Police Police Lyrics

ಪೊಲೀಸ್ ಪೊಲೀಸ್ Lyrics

in Agni Parikshe

in ಅಗ್ನಿ ಪರೀಕ್ಷೆ

LYRIC

Song Details Page after Lyrice

ಪೊಲೀಸ್ ಪೊಲೀಸ್ ದಾರಿ ಬಿಡು
ಮಾವ ಮಾವ ಗಾಡಿ ಬಿಡು
ಪ್ರೀತಿ ಜೋಡಿ ನಾವು ಅರೆ ಮಧ್ಯೆ ನೀ ಏತಕೋ
ಜಾಗ ಖಾಲಿ ಮಾಡಿ ತೆಪ್ಗೆ ಮನೆಯ ನೀ ಸೇರಿಕೋ
ಮಾಲಿಯು ಇಲ್ಲಿರೆ ಬೇಲಿಯು ಏತಕೆ
ಪೊಲೀಸ್ ಪೊಲೀಸ್ ದಾರಿ ಬಿಡು
ಮಾವ ಮಾವ ಗಾಡಿ ಬಿಡು ಬಿಡು
 
ಗಾಳಿ ಗಂಧ ಸೇರಲು ಯಾರು ತಡೆಯುವರು
ಹೆಣ್ಣು ಗಂಡು ಪ್ರೀತಿಸೆ ಲಾಕರು ಬೋರು
ಬಾ ಇಲ್ಲಿಗೆ ಚಿನ್ನ ನೀಡೊಂದು ಕೊಡುಗೆ
ನೀ ಅಪ್ಪಿಕೊ ನನ್ನ ಸಂತೋಷ ನನಗೆ
ಬಾ ಇಲ್ಲಿಗೆ ಚಿನ್ನ ನೀಡೊಂದು ಕೊಡುಗೆ
ನೀ ಅಪ್ಪಿಕೊ ನನ್ನ ಸಂತೋಷ ನನಗೆ
ಗಾಡಿಗೆ ತಕ್ಕಂಥ ಡ್ರೈವರ್ ನಾ ಬಾಡಿಗೆ ತಕ್ಕಂಥ ಲವ್ವರ್ ನಾ
ಪ್ರೀತಿಯ ಆಟಕೆ ಅಂಪೈರ್ ಮಾವನೇ
 
||ಪೊಲೀಸ್ ಪೊಲೀಸ್‌ ಪ್ಲೀಸ್ ದಾರಿ ಬಿಡು
ಮಾವ ಮಾವ ಗಾಡಿ ಬಿಡು ಬಿಡು ಬಿಡು ಬಿಡು||
 
ಬ್ರಹ್ಮ ತಂದ ಗಂಟಿದು ಏಕೆ ಯೋಚನೆ ಬಾ ಬಾ ಬಾ
ನೂರು ಜನ್ಮ ನಂಟಿದು ಧಾರೆ ಎರೆಯಲು ಬಾ
ಒಂದಾದ ಜೀವ ನೀ ಮಾಡು ಮದುವೆ
ಸಂದೇಹವೇ ಮಾವ ಬೇಕಿಲ್ಲ ಒಡವೆ
ಒಂದಾದ ಜೀವ ನೀ ಮಾಡು ಮದುವೆ
ಸಂದೇಹವೇ ಮಾವ ಬೇಕಿಲ್ಲ ಒಡವೆ
ಲೈಸೆನ್ಸು ಕೊಟ್ಟರೆ ಜಾಣತನ ನಾನ್ಸೆನ್ಸು ಅಂದರೆ ಮೂಢತನ
ಮೊಮ್ಮಗು ಆಡಿಸೆ ಕಾದಿರು ನಾಳೆ ನೀ
 
||ಪೊಲೀಸ್ ಪೊಲೀಸ್ ದಾರಿ ಬಿಡು
ಮಾವ ಮಾವ ಗಾಡಿ ಬಿಡು
ಪ್ರೀತಿ ಜೋಡಿ ನಾವು ಅರೆ ಮಧ್ಯೆ ನೀ ಏತಕೋ
ಜಾಗ ಖಾಲಿ ಮಾಡಿ ತೆಪ್ಗೆ ಮನೆಯ ನೀ ಸೇರಿಕೋ
ಮಾಲಿಯು ಇಲ್ಲಿರೆ ಬೇಲಿಯು ಏತಕೆ||
||ಪೊಲೀಸ್ ಪೊಲೀಸ್ ದಾರಿ ಬಿಡು
ಮಾವ ಮಾವ ಗಾಡಿ ಬಿಡು ||

ಪೊಲೀಸ್ ಪೊಲೀಸ್ ದಾರಿ ಬಿಡು
ಮಾವ ಮಾವ ಗಾಡಿ ಬಿಡು
ಪ್ರೀತಿ ಜೋಡಿ ನಾವು ಅರೆ ಮಧ್ಯೆ ನೀ ಏತಕೋ
ಜಾಗ ಖಾಲಿ ಮಾಡಿ ತೆಪ್ಗೆ ಮನೆಯ ನೀ ಸೇರಿಕೋ
ಮಾಲಿಯು ಇಲ್ಲಿರೆ ಬೇಲಿಯು ಏತಕೆ
ಪೊಲೀಸ್ ಪೊಲೀಸ್ ದಾರಿ ಬಿಡು
ಮಾವ ಮಾವ ಗಾಡಿ ಬಿಡು ಬಿಡು
 
ಗಾಳಿ ಗಂಧ ಸೇರಲು ಯಾರು ತಡೆಯುವರು
ಹೆಣ್ಣು ಗಂಡು ಪ್ರೀತಿಸೆ ಲಾಕರು ಬೋರು
ಬಾ ಇಲ್ಲಿಗೆ ಚಿನ್ನ ನೀಡೊಂದು ಕೊಡುಗೆ
ನೀ ಅಪ್ಪಿಕೊ ನನ್ನ ಸಂತೋಷ ನನಗೆ
ಬಾ ಇಲ್ಲಿಗೆ ಚಿನ್ನ ನೀಡೊಂದು ಕೊಡುಗೆ
ನೀ ಅಪ್ಪಿಕೊ ನನ್ನ ಸಂತೋಷ ನನಗೆ
ಗಾಡಿಗೆ ತಕ್ಕಂಥ ಡ್ರೈವರ್ ನಾ ಬಾಡಿಗೆ ತಕ್ಕಂಥ ಲವ್ವರ್ ನಾ
ಪ್ರೀತಿಯ ಆಟಕೆ ಅಂಪೈರ್ ಮಾವನೇ
 
||ಪೊಲೀಸ್ ಪೊಲೀಸ್‌ ಪ್ಲೀಸ್ ದಾರಿ ಬಿಡು
ಮಾವ ಮಾವ ಗಾಡಿ ಬಿಡು ಬಿಡು ಬಿಡು ಬಿಡು||
 
ಬ್ರಹ್ಮ ತಂದ ಗಂಟಿದು ಏಕೆ ಯೋಚನೆ ಬಾ ಬಾ ಬಾ
ನೂರು ಜನ್ಮ ನಂಟಿದು ಧಾರೆ ಎರೆಯಲು ಬಾ
ಒಂದಾದ ಜೀವ ನೀ ಮಾಡು ಮದುವೆ
ಸಂದೇಹವೇ ಮಾವ ಬೇಕಿಲ್ಲ ಒಡವೆ
ಒಂದಾದ ಜೀವ ನೀ ಮಾಡು ಮದುವೆ
ಸಂದೇಹವೇ ಮಾವ ಬೇಕಿಲ್ಲ ಒಡವೆ
ಲೈಸೆನ್ಸು ಕೊಟ್ಟರೆ ಜಾಣತನ ನಾನ್ಸೆನ್ಸು ಅಂದರೆ ಮೂಢತನ
ಮೊಮ್ಮಗು ಆಡಿಸೆ ಕಾದಿರು ನಾಳೆ ನೀ
 
||ಪೊಲೀಸ್ ಪೊಲೀಸ್ ದಾರಿ ಬಿಡು
ಮಾವ ಮಾವ ಗಾಡಿ ಬಿಡು
ಪ್ರೀತಿ ಜೋಡಿ ನಾವು ಅರೆ ಮಧ್ಯೆ ನೀ ಏತಕೋ
ಜಾಗ ಖಾಲಿ ಮಾಡಿ ತೆಪ್ಗೆ ಮನೆಯ ನೀ ಸೇರಿಕೋ
ಮಾಲಿಯು ಇಲ್ಲಿರೆ ಬೇಲಿಯು ಏತಕೆ||
||ಪೊಲೀಸ್ ಪೊಲೀಸ್ ದಾರಿ ಬಿಡು
ಮಾವ ಮಾವ ಗಾಡಿ ಬಿಡು ||

Police Police song lyrics from Kannada Movie Agni Parikshe starring Tiger Prabhakar, Jayanthi,, Lyrics penned by R N Jayagopal Sung by S P Balasubrahmanyam, Music Composed by Vijayanand, film is Directed by Naga Srinivas and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ