Yaarilla Yaarilla Ninnanthe Yaarilla Lyrics

ಯಾರಿಲ್ಲ ಯಾರಿಲ್ಲ ನಿನ್ನಂತೆ ಯಾರಿಲ್ಲ Lyrics

in Addhoori

in ಅದ್ದೂರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾರಿಲ್ಲ ಯಾರಿಲ್ಲ ನಿನ್ನಂತೆ ಯಾರಿಲ್ಲ   
ನಿನ್ನಷ್ಟು ಮುದ್ದಾಗಿ ನಂಗ್ಯಾರು ಕಂಡಿಲ್ಲ
ಗೊತ್ತಿಲ್ಲ ಗೊತ್ತಿಲ್ಲ ನಂಗಂತು ಗೊತ್ತಿಲ್ಲ   
ನೀನಿಲ್ದೆ ಭೂಮೀಲಿ ಬದುಕೋದೆ ಗೊತ್ತಿಲ್ಲ
ಕಳೆದಿರೋ ಜೀವವೇ ಮರಳಿದೆ ಹೃದಯಕೆ 
ಹುಡುಕಲು ಸಾಧ್ಯವೇ ನಿಂಗೆ ಹೋಲಿಕೆ
ನನ್ ಲವ್ ನೀನೇ ಸಿಂಡ್ರೆಲಾ...
ನನ್ ಲವ್ ನೀನೇ ಸಿಂಡ್ರೆಲಾ...
ಯಾರಿಲ್ಲ ಯಾರಿಲ್ಲ ನಿನ್ನಂತೆ ಯಾರಿಲ್ಲ   
ನಿನ್ನಷ್ಟು ಮುದ್ದಾಗಿ ನಂಗ್ಯಾರು ಕಂಡಿಲ್ಲ
ಗೊತ್ತಿಲ್ಲ ಗೊತ್ತಿಲ್ಲ ನಂಗಂತು ಗೊತ್ತಿಲ್ಲ   
ನೀನಿಲ್ದೆ ಭೂಮೀಲಿ ಬದುಕೋದೆ ಗೊತ್ತಿಲ್ಲ


ಕನಸು ಒಂದೊಂದು ನಾ ಮುಂದು ತಾ ಮುಂದು
ಎಂದು ಬರುತಿಹೆ
ನಿನ್ನ ಮುತ್ತನ್ನು ಕೇಳೋಕೆ ಮುಂದಾಗಿ ಬಂದು ಕುಳಿತಿವೆ
ಸುಮ್ಮನೆ ಸೋಲಲು ಕೊಡುವೆಯಾ ಅನುಮತಿ
ಸೂರ್ಯ ಮುಟ್ಟೋಕು ಸಿಗದ
ಯಾವ ಪದದಲ್ಲು ಇರದ
ಎದೆಯ ಹಾಳೇಲಿ ಉಳಿದ
ಹೇ.. ಹೇ.. ಹೇ.. ಹೇ..
ನನ್ ಲವ್ ನೀನೇ ಸಿಂಡ್ರೆಲಾ...
ನನ್ ಲವ್ ನೀನೇ ಸಿಂಡ್ರೆಲಾ...

||ಯಾರಿಲ್ಲ ಯಾರಿಲ್ಲ ನಿನ್ನಂತೆ ಯಾರಿಲ್ಲ   
ನಿನ್ನಷ್ಟು ಮುದ್ದಾಗಿ ನಂಗ್ಯಾರು ಕಂಡಿಲ್ಲ
ಗೊತ್ತಿಲ್ಲ ಗೊತ್ತಿಲ್ಲ ನಂಗಂತು ಗೊತ್ತಿಲ್ಲ   
ನೀನಿಲ್ದೆ ಭೂಮೀಲಿ ಬದುಕೋದೆ ಗೊತ್ತಿಲ್ಲ||

ಕಡಲ ಬಾಯಲ್ಲಿ ಕೈ ಹಾಕಿ
ಮುತ್ತೊಂದ ತಂದು ಕೊಡುವೆನು
ಬೆಳ್ಳಿ ಬಾನಲ್ಲಿ ಕೈ ಚಾಚಿ
ನಿನ್‌ ಹೆಸರ ಒಮ್ಮೆ ಬರೆವೆನು
ಪ್ರತಿಕ್ಷಣ ನಿನ್ನನೇ ಜಪಿಸುವ ಉಸಿರಿದು
ಕಂಪು ಕಸ್ತೂರಿ ಸುರಿದ
ನಗುವ ಕಾವೇರಿ ಮೊಗದ
ನನ್ನ ಕಣ್ಣಲ್ಲೆ ಮೆರೆದ
ಹೇ.. ಹೇ.. ಹೇ.. ಹೇ.. 
ನೀನೇ ನನ್ನ ಸಿಂಡ್ರೆಲಾ...
ನೀನೇ ನನ್ನ ಸಿಂಡ್ರೆಲಾ...

||ಯಾರಿಲ್ಲ ಯಾರಿಲ್ಲ ನಿನ್ನಂತೆ ಯಾರಿಲ್ಲ   
ನಿನ್ನಷ್ಟು ಮುದ್ದಾಗಿ ನಂಗ್ಯಾರು ಕಂಡಿಲ್ಲ
ಗೊತ್ತಿಲ್ಲ ಗೊತ್ತಿಲ್ಲ ನಂಗಂತು ಗೊತ್ತಿಲ್ಲ   
ನೀನಿಲ್ದೆ ಭೂಮೀಲಿ ಬದುಕೋದೆ ಗೊತ್ತಿಲ್ಲ||

ಯಾರಿಲ್ಲ ಯಾರಿಲ್ಲ ನಿನ್ನಂತೆ ಯಾರಿಲ್ಲ   
ನಿನ್ನಷ್ಟು ಮುದ್ದಾಗಿ ನಂಗ್ಯಾರು ಕಂಡಿಲ್ಲ
ಗೊತ್ತಿಲ್ಲ ಗೊತ್ತಿಲ್ಲ ನಂಗಂತು ಗೊತ್ತಿಲ್ಲ   
ನೀನಿಲ್ದೆ ಭೂಮೀಲಿ ಬದುಕೋದೆ ಗೊತ್ತಿಲ್ಲ
ಕಳೆದಿರೋ ಜೀವವೇ ಮರಳಿದೆ ಹೃದಯಕೆ 
ಹುಡುಕಲು ಸಾಧ್ಯವೇ ನಿಂಗೆ ಹೋಲಿಕೆ
ನನ್ ಲವ್ ನೀನೇ ಸಿಂಡ್ರೆಲಾ...
ನನ್ ಲವ್ ನೀನೇ ಸಿಂಡ್ರೆಲಾ...
ಯಾರಿಲ್ಲ ಯಾರಿಲ್ಲ ನಿನ್ನಂತೆ ಯಾರಿಲ್ಲ   
ನಿನ್ನಷ್ಟು ಮುದ್ದಾಗಿ ನಂಗ್ಯಾರು ಕಂಡಿಲ್ಲ
ಗೊತ್ತಿಲ್ಲ ಗೊತ್ತಿಲ್ಲ ನಂಗಂತು ಗೊತ್ತಿಲ್ಲ   
ನೀನಿಲ್ದೆ ಭೂಮೀಲಿ ಬದುಕೋದೆ ಗೊತ್ತಿಲ್ಲ


ಕನಸು ಒಂದೊಂದು ನಾ ಮುಂದು ತಾ ಮುಂದು
ಎಂದು ಬರುತಿಹೆ
ನಿನ್ನ ಮುತ್ತನ್ನು ಕೇಳೋಕೆ ಮುಂದಾಗಿ ಬಂದು ಕುಳಿತಿವೆ
ಸುಮ್ಮನೆ ಸೋಲಲು ಕೊಡುವೆಯಾ ಅನುಮತಿ
ಸೂರ್ಯ ಮುಟ್ಟೋಕು ಸಿಗದ
ಯಾವ ಪದದಲ್ಲು ಇರದ
ಎದೆಯ ಹಾಳೇಲಿ ಉಳಿದ
ಹೇ.. ಹೇ.. ಹೇ.. ಹೇ..
ನನ್ ಲವ್ ನೀನೇ ಸಿಂಡ್ರೆಲಾ...
ನನ್ ಲವ್ ನೀನೇ ಸಿಂಡ್ರೆಲಾ...

||ಯಾರಿಲ್ಲ ಯಾರಿಲ್ಲ ನಿನ್ನಂತೆ ಯಾರಿಲ್ಲ   
ನಿನ್ನಷ್ಟು ಮುದ್ದಾಗಿ ನಂಗ್ಯಾರು ಕಂಡಿಲ್ಲ
ಗೊತ್ತಿಲ್ಲ ಗೊತ್ತಿಲ್ಲ ನಂಗಂತು ಗೊತ್ತಿಲ್ಲ   
ನೀನಿಲ್ದೆ ಭೂಮೀಲಿ ಬದುಕೋದೆ ಗೊತ್ತಿಲ್ಲ||

ಕಡಲ ಬಾಯಲ್ಲಿ ಕೈ ಹಾಕಿ
ಮುತ್ತೊಂದ ತಂದು ಕೊಡುವೆನು
ಬೆಳ್ಳಿ ಬಾನಲ್ಲಿ ಕೈ ಚಾಚಿ
ನಿನ್‌ ಹೆಸರ ಒಮ್ಮೆ ಬರೆವೆನು
ಪ್ರತಿಕ್ಷಣ ನಿನ್ನನೇ ಜಪಿಸುವ ಉಸಿರಿದು
ಕಂಪು ಕಸ್ತೂರಿ ಸುರಿದ
ನಗುವ ಕಾವೇರಿ ಮೊಗದ
ನನ್ನ ಕಣ್ಣಲ್ಲೆ ಮೆರೆದ
ಹೇ.. ಹೇ.. ಹೇ.. ಹೇ.. 
ನೀನೇ ನನ್ನ ಸಿಂಡ್ರೆಲಾ...
ನೀನೇ ನನ್ನ ಸಿಂಡ್ರೆಲಾ...

||ಯಾರಿಲ್ಲ ಯಾರಿಲ್ಲ ನಿನ್ನಂತೆ ಯಾರಿಲ್ಲ   
ನಿನ್ನಷ್ಟು ಮುದ್ದಾಗಿ ನಂಗ್ಯಾರು ಕಂಡಿಲ್ಲ
ಗೊತ್ತಿಲ್ಲ ಗೊತ್ತಿಲ್ಲ ನಂಗಂತು ಗೊತ್ತಿಲ್ಲ   
ನೀನಿಲ್ದೆ ಭೂಮೀಲಿ ಬದುಕೋದೆ ಗೊತ್ತಿಲ್ಲ||

Yaarilla Yaarilla Ninnanthe Yaarilla song lyrics from Kannada Movie Addhoori starring Dhruva Sarja, Radhika Pandith, Nagathihalli Chandrashekhar, Lyrics penned by A P Arjun Sung by Chethan Sosca, Music Composed by V Harikrishna, film is Directed by A P Arjun and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ