Jaganmaathe Mookambike Lyrics

ಜಗನ್ಮಾತೆಯೆ ಮೂಕಾಂಬಿಕೆ Lyrics

in Agni Divya

in ಅಗ್ನಿದಿವ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಲೋಕಮಾತೆಯೆ ಲೋಕಮಾತೆಯೆ
ಲೋಕಮಾತೆಯೆ
ಜಗನ್ಮಾತೆಯೆ ಮೂಕಾಂಬಿಕೆ
ಬೆಳಕಾಗು ಈ ಬಾಳಿಗೆ
ಶರಣಾಗುವೆ ನಿನ ಪಾದಕೆ
ಮಾಂಗಲ್ಯ ಸೌಭಾಗ್ಯ ನಾ ಬೇಡುವೆ
ಮಾಂಗಲ್ಯ ಸೌಭಾಗ್ಯ ನಾ ಬೇಡುವೆ
 
||ಜಗನ್ಮಾತೆಯೆ ಮೂಕಾಂಬಿಕೆ
ಬೆಳಕಾಗು ಈ ಬಾಳಿಗೆ
ಶರಣಾಗುವೆ ನಿನ ಪಾದಕೆ
ಮಾಂಗಲ್ಯ ಸೌಭಾಗ್ಯ ನಾ ಬೇಡುವೆ
ಮಾಂಗಲ್ಯ ಸೌಭಾಗ್ಯ ನಾ ಬೇಡುವೆ||
 
ನೂರೆಂಟು ಬವಣೆ ಎದುರಾಗಿ ದಿನವೂ
ತೊಳಲಾಟ ತಂದಿದೆ ಬದುಕಿನಲಿ ನೋವು
ನೂರೆಂಟು ಬವಣೆ ಎದುರಾಗಿ ದಿನವೂ
ತೊಳಲಾಟ ತಂದಿದೆ ಬದುಕಿನಲಿ ನೋವು
ಮೊರೆಯ ಕೇಳುತ ಕರುಣೆ ತೋರು ಬಾ ಮೂಕಾಂಬಿಕೆ
ಆಸರೆಯ ನೀಡೆನಗೆ ಜಗದಾಂಬಿಕೆ
ಮಾಂಗಲ್ಯ ಸೌಭಾಗ್ಯ ನಾ ಬೇಡುವೆ
ಮಾಂಗಲ್ಯ ಸೌಭಾಗ್ಯ ನಾ ಬೇಡುವೆ
 
||ಜಗನ್ಮಾತೆಯೆ ಮೂಕಾಂಬಿಕೆ
ಬೆಳಕಾಗು ಈ ಬಾಳಿಗೆ
ಶರಣಾಗುವೆ ನಿನ ಪಾದಕೆ
ಮಾಂಗಲ್ಯ ಸೌಭಾಗ್ಯ ನಾ ಬೇಡುವೆ
ಮಾಂಗಲ್ಯ ಸೌಭಾಗ್ಯ ನಾ ಬೇಡುವೆ||
 
ಆದಿಶಕ್ತಿ ಎದುರು ಬೇರೆ ಶಕ್ತಿ ಇರದು
ನಿನ್ನ ಅಭಯ ಇರಲು ಯಾವ ಕುಂದು ಬರದು
ಆದಿಶಕ್ತಿ ಎದುರು ಬೇರೆ ಶಕ್ತಿ ಇರದು
ನಿನ್ನ ಅಭಯ ಇರಲು ಯಾವ ಕುಂದು ಬರದು
ನಿನ್ನ ನಂಬಿದ ಜನರ ಹರಸು ಬಾ ಮೂಕಾಂಬಿಕೆ
ಸೇವೆಯನು ಸ್ವೀಕರಿಸು ಜಗದಾಂಬಿಕೆ
ಮಾಂಗಲ್ಯ ಸೌಭಾಗ್ಯ ನಾ ಬೇಡುವೆ
ಮಾಂಗಲ್ಯ ಸೌಭಾಗ್ಯ ನಾ ಬೇಡುವೆ
 
||ಜಗನ್ಮಾತೆಯೆ ಮೂಕಾಂಬಿಕೆ
ಬೆಳಕಾಗು ಈ ಬಾಳಿಗೆ
ಶರಣಾಗುವೆ ನಿನ ಪಾದಕೆ
ಮಾಂಗಲ್ಯ ಸೌಭಾಗ್ಯ ನಾ ಬೇಡುವೆ
ಮಾಂಗಲ್ಯ ಸೌಭಾಗ್ಯ ನಾ ಬೇಡುವೆ||

-
ಲೋಕಮಾತೆಯೆ ಲೋಕಮಾತೆಯೆ
ಲೋಕಮಾತೆಯೆ
ಜಗನ್ಮಾತೆಯೆ ಮೂಕಾಂಬಿಕೆ
ಬೆಳಕಾಗು ಈ ಬಾಳಿಗೆ
ಶರಣಾಗುವೆ ನಿನ ಪಾದಕೆ
ಮಾಂಗಲ್ಯ ಸೌಭಾಗ್ಯ ನಾ ಬೇಡುವೆ
ಮಾಂಗಲ್ಯ ಸೌಭಾಗ್ಯ ನಾ ಬೇಡುವೆ
 
||ಜಗನ್ಮಾತೆಯೆ ಮೂಕಾಂಬಿಕೆ
ಬೆಳಕಾಗು ಈ ಬಾಳಿಗೆ
ಶರಣಾಗುವೆ ನಿನ ಪಾದಕೆ
ಮಾಂಗಲ್ಯ ಸೌಭಾಗ್ಯ ನಾ ಬೇಡುವೆ
ಮಾಂಗಲ್ಯ ಸೌಭಾಗ್ಯ ನಾ ಬೇಡುವೆ||
 
ನೂರೆಂಟು ಬವಣೆ ಎದುರಾಗಿ ದಿನವೂ
ತೊಳಲಾಟ ತಂದಿದೆ ಬದುಕಿನಲಿ ನೋವು
ನೂರೆಂಟು ಬವಣೆ ಎದುರಾಗಿ ದಿನವೂ
ತೊಳಲಾಟ ತಂದಿದೆ ಬದುಕಿನಲಿ ನೋವು
ಮೊರೆಯ ಕೇಳುತ ಕರುಣೆ ತೋರು ಬಾ ಮೂಕಾಂಬಿಕೆ
ಆಸರೆಯ ನೀಡೆನಗೆ ಜಗದಾಂಬಿಕೆ
ಮಾಂಗಲ್ಯ ಸೌಭಾಗ್ಯ ನಾ ಬೇಡುವೆ
ಮಾಂಗಲ್ಯ ಸೌಭಾಗ್ಯ ನಾ ಬೇಡುವೆ
 
||ಜಗನ್ಮಾತೆಯೆ ಮೂಕಾಂಬಿಕೆ
ಬೆಳಕಾಗು ಈ ಬಾಳಿಗೆ
ಶರಣಾಗುವೆ ನಿನ ಪಾದಕೆ
ಮಾಂಗಲ್ಯ ಸೌಭಾಗ್ಯ ನಾ ಬೇಡುವೆ
ಮಾಂಗಲ್ಯ ಸೌಭಾಗ್ಯ ನಾ ಬೇಡುವೆ||
 
ಆದಿಶಕ್ತಿ ಎದುರು ಬೇರೆ ಶಕ್ತಿ ಇರದು
ನಿನ್ನ ಅಭಯ ಇರಲು ಯಾವ ಕುಂದು ಬರದು
ಆದಿಶಕ್ತಿ ಎದುರು ಬೇರೆ ಶಕ್ತಿ ಇರದು
ನಿನ್ನ ಅಭಯ ಇರಲು ಯಾವ ಕುಂದು ಬರದು
ನಿನ್ನ ನಂಬಿದ ಜನರ ಹರಸು ಬಾ ಮೂಕಾಂಬಿಕೆ
ಸೇವೆಯನು ಸ್ವೀಕರಿಸು ಜಗದಾಂಬಿಕೆ
ಮಾಂಗಲ್ಯ ಸೌಭಾಗ್ಯ ನಾ ಬೇಡುವೆ
ಮಾಂಗಲ್ಯ ಸೌಭಾಗ್ಯ ನಾ ಬೇಡುವೆ
 
||ಜಗನ್ಮಾತೆಯೆ ಮೂಕಾಂಬಿಕೆ
ಬೆಳಕಾಗು ಈ ಬಾಳಿಗೆ
ಶರಣಾಗುವೆ ನಿನ ಪಾದಕೆ
ಮಾಂಗಲ್ಯ ಸೌಭಾಗ್ಯ ನಾ ಬೇಡುವೆ
ಮಾಂಗಲ್ಯ ಸೌಭಾಗ್ಯ ನಾ ಬೇಡುವೆ||

Jaganmaathe Mookambike song lyrics from Kannada Movie Agni Divya starring Jai Jagadish, Sundar Krishna Urs, Bhavya, Lyrics penned bySung by Manjula Gururaj, Music Composed by Shyam, film is Directed by V Rajan and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ