Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಮಮತೆ ಎಂಬಂತ ತೋಟದೆ
             ಹೂವಾದ ಮಲ್ಲಿಗೆ…
             ವರಮಾಲೆ ಆಗಿ ಸೇರಿದೆ…
             ಒಲವಿಂದ ದೇವಗೆ…
             ನಗಲೆಂದೂ ನಿಮ್ಮ ಬಾಳಲಿ
             ಸುಖವೆಂಬ ದೀವಿಗೆ…
             ನಗಲೆಂದೂ ನಿಮ್ಮ ಬಾಳಲಿ
             ಸುಖವೆಂಬ ದೀವಿಗೆ…
 
|| ಗಂಡು : ಮಮತೆ ಎಂಬಂತ ತೋಟದೆ
             ಹೂವಾದ ಮಲ್ಲಿಗೆ…||
 
ಹೆಣ್ಣು : ಮುತ್ತು ಮಾಣಿಕ್ಯ ಮಂಟಪಕ್ಕೆ
             ಬಂದು ನೀ ಕೂರಲು
             ಮಿಂಚು ತನ್ನಲ್ಲೆ ನೂರು ಮಾತು
             ಆಗ ನೀ ಆಡಲು
ಗಂಡು : ಭೂಮಿಗಿಳಿದ ಚಂದಿರನೋ
             ಬಾಳ ಬೆಳಗೋ ಸುಂದರನೋ
             ತಾಳಿ ನೀಡೆ ಬಂದಿಹನೋ
             ಪ್ರೀತಿ ಮಾಲೆ ತಂದಿಹನೋ
ಹೆಣ್ಣು : ಯಾವ ಅನುಬಂಧವೋ…ಓ ಓ..
ಗಂಡು : ದಿವ್ಯ ಸಂಬಂಧವೋ…
 
|| ಗಂಡು : ಮಮತೆ ಎಂಬಂತ ತೋಟದೆ
             ಹೂವಾದ ಮಲ್ಲಿಗೆ…
             ವರಮಾಲೆ ಆಗಿ ಸೇರಿದೆ…
             ಒಲವಿಂದ ದೇವಗೆ…
             ನಗಲೆಂದೂ ನಿಮ್ಮ ಬಾಳಲಿ
             ಸುಖವೆಂಬ ದೀವಿಗೆ….||
 
ಗಂಡು : ಯಾವ ನೋವನ್ನು ಕಾಣದಂತ
             ಕೋಮಲ ಹೂವಿದು…
             ಮೋಸ ಸುಳ್ಳೆಂದು ನೋಡದಂತ
             ಹೂ ಮನ ನೋಡಿದು
             ಮಾತು ಬರದ ಗಿಣಿಯುಗಳು
             ಒಳ್ಳೆ ಗುಣದ ಗಣಿ ಇವಳು
             ಆಸೆ ಅರಿತು ನೀ ನೋಡಿಕೋ
             ಕಣ್ಣ ಹಾಗೆ ಕಾಪಾಡಿಕೋ
             ಬಾಳು ಜೇನಾಗಲಿ…
             ಸ್ವರ್ಗ ನಿಮದಾಗಲಿ….
 
|| ಗಂಡು : ಮಮತೆ ಎಂಬಂತ ತೋಟದೆ
             ಹೂವಾದ ಮಲ್ಲಿಗೆ…
             ವರಮಾಲೆ ಆಗಿ ಸೇರಿದೆ…
             ಒಲವಿಂದ ದೇವಗೆ…
             ನಗಲೆಂದೂ ನಿಮ್ಮ ಬಾಳಲಿ
             ಸುಖವೆಂಬ ದೀವಿಗೆ….
ಹೆಣ್ಣು : ನಗಲೆಂದೂ ನಿಮ್ಮ ಬಾಳಲಿ
             ಸುಖವೆಂಬ ದೀವಿಗೆ….
ಇಬ್ಬರು : ಮಮತೆ ಎಂಬಂತ ತೋಟದೆ
               ಹೂವಾದ ಮಲ್ಲಿಗೆ…..||

ಗಂಡು : ಮಮತೆ ಎಂಬಂತ ತೋಟದೆ
             ಹೂವಾದ ಮಲ್ಲಿಗೆ…
             ವರಮಾಲೆ ಆಗಿ ಸೇರಿದೆ…
             ಒಲವಿಂದ ದೇವಗೆ…
             ನಗಲೆಂದೂ ನಿಮ್ಮ ಬಾಳಲಿ
             ಸುಖವೆಂಬ ದೀವಿಗೆ…
             ನಗಲೆಂದೂ ನಿಮ್ಮ ಬಾಳಲಿ
             ಸುಖವೆಂಬ ದೀವಿಗೆ…
 
|| ಗಂಡು : ಮಮತೆ ಎಂಬಂತ ತೋಟದೆ
             ಹೂವಾದ ಮಲ್ಲಿಗೆ…||
 
ಹೆಣ್ಣು : ಮುತ್ತು ಮಾಣಿಕ್ಯ ಮಂಟಪಕ್ಕೆ
             ಬಂದು ನೀ ಕೂರಲು
             ಮಿಂಚು ತನ್ನಲ್ಲೆ ನೂರು ಮಾತು
             ಆಗ ನೀ ಆಡಲು
ಗಂಡು : ಭೂಮಿಗಿಳಿದ ಚಂದಿರನೋ
             ಬಾಳ ಬೆಳಗೋ ಸುಂದರನೋ
             ತಾಳಿ ನೀಡೆ ಬಂದಿಹನೋ
             ಪ್ರೀತಿ ಮಾಲೆ ತಂದಿಹನೋ
ಹೆಣ್ಣು : ಯಾವ ಅನುಬಂಧವೋ…ಓ ಓ..
ಗಂಡು : ದಿವ್ಯ ಸಂಬಂಧವೋ…
 
|| ಗಂಡು : ಮಮತೆ ಎಂಬಂತ ತೋಟದೆ
             ಹೂವಾದ ಮಲ್ಲಿಗೆ…
             ವರಮಾಲೆ ಆಗಿ ಸೇರಿದೆ…
             ಒಲವಿಂದ ದೇವಗೆ…
             ನಗಲೆಂದೂ ನಿಮ್ಮ ಬಾಳಲಿ
             ಸುಖವೆಂಬ ದೀವಿಗೆ….||
 
ಗಂಡು : ಯಾವ ನೋವನ್ನು ಕಾಣದಂತ
             ಕೋಮಲ ಹೂವಿದು…
             ಮೋಸ ಸುಳ್ಳೆಂದು ನೋಡದಂತ
             ಹೂ ಮನ ನೋಡಿದು
             ಮಾತು ಬರದ ಗಿಣಿಯುಗಳು
             ಒಳ್ಳೆ ಗುಣದ ಗಣಿ ಇವಳು
             ಆಸೆ ಅರಿತು ನೀ ನೋಡಿಕೋ
             ಕಣ್ಣ ಹಾಗೆ ಕಾಪಾಡಿಕೋ
             ಬಾಳು ಜೇನಾಗಲಿ…
             ಸ್ವರ್ಗ ನಿಮದಾಗಲಿ….
 
|| ಗಂಡು : ಮಮತೆ ಎಂಬಂತ ತೋಟದೆ
             ಹೂವಾದ ಮಲ್ಲಿಗೆ…
             ವರಮಾಲೆ ಆಗಿ ಸೇರಿದೆ…
             ಒಲವಿಂದ ದೇವಗೆ…
             ನಗಲೆಂದೂ ನಿಮ್ಮ ಬಾಳಲಿ
             ಸುಖವೆಂಬ ದೀವಿಗೆ….
ಹೆಣ್ಣು : ನಗಲೆಂದೂ ನಿಮ್ಮ ಬಾಳಲಿ
             ಸುಖವೆಂಬ ದೀವಿಗೆ….
ಇಬ್ಬರು : ಮಮತೆ ಎಂಬಂತ ತೋಟದೆ
               ಹೂವಾದ ಮಲ್ಲಿಗೆ…..||

Mamathe Embantha song lyrics from Kannada Movie Agni Parikshe starring Tiger Prabhakar, Jayanthi,, Lyrics penned by R N Jayagopal Sung by S P Balasubrahmanyam, S Janaki, Music Composed by Vijayanand, film is Directed by Naga Srinivas and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ