ಲಕ್ಕಿ ನಾನಮ್ಮ (ಓಕೆ)
ಸಿಕ್ರೆ ನೀನಮ್ಮ (ಓಓ)
ಒಂಟಿ ನಾನಮ್ಮ (ಓಕೆ)
ಜಂಟಿಯಾಗಮ್ಮ (ಓಹೊ)
ಕದ್ದು ಹೋಗೋಣ (ಆಹ)
ಅಡ್ರೆಸ್ ಬೇಕಿಲ್ಲ (ಯಾಕೆ)
ಡುಯೆಟ್ ಹಾಡೋಣ (ಓಕೆ)
ಡ್ಯಾನ್ಸರ್ಸ್ ಬೇಕಿಲ್ಲ (ಓಹೊ)
ಹೇಳಿದ್ದು ಕೇಳ್ಕೊಂಡು
ನಿನ್ನ ಹಿಂದೆ ಇರ್ತೀನೆ
ನಿಯತ್ತ್ ಗೆ ಇನ್ಮುಂದೆ
ನಾನೆ ಉದಾಹರಣೆ
ನನ್ಗೊಳ್ಳೆ ರೇಟು ಬಂದಿದೆ
ಅಮ್ಮಾ ನಾ ಸೇಲಾದೆ
ಅಮೇರಿಕ ಪಾಲಾದೆ
ಅಮ್ಮಾ ನಾ ಸೇಲಾದೆ
ಅಮೇರಿಕ ಪಾಲಾದೆ
||ಲಕ್ಕಿ ನಾನಮ್ಮ (ಓಕೆ)
ಸಿಕ್ರೆ ನೀನಮ್ಮ (ಓಓ)
ಒಂಟಿ ನಾನಮ್ಮ (ಓಕೆ)
ಜಂಟಿಯಾಗಮ್ಮ (ಓಹೊ)||
ನಾ ನಿನ್ನ ಸೆಲ್ಫೋನ್ ಆಗುವೆ
(ಮಾತಾಡ್ ಮಾತಾಡು)
ನಾ ನಿನ್ ಸ್ಲಿಪ್ಪರ್ ಆಗುವೆ
(ಹಾಕ್ಕೊಂಡ್ ಓಡಾಡು)
ಬೆಡ್ಡಲ್ಲಿ ಟೆಡ್ಡಿ ಆಗುವೆ
(ಮುದ್ದು ಮುದ್ದು ಮುದ್ಮಾಡು)
ವ್ಯಾನಿಟಿ ಬ್ಯಾಗು ಆಗುವೆ
(ಎತ್ಕೊಂಡ್ ಓಡಾಡು)
ಬ್ಯೂಟಿ ನೌಕರಿನು ಬೇಡ
ಫ್ರಿಡ್ಜ್ ಅಲ್ಲಿ ಹೂ ಇದ್ದಂಗೆ
ಫ್ರೆಶ್ ಆಗಿರುವೆ
ನಾಟಿ ಹಿಂದೇಟು ಬೇಡ
ಕಣ್ಣಲ್ಲಿ ತೋರ್ಸಿದನ್ನ
ಕೈಯಲ್ ಮಾಡುವೆ
ಟ್ವಿಟ್ಟರ್ ಇನ್ಸ್ಟ ಲೀ
ನಿನ್ನೆ ಫಾಲೋ ಮಾಡ್ತೀನೆ
ಮಾರ್ಡನ್ ಪ್ರೀತಿಗೆ
ನಾನೆ ಉದಾಹರಣೆ
ನನ್ನೆಲ್ಲಾ ರೈಟ್ಸ್ ನಿನ್ನದೆ
||ಅಮ್ಮಾ ನಾ ಸೇಲಾದೆ
ಅಮೇರಿಕ ಪಾಲಾದೆ||
||ಅಮ್ಮಾ ನಾ ಸೇಲಾದೆ
ಅಮೇರಿಕ ಪಾಲಾದೆ||
ಬೋರ್ ಆದ್ರೆ ನಾನೆ ಕಾರ್ಟೂನ್
(ನಗ್ ನಗ್ ನಕ್ಬಿಡು)
ಸಿಕ್ ಆದ್ರೆ ನಾನೆ ಮೆಡಿಸಿನ್
(ನುಂಗು ನುಂಗು ನುಂಗ್ಬಿಡು)
ನೈಟ್ ಅಲ್ಲಿ ನೈಟಿಯಾಗುವೆ
(ಹಾಕ್ಕೊಂಡ್ ಹೊರಳಾಡು)
ಮೂಡಲ್ಲಿ ನಾಟಿಯಾಗುವೆ
(ಹಗ್ ಹಗ್ ಹಗ್ಮಾಡು)
ಲವ್ಲಿ ಲವ್ ಅಂದ್ರೆ ಜಾಲಿ
ಇವಾಗ್ಲೆ ನೀನೆ ನಂಗೆ ತಾಳಿ ಕಟ್ಕೊಳ್ಳೆ
ಜೂಲಿ ನೀ ನನ್ನ ಜೂಲಿ
ಆಗಾಗ ಖರ್ಚಿಗ್ ಕೊಟ್ಟು
ಜೊತೆಯಾಗ್ ಇಟ್ಕೊಳ್ಳೆ
ಟ್ವೆಂಟಿ ಫೋರ್ ಇಂಟು ಸೆವೆನ್
ನಿನ್ನ ಧ್ಯಾನ ಮಾಡ್ತಿನೆ
ನನ್ ಬಿಟ್ರೆ ಯಾರಿಲ್ಲ
ನಂದೆ ಉದಾಹರಣೆ
ನಾವಿಬ್ರು ಹಾಲು ಜೇನುನ್ನ
||ಅಮ್ಮಾ ನಾ ಸೇಲಾದೆ
ಅಮೇರಿಕ ಪಾಲಾದೆ||
||ಅಮ್ಮಾ ನಾ ಸೇಲಾದೆ
ಅಮೇರಿಕ ಪಾಲಾದೆ||
ಲಕ್ಕಿ ನಾನಮ್ಮ (ಓಕೆ)
ಸಿಕ್ರೆ ನೀನಮ್ಮ (ಓಓ)
ಒಂಟಿ ನಾನಮ್ಮ (ಓಕೆ)
ಜಂಟಿಯಾಗಮ್ಮ (ಓಹೊ)
ಕದ್ದು ಹೋಗೋಣ (ಆಹ)
ಅಡ್ರೆಸ್ ಬೇಕಿಲ್ಲ (ಯಾಕೆ)
ಡುಯೆಟ್ ಹಾಡೋಣ (ಓಕೆ)
ಡ್ಯಾನ್ಸರ್ಸ್ ಬೇಕಿಲ್ಲ (ಓಹೊ)
ಹೇಳಿದ್ದು ಕೇಳ್ಕೊಂಡು
ನಿನ್ನ ಹಿಂದೆ ಇರ್ತೀನೆ
ನಿಯತ್ತ್ ಗೆ ಇನ್ಮುಂದೆ
ನಾನೆ ಉದಾಹರಣೆ
ನನ್ಗೊಳ್ಳೆ ರೇಟು ಬಂದಿದೆ
ಅಮ್ಮಾ ನಾ ಸೇಲಾದೆ
ಅಮೇರಿಕ ಪಾಲಾದೆ
ಅಮ್ಮಾ ನಾ ಸೇಲಾದೆ
ಅಮೇರಿಕ ಪಾಲಾದೆ
||ಲಕ್ಕಿ ನಾನಮ್ಮ (ಓಕೆ)
ಸಿಕ್ರೆ ನೀನಮ್ಮ (ಓಓ)
ಒಂಟಿ ನಾನಮ್ಮ (ಓಕೆ)
ಜಂಟಿಯಾಗಮ್ಮ (ಓಹೊ)||
ನಾ ನಿನ್ನ ಸೆಲ್ಫೋನ್ ಆಗುವೆ
(ಮಾತಾಡ್ ಮಾತಾಡು)
ನಾ ನಿನ್ ಸ್ಲಿಪ್ಪರ್ ಆಗುವೆ
(ಹಾಕ್ಕೊಂಡ್ ಓಡಾಡು)
ಬೆಡ್ಡಲ್ಲಿ ಟೆಡ್ಡಿ ಆಗುವೆ
(ಮುದ್ದು ಮುದ್ದು ಮುದ್ಮಾಡು)
ವ್ಯಾನಿಟಿ ಬ್ಯಾಗು ಆಗುವೆ
(ಎತ್ಕೊಂಡ್ ಓಡಾಡು)
ಬ್ಯೂಟಿ ನೌಕರಿನು ಬೇಡ
ಫ್ರಿಡ್ಜ್ ಅಲ್ಲಿ ಹೂ ಇದ್ದಂಗೆ
ಫ್ರೆಶ್ ಆಗಿರುವೆ
ನಾಟಿ ಹಿಂದೇಟು ಬೇಡ
ಕಣ್ಣಲ್ಲಿ ತೋರ್ಸಿದನ್ನ
ಕೈಯಲ್ ಮಾಡುವೆ
ಟ್ವಿಟ್ಟರ್ ಇನ್ಸ್ಟ ಲೀ
ನಿನ್ನೆ ಫಾಲೋ ಮಾಡ್ತೀನೆ
ಮಾರ್ಡನ್ ಪ್ರೀತಿಗೆ
ನಾನೆ ಉದಾಹರಣೆ
ನನ್ನೆಲ್ಲಾ ರೈಟ್ಸ್ ನಿನ್ನದೆ
||ಅಮ್ಮಾ ನಾ ಸೇಲಾದೆ
ಅಮೇರಿಕ ಪಾಲಾದೆ||
||ಅಮ್ಮಾ ನಾ ಸೇಲಾದೆ
ಅಮೇರಿಕ ಪಾಲಾದೆ||
ಬೋರ್ ಆದ್ರೆ ನಾನೆ ಕಾರ್ಟೂನ್
(ನಗ್ ನಗ್ ನಕ್ಬಿಡು)
ಸಿಕ್ ಆದ್ರೆ ನಾನೆ ಮೆಡಿಸಿನ್
(ನುಂಗು ನುಂಗು ನುಂಗ್ಬಿಡು)
ನೈಟ್ ಅಲ್ಲಿ ನೈಟಿಯಾಗುವೆ
(ಹಾಕ್ಕೊಂಡ್ ಹೊರಳಾಡು)
ಮೂಡಲ್ಲಿ ನಾಟಿಯಾಗುವೆ
(ಹಗ್ ಹಗ್ ಹಗ್ಮಾಡು)
ಲವ್ಲಿ ಲವ್ ಅಂದ್ರೆ ಜಾಲಿ
ಇವಾಗ್ಲೆ ನೀನೆ ನಂಗೆ ತಾಳಿ ಕಟ್ಕೊಳ್ಳೆ
ಜೂಲಿ ನೀ ನನ್ನ ಜೂಲಿ
ಆಗಾಗ ಖರ್ಚಿಗ್ ಕೊಟ್ಟು
ಜೊತೆಯಾಗ್ ಇಟ್ಕೊಳ್ಳೆ
ಟ್ವೆಂಟಿ ಫೋರ್ ಇಂಟು ಸೆವೆನ್
ನಿನ್ನ ಧ್ಯಾನ ಮಾಡ್ತಿನೆ
ನನ್ ಬಿಟ್ರೆ ಯಾರಿಲ್ಲ
ನಂದೆ ಉದಾಹರಣೆ
ನಾವಿಬ್ರು ಹಾಲು ಜೇನುನ್ನ
||ಅಮ್ಮಾ ನಾ ಸೇಲಾದೆ
ಅಮೇರಿಕ ಪಾಲಾದೆ||
||ಅಮ್ಮಾ ನಾ ಸೇಲಾದೆ
ಅಮೇರಿಕ ಪಾಲಾದೆ||
Amma Naa Sale Ade song lyrics from Kannada Movie Adhyaksha in America starring Sharan, Ragini Dwivedi, Disha Pande, Lyrics penned by V Nagendra Prasad Sung by Tippu, Music Composed by V Harikrishna, film is Directed by Yoganand Muddan and film is released on 2019