ಮನಸಲ್ಲಿ ನಿಂತೆ ಕನಸಲ್ಲಿ ಕಂಡೆ
ಜೊತೆಯಾಗಿ ಬಂದೆ ಬಾಳಿಗೆ
ಮನಸಲ್ಲಿ ನಿಂತೆ ಕನಸಲ್ಲಿ ಕಂಡೆ
ಜೊತೆಯಾಗಿ ಬಂದೆ ಬಾಳಿಗೆ
ನನ್ನಲ್ಲಿ ಇಂದು ಆನಂದ ತಂದು
ಉಲ್ಲಾಸವ ತುಂಬಿದೆ...
ಮನಸಲ್ಲಿ ನಿಂತೆ ಕನಸಲ್ಲಿ ಕಂಡೆ
ಜೊತೆಯಾಗಿ ಬಂದೆ ಬಾಳಿಗೆ
ಮನಸಲ್ಲಿ ನಿಂತೆ ಕನಸಲ್ಲಿ ಕಂಡೆ
ಜೊತೆಯಾಗಿ ಬಂದೆ ಬಾಳಿಗೆ
ನನ್ನಲ್ಲಿ ಇಂದು ಆನಂದ ತಂದು
ಉಲ್ಲಾಸವ ತುಂಬಿದೆ... ಓ..
|| ಮನಸಲ್ಲಿ ನಿಂತೆ ಕನಸಲ್ಲಿ ಕಂಡೆ
ಜೊತೆಯಾಗಿ ಬಂದೆ ಬಾಳಿಗೆ ||
ತುಂಬೆ ಚಂದ, ನಿಂಬೆ ಚಂದ
ನನ್ನ ಈ ರಂಭೆಯ ಮೈಯೇ ಚಂದವು
ಮುತ್ತು ಅಂದ, ಹವಳ ಅಂದ
ನನ್ನ ಈ ನಲ್ಲನ ಮೊಗವೆ ಅಂದವು
ಬಂಗಾರಿ ನಿನ್ನ ಮನಸೆಲ್ಲಾ ಚೆನ್ನಾ
ನಾನೆಲ್ಲೂ ಕಾಣೆ ನಿನ್ನಂತ ಹೆಣ್ಣಾ
ನೀನಾಡೋ ಮಾತು ನಲ್ಲ
ಸಿಹಿಯ ಜೇನಿನಂತೆ
ನಕ್ಕಾಗ ನೀನು ಒಮ್ಮೆ ಬೆಳದಿಂಗಳಂತೆ
ಲವ್ ಲವ್ ಲವ್ (ಹೂಂಹೂಂ )
ಲವ್ ಲವ್ ಲವ್ (ಓಹೋಹೋ)
ಲವ್ ಲವ್ ಲವ್ (ಅಹಹ್ )
ಲವ್ ಲವ್ ಲವ್ (ಅಹ್ಹಹ್ಹ)
|| ಮನಸಲ್ಲಿ ನಿಂತೆ ಕನಸಲ್ಲಿ ಕಂಡೆ
ಜೊತೆಯಾಗಿ ಬಂದೆ ಬಾಳಿಗೆ
ನನ್ನಲ್ಲಿ ಇಂದು ಆನಂದ ತಂದು
ಉಲ್ಲಾಸವ ತುಂಬಿದೆ...ಹೇ ಹೇ…
ಮನಸಲ್ಲಿ ನಿಂತೆ ಕನಸಲ್ಲಿ ಕಂಡೆ
ಜೊತೆಯಾಗಿ ಬಂದೆ ಬಾಳಿಗೆ ||
ನನ್ನ ಹೀಗೆ ನೋಡಬೇಡಾ
ನಿನ್ನ ಈ ನೋಟಕೆ ಕರಗಿ ಹೋಗುವೇ
ನನ್ನ ಹೀಗೆ ಕಾಡಬೇಡ
ನಿನ್ನ ಈ ಆಟಕೆ ಬಾಡಿ ಹೋಗುವೇ
ಮಾತಿನ ಮಲ್ಲ ಈ ನನ್ನ ನಲ್ಲ
ಒಂದೊಂದು ನುಡಿಯು ಸಕ್ಕರೆ ಬೆಲ್ಲ
ವೈಯ್ಯಾರಿ ಇನ್ನೂ ನೀನು
ದೂರ ಹೋಗಬೇಡಾ
ಕಣ್ಣಿನ ಬಾಣ ಬಿಟ್ಟು
ನನ್ನ ಕೊಳ್ಳಬೇಡಾ
ಲವ್ ಲವ್ ಲವ್ (ಅಹಅಹ್)
ಲವ್ ಲವ್ ಲವ್ (ಅಹಅಹ್)
ಲವ್ ಲವ್ ಲವ್
(ಓಹೋಹೋ ) ಲವ್ ಲವ್ ಲವ್
|| ಓ.. ಮನಸಲ್ಲಿ ನಿಂತೆ ಕನಸಲ್ಲಿ ಕಂಡೆ
ಜೊತೆಯಾಗಿ ಬಂದೆ ಬಾಳಿಗೆ
ನನ್ನಲ್ಲಿ ಇಂದು ಆನಂದ ತಂದು
ಉಲ್ಲಾಸವ ತುಂಬಿದೆ...
ಮನಸಲ್ಲಿ ನಿಂತೆ ಕನಸಲ್ಲಿ ಕಂಡೆ
ಜೊತೆಯಾಗಿ ಬಂದೆ ಬಾಳಿಗೆ
ಜೊತೆಯಾಗಿ ಬಂದೆ ಬಾಳಿಗೆ
ಜೊತೆಯಾಗಿ ಬಂದೆ ಬಾಳಿಗೆ ….||
ಮನಸಲ್ಲಿ ನಿಂತೆ ಕನಸಲ್ಲಿ ಕಂಡೆ
ಜೊತೆಯಾಗಿ ಬಂದೆ ಬಾಳಿಗೆ
ಮನಸಲ್ಲಿ ನಿಂತೆ ಕನಸಲ್ಲಿ ಕಂಡೆ
ಜೊತೆಯಾಗಿ ಬಂದೆ ಬಾಳಿಗೆ
ನನ್ನಲ್ಲಿ ಇಂದು ಆನಂದ ತಂದು
ಉಲ್ಲಾಸವ ತುಂಬಿದೆ...
ಮನಸಲ್ಲಿ ನಿಂತೆ ಕನಸಲ್ಲಿ ಕಂಡೆ
ಜೊತೆಯಾಗಿ ಬಂದೆ ಬಾಳಿಗೆ
ಮನಸಲ್ಲಿ ನಿಂತೆ ಕನಸಲ್ಲಿ ಕಂಡೆ
ಜೊತೆಯಾಗಿ ಬಂದೆ ಬಾಳಿಗೆ
ನನ್ನಲ್ಲಿ ಇಂದು ಆನಂದ ತಂದು
ಉಲ್ಲಾಸವ ತುಂಬಿದೆ... ಓ..
|| ಮನಸಲ್ಲಿ ನಿಂತೆ ಕನಸಲ್ಲಿ ಕಂಡೆ
ಜೊತೆಯಾಗಿ ಬಂದೆ ಬಾಳಿಗೆ ||
ತುಂಬೆ ಚಂದ, ನಿಂಬೆ ಚಂದ
ನನ್ನ ಈ ರಂಭೆಯ ಮೈಯೇ ಚಂದವು
ಮುತ್ತು ಅಂದ, ಹವಳ ಅಂದ
ನನ್ನ ಈ ನಲ್ಲನ ಮೊಗವೆ ಅಂದವು
ಬಂಗಾರಿ ನಿನ್ನ ಮನಸೆಲ್ಲಾ ಚೆನ್ನಾ
ನಾನೆಲ್ಲೂ ಕಾಣೆ ನಿನ್ನಂತ ಹೆಣ್ಣಾ
ನೀನಾಡೋ ಮಾತು ನಲ್ಲ
ಸಿಹಿಯ ಜೇನಿನಂತೆ
ನಕ್ಕಾಗ ನೀನು ಒಮ್ಮೆ ಬೆಳದಿಂಗಳಂತೆ
ಲವ್ ಲವ್ ಲವ್ (ಹೂಂಹೂಂ )
ಲವ್ ಲವ್ ಲವ್ (ಓಹೋಹೋ)
ಲವ್ ಲವ್ ಲವ್ (ಅಹಹ್ )
ಲವ್ ಲವ್ ಲವ್ (ಅಹ್ಹಹ್ಹ)
|| ಮನಸಲ್ಲಿ ನಿಂತೆ ಕನಸಲ್ಲಿ ಕಂಡೆ
ಜೊತೆಯಾಗಿ ಬಂದೆ ಬಾಳಿಗೆ
ನನ್ನಲ್ಲಿ ಇಂದು ಆನಂದ ತಂದು
ಉಲ್ಲಾಸವ ತುಂಬಿದೆ...ಹೇ ಹೇ…
ಮನಸಲ್ಲಿ ನಿಂತೆ ಕನಸಲ್ಲಿ ಕಂಡೆ
ಜೊತೆಯಾಗಿ ಬಂದೆ ಬಾಳಿಗೆ ||
ನನ್ನ ಹೀಗೆ ನೋಡಬೇಡಾ
ನಿನ್ನ ಈ ನೋಟಕೆ ಕರಗಿ ಹೋಗುವೇ
ನನ್ನ ಹೀಗೆ ಕಾಡಬೇಡ
ನಿನ್ನ ಈ ಆಟಕೆ ಬಾಡಿ ಹೋಗುವೇ
ಮಾತಿನ ಮಲ್ಲ ಈ ನನ್ನ ನಲ್ಲ
ಒಂದೊಂದು ನುಡಿಯು ಸಕ್ಕರೆ ಬೆಲ್ಲ
ವೈಯ್ಯಾರಿ ಇನ್ನೂ ನೀನು
ದೂರ ಹೋಗಬೇಡಾ
ಕಣ್ಣಿನ ಬಾಣ ಬಿಟ್ಟು
ನನ್ನ ಕೊಳ್ಳಬೇಡಾ
ಲವ್ ಲವ್ ಲವ್ (ಅಹಅಹ್)
ಲವ್ ಲವ್ ಲವ್ (ಅಹಅಹ್)
ಲವ್ ಲವ್ ಲವ್
(ಓಹೋಹೋ ) ಲವ್ ಲವ್ ಲವ್
|| ಓ.. ಮನಸಲ್ಲಿ ನಿಂತೆ ಕನಸಲ್ಲಿ ಕಂಡೆ
ಜೊತೆಯಾಗಿ ಬಂದೆ ಬಾಳಿಗೆ
ನನ್ನಲ್ಲಿ ಇಂದು ಆನಂದ ತಂದು
ಉಲ್ಲಾಸವ ತುಂಬಿದೆ...
ಮನಸಲ್ಲಿ ನಿಂತೆ ಕನಸಲ್ಲಿ ಕಂಡೆ
ಜೊತೆಯಾಗಿ ಬಂದೆ ಬಾಳಿಗೆ
ಜೊತೆಯಾಗಿ ಬಂದೆ ಬಾಳಿಗೆ
ಜೊತೆಯಾಗಿ ಬಂದೆ ಬಾಳಿಗೆ ….||
Manasalli Ninthe Kanasalli Kande song lyrics from Kannada Movie Ade Raga Ade Hadu starring Shivarajkumar, Seema, Srinath, Lyrics penned by Chi Udayashankar Sung by S P Balasubrahmanyam, Manjula Gururaj, Music Composed by Shankar-Ganesh, film is Directed by M S Rajashekar and film is released on 1989