Prema Baalige Swapna Lyrics

ಪ್ರೇಮ ಬಾಳಿಗೆ ಸ್ವಪ್ನ Lyrics

in Agni Divya

in ಅಗ್ನಿದಿವ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪ್ರೇಮ ಬಾಳಿಗೆ ಸ್ವಪ್ನ ಸಿರಿಯ ತಂದಿದೆ
ಸುಖದ ಹಾದಿಗೆ ಎಂದೊ ನಾಂದಿ ಹಾಡಿದೆ
ಒಲವು ಚೆಲುವು ಒಂದಾಗಿದೆ
ಪ್ರಾಯ ತುಂಬಿ ರಂಗಾಗಿದೆ
ಒಲವು ಚೆಲುವು ಒಂದಾಗಿದೆ
ಪ್ರಾಯ ತುಂಬಿ ರಂಗಾಗಿದೆ
 
ಪ್ರೇಮ ಬಾಳಿಗೆ ಸ್ವಪ್ನ ಸಿರಿಯ ತಂದಿದೆ
ಸುಖದ ಹಾದಿಗೆ ಎಂದೊ ನಾಂದಿ ಹಾಡಿದೆ
ಒಲವು ಚೆಲುವು ಒಂದಾಗಿದೆ
ಪ್ರಾಯ ತುಂಬಿ ರಂಗಾಗಿದೆ
ಒಲವು ಚೆಲುವು ಒಂದಾಗಿದೆ
ಪ್ರಾಯ ತುಂಬಿ ರಂಗಾಗಿದೆ
 
||ಪ್ರೇಮ ಬಾಳಿಗೆ ಸ್ವಪ್ನ ಸಿರಿಯ ತಂದಿದೆ
ಸುಖದ ಹಾದಿಗೆ ಎಂದೊ ನಾಂದಿ ಹಾಡಿದೆ||
 
ಹಿತವಾದ ಮಾತನಾಡಿ ದಿನದಿನವೂ ಆಸೆ ಮೂಡಿ
ಸೊಗಸಾದ ಸಂಗ ಕೂಡಿ ತನುಮನದ ಬಯಕೆ ಕಾಡಿ
ಇನಿದಾದ ಭಾಷೆಯಿಂದ ಪ್ರತಿನುಡಿಯು ಮೋಹ ಕೂಡಿ
ಚೆಲುವಾದ  ಮಾತಿನಿಂದ ಹಗಲಿರುಳು ಮೋಜು ನೀಡಿ
ಕುಡಿನೋಟವೆ  ಒಂದಾಗುತ್ತಿದೆ ಅನುರಾಗವೆ ಹಿಂಬಾಗುತ್ತಿದೆ
ಋತುಮಾನವೆ ಕಂಪಾಗುತ್ತಿದೆ ಒಡಲಾಳವೆ ತಂಪಾಗುತ್ತಿದೆ
ಹಾಯಾಗಿ ಪ್ರೇಮದ ನೌಕೆ ತೇಲಾಡಿ ಮಿಂಚಿದೆ
 
||ಪ್ರೇಮ ಬಾಳಿಗೆ ಸ್ವಪ್ನ ಸಿರಿಯ ತಂದಿದೆ
ಸುಖದ ಹಾದಿಗೆ ಎಂದೊ ನಾಂದಿ ಹಾಡಿದೆ||     
 
ಮನಸ್ಸಾರೆ ತೋಳ ಬಳಸಿ ಕಣಕಣವು ಮಿಲನ ಸಾಗಿ
ಒಡನಾಡಿ ಬಳಿಗೆ ಸೆಳೆದು ಹೃದಯದ ರಾಗವಾಗಿ
ಬಲವಾದ ಬಂಧ ಬೆಳೆದು ಅತಿಮಧುರ ಸ್ನೇಹ ತೋರಿ
ಗೆಲುವಾದ ಬಾಳುಹೊಳೆದು ರತಿ ಸುಖದ ದಾಹ ಹೀರಿ
ಹುಡುಗಾಟವೆ ಇಂದಾಗುತ್ತಿದೆ ಒಡನಾಟವೆ ನಂಟಾಗುತ್ತಿದೆ
ಬೆರೆತಾಗಲೆ ರಂಗೇರುತ್ತಿದೆ ಅರಿತಾಗಲೆ ಚೆಂದಾಗುತ್ತಿದೆ
ಸಂತೋಷ ಸಾಗರ ತುಳುಕಿ ಓಲಾಡಿದಂತಿದೆ
 
||ಪ್ರೇಮ ಬಾಳಿಗೆ ಸ್ವಪ್ನ ಸಿರಿಯ ತಂದಿದೆ
ಸುಖದ ಹಾದಿಗೆ ಎಂದೊ ನಾಂದಿ ಹಾಡಿದೆ
ಒಲವು ಚೆಲುವು ಒಂದಾಗಿದೆ
ಪ್ರಾಯ ತುಂಬಿ ರಂಗಾಗಿದೆ
ಒಲವು ಚೆಲುವು ಒಂದಾಗಿದೆ
ಪ್ರಾಯ ತುಂಬಿ ರಂಗಾಗಿದೆ||
 
||ಪ್ರೇಮ ಬಾಳಿಗೆ ಸ್ವಪ್ನ ಸಿರಿಯ ತಂದಿದೆ
ಸುಖದ ಹಾದಿಗೆ ಎಂದೊ ನಾಂದಿ ಹಾಡಿದೆ||     
 
 

-
ಪ್ರೇಮ ಬಾಳಿಗೆ ಸ್ವಪ್ನ ಸಿರಿಯ ತಂದಿದೆ
ಸುಖದ ಹಾದಿಗೆ ಎಂದೊ ನಾಂದಿ ಹಾಡಿದೆ
ಒಲವು ಚೆಲುವು ಒಂದಾಗಿದೆ
ಪ್ರಾಯ ತುಂಬಿ ರಂಗಾಗಿದೆ
ಒಲವು ಚೆಲುವು ಒಂದಾಗಿದೆ
ಪ್ರಾಯ ತುಂಬಿ ರಂಗಾಗಿದೆ
 
ಪ್ರೇಮ ಬಾಳಿಗೆ ಸ್ವಪ್ನ ಸಿರಿಯ ತಂದಿದೆ
ಸುಖದ ಹಾದಿಗೆ ಎಂದೊ ನಾಂದಿ ಹಾಡಿದೆ
ಒಲವು ಚೆಲುವು ಒಂದಾಗಿದೆ
ಪ್ರಾಯ ತುಂಬಿ ರಂಗಾಗಿದೆ
ಒಲವು ಚೆಲುವು ಒಂದಾಗಿದೆ
ಪ್ರಾಯ ತುಂಬಿ ರಂಗಾಗಿದೆ
 
||ಪ್ರೇಮ ಬಾಳಿಗೆ ಸ್ವಪ್ನ ಸಿರಿಯ ತಂದಿದೆ
ಸುಖದ ಹಾದಿಗೆ ಎಂದೊ ನಾಂದಿ ಹಾಡಿದೆ||
 
ಹಿತವಾದ ಮಾತನಾಡಿ ದಿನದಿನವೂ ಆಸೆ ಮೂಡಿ
ಸೊಗಸಾದ ಸಂಗ ಕೂಡಿ ತನುಮನದ ಬಯಕೆ ಕಾಡಿ
ಇನಿದಾದ ಭಾಷೆಯಿಂದ ಪ್ರತಿನುಡಿಯು ಮೋಹ ಕೂಡಿ
ಚೆಲುವಾದ  ಮಾತಿನಿಂದ ಹಗಲಿರುಳು ಮೋಜು ನೀಡಿ
ಕುಡಿನೋಟವೆ  ಒಂದಾಗುತ್ತಿದೆ ಅನುರಾಗವೆ ಹಿಂಬಾಗುತ್ತಿದೆ
ಋತುಮಾನವೆ ಕಂಪಾಗುತ್ತಿದೆ ಒಡಲಾಳವೆ ತಂಪಾಗುತ್ತಿದೆ
ಹಾಯಾಗಿ ಪ್ರೇಮದ ನೌಕೆ ತೇಲಾಡಿ ಮಿಂಚಿದೆ
 
||ಪ್ರೇಮ ಬಾಳಿಗೆ ಸ್ವಪ್ನ ಸಿರಿಯ ತಂದಿದೆ
ಸುಖದ ಹಾದಿಗೆ ಎಂದೊ ನಾಂದಿ ಹಾಡಿದೆ||     
 
ಮನಸ್ಸಾರೆ ತೋಳ ಬಳಸಿ ಕಣಕಣವು ಮಿಲನ ಸಾಗಿ
ಒಡನಾಡಿ ಬಳಿಗೆ ಸೆಳೆದು ಹೃದಯದ ರಾಗವಾಗಿ
ಬಲವಾದ ಬಂಧ ಬೆಳೆದು ಅತಿಮಧುರ ಸ್ನೇಹ ತೋರಿ
ಗೆಲುವಾದ ಬಾಳುಹೊಳೆದು ರತಿ ಸುಖದ ದಾಹ ಹೀರಿ
ಹುಡುಗಾಟವೆ ಇಂದಾಗುತ್ತಿದೆ ಒಡನಾಟವೆ ನಂಟಾಗುತ್ತಿದೆ
ಬೆರೆತಾಗಲೆ ರಂಗೇರುತ್ತಿದೆ ಅರಿತಾಗಲೆ ಚೆಂದಾಗುತ್ತಿದೆ
ಸಂತೋಷ ಸಾಗರ ತುಳುಕಿ ಓಲಾಡಿದಂತಿದೆ
 
||ಪ್ರೇಮ ಬಾಳಿಗೆ ಸ್ವಪ್ನ ಸಿರಿಯ ತಂದಿದೆ
ಸುಖದ ಹಾದಿಗೆ ಎಂದೊ ನಾಂದಿ ಹಾಡಿದೆ
ಒಲವು ಚೆಲುವು ಒಂದಾಗಿದೆ
ಪ್ರಾಯ ತುಂಬಿ ರಂಗಾಗಿದೆ
ಒಲವು ಚೆಲುವು ಒಂದಾಗಿದೆ
ಪ್ರಾಯ ತುಂಬಿ ರಂಗಾಗಿದೆ||
 
||ಪ್ರೇಮ ಬಾಳಿಗೆ ಸ್ವಪ್ನ ಸಿರಿಯ ತಂದಿದೆ
ಸುಖದ ಹಾದಿಗೆ ಎಂದೊ ನಾಂದಿ ಹಾಡಿದೆ||     
 
 

Prema Baalige Swapna song lyrics from Kannada Movie Agni Divya starring Jai Jagadish, Sundar Krishna Urs, Bhavya, Lyrics penned bySung by P Susheela, Rajkumar Bharathi, Music Composed by Shyam, film is Directed by V Rajan and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ