Nee Ello Alle Ee Kannu Lyrics

ನೀ ಎಲ್ಲೊ ಅಲ್ಲೆ ಈ ಕಣ್ಣು Lyrics

in Agni Divya

in ಅಗ್ನಿದಿವ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನೀ ಎಲ್ಲೊ ಅಲ್ಲೆ ಈ ಕಣ್ಣು
ಚೆನ್ನ ನಾ ಇನ್ನ ಬಿಡಲಾರೆ ನಿನ್ನ
ಚಿನ್ನ ನನ್ನಲ್ಲಿ ಒಂದಾಗು ಇನ್ನ
ಆ ಸ್ವರ್ಗ ನಾ ತೋರುವೆ
 
||ನೀ ಎಲ್ಲೊ ಅಲ್ಲೆ ಈ ಕಣ್ಣು
ಚೆನ್ನ ನಾ ಇನ್ನ ಬಿಡಲಾರೆ ನಿನ್ನ
ಚಿನ್ನ ನನ್ನಲ್ಲಿ ಒಂದಾಗು ಇನ್ನ
ಆ ಸ್ವರ್ಗ ನಾ ತೋರುವೆ||
 
ಆಸೆ ಬಂದಾಗ ಆಟ ದಿನವು ಸಂತೋಷ ಕೂಟ
ನನ್ನ ತೋಳಲ್ಲಿ ಸೇರಿ ಸವಿಯೊ ಈ ಜೇನ ಊಟ
ಸುಖ ಇದೊ ನಿಂಗಾಗೆ ನೋಡಿಲ್ಲಿ ಕಾದಿದೆ
ಇನ್ನು ಏತಕ್ಕೆ ಸಂದೇಹ ಚೆನ್ನ
ನಿನ್ನ ತುಂಟಾಟ ನೀ ತೋರು ಇನ್ನ
ನನ್ನನ್ನು ನೀ ಸೇರು ಬಾ
 
||ನೀ ಎಲ್ಲೊ ಅಲ್ಲೆ ಈ ಕಣ್ಣು||
 
ಪ್ರಾಯತಂದಂತ ಅಂದ ಕಣ್ಣು ಕಂಡಂತ ಚೆಂದ
ಪ್ರೀತಿ ತಂದಂತ ಬಂಧ ಜನ್ಮಜನ್ಮಾನು ಬಂಧ
ಇದೊ ಬಂದೆ ನಿಂಗಾಗೆ ನಾನೀಗ ದಾಹದಿ
ಆಸೆ ಬೆಂಕಿಲಿ ನಾ ಬೆಂದೆ ಜಾಣ
ನೀನು ಹೋದಲ್ಲಿ ಬಂತೆನ್ನ ಪ್ರಾಣ
ನನ್ನಲ್ಲಿ ಒಂದಾಗು ಬಾ
 
||ನೀ ಎಲ್ಲೊ ಅಲ್ಲೆ ಈ ಕಣ್ಣು
ಚೆನ್ನ ನಾ ಇನ್ನ ಬಿಡಲಾರೆ ನಿನ್ನ
ಚಿನ್ನ ನನ್ನಲ್ಲಿ ಒಂದಾಗು ಇನ್ನ
ಆ ಸ್ವರ್ಗ ನಾ ತೋರುವೆ||
 

-
ನೀ ಎಲ್ಲೊ ಅಲ್ಲೆ ಈ ಕಣ್ಣು
ಚೆನ್ನ ನಾ ಇನ್ನ ಬಿಡಲಾರೆ ನಿನ್ನ
ಚಿನ್ನ ನನ್ನಲ್ಲಿ ಒಂದಾಗು ಇನ್ನ
ಆ ಸ್ವರ್ಗ ನಾ ತೋರುವೆ
 
||ನೀ ಎಲ್ಲೊ ಅಲ್ಲೆ ಈ ಕಣ್ಣು
ಚೆನ್ನ ನಾ ಇನ್ನ ಬಿಡಲಾರೆ ನಿನ್ನ
ಚಿನ್ನ ನನ್ನಲ್ಲಿ ಒಂದಾಗು ಇನ್ನ
ಆ ಸ್ವರ್ಗ ನಾ ತೋರುವೆ||
 
ಆಸೆ ಬಂದಾಗ ಆಟ ದಿನವು ಸಂತೋಷ ಕೂಟ
ನನ್ನ ತೋಳಲ್ಲಿ ಸೇರಿ ಸವಿಯೊ ಈ ಜೇನ ಊಟ
ಸುಖ ಇದೊ ನಿಂಗಾಗೆ ನೋಡಿಲ್ಲಿ ಕಾದಿದೆ
ಇನ್ನು ಏತಕ್ಕೆ ಸಂದೇಹ ಚೆನ್ನ
ನಿನ್ನ ತುಂಟಾಟ ನೀ ತೋರು ಇನ್ನ
ನನ್ನನ್ನು ನೀ ಸೇರು ಬಾ
 
||ನೀ ಎಲ್ಲೊ ಅಲ್ಲೆ ಈ ಕಣ್ಣು||
 
ಪ್ರಾಯತಂದಂತ ಅಂದ ಕಣ್ಣು ಕಂಡಂತ ಚೆಂದ
ಪ್ರೀತಿ ತಂದಂತ ಬಂಧ ಜನ್ಮಜನ್ಮಾನು ಬಂಧ
ಇದೊ ಬಂದೆ ನಿಂಗಾಗೆ ನಾನೀಗ ದಾಹದಿ
ಆಸೆ ಬೆಂಕಿಲಿ ನಾ ಬೆಂದೆ ಜಾಣ
ನೀನು ಹೋದಲ್ಲಿ ಬಂತೆನ್ನ ಪ್ರಾಣ
ನನ್ನಲ್ಲಿ ಒಂದಾಗು ಬಾ
 
||ನೀ ಎಲ್ಲೊ ಅಲ್ಲೆ ಈ ಕಣ್ಣು
ಚೆನ್ನ ನಾ ಇನ್ನ ಬಿಡಲಾರೆ ನಿನ್ನ
ಚಿನ್ನ ನನ್ನಲ್ಲಿ ಒಂದಾಗು ಇನ್ನ
ಆ ಸ್ವರ್ಗ ನಾ ತೋರುವೆ||
 

Nee Ello Alle Ee Kannu song lyrics from Kannada Movie Agni Divya starring Jai Jagadish, Sundar Krishna Urs, Bhavya, Lyrics penned bySung by Chithra, Music Composed by Shyam, film is Directed by V Rajan and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ