-
ದಾರಿಯೇ ಮುಗಿದಿದೆ ಹೋಗಲಿ ಎಲ್ಲಿಗೆ
ಹೇಗೆ ನಾ ತಲುಪಲಿ ಮರಳಿ ನಿನ್ನಲ್ಲಿಗೆ
ಹೇಳೋಕೆ ನೂರು ಮಾತಿದೆ
ನೀ ಹೋದೆ ಒಮ್ಮೆ ಕೇಳದೆ
ಇನ್ನೇನಿದೆ ಜೀವಕಲ್ಕೆ ನೋವಲ್ಲದೆ
ಏಕಾಂತ ಕಾಡಿದೆ ಜೀವಂತ ಕೊಂದಿದೆ
ನಾನಿನ್ನ ಹೇಗೆ ಇರಲಿ ನೀನಿಲ್ಲದೆ
ದಾರಿಯೇ ಮುಗಿದಿದೆ ಹೋಗಲಿ ಎಲ್ಲಿಗೆ
ಹೇಗೆ ನಾ ತಲುಪಲಿ ಮರಳಿ ನಿನ್ನಲ್ಲಿಗೆ
ಹೃದಯಕ್ಕೆ ಆಗುವುದೆ ಮರೆತರು ಮರೆಯೋಕೆ
ಮದರಂಗಿಯಲ್ಲವೆ ಮಸುಕಾಗಲು
ಮರಳಲ್ಲಿ ಮಾಡಿದ ಮನೆಯೆಲ್ಲ ಪ್ರೀತಿಯು
ಅಲೆಯೋದು ಸೋಕಿ ಧರೆಯಲ್ಲೆ ಮರೆಯಾಗಲು
ಉಳಿದಿದೆ ಎದೆಯಲ್ಲೆ ಕಳೆದಿರೊ ನೆನಪೆಲ್ಲ
ಗುಟ್ಟಾಗಿ ಜಾರಿದೆ ಹನಿ ಕಂಬನಿ
ಈ ನನ್ನ ತೋಳಲಿ ನೀನಿಲ್ಲವಾದರೆ
ಉಸಿರಾಡಿ ಏನು ಉಪಯೋಗ ಓ ಪ್ರೇಮವೆ
-
ದಾರಿಯೇ ಮುಗಿದಿದೆ ಹೋಗಲಿ ಎಲ್ಲಿಗೆ
ಹೇಗೆ ನಾ ತಲುಪಲಿ ಮರಳಿ ನಿನ್ನಲ್ಲಿಗೆ
ಹೇಳೋಕೆ ನೂರು ಮಾತಿದೆ
ನೀ ಹೋದೆ ಒಮ್ಮೆ ಕೇಳದೆ
ಇನ್ನೇನಿದೆ ಜೀವಕಲ್ಕೆ ನೋವಲ್ಲದೆ
ಏಕಾಂತ ಕಾಡಿದೆ ಜೀವಂತ ಕೊಂದಿದೆ
ನಾನಿನ್ನ ಹೇಗೆ ಇರಲಿ ನೀನಿಲ್ಲದೆ
ದಾರಿಯೇ ಮುಗಿದಿದೆ ಹೋಗಲಿ ಎಲ್ಲಿಗೆ
ಹೇಗೆ ನಾ ತಲುಪಲಿ ಮರಳಿ ನಿನ್ನಲ್ಲಿಗೆ
ಹೃದಯಕ್ಕೆ ಆಗುವುದೆ ಮರೆತರು ಮರೆಯೋಕೆ
ಮದರಂಗಿಯಲ್ಲವೆ ಮಸುಕಾಗಲು
ಮರಳಲ್ಲಿ ಮಾಡಿದ ಮನೆಯೆಲ್ಲ ಪ್ರೀತಿಯು
ಅಲೆಯೋದು ಸೋಕಿ ಧರೆಯಲ್ಲೆ ಮರೆಯಾಗಲು
ಉಳಿದಿದೆ ಎದೆಯಲ್ಲೆ ಕಳೆದಿರೊ ನೆನಪೆಲ್ಲ
ಗುಟ್ಟಾಗಿ ಜಾರಿದೆ ಹನಿ ಕಂಬನಿ
ಈ ನನ್ನ ತೋಳಲಿ ನೀನಿಲ್ಲವಾದರೆ
ಉಸಿರಾಡಿ ಏನು ಉಪಯೋಗ ಓ ಪ್ರೇಮವೆ
Daariye Mugidide song lyrics from Kannada Movie Adhyaksha in America starring Sharan, Ragini Dwivedi, Disha Pande, Lyrics penned by Kaviraj Sung by Santhosh Venky, Music Composed by V Harikrishna, film is Directed by Yoganand Muddan and film is released on 2019