Matthe Banda Banda Banda Adhyaksha Lyrics

ಮತ್ತೆ ಬಂದ ಬಂದ ಬಂದ ಅಧ್ಯಕ್ಷ Lyrics

in Adhyaksha in America

in ಅಧ್ಯಕ್ಷ ಇನ್ ಅಮೆರಿಕಾ

LYRIC

Song Details Page after Lyrice

-
ಕೋಳಿ ಕೂಗಂಗಿಲ್ಲ ನಿದ್ದೆ ಮಾಡಂಗಿಲ್ಲ
ನೀರು ಬರಕ್ಕಿಲ್ಲ  ಬೋರು ಹಾಕಂಗಿಲ್ಲ
ಯಾರು ಕೆಮ್ಮಂಗಿಲ್ಲ ಏನು ಕೇಳಂಗಿಲ್ಲ
ಕ್ರೇಜ್‌ ನಿಲ್ಲಕ್ಕಿಲ್ಲ ಕೂಳೆ ತಪ್ಪೋದಿಲ್ಲ
ನಾಟಿ ಮಾಡಂಗಿಲ್ಲ ಜಗಳ ಆಡಂಗಿಲ್ಲ
ತಕ್ಕೊಬೇಕು ನೀವು ಇವರ ಪರ್ಮೀಶನ್ನು
ಮತ್ತೆ ಬಂದ ಬಂದ ಬಂದ ಅಧ್ಯಕ್ಷ
ಮತ್ತೆ ಬಂದ ಬಂದ ಬಂದ ಅಧ್ಯಕ್ಷ
 
ಕೋಳಿ ಕೂಗಂಗಿಲ್ಲ ನಿದ್ದೆ ಮಾಡಂಗಿಲ್ಲ
ನೀರು ಬರಕ್ಕಿಲ್ಲ  ಬೋರು ಹಾಕಂಗಿಲ್ಲ
ಯಾರು ಕೆಮ್ಮಂಗಿಲ್ಲ ಏನು ಕೇಳಂಗಿಲ್ಲ
ಕ್ರೇಜ್‌ ನಿಲ್ಲಕ್ಕಿಲ್ಲ ಕೂಳೆ ತಪ್ಪೋದಿಲ್ಲ
ನಾಟಿ ಮಾಡಂಗಿಲ್ಲ ಜಗಳ ಆಡಂಗಿಲ್ಲ
ತಕ್ಕೊಬೇಕು ನೀವು ನಂದು ಪರ್ಮೀಶನ್ನು
ಮತ್ತೆ ಬಂದ ಬಂದ ಬಂದ ಅಧ್ಯಕ್ಷ
ಮತ್ತೆ ಬಂದ ಬಂದ ಬಂದ ಅಧ್ಯಕ್ಷ
 
ದಿನಪೂರ್ತಿ ಹಬ್ಬನೇ ನಾ ಬಂದ್ರೆ ಜಾತ್ರೆನೇ
ಸೊಂಬೇರಿ ಯಾವತ್ತು ಬುದ್ದಿವಂತನೇ
ಏ ಬೆಳಗೆದ್ರೆ ಬಾಡೂಟ ಕಾಲ್ಕೆರಿದ್ರೆ ಗುದ್ದಾಟ
ಊರಿಗೆ ನಾನೊಬ್ನೆ ಬಿರ್ಲ ಟಾಟಾ
ದರ್ಬಾರು ಮಾಡೋಕೆ ಬೇಕಿಲ್ಲ ಅಧಿಕಾರ
ನಂದಂತು ಪ್ಯಾರ್ಲೆಲ್ಲು ಸರಕಾರ
ಸೆಲ್‌ ಫೋನು ಇಟ್ಕೊಂಡು
ಊರತುಂಬ ರೂಲ್‌ ಮಾಡ್ತಾರೆ
ಮತ್ತೆ ಬಂದ ಬಂದ ಬಂದ ಅಧ್ಯಕ್ಷ
ಮತ್ತೆ ಬಂದ ಬಂದ ಬಂದ ಅಧ್ಯಕ್ಷ
 
ಕಣ್ಣಲ್ಲೆ ಗಿಮಿಕ್ಕು ಹುಡ್ಗೀರ್ಗೆ ಚಮ್ಮಕ್ಕು
ನಿಂತಲ್ಲೆ ಮ್ಯಾಜಿಕ್‌ ಮಾಡ್ಬಿಡ್ತಾನೆ
ಮಾತಲ್ಲೆ ಮಸಾಲ  ಊರತುಂಬ ಕೈಸಾಲ
ಯಾವತ್ತು ಬಿಂದಾಸ್‌ ಶೋಕಿಲಾಲ
ಮದುವೆಗೂ ಮುಂಜಿಗೂ ಮುಂದಾಳು ನಾವೇನೆ
ಸಾವಲ್ಲೂ ನೋವಲ್ಲೂ ಹೆಗಲನ್ನು ಕೊಡ್ತಾನೆ
ಇವನಂಥ ಅಧ್ಯಕ್ಷ ಊರಿಗೆ ಬಹುಮಾನನೇ
ಮತ್ತೆ ಬಂದ ಬಂದ ಬಂದ ಅಧ್ಯಕ್ಷ
ಮತ್ತೆ ಬಂದ ಬಂದ ಬಂದ ಅಧ್ಯಕ್ಷ

-
ಕೋಳಿ ಕೂಗಂಗಿಲ್ಲ ನಿದ್ದೆ ಮಾಡಂಗಿಲ್ಲ
ನೀರು ಬರಕ್ಕಿಲ್ಲ  ಬೋರು ಹಾಕಂಗಿಲ್ಲ
ಯಾರು ಕೆಮ್ಮಂಗಿಲ್ಲ ಏನು ಕೇಳಂಗಿಲ್ಲ
ಕ್ರೇಜ್‌ ನಿಲ್ಲಕ್ಕಿಲ್ಲ ಕೂಳೆ ತಪ್ಪೋದಿಲ್ಲ
ನಾಟಿ ಮಾಡಂಗಿಲ್ಲ ಜಗಳ ಆಡಂಗಿಲ್ಲ
ತಕ್ಕೊಬೇಕು ನೀವು ಇವರ ಪರ್ಮೀಶನ್ನು
ಮತ್ತೆ ಬಂದ ಬಂದ ಬಂದ ಅಧ್ಯಕ್ಷ
ಮತ್ತೆ ಬಂದ ಬಂದ ಬಂದ ಅಧ್ಯಕ್ಷ
 
ಕೋಳಿ ಕೂಗಂಗಿಲ್ಲ ನಿದ್ದೆ ಮಾಡಂಗಿಲ್ಲ
ನೀರು ಬರಕ್ಕಿಲ್ಲ  ಬೋರು ಹಾಕಂಗಿಲ್ಲ
ಯಾರು ಕೆಮ್ಮಂಗಿಲ್ಲ ಏನು ಕೇಳಂಗಿಲ್ಲ
ಕ್ರೇಜ್‌ ನಿಲ್ಲಕ್ಕಿಲ್ಲ ಕೂಳೆ ತಪ್ಪೋದಿಲ್ಲ
ನಾಟಿ ಮಾಡಂಗಿಲ್ಲ ಜಗಳ ಆಡಂಗಿಲ್ಲ
ತಕ್ಕೊಬೇಕು ನೀವು ನಂದು ಪರ್ಮೀಶನ್ನು
ಮತ್ತೆ ಬಂದ ಬಂದ ಬಂದ ಅಧ್ಯಕ್ಷ
ಮತ್ತೆ ಬಂದ ಬಂದ ಬಂದ ಅಧ್ಯಕ್ಷ
 
ದಿನಪೂರ್ತಿ ಹಬ್ಬನೇ ನಾ ಬಂದ್ರೆ ಜಾತ್ರೆನೇ
ಸೊಂಬೇರಿ ಯಾವತ್ತು ಬುದ್ದಿವಂತನೇ
ಏ ಬೆಳಗೆದ್ರೆ ಬಾಡೂಟ ಕಾಲ್ಕೆರಿದ್ರೆ ಗುದ್ದಾಟ
ಊರಿಗೆ ನಾನೊಬ್ನೆ ಬಿರ್ಲ ಟಾಟಾ
ದರ್ಬಾರು ಮಾಡೋಕೆ ಬೇಕಿಲ್ಲ ಅಧಿಕಾರ
ನಂದಂತು ಪ್ಯಾರ್ಲೆಲ್ಲು ಸರಕಾರ
ಸೆಲ್‌ ಫೋನು ಇಟ್ಕೊಂಡು
ಊರತುಂಬ ರೂಲ್‌ ಮಾಡ್ತಾರೆ
ಮತ್ತೆ ಬಂದ ಬಂದ ಬಂದ ಅಧ್ಯಕ್ಷ
ಮತ್ತೆ ಬಂದ ಬಂದ ಬಂದ ಅಧ್ಯಕ್ಷ
 
ಕಣ್ಣಲ್ಲೆ ಗಿಮಿಕ್ಕು ಹುಡ್ಗೀರ್ಗೆ ಚಮ್ಮಕ್ಕು
ನಿಂತಲ್ಲೆ ಮ್ಯಾಜಿಕ್‌ ಮಾಡ್ಬಿಡ್ತಾನೆ
ಮಾತಲ್ಲೆ ಮಸಾಲ  ಊರತುಂಬ ಕೈಸಾಲ
ಯಾವತ್ತು ಬಿಂದಾಸ್‌ ಶೋಕಿಲಾಲ
ಮದುವೆಗೂ ಮುಂಜಿಗೂ ಮುಂದಾಳು ನಾವೇನೆ
ಸಾವಲ್ಲೂ ನೋವಲ್ಲೂ ಹೆಗಲನ್ನು ಕೊಡ್ತಾನೆ
ಇವನಂಥ ಅಧ್ಯಕ್ಷ ಊರಿಗೆ ಬಹುಮಾನನೇ
ಮತ್ತೆ ಬಂದ ಬಂದ ಬಂದ ಅಧ್ಯಕ್ಷ
ಮತ್ತೆ ಬಂದ ಬಂದ ಬಂದ ಅಧ್ಯಕ್ಷ

Matthe Banda Banda Banda Adhyaksha song lyrics from Kannada Movie Adhyaksha in America starring Sharan, Ragini Dwivedi, Disha Pande, Lyrics penned by Chethan Kumar Sung by Vijay Prakash, Music Composed by V Harikrishna, film is Directed by Yoganand Muddan and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ