Atthe Magala Udupu Nodiri Lyrics

ಅತ್ತೆ ಮಗಳ ಉಡುಪು ನೋಡಿರಿ Lyrics

in Ade Raga Ade Hadu

in ಅದೇ ರಾಗ ಅದೇ ಹಾಡು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅತ್ತೆ ಮಗಳ ಉಡುಪು ನೋಡಿರಿ
ಅಯ್ಯಯ್ಯೋ ….
ಸೀರೆ ಹೋಗಿ ಪ್ಯಾಂಟು ಬಂತು ರೀ
ಪ್ಯಾಂಟು ಏನೋ ಚಂದ ಎನ್ನಿರಿ
ನಾಳೆ ಏನ್ ಬರುತ್ತೊ ಅದೇ ನನ್ ವರಿ
ವಾಟ್ ಕ್ಯಾನ್ ಐ ಡು
ಅಯ್ಯೋ ವಾಟ್ ಕ್ಯಾನ್ ಐ ಡು
ವಾಟ್ ಕ್ಯಾನ್ ಐ ಡು
ಅಯ್ಯೋ ವಾಟ್ ಕ್ಯಾನ್ ಐ ಡು
ಲಲಲ ಲಲಲ್ಲಲಲ್ಲ ಲಲ
ಲ ಲಲಲ್ಲಲಲ್ಲ  ಲ್ಲ ಲ್ಲ ಲ್ಲ ಲಾ 
 
ಹೊಯ್ 
||ಅತ್ತೆ ಮಗಳ ಉಡುಪು ನೋಡಿರಿ
ಅಯ್ಯಯ್ಯೋ
ಸೀರೆ ಹೋಗಿ ಪ್ಯಾಂಟು ಬಂತು ರೀ
ಅಯ್ಯೋ ಪ್ಯಾಂಟು ಏನೋ ಚಂದ ಎನ್ನಿರಿ
ನಾಳೆ ಏನ್ ಬರುತ್ತೋ ಅದೇ ನನ್ ವರಿ
ವಾಟ್ ಕ್ಯಾನ್ ಐ ಡು
ಅಯ್ಯೋ ವಾಟ್ ಕ್ಯಾನ್ ಐ ಡು
ವಾಟ್ ಕ್ಯಾನ್ ಐ ಡು
ಅಯ್ಯೋ ವಾಟ್ ಕ್ಯಾನ್ ಐ ಡು||
 
ಲಲಲ ಲಲಲ್ಲಲಲ್ಲ
(ಲಲಲ ಲಲಲ್ಲಲಲ್ಲ  ಲ್ಲ ಲ್ಲ ಲ್ಲ ಲಾ )

ಅಯ್ಯೋ ಇವಳು ನಡೆವಾಗ
ಪ್ಯಾಂಟಿಗೆ ಎಂಥ ಶುಭಯೋಗ ಆಹ್ಹಾ...
ಹೆಜ್ಜೆ ಹೆಜ್ಜೆ ಇಡುವಾಗ
ಎಂಥ ಸೊಗಸು ನಡೆವಾಗ
ಬಂಗಾರದಂಥ ಮೈಯ ಬಣ್ಣ 
ಕೆಣುಕುತ್ತ ಕಾಡಿದೆ ನನ್ನ ಕಣ್ಣ ಅರೆರೇ
ಬಂಗಾರದಂಥ ಮೈಯ ಬಣ್ಣ 
ಕೆಣುಕುತ್ತ ಕಾಡಿದೆ ನನ್ನ ಕಣ್ಣ
ನೀವೇ ಹೇಳಿ ನೀವೇ ಹೇಳಿ
ಏನೂ ಮಾಡಲೀ... 
 
|| ಅತ್ತೆ ಮಗಳ ಉಡುಪು ನೋಡಿರಿ
ಅಯ್ಯಯ್ಯೋ ….
ಸೀರೆ ಹೋಗಿ ಪ್ಯಾಂಟು ಬಂತು ರೀ
ಪ್ಯಾಂಟು ಏನೋ ಚಂದ ಎನ್ನಿರಿ
ನಾಳೆ ಏನ್ ಬರುತ್ತೊ ಅದೇ ನನ್ ವರಿ
ವಾಟ್ ಕ್ಯಾನ್ ಐ ಡು
ಅಯ್ಯೋ ವಾಟ್ ಕ್ಯಾನ್ ಐ ಡು
ವಾಟ್ ಕ್ಯಾನ್ ಐ ಡು
ಅಯ್ಯೋ ವಾಟ್ ಕ್ಯಾನ್ ಐ ಡು
ಲಲಲ ಲಲಲ್ಲಲಲ್ಲ ಲಲ
ಲ ಲಲಲ್ಲಲಲ್ಲ  ಲ್ಲ ಲ್ಲ ಲ್ಲ ಲಾ ||
 
 (ಏನಾಯ್ತು ಏನಾಯ್ತು ಏನಾಯ್ತು ಚಂದ್ರು..)

ಏಕೆ ನನಗೆ ಹೀಗಾಯ್ತು
ಆಸೆ ಒಂದೇ ಗತಿಯಾಯ್ತು
ಅವಳ ಜೊತೆಗೆ ಇರುವಂಥ
ಪ್ಯಾಂಟೇ ವಾಸಿ ನನಗಿಂತ
ನನ್ನಾಸೆ ಅತ್ತೆಗೆ ಹೇಳಬೇಕು 
ಮನೆಗೊಂದು ಮೆತ್ತೆಯ  ಹುಡುಕಬೇಕು ಅಹ್ಹಹ್ಹಹ್ಹಹ್ಹ...
ನನ್ನಾಸೆ ಅತ್ತೆಗೆ ಹೇಳಬೇಕು 
ಮನೆಗೊಂದು ಮೆತ್ತೆಯ ಹುಡುಕಬೇಕು
ಇಂಥ ಹುಡುಗಿ…
ಇಂಥ ಹುಡುಗಿ ಬಿಟ್ಟೋರುಂಟೇನೋ 
 
|| ಅತ್ತೆ ಮಗಳ ಉಡುಪು ನೋಡಿರಿ
ಅಯ್ಯಯ್ಯೋ ….
ಸೀರೆ ಹೋಗಿ ಪ್ಯಾಂಟು ಬಂತು ರೀ
ಪ್ಯಾಂಟು ಏನೋ ಚಂದ ಎನ್ನಿರಿ
ನಾಳೆ ಏನ್ ಬರುತ್ತೊ ಅದೇ ನನ್ ವರಿ
ವಾಟ್ ಕ್ಯಾನ್ ಐ ಡು
ಅಯ್ಯೋ ವಾಟ್ ಕ್ಯಾನ್ ಐ ಡು
ವಾಟ್ ಕ್ಯಾನ್ ಐ ಡು
ಅಯ್ಯೋ ವಾಟ್ ಕ್ಯಾನ್ ಐ ಡು||

ಅತ್ತೆ ಮಗಳ ಉಡುಪು ನೋಡಿರಿ
ಅಯ್ಯಯ್ಯೋ ….
ಸೀರೆ ಹೋಗಿ ಪ್ಯಾಂಟು ಬಂತು ರೀ
ಪ್ಯಾಂಟು ಏನೋ ಚಂದ ಎನ್ನಿರಿ
ನಾಳೆ ಏನ್ ಬರುತ್ತೊ ಅದೇ ನನ್ ವರಿ
ವಾಟ್ ಕ್ಯಾನ್ ಐ ಡು
ಅಯ್ಯೋ ವಾಟ್ ಕ್ಯಾನ್ ಐ ಡು
ವಾಟ್ ಕ್ಯಾನ್ ಐ ಡು
ಅಯ್ಯೋ ವಾಟ್ ಕ್ಯಾನ್ ಐ ಡು
ಲಲಲ ಲಲಲ್ಲಲಲ್ಲ ಲಲ
ಲ ಲಲಲ್ಲಲಲ್ಲ  ಲ್ಲ ಲ್ಲ ಲ್ಲ ಲಾ 
 
ಹೊಯ್ 
||ಅತ್ತೆ ಮಗಳ ಉಡುಪು ನೋಡಿರಿ
ಅಯ್ಯಯ್ಯೋ
ಸೀರೆ ಹೋಗಿ ಪ್ಯಾಂಟು ಬಂತು ರೀ
ಅಯ್ಯೋ ಪ್ಯಾಂಟು ಏನೋ ಚಂದ ಎನ್ನಿರಿ
ನಾಳೆ ಏನ್ ಬರುತ್ತೋ ಅದೇ ನನ್ ವರಿ
ವಾಟ್ ಕ್ಯಾನ್ ಐ ಡು
ಅಯ್ಯೋ ವಾಟ್ ಕ್ಯಾನ್ ಐ ಡು
ವಾಟ್ ಕ್ಯಾನ್ ಐ ಡು
ಅಯ್ಯೋ ವಾಟ್ ಕ್ಯಾನ್ ಐ ಡು||
 
ಲಲಲ ಲಲಲ್ಲಲಲ್ಲ
(ಲಲಲ ಲಲಲ್ಲಲಲ್ಲ  ಲ್ಲ ಲ್ಲ ಲ್ಲ ಲಾ )

ಅಯ್ಯೋ ಇವಳು ನಡೆವಾಗ
ಪ್ಯಾಂಟಿಗೆ ಎಂಥ ಶುಭಯೋಗ ಆಹ್ಹಾ...
ಹೆಜ್ಜೆ ಹೆಜ್ಜೆ ಇಡುವಾಗ
ಎಂಥ ಸೊಗಸು ನಡೆವಾಗ
ಬಂಗಾರದಂಥ ಮೈಯ ಬಣ್ಣ 
ಕೆಣುಕುತ್ತ ಕಾಡಿದೆ ನನ್ನ ಕಣ್ಣ ಅರೆರೇ
ಬಂಗಾರದಂಥ ಮೈಯ ಬಣ್ಣ 
ಕೆಣುಕುತ್ತ ಕಾಡಿದೆ ನನ್ನ ಕಣ್ಣ
ನೀವೇ ಹೇಳಿ ನೀವೇ ಹೇಳಿ
ಏನೂ ಮಾಡಲೀ... 
 
|| ಅತ್ತೆ ಮಗಳ ಉಡುಪು ನೋಡಿರಿ
ಅಯ್ಯಯ್ಯೋ ….
ಸೀರೆ ಹೋಗಿ ಪ್ಯಾಂಟು ಬಂತು ರೀ
ಪ್ಯಾಂಟು ಏನೋ ಚಂದ ಎನ್ನಿರಿ
ನಾಳೆ ಏನ್ ಬರುತ್ತೊ ಅದೇ ನನ್ ವರಿ
ವಾಟ್ ಕ್ಯಾನ್ ಐ ಡು
ಅಯ್ಯೋ ವಾಟ್ ಕ್ಯಾನ್ ಐ ಡು
ವಾಟ್ ಕ್ಯಾನ್ ಐ ಡು
ಅಯ್ಯೋ ವಾಟ್ ಕ್ಯಾನ್ ಐ ಡು
ಲಲಲ ಲಲಲ್ಲಲಲ್ಲ ಲಲ
ಲ ಲಲಲ್ಲಲಲ್ಲ  ಲ್ಲ ಲ್ಲ ಲ್ಲ ಲಾ ||
 
 (ಏನಾಯ್ತು ಏನಾಯ್ತು ಏನಾಯ್ತು ಚಂದ್ರು..)

ಏಕೆ ನನಗೆ ಹೀಗಾಯ್ತು
ಆಸೆ ಒಂದೇ ಗತಿಯಾಯ್ತು
ಅವಳ ಜೊತೆಗೆ ಇರುವಂಥ
ಪ್ಯಾಂಟೇ ವಾಸಿ ನನಗಿಂತ
ನನ್ನಾಸೆ ಅತ್ತೆಗೆ ಹೇಳಬೇಕು 
ಮನೆಗೊಂದು ಮೆತ್ತೆಯ  ಹುಡುಕಬೇಕು ಅಹ್ಹಹ್ಹಹ್ಹಹ್ಹ...
ನನ್ನಾಸೆ ಅತ್ತೆಗೆ ಹೇಳಬೇಕು 
ಮನೆಗೊಂದು ಮೆತ್ತೆಯ ಹುಡುಕಬೇಕು
ಇಂಥ ಹುಡುಗಿ…
ಇಂಥ ಹುಡುಗಿ ಬಿಟ್ಟೋರುಂಟೇನೋ 
 
|| ಅತ್ತೆ ಮಗಳ ಉಡುಪು ನೋಡಿರಿ
ಅಯ್ಯಯ್ಯೋ ….
ಸೀರೆ ಹೋಗಿ ಪ್ಯಾಂಟು ಬಂತು ರೀ
ಪ್ಯಾಂಟು ಏನೋ ಚಂದ ಎನ್ನಿರಿ
ನಾಳೆ ಏನ್ ಬರುತ್ತೊ ಅದೇ ನನ್ ವರಿ
ವಾಟ್ ಕ್ಯಾನ್ ಐ ಡು
ಅಯ್ಯೋ ವಾಟ್ ಕ್ಯಾನ್ ಐ ಡು
ವಾಟ್ ಕ್ಯಾನ್ ಐ ಡು
ಅಯ್ಯೋ ವಾಟ್ ಕ್ಯಾನ್ ಐ ಡು||

Atthe Magala Udupu Nodiri song lyrics from Kannada Movie Ade Raga Ade Hadu starring Shivarajkumar, Seema, Srinath, Lyrics penned by Chi Udayashankar Sung by S P Balasubrahmanyam, Music Composed by Shankar-Ganesh, film is Directed by M S Rajashekar and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ