Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅನುರಾಗದ ಹೊಸ ಆನಂದವೋ
ಬಹು ಜನ್ಮದ ನಮ್ಮ ಅನುಬಂಧವೋ
ಹೂವಾಗಿ ತನು ಹೂವಾಗಿ
ಜೇನಾಗಿ ಮನ ಜೇನಾಗಿ
ಜೀವನದ ಸಾಗರದಿ
ತೇಲಿದೆ ಅಲೆ ಅಲೆಯಾಗಿ
 
ಜೀವನದ ಸಾಗರದಿ
ತೇಲಿದೆ ಅಲೆ ಅಲೆಯಾಗಿ
 
ಅನುರಾಗದ ಹೊಸ ಆನಂದವೋ
ಬಹು ಜನ್ಮದ ನಮ್ಮ ಅನುಬಂಧವೋ

ಆಆಆಅ ಆಆಆ ಆಆಆ

ಎಂದೋ ನಿನ್ನ ನೋಡಿದ ಹಾಗೆ
ನನ್ನ ಮನದಲ್ಲಿ…
ಎಂದೋ ಹೀಗೆ ಹಾಡಿದ ಹಾಗೇ..
ಎಂದೋ ನಿನ್ನ ಸೇರಿದ ಹಾಗೆ
ನನ್ನ ಎದೆಯಲ್ಲಿ…
ಎಂದೋ ಏನೋ ಕೇಳಿದ ಹಾಗೆ
ಅಂತರಾಳದಲ್ಲಿ ಏನೇನೋ
ನೂರು ನೆನಪು ನನಗೆ
ನಿನ್ನ ಮಾತುಗಳೇ ಓ ನಲ್ಲ
ನನ್ನ ಹೃದಯದೊಳಗೆ
ಏನೋ ಆತುರವೋ
ಏನೋ ಕಾತರವೋ
ಏಕೋ ಹೀಗೆ ಕಾಣೆನು..

|| ಅನುರಾಗದ...(ಆಆಆಆಅ)   
ಹೊಸ ಆನಂದವೋ
(ಆಆಆ...  ಆಆಆ)
ಬಹು ಜನ್ಮದ.....(ಆಆಆಆಅ )
ನಮ್ಮ ಅನುಬಂಧವೋ ...
(ಆಆಆ... ಆಆಅ) ||

ಆಆಆಆಅ.. ಲ ಲಾಲಾ
ಲ ಲಾ ಲಾಲಾ ಲಾ

ಎಂಥ ಚೆನ್ನ ಪ್ರೀತಿಯು ನಲ್ಲ
ಸಿಹಿ ಸಕ್ಕರೆಯು
ಎಂಥ ಚೆನ್ನ ನೀನಿರೆ ನಲ್ಲ
ಚಿನ್ನ ನಿನ್ನ ಪ್ರೀತಿಯ ಮಾತು
ಹೊಸ ಮುತ್ತಂತೆ
ನಿನ್ನ ನುಡಿಯೇ ಸಂಗೀತದಂತೆ
ನಿನ್ನ ಜೊತೆಯಲಿರೆ
ನೂರಾರು ಕಷ್ಟ ಬಂದರೇನು
ಪ್ರೀತಿ ಹಾದಿಯಲಿ
ಆ ಕಷ್ಟ ಇಷ್ಟವಾಗದೇನು
ಜೋಡಿ ಜೀವಗಳ
ಬಾಳ ದಾರಿಯಲಿ
ಕಲ್ಲು ಮುಳ್ಳು ಹೂಗಳೆ

|| ಅನುರಾಗದ ಹೊಸ ಆನಂದವೋ...
ಬಹು ಜನ್ಮದ ನಮ್ಮ ಅನುಬಂಧವೋ
ಹೂವಾಗಿ ತನು ಹೂವಾಗಿ
ಜೇನಾಗಿ ಮನ ಜೇನಾಗಿ
ಜೀವನದ ಸಾಗರದಿ
ತೇಲಿದೆ ಅಲೆ ಅಲೆಯಾಗಿ
 
ಆಆಆ... 
ಜೀವನದ ಸಾಗರದಿ
ತೇಲಿದೆ ಅಲೆ ಅಲೆಯಾಗಿ
 
ಆಆಆ.. 
ಅನುರಾಗದ... (ಆಆಆಆಅ) 
ಹೊಸ ಆನಂದವೋ
(ಆಆಆ...  ಆಆಆ)
ಬಹು ಜನ್ಮದ.....(ಆಆಆಆಅ) 
ನಮ್ಮ ಅನುಬಂಧವೋ ...
(ಆಆಆ... ಆಆಅ)….||
 

ಅನುರಾಗದ ಹೊಸ ಆನಂದವೋ
ಬಹು ಜನ್ಮದ ನಮ್ಮ ಅನುಬಂಧವೋ
ಹೂವಾಗಿ ತನು ಹೂವಾಗಿ
ಜೇನಾಗಿ ಮನ ಜೇನಾಗಿ
ಜೀವನದ ಸಾಗರದಿ
ತೇಲಿದೆ ಅಲೆ ಅಲೆಯಾಗಿ
 
ಜೀವನದ ಸಾಗರದಿ
ತೇಲಿದೆ ಅಲೆ ಅಲೆಯಾಗಿ
 
ಅನುರಾಗದ ಹೊಸ ಆನಂದವೋ
ಬಹು ಜನ್ಮದ ನಮ್ಮ ಅನುಬಂಧವೋ

ಆಆಆಅ ಆಆಆ ಆಆಆ

ಎಂದೋ ನಿನ್ನ ನೋಡಿದ ಹಾಗೆ
ನನ್ನ ಮನದಲ್ಲಿ…
ಎಂದೋ ಹೀಗೆ ಹಾಡಿದ ಹಾಗೇ..
ಎಂದೋ ನಿನ್ನ ಸೇರಿದ ಹಾಗೆ
ನನ್ನ ಎದೆಯಲ್ಲಿ…
ಎಂದೋ ಏನೋ ಕೇಳಿದ ಹಾಗೆ
ಅಂತರಾಳದಲ್ಲಿ ಏನೇನೋ
ನೂರು ನೆನಪು ನನಗೆ
ನಿನ್ನ ಮಾತುಗಳೇ ಓ ನಲ್ಲ
ನನ್ನ ಹೃದಯದೊಳಗೆ
ಏನೋ ಆತುರವೋ
ಏನೋ ಕಾತರವೋ
ಏಕೋ ಹೀಗೆ ಕಾಣೆನು..

|| ಅನುರಾಗದ...(ಆಆಆಆಅ)   
ಹೊಸ ಆನಂದವೋ
(ಆಆಆ...  ಆಆಆ)
ಬಹು ಜನ್ಮದ.....(ಆಆಆಆಅ )
ನಮ್ಮ ಅನುಬಂಧವೋ ...
(ಆಆಆ... ಆಆಅ) ||

ಆಆಆಆಅ.. ಲ ಲಾಲಾ
ಲ ಲಾ ಲಾಲಾ ಲಾ

ಎಂಥ ಚೆನ್ನ ಪ್ರೀತಿಯು ನಲ್ಲ
ಸಿಹಿ ಸಕ್ಕರೆಯು
ಎಂಥ ಚೆನ್ನ ನೀನಿರೆ ನಲ್ಲ
ಚಿನ್ನ ನಿನ್ನ ಪ್ರೀತಿಯ ಮಾತು
ಹೊಸ ಮುತ್ತಂತೆ
ನಿನ್ನ ನುಡಿಯೇ ಸಂಗೀತದಂತೆ
ನಿನ್ನ ಜೊತೆಯಲಿರೆ
ನೂರಾರು ಕಷ್ಟ ಬಂದರೇನು
ಪ್ರೀತಿ ಹಾದಿಯಲಿ
ಆ ಕಷ್ಟ ಇಷ್ಟವಾಗದೇನು
ಜೋಡಿ ಜೀವಗಳ
ಬಾಳ ದಾರಿಯಲಿ
ಕಲ್ಲು ಮುಳ್ಳು ಹೂಗಳೆ

|| ಅನುರಾಗದ ಹೊಸ ಆನಂದವೋ...
ಬಹು ಜನ್ಮದ ನಮ್ಮ ಅನುಬಂಧವೋ
ಹೂವಾಗಿ ತನು ಹೂವಾಗಿ
ಜೇನಾಗಿ ಮನ ಜೇನಾಗಿ
ಜೀವನದ ಸಾಗರದಿ
ತೇಲಿದೆ ಅಲೆ ಅಲೆಯಾಗಿ
 
ಆಆಆ... 
ಜೀವನದ ಸಾಗರದಿ
ತೇಲಿದೆ ಅಲೆ ಅಲೆಯಾಗಿ
 
ಆಆಆ.. 
ಅನುರಾಗದ... (ಆಆಆಆಅ) 
ಹೊಸ ಆನಂದವೋ
(ಆಆಆ...  ಆಆಆ)
ಬಹು ಜನ್ಮದ.....(ಆಆಆಆಅ) 
ನಮ್ಮ ಅನುಬಂಧವೋ ...
(ಆಆಆ... ಆಆಅ)….||
 

Anuragada Hosa song lyrics from Kannada Movie Ade Raga Ade Hadu starring Shivarajkumar, Seema, Srinath, Lyrics penned by Chi Udayashankar Sung by S P Balasubrahmanyam, Manjula Gurruraj, Music Composed by Shankar-Ganesh, film is Directed by M S Rajashekar and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ