Aase Gaali Beeside Lyrics

ಆಸೆ ಗಾಳಿ ಬೀಸಿದೆ Lyrics

in Agni Divya

in ಅಗ್ನಿದಿವ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಆಸೆ ಗಾಳಿ ಬೀಸಿದೆ ನೂರು ದಾಹ ಕಾಡಿದೆ
ಏನೊ ಮೋಹ ಮೂಡಿ ಮೂಡಿ
ಜೀವ ಭಾವ ಕೂಗಿ ಕೂಗಿ
ನಿನಗಾಗಿ ನಾ ಬಂದೆ
ನೆರಳಾಗಿ ನಾ ನಿಂದೆ
ಆಸೆ ಗಾಳಿ ಬೀಸಿದೆ ನೂರು ದಾಹ ಕಾಡಿದೆ
 
ಮಿಡಿದ ರಾಗ ಪಡೆದ ಭೋಗ
ರಂಗಿನ ಶೃಂಗಾರ ತೋರಿದೆ ಅಂಗ ಸಂಗ
ಮಧುರ ನೆನಪು ಸಾಗಿ ಸಾಗಿ
ಹೃದಯ ತುಂಬಿ ಒಲುಮೆ ಬೀಗಿ
ಪ್ರೇಮವೆ ಜೀವಂತ ಎಂದು
ನಿನ್ನ ಹೊರತು ನಗೆಯೆ ಇರದು
ಪ್ರೀತಿಯೆ ನೂತನ
ನಿನಗಾಗಿ ನಾ ಬಂದೆ
ನೆರಳಾಗಿ ನಾ ನಿಂದೆ
 
||ಆಸೆ ಗಾಳಿ ಬೀಸಿದೆ ನೂರು ದಾಹ ಕಾಡಿದೆ||
 
ನುಡಿದ ಮಾತು ನಡೆದ ಹಾದಿ
ಎಂದಿಗೂ ಕಣ್ತುಂಬಿ ಕಂಡಿದೆ ಪ್ರೀತಿ ರೀತಿ
ಬಯಕೆ ಬಿರಿದು ಕಾದು ಕಾದು
ಹರೆಯನೆರೆದು ಹರುಷ ಮಿಂದು
ತೀರದ ಸಂಬಂಧ ಎಂದು
ನಿನ್ನ ತೊರೆದು ಬದುಕೆ ಇರದು
ಪ್ರೇಮವೆ ಜೀವನ
ನಿನಗಾಗಿ ನಾ ಬಂದೆ
ನೆರಳಾಗಿ ನಾ ನಿಂದೆ
 
||ಆಸೆ ಗಾಳಿ ಬೀಸಿದೆ ನೂರು ದಾಹ ಕಾಡಿದೆ
ಏನೊ ಮೋಹ ಮೂಡಿ ಮೂಡಿ
ಜೀವ ಭಾವ ಕೂಗಿ ಕೂಗಿ
ನಿನಗಾಗಿ ನಾ ಬಂದೆ
ನೆರಳಾಗಿ ನಾ ನಿಂದೆ||
 

-
ಆಸೆ ಗಾಳಿ ಬೀಸಿದೆ ನೂರು ದಾಹ ಕಾಡಿದೆ
ಏನೊ ಮೋಹ ಮೂಡಿ ಮೂಡಿ
ಜೀವ ಭಾವ ಕೂಗಿ ಕೂಗಿ
ನಿನಗಾಗಿ ನಾ ಬಂದೆ
ನೆರಳಾಗಿ ನಾ ನಿಂದೆ
ಆಸೆ ಗಾಳಿ ಬೀಸಿದೆ ನೂರು ದಾಹ ಕಾಡಿದೆ
 
ಮಿಡಿದ ರಾಗ ಪಡೆದ ಭೋಗ
ರಂಗಿನ ಶೃಂಗಾರ ತೋರಿದೆ ಅಂಗ ಸಂಗ
ಮಧುರ ನೆನಪು ಸಾಗಿ ಸಾಗಿ
ಹೃದಯ ತುಂಬಿ ಒಲುಮೆ ಬೀಗಿ
ಪ್ರೇಮವೆ ಜೀವಂತ ಎಂದು
ನಿನ್ನ ಹೊರತು ನಗೆಯೆ ಇರದು
ಪ್ರೀತಿಯೆ ನೂತನ
ನಿನಗಾಗಿ ನಾ ಬಂದೆ
ನೆರಳಾಗಿ ನಾ ನಿಂದೆ
 
||ಆಸೆ ಗಾಳಿ ಬೀಸಿದೆ ನೂರು ದಾಹ ಕಾಡಿದೆ||
 
ನುಡಿದ ಮಾತು ನಡೆದ ಹಾದಿ
ಎಂದಿಗೂ ಕಣ್ತುಂಬಿ ಕಂಡಿದೆ ಪ್ರೀತಿ ರೀತಿ
ಬಯಕೆ ಬಿರಿದು ಕಾದು ಕಾದು
ಹರೆಯನೆರೆದು ಹರುಷ ಮಿಂದು
ತೀರದ ಸಂಬಂಧ ಎಂದು
ನಿನ್ನ ತೊರೆದು ಬದುಕೆ ಇರದು
ಪ್ರೇಮವೆ ಜೀವನ
ನಿನಗಾಗಿ ನಾ ಬಂದೆ
ನೆರಳಾಗಿ ನಾ ನಿಂದೆ
 
||ಆಸೆ ಗಾಳಿ ಬೀಸಿದೆ ನೂರು ದಾಹ ಕಾಡಿದೆ
ಏನೊ ಮೋಹ ಮೂಡಿ ಮೂಡಿ
ಜೀವ ಭಾವ ಕೂಗಿ ಕೂಗಿ
ನಿನಗಾಗಿ ನಾ ಬಂದೆ
ನೆರಳಾಗಿ ನಾ ನಿಂದೆ||
 

Aase Gaali Beeside song lyrics from Kannada Movie Agni Divya starring Jai Jagadish, Sundar Krishna Urs, Bhavya, Lyrics penned bySung by S Janaki, Music Composed by Shyam, film is Directed by V Rajan and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ