರರ ಬೇಲಿ ದಾಟಿದೆ
ನಿನ್ನ ಒಂದು ನೋಟದಿಂದ
ಕಣ್ಣಂಚಿನ ಸನ್ನೆಯಿಂದ
ಮೈಮನಸು ತೇಲಿ ಹೋಗಿದೆ
ಮುಂಜಾನೆ ಮಂಜಿಗಿಂತ ತಂಪು ನಾನು
ರವಿಯಂತೆ ನನ್ನ ಮುಟ್ಟಿ ಬಿಟ್ಟೆ ನೀನು
ಇಂದೆಂದು.. ನೀ ತಂದೆ.. ಉಲ್ಲಾಸ.. ಉತ್ಸಾಹ
ಎಲ್ಲಿಂದ ಬಂದೆ ಹೇಳು ನೀನು ಮನ್ಮಥ..
ಮನ್ಮಥ ನೀನೇನ ನೀನೇನ ನೀನೇನ
ಮನ್ಮಥ ನೀನೇನ ನೀನೇನ ನೀನೇನ
ಮನಸ್ಸೊಂದು ನೀಲಿ ಬಾನು
ನೀನಿರದೆ ಖಾಲಿ ನಾನು
ಸೂರ್ಯಾನೆ ನೀನೆ ಅಲ್ಲವೇ
ಮನದಾಸೆ ಹೇಳುವಾಸೆ
ನಿನ್ನೊಡನೆ ಬಾಳುವಾಸೆ
ಮೊದಮೊದಲ ಪ್ರೀತಿ ಅಲ್ಲವೇ
ಮುಸ್ಸಂಜೆ ಬಾನು ಕೆಂಪು ರಂಗು ನಾನು
ಬಾನಾಡಿಯಾಗಿ ಬಂದು ಸೇರು ನೀನು
ನಿನ್ನಿಂದ.. ಸಂತೋಷ.. ಸಲ್ಲಾಪ.. ಸಮ್ಮೇಳ....
ಎಲ್ಲಿಂದ ಬಂದೆ ಹೇಳು ನೀನು ಮನ್ಮಥ..
ಮನ್ಮಥ ನೀನೇನ ನೀನೇನ ನೀನೇನ
ಮನ್ಮಥ ನೀನೇನ ನೀನೇನ ನೀನೇನ
||ತಳಮಳವಿದು ಏನಿದು(ತಳಮಳವಿದು ಏನಿದು)
ಕಡವಡವಿದು ನಿಲ್ಲದು(ಕಡವಡವಿದು ನಿಲ್ಲದು)
ಇದ ತಿಳಿಸಲು ಆಗದು ಪ್ರೇಮನ....
ಹದಿಹರೆಯದ ವಯಸಿದು
ಎಳೆಮನಸ್ಸಿನ ಕನಸಿದು
ಬಲೆ ಹೆಣೆದರು ಯಾರದು ನೀನೇನ
ಎಲ್ಲೆಲ್ಲು ನೀನೆ ನೀನೆ..
ನನ್ನಲ್ಲು ನೀನೆ ತಾನೆ..
ಅಣುವಣುವಲು ನಿಂದೆ ಉತ್ಸವ
ಮನ್ಮಥ ನೀನೇನ ನೀನೇನ ನೀನೇನ
ಮನ್ಮಥ ನೀನೇನ ನೀನೇನ.....||
Manmatha Neenena song lyrics from Kannada Movie Aishwarya starring Upendra, Deepika Padukone, Daisy Bopanna, Lyrics penned by V Nagendra Prasad Sung by Anushka, Music Composed by Rajesh Ramanath, film is Directed by Indrajith Lankesh and film is released on 2006