ನಗುವ ಹೂವೇ…
ಒಲವ ತೇರೆ….
ನಗುವ ಹೂವೇ…ಒಲವ ತೇರೆ…
ದೇವಲೋಕದ ಚೆಲುವಾದ ರೂಪಸಿ
ತನನನ ತನನನನಾ….
ಬಾಳ ಹಾಳೆಗೆ ಶೃತಿಯಾದ ಪ್ರೇಯಸಿ…
ತನನನ ತನನನನಾ….
ಈ ಜೀವಕೆ ನೀನೇನೇ ಆಸರೆ…
|| ನಗುವ ಹೂವೇ…ಒಲವ ತೇರೆ…||
ಮುತ್ತಿನ ಪಲ್ಲಕ್ಕಿ ತಂದಾಗ ನಿನ್ನನು
ನಿನ್ನಂದ ಕಂಡಾಗ ತಂದೆ ನಾ ನನ್ನನು
ಮುಂಜಾನೆ ಮಂಜಲೂ ಬಂದೆ ನೀ ಬಾಳಲಿ
ಸಂತೋಷ ಸಾವಿರ ಈ ನಿನ್ನ ತೋಳಲಿ
ಈ ನಿಮ್ಮ ಪ್ರೇಮ ನೌಕೆ ಹೀಗೆ ಸಾಗಲಿ
|| ನಗುವ ಹೂವೇ…ಒಲವ ತೇರೆ…||
ಬಾನಾಚೆ ಆ ನೋಟ ನೋಡಲ್ಲಿ ಕಾದಿದೆ
ಹೂ ಹಾಸಿ ಕೈ ಬೀಸಿ ನಮ್ಮನ್ನು ಕೂಗಿದೆ
ಶೃಂಗಾರ ಆಲಯ ಈ ಪ್ರೇಮ ಮಾಳಿಗೆ
ನಾವೇನೆ ರಾಜನು ರಾಣಿಯು ಇಲ್ಲಿಗೆ
ಎಂದೆಂದೂ ನಮ್ಮ ಜೋಡಿ ಇಲ್ಲಿ ಆಳಲಿ
|| ನಗುವ ಹೂವೇ…ಒಲವ ತೇರೆ…
ದೇವಲೋಕದ ಚೆಲುವಾದ ರೂಪಸಿ
ತನನನ ತನನನನಾ….
ಬಾಳ ಹಾಳೆಗೆ ಶೃತಿಯಾದ ಪ್ರೇಯಸಿ…
ತನನನ ತನನನನಾ….
ಈ ಜೀವಕೆ ನೀನೇನೇ ಆಸರೆ…..||
ನಗುವ ಹೂವೇ…
ಒಲವ ತೇರೆ….
ನಗುವ ಹೂವೇ…ಒಲವ ತೇರೆ…
ದೇವಲೋಕದ ಚೆಲುವಾದ ರೂಪಸಿ
ತನನನ ತನನನನಾ….
ಬಾಳ ಹಾಳೆಗೆ ಶೃತಿಯಾದ ಪ್ರೇಯಸಿ…
ತನನನ ತನನನನಾ….
ಈ ಜೀವಕೆ ನೀನೇನೇ ಆಸರೆ…
|| ನಗುವ ಹೂವೇ…ಒಲವ ತೇರೆ…||
ಮುತ್ತಿನ ಪಲ್ಲಕ್ಕಿ ತಂದಾಗ ನಿನ್ನನು
ನಿನ್ನಂದ ಕಂಡಾಗ ತಂದೆ ನಾ ನನ್ನನು
ಮುಂಜಾನೆ ಮಂಜಲೂ ಬಂದೆ ನೀ ಬಾಳಲಿ
ಸಂತೋಷ ಸಾವಿರ ಈ ನಿನ್ನ ತೋಳಲಿ
ಈ ನಿಮ್ಮ ಪ್ರೇಮ ನೌಕೆ ಹೀಗೆ ಸಾಗಲಿ
|| ನಗುವ ಹೂವೇ…ಒಲವ ತೇರೆ…||
ಬಾನಾಚೆ ಆ ನೋಟ ನೋಡಲ್ಲಿ ಕಾದಿದೆ
ಹೂ ಹಾಸಿ ಕೈ ಬೀಸಿ ನಮ್ಮನ್ನು ಕೂಗಿದೆ
ಶೃಂಗಾರ ಆಲಯ ಈ ಪ್ರೇಮ ಮಾಳಿಗೆ
ನಾವೇನೆ ರಾಜನು ರಾಣಿಯು ಇಲ್ಲಿಗೆ
ಎಂದೆಂದೂ ನಮ್ಮ ಜೋಡಿ ಇಲ್ಲಿ ಆಳಲಿ
|| ನಗುವ ಹೂವೇ…ಒಲವ ತೇರೆ…
ದೇವಲೋಕದ ಚೆಲುವಾದ ರೂಪಸಿ
ತನನನ ತನನನನಾ….
ಬಾಳ ಹಾಳೆಗೆ ಶೃತಿಯಾದ ಪ್ರೇಯಸಿ…
ತನನನ ತನನನನಾ….
ಈ ಜೀವಕೆ ನೀನೇನೇ ಆಸರೆ…..||
Naguva Hoove song lyrics from Kannada Movie Agni Parikshe starring Tiger Prabhakar, Jayanthi,, Lyrics penned by R N Jayagopal Sung by S P Balasubrahmanyam, S Janaki, Music Composed by Vijayanand, film is Directed by Naga Srinivas and film is released on 1986