Thande Illi Lyrics

ತಂದೆ ಇಲ್ಲಿ Lyrics

in Agni Parikshe

in ಅಗ್ನಿ ಪರೀಕ್ಷೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಂದೆ ಇಲ್ಲಿ ನ್ಯಾಯಧೀಶ ಅಲ್ಲಿ
ಸತ್ಯ ಒಂದೇ ನಿಲ್ಲುವದಲ್ಲಿ
ನ್ಯಾಯದ ತೀರ್ಪು ದೇವರ ತೀರ್ಪು
ಮಮತೆ ಪ್ರೀತಿ ಅರಿಯದು ನೀತಿ
ಪಂಥವನು ಬಂಧವನು ತಿಳಿಯದು
ಕಣ್ಣುಗಳ ಕಟ್ಟಿಹಳು ಧರ್ಮದ ದೇವತೆ…
 
|| ತಂದೆ ಇಲ್ಲಿ ನ್ಯಾಯಧೀಶ ಅಲ್ಲಿ
ಸತ್ಯ ಒಂದೇ ನಿಲ್ಲುವದಲ್ಲಿ…||
 
ಪ್ರೇಮಪಾಷವು ನನಗಿಲ್ಲವೇ
ನಾ ಕಂಬನಿ ಸುರಿಸಿಲ್ಲವೇ…
ಅಹ್ಹ ಹ್ಹಹ್ಹಾ….
ಹೆತ್ತ ಕರುಳಿಗೆ ಸೆರೆ ನೀಡಲು
ಮನ ಕಲ್ಲಾಗಿ ಹೋಗಿಲ್ಲವೇ
ವಿಧಿಯ ಚೆಲ್ಲಾಟವಮ್ಮಾ…
ನಾವು ಕೈ ಗೊಂಬೆಯಮ್ಮಾ…
ಸತ್ಯ ಮರೆಯಾದ ವೇಳೆ
ಸುಳ್ಳು ಮೆರೆದಾಡಿತಮ್ಮಾ…
ನಾನು ಒಬ್ಬ ಬಂಧಿ….ನ್ಯಾಯಪೀಟದಲ್ಲಿ…
ನಿಮ್ಮ ಮಾತು ಕೇಳಿ ನೊಂದ ತಂದೆ ಇಲ್ಲಿ….
ನೋ…. ನೋ……
ಐ ಟೂ ಹ್ಯಾವ್‌ ಎ ಹಾರ್ಟ್‌
ವಿಚ್‌ ಈಸ್‌ ಪ್ಲೀಡಿಂಗ್…‌
 
|| ತಂದೆ ಇಲ್ಲಿ ನ್ಯಾಯಧೀಶ ಅಲ್ಲಿ
ಸತ್ಯ ಒಂದೇ ನಿಲ್ಲುವದಲ್ಲಿ…||
 
ಹರಿಶ್ಚಂದ್ರನು ಸುಡುಗಾಡು ಕಾದ
ಸತ್ಯವ ಕಾಪಾಡಲು…ಹ್ಹಾ…
ಅನ್ನ ತಮ್ಮರ ಕಾದಾಡಿದ
ಕರ್ಣ ಮಾತು ಈಡೇರಲು
ತನ್ನ ಕರ್ತವ್ಯಕಾಗಿ ಕಾಡಿಗೆ ಹೋದ ರಾಮ
ಅವರ ಆದರ್ಶವೆಲ್ಲ ನಮಗೆ ದೃಷ್ಟಾಂತವಮ್ಮ
ನ್ಯಾಯ ನೀತಿ ಮುಂದೆ ನಾನು ನೀನು ಒಂದೇ…
ಸತ್ಯ ಧರ್ಮ ಎಂದೂ ನಮ್ಮ ತಾಯಿ ತಂದೆ…
ಹೇಳಿ ಹೇಳಿ…ಆಮ್‌ ಐ ಹಾರ್ಟ್‌ಲೆಸ್ ಸ್ಟೋನ್‌…
ಹ್ಹಾ…ಅಹ್ಹಹ್ಹಹ್ಹಾ…
 
ತಂದೆ ಇಲ್ಲಿ ನ್ಯಾಯಧೀಶ ಅಲ್ಲಿ
ಸತ್ಯ ಒಂದೇ ನಿಲ್ಲುವದಲ್ಲಿ
ನ್ಯಾಯದ ತೀರ್ಪು ದೇವರ ತೀರ್ಪು
ಮಮತೆ ಪ್ರೀತಿ ಅರಿಯದು ನೀತಿ
ಪಂಥವನು ಬಂಧವನು ತಿಳಿಯದು
ಕಣ್ಣುಗಳ ಕಟ್ಟಿಹಳು ಧರ್ಮದ ದೇವತೆ…
 
ತಂದೆ ಇಲ್ಲಿ ನ್ಯಾಯಧೀಶ ಅಲ್ಲಿ
ಸತ್ಯ ಒಂದೇ ನಿಲ್ಲುವದಲ್ಲಿ….||
 
“ ಹೂ ಎವರ್‌ ಇಟ್‌ ಈಸ್…‌
ಈ ಲಿವ್‌ ಫಾರ್‌ ಜಸ್ಟೀಸ್….”

ತಂದೆ ಇಲ್ಲಿ ನ್ಯಾಯಧೀಶ ಅಲ್ಲಿ
ಸತ್ಯ ಒಂದೇ ನಿಲ್ಲುವದಲ್ಲಿ
ನ್ಯಾಯದ ತೀರ್ಪು ದೇವರ ತೀರ್ಪು
ಮಮತೆ ಪ್ರೀತಿ ಅರಿಯದು ನೀತಿ
ಪಂಥವನು ಬಂಧವನು ತಿಳಿಯದು
ಕಣ್ಣುಗಳ ಕಟ್ಟಿಹಳು ಧರ್ಮದ ದೇವತೆ…
 
|| ತಂದೆ ಇಲ್ಲಿ ನ್ಯಾಯಧೀಶ ಅಲ್ಲಿ
ಸತ್ಯ ಒಂದೇ ನಿಲ್ಲುವದಲ್ಲಿ…||
 
ಪ್ರೇಮಪಾಷವು ನನಗಿಲ್ಲವೇ
ನಾ ಕಂಬನಿ ಸುರಿಸಿಲ್ಲವೇ…
ಅಹ್ಹ ಹ್ಹಹ್ಹಾ….
ಹೆತ್ತ ಕರುಳಿಗೆ ಸೆರೆ ನೀಡಲು
ಮನ ಕಲ್ಲಾಗಿ ಹೋಗಿಲ್ಲವೇ
ವಿಧಿಯ ಚೆಲ್ಲಾಟವಮ್ಮಾ…
ನಾವು ಕೈ ಗೊಂಬೆಯಮ್ಮಾ…
ಸತ್ಯ ಮರೆಯಾದ ವೇಳೆ
ಸುಳ್ಳು ಮೆರೆದಾಡಿತಮ್ಮಾ…
ನಾನು ಒಬ್ಬ ಬಂಧಿ….ನ್ಯಾಯಪೀಟದಲ್ಲಿ…
ನಿಮ್ಮ ಮಾತು ಕೇಳಿ ನೊಂದ ತಂದೆ ಇಲ್ಲಿ….
ನೋ…. ನೋ……
ಐ ಟೂ ಹ್ಯಾವ್‌ ಎ ಹಾರ್ಟ್‌
ವಿಚ್‌ ಈಸ್‌ ಪ್ಲೀಡಿಂಗ್…‌
 
|| ತಂದೆ ಇಲ್ಲಿ ನ್ಯಾಯಧೀಶ ಅಲ್ಲಿ
ಸತ್ಯ ಒಂದೇ ನಿಲ್ಲುವದಲ್ಲಿ…||
 
ಹರಿಶ್ಚಂದ್ರನು ಸುಡುಗಾಡು ಕಾದ
ಸತ್ಯವ ಕಾಪಾಡಲು…ಹ್ಹಾ…
ಅನ್ನ ತಮ್ಮರ ಕಾದಾಡಿದ
ಕರ್ಣ ಮಾತು ಈಡೇರಲು
ತನ್ನ ಕರ್ತವ್ಯಕಾಗಿ ಕಾಡಿಗೆ ಹೋದ ರಾಮ
ಅವರ ಆದರ್ಶವೆಲ್ಲ ನಮಗೆ ದೃಷ್ಟಾಂತವಮ್ಮ
ನ್ಯಾಯ ನೀತಿ ಮುಂದೆ ನಾನು ನೀನು ಒಂದೇ…
ಸತ್ಯ ಧರ್ಮ ಎಂದೂ ನಮ್ಮ ತಾಯಿ ತಂದೆ…
ಹೇಳಿ ಹೇಳಿ…ಆಮ್‌ ಐ ಹಾರ್ಟ್‌ಲೆಸ್ ಸ್ಟೋನ್‌…
ಹ್ಹಾ…ಅಹ್ಹಹ್ಹಹ್ಹಾ…
 
ತಂದೆ ಇಲ್ಲಿ ನ್ಯಾಯಧೀಶ ಅಲ್ಲಿ
ಸತ್ಯ ಒಂದೇ ನಿಲ್ಲುವದಲ್ಲಿ
ನ್ಯಾಯದ ತೀರ್ಪು ದೇವರ ತೀರ್ಪು
ಮಮತೆ ಪ್ರೀತಿ ಅರಿಯದು ನೀತಿ
ಪಂಥವನು ಬಂಧವನು ತಿಳಿಯದು
ಕಣ್ಣುಗಳ ಕಟ್ಟಿಹಳು ಧರ್ಮದ ದೇವತೆ…
 
ತಂದೆ ಇಲ್ಲಿ ನ್ಯಾಯಧೀಶ ಅಲ್ಲಿ
ಸತ್ಯ ಒಂದೇ ನಿಲ್ಲುವದಲ್ಲಿ….||
 
“ ಹೂ ಎವರ್‌ ಇಟ್‌ ಈಸ್…‌
ಈ ಲಿವ್‌ ಫಾರ್‌ ಜಸ್ಟೀಸ್….”

Thande Illi song lyrics from Kannada Movie Agni Parikshe starring Tiger Prabhakar, Jayanthi,, Lyrics penned by R N Jayagopal Sung by S P Balasubrahmanyam, Music Composed by Vijayanand, film is Directed by Naga Srinivas and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ