ಅಣ್ಣಯ್ಯ ತಮ್ಮಯ್ಯ ನೋಡಿ ನೀವಿಲ್ಲಿ
ಏನಿದೆ ಎಂದು ನನ್ನ ಎದೆಯಲ್ಲಿ
ಅಮ್ಮಯ್ಯ ಅಕ್ಕಯ್ಯ ನೋಡಿ ನೀವಿಲ್ಲಿ
ಏನಿದೆ ಎಂದು ನನ್ನ ಎದೆಯಲ್ಲಿ
ಈ ಸುಂದರಿ ಆ ವಯ್ಯಾರಿ...ಹ್ಹಾಂ
ಆ ವಯ್ಯಾರಿ ಈ ಸುಂದರಿ...
ಹೇಹೇಹೇಹೇಹೇಹೇ ಹೇಹೇ
ಹೇಹೇಹೇಹೇಹೇಹೇ ಹೇಹೇ
ಅಣ್ಣಯ್ಯ ತಮ್ಮಯ್ಯ ಬನ್ನಿ ನೀವಿಲ್ಲಿ
ಅಮ್ಮಯ್ಯ ಅಕ್ಕಯ್ಯ ನೋಡಿ ನೀವಿಲ್ಲಿ
ಏನಿದೆ ಎಂದು ನನ್ನ ಎದೆಯಲ್ಲಿ
ಈ ಸುಂದರಿ ಆ ವಯ್ಯಾರಿ...
ಹೇಹೇಹೇ ಆ ವಯ್ಯಾರಿ ಈ ಸುಂದರಿ...
ಹೇಹೇಹೇಹೇಹೇಹೇ ಹೇಹೇ
ಹೇಹೇಹೇಹೇಹೇಹೇ ಹೇಹೇ
ಪಬ್ಬಾಪಪ ಪಬಪಬ
ಶಬ್ಬಬಪಾಪಪಪ ರಿಬಬ
ಪಬ್ಬಾಪಪ ಪಬಪಬ
ಪಬ್ಬಾಪಪ ಪಬಪಬ
ಶಬ್ಬಬಪಾಪಪಪ ರಿಬಬ
ಪಬ್ಬಾಪಪ ಪೆಬಪಬ
ಹೇಯ್.. ರಾತ್ರಿಯಲ್ಲಿ ಹೊರಗೆ ಬಂದು
ನನ್ನ ಸೇರಿಕೊಂಡು ಹ್ಹಹ್ಹಹ್ಹ
ರಾತ್ರಿಯಲ್ಲಿ ಹೊರಗೆ ಬಂದು
ನನ್ನ ಸೇರಿಕೊಂಡು
ಆಡುತಾ ನಗುತಾ ಆಡುತಾ
ಒಲವ ಗೀತೆಯ ಜೊತೆಗೆ ಹಾಡುತ
ಸಿಹಿಯಾದ ಮುತ್ತೊಂದ
ತುಟಿಗೊಂದು ನೀಡುತ್ತಾ
ಸಂತೋಷ ತರುತ್ತಾಳೆ
ದಿನವೂ ನನ್ನಲ್ಲಿ
ಹೇಹೇಹೇಹೇಹೇಹೇ ಹೇಹೇ
ಹೇಹೇಹೇಹೇಹೇಹೇ ಹೇಹೇ
|| ಅಣ್ಣಯ್ಯ ತಮ್ಮಯ್ಯ ನೋಡಿ ನೀವಿಲ್ಲಿ
ಏನಿದೆ ಎಂದು ನನ್ನ ಎದೆಯಲ್ಲಿ
ಈ ಸುಂದರಿ ಆ ವಯ್ಯಾರಿ...
ಆ ವಯ್ಯಾರಿ ಈ ಸುಂದರಿ...
ಹೇಹೇಹೇಹೇಹೇಹೇ ಹೇಹೇ
ಹೇಹೇಹೇಹೇಹೇಹೇ ಹೇಹೇ…||
ರೂರು ತರತ್ತೂರೂರುತೂ
ರೂರು ತರತ್ತೂರೂರುತೂ
ರೂರು ರರೂರುರೂ…
ನನ್ನ ಹೃದಯ ಮೆತ್ತೆಯಂತೆ ನನ್ನ ಈ ನಲ್ಲೆಗೆ
ನನ್ನ ಹೃದಯ ಮೆತ್ತೆಯಂತೆ ನನ್ನ ಈ ನಲ್ಲೆಗೆ
ಹಾಲಿನ ಮನಸು ತೇಲಲು ನಯನ
ಪ್ರೀತಿಯ ಸೊಗಸು ನೋಡಲು
ಉಸಿರಲ್ಲಿ ಉಸಿರಾಗಿ ಒಂದಾಗಿ ಬೆರೆತೋಳು
ಬಾಳಲ್ಲಿ ಜೊತೆಯಾಗಿ ಇರಲು ಬಂದೋಳು
ಹೇಹೇಹೇಹೇಹೇಹೇ ಹೇಹೇ
ಹೇಹೇಹೇಹೇಹೇಹೇ ಹೇಹೇ
|| ಅಮ್ಮಯ್ಯ ಅಕ್ಕಯ್ಯ ನೋಡಿ ನೀವಿಲ್ಲಿ
ಏನಿದೆ ಎಂದು ನನ್ನ ಎದೆಯಲ್ಲಿ
ಈ ಈ ಸುಂದರಿ ಆ ವಯ್ಯಾರಿ...
ಆ ಆ ವಯ್ಯಾರಿ ಈ ಸುಂದರಿ...
ಆ ಆ ವಯ್ಯಾರಿ ಈ ಸುಂದರಿ...
ಈ ಈ ಸುಂದರಿ ಆ ವಯ್ಯಾರಿ...
ಹೇಹೇಹೇಹೇಹೇಹೇ ಹೇಹೇ ಪಬ್ಬಪ
ಹೇಹೇಹೇಹೇ ಪಬ್ಬಾಪ ….||
ಅಣ್ಣಯ್ಯ ತಮ್ಮಯ್ಯ ನೋಡಿ ನೀವಿಲ್ಲಿ
ಏನಿದೆ ಎಂದು ನನ್ನ ಎದೆಯಲ್ಲಿ
ಅಮ್ಮಯ್ಯ ಅಕ್ಕಯ್ಯ ನೋಡಿ ನೀವಿಲ್ಲಿ
ಏನಿದೆ ಎಂದು ನನ್ನ ಎದೆಯಲ್ಲಿ
ಈ ಸುಂದರಿ ಆ ವಯ್ಯಾರಿ...ಹ್ಹಾಂ
ಆ ವಯ್ಯಾರಿ ಈ ಸುಂದರಿ...
ಹೇಹೇಹೇಹೇಹೇಹೇ ಹೇಹೇ
ಹೇಹೇಹೇಹೇಹೇಹೇ ಹೇಹೇ
ಅಣ್ಣಯ್ಯ ತಮ್ಮಯ್ಯ ಬನ್ನಿ ನೀವಿಲ್ಲಿ
ಅಮ್ಮಯ್ಯ ಅಕ್ಕಯ್ಯ ನೋಡಿ ನೀವಿಲ್ಲಿ
ಏನಿದೆ ಎಂದು ನನ್ನ ಎದೆಯಲ್ಲಿ
ಈ ಸುಂದರಿ ಆ ವಯ್ಯಾರಿ...
ಹೇಹೇಹೇ ಆ ವಯ್ಯಾರಿ ಈ ಸುಂದರಿ...
ಹೇಹೇಹೇಹೇಹೇಹೇ ಹೇಹೇ
ಹೇಹೇಹೇಹೇಹೇಹೇ ಹೇಹೇ
ಪಬ್ಬಾಪಪ ಪಬಪಬ
ಶಬ್ಬಬಪಾಪಪಪ ರಿಬಬ
ಪಬ್ಬಾಪಪ ಪಬಪಬ
ಪಬ್ಬಾಪಪ ಪಬಪಬ
ಶಬ್ಬಬಪಾಪಪಪ ರಿಬಬ
ಪಬ್ಬಾಪಪ ಪೆಬಪಬ
ಹೇಯ್.. ರಾತ್ರಿಯಲ್ಲಿ ಹೊರಗೆ ಬಂದು
ನನ್ನ ಸೇರಿಕೊಂಡು ಹ್ಹಹ್ಹಹ್ಹ
ರಾತ್ರಿಯಲ್ಲಿ ಹೊರಗೆ ಬಂದು
ನನ್ನ ಸೇರಿಕೊಂಡು
ಆಡುತಾ ನಗುತಾ ಆಡುತಾ
ಒಲವ ಗೀತೆಯ ಜೊತೆಗೆ ಹಾಡುತ
ಸಿಹಿಯಾದ ಮುತ್ತೊಂದ
ತುಟಿಗೊಂದು ನೀಡುತ್ತಾ
ಸಂತೋಷ ತರುತ್ತಾಳೆ
ದಿನವೂ ನನ್ನಲ್ಲಿ
ಹೇಹೇಹೇಹೇಹೇಹೇ ಹೇಹೇ
ಹೇಹೇಹೇಹೇಹೇಹೇ ಹೇಹೇ
|| ಅಣ್ಣಯ್ಯ ತಮ್ಮಯ್ಯ ನೋಡಿ ನೀವಿಲ್ಲಿ
ಏನಿದೆ ಎಂದು ನನ್ನ ಎದೆಯಲ್ಲಿ
ಈ ಸುಂದರಿ ಆ ವಯ್ಯಾರಿ...
ಆ ವಯ್ಯಾರಿ ಈ ಸುಂದರಿ...
ಹೇಹೇಹೇಹೇಹೇಹೇ ಹೇಹೇ
ಹೇಹೇಹೇಹೇಹೇಹೇ ಹೇಹೇ…||
ರೂರು ತರತ್ತೂರೂರುತೂ
ರೂರು ತರತ್ತೂರೂರುತೂ
ರೂರು ರರೂರುರೂ…
ನನ್ನ ಹೃದಯ ಮೆತ್ತೆಯಂತೆ ನನ್ನ ಈ ನಲ್ಲೆಗೆ
ನನ್ನ ಹೃದಯ ಮೆತ್ತೆಯಂತೆ ನನ್ನ ಈ ನಲ್ಲೆಗೆ
ಹಾಲಿನ ಮನಸು ತೇಲಲು ನಯನ
ಪ್ರೀತಿಯ ಸೊಗಸು ನೋಡಲು
ಉಸಿರಲ್ಲಿ ಉಸಿರಾಗಿ ಒಂದಾಗಿ ಬೆರೆತೋಳು
ಬಾಳಲ್ಲಿ ಜೊತೆಯಾಗಿ ಇರಲು ಬಂದೋಳು
ಹೇಹೇಹೇಹೇಹೇಹೇ ಹೇಹೇ
ಹೇಹೇಹೇಹೇಹೇಹೇ ಹೇಹೇ
|| ಅಮ್ಮಯ್ಯ ಅಕ್ಕಯ್ಯ ನೋಡಿ ನೀವಿಲ್ಲಿ
ಏನಿದೆ ಎಂದು ನನ್ನ ಎದೆಯಲ್ಲಿ
ಈ ಈ ಸುಂದರಿ ಆ ವಯ್ಯಾರಿ...
ಆ ಆ ವಯ್ಯಾರಿ ಈ ಸುಂದರಿ...
ಆ ಆ ವಯ್ಯಾರಿ ಈ ಸುಂದರಿ...
ಈ ಈ ಸುಂದರಿ ಆ ವಯ್ಯಾರಿ...
ಹೇಹೇಹೇಹೇಹೇಹೇ ಹೇಹೇ ಪಬ್ಬಪ
ಹೇಹೇಹೇಹೇ ಪಬ್ಬಾಪ ….||
Annayya Thammayya song lyrics from Kannada Movie Ade Raga Ade Hadu starring Shivarajkumar, Seema, Srinath, Lyrics penned by Chi Udayashankar Sung by S P Balasubrahmanyam, Music Composed by Shankar-Ganesh, film is Directed by M S Rajashekar and film is released on 1989