Salim Anarkali Lyrics

ಸಲೀಂ ಅನಾರ್ಕಲಿ Lyrics

in Adhyaksha in America

in ಅಧ್ಯಕ್ಷ ಇನ್ ಅಮೆರಿಕಾ

Video:
ಸಂಗೀತ ವೀಡಿಯೊ:

LYRIC

-
ಸಲೀಂ ಅನಾರ್ಕಲಿ ಇಬ್ರು
ಗೋಡೆ ಕಟ್ಟೊ ಟೈಮಿನಲ್ಲಿ
ಕಾಂಪೌಂಡ್‌ ಹಾರಿ ಓಡೋಗಿರ್ಬೋದು
ಆಡಮ್‌ ಈವ್‌ ಸೇಬು ತಿಂದು ಸತ್ತೋಗ್ಬಿಟ್ಟು
ತಿರಗ ಹುಟ್ಟಿ ಇಡ್ಲಿ ದೋಸೆ ತಿನ್ಕೊಂಡಿರ್ಬೋದು
ಅವರೆ ಇವ್ರು ಇರ್ಬೋದು
ಅವರೆ ಇವ್ರು ಇರ್ಬೋದು
ಲವ್‌ ಅಂತನ್ನೋದು ಗೊತ್ತಿಲ್ದೆ ಆಗೋದು
ನೋಡ್ರಪ್ಪ ಮುಂದಿಂದು
 
||ಸಲೀಂ ಅನಾರ್ಕಲಿ ಇಬ್ರು
ಗೋಡೆ ಕಟ್ಟೊ ಟೈಮಿನಲ್ಲಿ
ಕಾಂಪೌಂಡ್‌ ಹಾರಿ ಓಡೋಗಿರ್ಬೋದು
ಆಡಮ್‌ ಈವ್‌ ಸೇಬು ತಿಂದು ಸತ್ತೋಗ್ಬಿಟ್ಟು
ತಿರಗ ಹುಟ್ಟಿ ಇಡ್ಲಿ ದೋಸೆ ತಿನ್ಕಂಡಿರ್ಬೋದು||
 
ತಪ್ಪು ಸರಿಯ ಲೆಕ್ಕದಲ್ಲಿ
ಪ್ರೀತಿ ಅಬ್ಬೆಪಾರಿ
ಒಪ್ಪಿಕೊಂಡು ಅಪ್ಪಿಕೊಂಡ್ರೆ
ಸಿಕ್ಕಬಹುದು ಬಾಳ ದಾರಿ
ರೋಮಿಯೊ ಜ್ಯೂಲಿಯೆಟ್‌ ಇಬ್ರು
ವಿಷ ಕುಡಿಯೋದ್ಬಿಟ್ರು
ಸಾಯೋದ್ಯಾಕೆ ಅಂತ ಕಾಫಿ ಕುಡ್ಕೊಂಡ್ಬಿಟ್ರು
ಅವರೆ ಇವ್ರು ಇರ್ಬೋದು
ಅವರೆ ಇವ್ರು ಇರ್ಬೋದು
ಲವ್ವೆ ಹಿಂಗ್‌ ಮಾಡ್ತಾರೆ ಮಕ್ಕಳಿನ್‌ ಹೆಂಗಿರ್ಬೋದು
ನೋಡ್ರಪ್ಪ ಮುಂದಿಂದು
 
||ಸಲೀಂ ಅನಾರ್ಕಲಿ ಇಬ್ರು
ಗೋಡೆ ಕಟ್ಟೊ ಟೈಮಿನಲ್ಲಿ
ಕಾಂಪೌಂಡ್‌ ಹಾರಿ ಓಡೋಗಿರ್ಬೋದು
ಆಡಮ್‌ ಈವ್‌ ಸೇಬು ತಿಂದು ಸತ್ತೋಗ್ಬಿಟ್ಟು
ತಿರಗ ಹುಟ್ಟಿ ಇಡ್ಲಿ ದೋಸೆ ತಿನ್ಕಂಡಿರ್ಬೋದು||
 
ಮೊಟ್ಟಮೊದಲ ಮಧುರ ಜಗಳ
ಈಗ ತಾನೆ ಎಂಡಾಯ್ತು
ಮುತ್ತು ಕದಿವ ಸಲಿಗೆಯೊಂದ
ತುಟಿಯು ಕಲಿತುಕೊಂಡಾಯ್ತು
ಕಿತ್ತಾಡಿದ್ರೆ ಜಾಸ್ತಿ ಉಕ್ಕುತ್ತೇನೊ ಪ್ರೀತಿ
ಆಡ್ತ ಆಡ್ತ ಕುಸ್ತಿ ಶುರುವಾಗೋಯ್ತು ಮಸ್ತಿ
ಕೊಬ್ಬು ಅಂತನ್ನೋದು ಪ್ರೀತಿಗೆ ಬಗ್ಗೋದು
ಇಬ್ರು ಬರಗೆಟ್ಟಾಗಲೇ ಬಾಂಧವ್ಯ ಹುಟ್ಟೋದು
ನೋಡ್ರಪ್ಪ ಮುಂದಿಂದು
 
||ಸಲೀಂ ಅನಾರ್ಕಲಿ ಇಬ್ರು
ಗೋಡೆ ಕಟ್ಟೊ ಟೈಮಿನಲ್ಲಿ
ಕಾಂಪೌಂಡ್‌ ಹಾರಿ ಓಡೋಗಿರ್ಬೋದು
ಆಡಮ್‌ ಈವ್‌ ಸೇಬು ತಿಂದು ಸತ್ತೋಗ್ಬಿಟ್ಟು
ತಿರಗ ಹುಟ್ಟಿ ಇಡ್ಲಿ ದೋಸೆ ತಿನ್ಕಂಡಿರ್ಬೋದು||
 
||ಸಲೀಂ ಅನಾರ್ಕಲಿ ಇಬ್ರು
ಗೋಡೆ ಕಟ್ಟೊ ಟೈಮಿನಲ್ಲಿ
ಕಾಂಪೌಂಡ್‌ ಹಾರಿ ಓಡೋಗಿರ್ಬೋದು
ಆಡಮ್‌ ಈವ್‌ ಸೇಬು ತಿಂದು ಸತ್ತೋಗ್ಬಿಟ್ಟು
ತಿರಗ ಹುಟ್ಟಿ ಇಡ್ಲಿ ದೋಸೆ ತಿನ್ಕಂಡಿರ್ಬೋದು||

-
ಸಲೀಂ ಅನಾರ್ಕಲಿ ಇಬ್ರು
ಗೋಡೆ ಕಟ್ಟೊ ಟೈಮಿನಲ್ಲಿ
ಕಾಂಪೌಂಡ್‌ ಹಾರಿ ಓಡೋಗಿರ್ಬೋದು
ಆಡಮ್‌ ಈವ್‌ ಸೇಬು ತಿಂದು ಸತ್ತೋಗ್ಬಿಟ್ಟು
ತಿರಗ ಹುಟ್ಟಿ ಇಡ್ಲಿ ದೋಸೆ ತಿನ್ಕೊಂಡಿರ್ಬೋದು
ಅವರೆ ಇವ್ರು ಇರ್ಬೋದು
ಅವರೆ ಇವ್ರು ಇರ್ಬೋದು
ಲವ್‌ ಅಂತನ್ನೋದು ಗೊತ್ತಿಲ್ದೆ ಆಗೋದು
ನೋಡ್ರಪ್ಪ ಮುಂದಿಂದು
 
||ಸಲೀಂ ಅನಾರ್ಕಲಿ ಇಬ್ರು
ಗೋಡೆ ಕಟ್ಟೊ ಟೈಮಿನಲ್ಲಿ
ಕಾಂಪೌಂಡ್‌ ಹಾರಿ ಓಡೋಗಿರ್ಬೋದು
ಆಡಮ್‌ ಈವ್‌ ಸೇಬು ತಿಂದು ಸತ್ತೋಗ್ಬಿಟ್ಟು
ತಿರಗ ಹುಟ್ಟಿ ಇಡ್ಲಿ ದೋಸೆ ತಿನ್ಕಂಡಿರ್ಬೋದು||
 
ತಪ್ಪು ಸರಿಯ ಲೆಕ್ಕದಲ್ಲಿ
ಪ್ರೀತಿ ಅಬ್ಬೆಪಾರಿ
ಒಪ್ಪಿಕೊಂಡು ಅಪ್ಪಿಕೊಂಡ್ರೆ
ಸಿಕ್ಕಬಹುದು ಬಾಳ ದಾರಿ
ರೋಮಿಯೊ ಜ್ಯೂಲಿಯೆಟ್‌ ಇಬ್ರು
ವಿಷ ಕುಡಿಯೋದ್ಬಿಟ್ರು
ಸಾಯೋದ್ಯಾಕೆ ಅಂತ ಕಾಫಿ ಕುಡ್ಕೊಂಡ್ಬಿಟ್ರು
ಅವರೆ ಇವ್ರು ಇರ್ಬೋದು
ಅವರೆ ಇವ್ರು ಇರ್ಬೋದು
ಲವ್ವೆ ಹಿಂಗ್‌ ಮಾಡ್ತಾರೆ ಮಕ್ಕಳಿನ್‌ ಹೆಂಗಿರ್ಬೋದು
ನೋಡ್ರಪ್ಪ ಮುಂದಿಂದು
 
||ಸಲೀಂ ಅನಾರ್ಕಲಿ ಇಬ್ರು
ಗೋಡೆ ಕಟ್ಟೊ ಟೈಮಿನಲ್ಲಿ
ಕಾಂಪೌಂಡ್‌ ಹಾರಿ ಓಡೋಗಿರ್ಬೋದು
ಆಡಮ್‌ ಈವ್‌ ಸೇಬು ತಿಂದು ಸತ್ತೋಗ್ಬಿಟ್ಟು
ತಿರಗ ಹುಟ್ಟಿ ಇಡ್ಲಿ ದೋಸೆ ತಿನ್ಕಂಡಿರ್ಬೋದು||
 
ಮೊಟ್ಟಮೊದಲ ಮಧುರ ಜಗಳ
ಈಗ ತಾನೆ ಎಂಡಾಯ್ತು
ಮುತ್ತು ಕದಿವ ಸಲಿಗೆಯೊಂದ
ತುಟಿಯು ಕಲಿತುಕೊಂಡಾಯ್ತು
ಕಿತ್ತಾಡಿದ್ರೆ ಜಾಸ್ತಿ ಉಕ್ಕುತ್ತೇನೊ ಪ್ರೀತಿ
ಆಡ್ತ ಆಡ್ತ ಕುಸ್ತಿ ಶುರುವಾಗೋಯ್ತು ಮಸ್ತಿ
ಕೊಬ್ಬು ಅಂತನ್ನೋದು ಪ್ರೀತಿಗೆ ಬಗ್ಗೋದು
ಇಬ್ರು ಬರಗೆಟ್ಟಾಗಲೇ ಬಾಂಧವ್ಯ ಹುಟ್ಟೋದು
ನೋಡ್ರಪ್ಪ ಮುಂದಿಂದು
 
||ಸಲೀಂ ಅನಾರ್ಕಲಿ ಇಬ್ರು
ಗೋಡೆ ಕಟ್ಟೊ ಟೈಮಿನಲ್ಲಿ
ಕಾಂಪೌಂಡ್‌ ಹಾರಿ ಓಡೋಗಿರ್ಬೋದು
ಆಡಮ್‌ ಈವ್‌ ಸೇಬು ತಿಂದು ಸತ್ತೋಗ್ಬಿಟ್ಟು
ತಿರಗ ಹುಟ್ಟಿ ಇಡ್ಲಿ ದೋಸೆ ತಿನ್ಕಂಡಿರ್ಬೋದು||
 
||ಸಲೀಂ ಅನಾರ್ಕಲಿ ಇಬ್ರು
ಗೋಡೆ ಕಟ್ಟೊ ಟೈಮಿನಲ್ಲಿ
ಕಾಂಪೌಂಡ್‌ ಹಾರಿ ಓಡೋಗಿರ್ಬೋದು
ಆಡಮ್‌ ಈವ್‌ ಸೇಬು ತಿಂದು ಸತ್ತೋಗ್ಬಿಟ್ಟು
ತಿರಗ ಹುಟ್ಟಿ ಇಡ್ಲಿ ದೋಸೆ ತಿನ್ಕಂಡಿರ್ಬೋದು||

Salim Anarkali song lyrics from Kannada Movie Adhyaksha in America starring Sharan, Ragini Dwivedi, Disha Pande, Lyrics penned by Yogaraj Bhat Sung by Sanjith Hegde, Music Composed by V Harikrishna, film is Directed by Yoganand Muddan and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ