-
ಬಂದ್ರೆ ಜೊತೇಲಿ
ಬರಲಿಲ್ಲ ಅಂದ್ರೆ ಎಳ್ಕೊಂಡು
ತಡ್ದೌರನ್ನ ತುಳ್ಕೊಂಡು ಹೋಗ್ತಾ ಇರ್ತೀವಿ
ನಮ್ ಎಂಟ್ರಿ ಹೆಂಗ್ ಇರತ್ತೆ ಗೊತ್ತ…
ಎಬಿಸಿಡಿ ಲಿ ಇದ್ಗೊಂಡು
ಅಆಇಈ ಲಾಯ್ದ್ಕೊಂಡು
ಅರ್ಜುನ್ ಅಂತ ಹೆಸ್ರು ಕಟ್ಟಿ
ಸೂರ್ಯ ಚಂದ್ರನ್ ಫ್ರೆಂಡ್ ಮಾಡ್ಕೊಂಡೆ
ವಾಚು ನಂಗೆ ಟೈಮ್ ಹೇಳಲ್ಲ
ಹೇಳೋರ್ ಕೇಳೋರ್ ಯಾರು ಇಲ್ಲಾ
ಕಬ್ಬಿಣದ್ ಜಾತಿ ಬಗ್ಗೋದಿಲ್ಲಾ
ಯಾರ್ಗೂ ನಾನ್ ಜಗ್ಗೋದಿಲ್ಲಾ
ಹಿಂದೆ ಹೊಡೆಯೋ ಬುದ್ದಿ ಇಲ್ಲ
ಹಿಂದೆ ಬಿದ್ದು ನಾ ಹೋಗಲ್ಲ
ಸುಮ್ನೆ ಏನು ಮುಟ್ಟೋದಿಲ್ಲ
ಮುಟ್ಟಿದ್ ಯಾವ್ದು ಬಿಟ್ಟಿದಿಲ್ಲ
ಆದಂಗ್ ಆಗ್ಲಿ ಜೋರಾಗ್ ಕೂಗಿ
ಎಲ್ರೂ ಒಮ್ಮೆ ಜೋರಾಗ್ ಕೂಗಿ
ಅದ್ಧೂರಿ ಅರ್ಜುನ ಅದ್ಧೂರಿ
ಅದ್ಧೂರಿ ಅರ್ಜುನ ಅದ್ಧೂರಿ
ಕಿಂಗ್ ಸಿಗರೇಟ್ ಬೇಕಾಗಿಲ್ಲ
ನಾನೇ ಕಿಂಗ್ ಅಂತ ಹೇಳಲ್ಲ
ನೀವೆ ಒಂದಿಸ ರಾಜ ಆಗಿ
ಖರ್ಚಿಗ್ ಕಾಸು ಸಾಕಾಗಲ್ಲ
ಆದ್ರು ಕಾಲರ್ ಕೆಳಗ್ ಇಳಿಯಲ್ಲ
ಕಾಸು ಕೊಟ್ಟೋರಿಗ್ ಓಟ್ ಹಾಕಲ್ಲ
ಒಳ್ಳೆ ಜೀನ್ಸ್ ಹಾಕಿ ಸ್ವಲ್ಪ ಹರ್ಕೊಂತೀವಿ
ಕಣ್ಣು ಹೊಡೆದು ಕನ್ನಡಕ ನ ಏಳ್ಕೋಂತೀವಿ
ಅಕ್ಕ ಪಾಕ್ಕ ಯಾರೆ ಬಂದ್ರು ಲುಕ್ ಕೊಡ್ತೀವಿ
ಫುಟ್ಬಾತ್ ಲಿ ಅಡ್ಡ ಹಾಕಿ ಪೋಟ್ಕೊಂತೀವಿ
ಅಲ್ಲಿಇಲ್ಲಿ ಗಲ್ಲಿಲೆಲ್ಲ
ಬೇರೆ ಸದ್ದು ಕೇಳೋದಿಲ್ಲ
ಎಲ್ಲೇ ನಿಂತು ಕೂಗುದ್ರೂನು
ನಮ್ದೇ ಸೌಂಡು ಬೇರೇ ಇಲ್ಲ
||ಆದಂಗ್ ಆಗ್ಲಿ ಜೋರಾಗ್ ಕೂಗಿ
ಎಲ್ರೂ ಒಮ್ಮೆ ಜೋರಾಗ್ ಕೂಗಿ ||
||ಅದ್ಧೂರಿ ಅರ್ಜುನ ಅದ್ಧೂರಿ
ಅದ್ಧೂರಿ ಅರ್ಜುನ ಅದ್ಧೂರಿ||
ಒಂದೇ ರೋಡಲ್ಲಿ ಒಬ್ಬ ಹುಡ್ಗಂಗೆ
ಇಬ್ರು ಲವರ್ಸ್ ಇರ್ತಾರಂತೆ
ಅಂತ ರೋಡಲ್ಲಿ ಕಾಲಿಡಲ್ಲ
ಫೇಸ್ಬುಕ್ಕಲ್ಲಿ ಚಾಟ್ ಮಾಡ್ಕೊಂಡು
ಕಾಫಿ ಸ್ಟ್ಯಾಂಡಲ್ಲಿ ಅಡ್ಡ ಹಾಕಿ
ಒನ್ ಡೇ ಮ್ಯಾಚು ಆಡೋದಿಲ್ಲ
ಮೂಡು ಬಂದ್ರೆ ಬೀರೆದ್ಯಾವರು ಊರ್ ಕಾಯ್ತಾರೆ
ಏನೇ ಪ್ರಾಬ್ಲಮ್ ಬಂದ್ರು ಅವ್ನೇ
ಸಾಲ್ವ್ ಮಾಡ್ತಾನೆ
ನಿಂಬೆಹಣ್ಣಿನಂತ ಹುಡ್ಗಿ ಬಂದ್ರು ನೋಡಲ್ಲ
ತಿರುಗಿ ನೋಡ್ಲಿ ಅಂತ ಜೋರಾಗಿ
ಹಾರ್ನ್ ಮಾಡಲ್ಲ
ಒಂದು ಎರಡು ಮೂರು ನಾಲ್ಕು
ಯಾರು ಲೆಕ್ಕ ಹಾಕಂಗಿಲ್ಲ
ನಮ್ಮ ಕನಸಿನ್ ರೇಂಜೇ ಬೇರೆ
ಯಾರು ಪ್ರಶ್ನೆ ಮಾಡಂಗಿಲ್ಲ
||ಎಲ್ರೂ ಒಮ್ಮೆ ಜೋರಾಗ್ ಕೂಗಿ
ಎಲ್ರೂ ಒಮ್ಮೆ ಜೋರಾಗ್ ಕೂಗಿ||
||ಅದ್ಧೂರಿ ಅರ್ಜುನ ಅದ್ಧೂರಿ
ಅದ್ಧೂರಿ ಅರ್ಜುನ ಅದ್ಧೂರಿ||
-
ಬಂದ್ರೆ ಜೊತೇಲಿ
ಬರಲಿಲ್ಲ ಅಂದ್ರೆ ಎಳ್ಕೊಂಡು
ತಡ್ದೌರನ್ನ ತುಳ್ಕೊಂಡು ಹೋಗ್ತಾ ಇರ್ತೀವಿ
ನಮ್ ಎಂಟ್ರಿ ಹೆಂಗ್ ಇರತ್ತೆ ಗೊತ್ತ…
ಎಬಿಸಿಡಿ ಲಿ ಇದ್ಗೊಂಡು
ಅಆಇಈ ಲಾಯ್ದ್ಕೊಂಡು
ಅರ್ಜುನ್ ಅಂತ ಹೆಸ್ರು ಕಟ್ಟಿ
ಸೂರ್ಯ ಚಂದ್ರನ್ ಫ್ರೆಂಡ್ ಮಾಡ್ಕೊಂಡೆ
ವಾಚು ನಂಗೆ ಟೈಮ್ ಹೇಳಲ್ಲ
ಹೇಳೋರ್ ಕೇಳೋರ್ ಯಾರು ಇಲ್ಲಾ
ಕಬ್ಬಿಣದ್ ಜಾತಿ ಬಗ್ಗೋದಿಲ್ಲಾ
ಯಾರ್ಗೂ ನಾನ್ ಜಗ್ಗೋದಿಲ್ಲಾ
ಹಿಂದೆ ಹೊಡೆಯೋ ಬುದ್ದಿ ಇಲ್ಲ
ಹಿಂದೆ ಬಿದ್ದು ನಾ ಹೋಗಲ್ಲ
ಸುಮ್ನೆ ಏನು ಮುಟ್ಟೋದಿಲ್ಲ
ಮುಟ್ಟಿದ್ ಯಾವ್ದು ಬಿಟ್ಟಿದಿಲ್ಲ
ಆದಂಗ್ ಆಗ್ಲಿ ಜೋರಾಗ್ ಕೂಗಿ
ಎಲ್ರೂ ಒಮ್ಮೆ ಜೋರಾಗ್ ಕೂಗಿ
ಅದ್ಧೂರಿ ಅರ್ಜುನ ಅದ್ಧೂರಿ
ಅದ್ಧೂರಿ ಅರ್ಜುನ ಅದ್ಧೂರಿ
ಕಿಂಗ್ ಸಿಗರೇಟ್ ಬೇಕಾಗಿಲ್ಲ
ನಾನೇ ಕಿಂಗ್ ಅಂತ ಹೇಳಲ್ಲ
ನೀವೆ ಒಂದಿಸ ರಾಜ ಆಗಿ
ಖರ್ಚಿಗ್ ಕಾಸು ಸಾಕಾಗಲ್ಲ
ಆದ್ರು ಕಾಲರ್ ಕೆಳಗ್ ಇಳಿಯಲ್ಲ
ಕಾಸು ಕೊಟ್ಟೋರಿಗ್ ಓಟ್ ಹಾಕಲ್ಲ
ಒಳ್ಳೆ ಜೀನ್ಸ್ ಹಾಕಿ ಸ್ವಲ್ಪ ಹರ್ಕೊಂತೀವಿ
ಕಣ್ಣು ಹೊಡೆದು ಕನ್ನಡಕ ನ ಏಳ್ಕೋಂತೀವಿ
ಅಕ್ಕ ಪಾಕ್ಕ ಯಾರೆ ಬಂದ್ರು ಲುಕ್ ಕೊಡ್ತೀವಿ
ಫುಟ್ಬಾತ್ ಲಿ ಅಡ್ಡ ಹಾಕಿ ಪೋಟ್ಕೊಂತೀವಿ
ಅಲ್ಲಿಇಲ್ಲಿ ಗಲ್ಲಿಲೆಲ್ಲ
ಬೇರೆ ಸದ್ದು ಕೇಳೋದಿಲ್ಲ
ಎಲ್ಲೇ ನಿಂತು ಕೂಗುದ್ರೂನು
ನಮ್ದೇ ಸೌಂಡು ಬೇರೇ ಇಲ್ಲ
||ಆದಂಗ್ ಆಗ್ಲಿ ಜೋರಾಗ್ ಕೂಗಿ
ಎಲ್ರೂ ಒಮ್ಮೆ ಜೋರಾಗ್ ಕೂಗಿ ||
||ಅದ್ಧೂರಿ ಅರ್ಜುನ ಅದ್ಧೂರಿ
ಅದ್ಧೂರಿ ಅರ್ಜುನ ಅದ್ಧೂರಿ||
ಒಂದೇ ರೋಡಲ್ಲಿ ಒಬ್ಬ ಹುಡ್ಗಂಗೆ
ಇಬ್ರು ಲವರ್ಸ್ ಇರ್ತಾರಂತೆ
ಅಂತ ರೋಡಲ್ಲಿ ಕಾಲಿಡಲ್ಲ
ಫೇಸ್ಬುಕ್ಕಲ್ಲಿ ಚಾಟ್ ಮಾಡ್ಕೊಂಡು
ಕಾಫಿ ಸ್ಟ್ಯಾಂಡಲ್ಲಿ ಅಡ್ಡ ಹಾಕಿ
ಒನ್ ಡೇ ಮ್ಯಾಚು ಆಡೋದಿಲ್ಲ
ಮೂಡು ಬಂದ್ರೆ ಬೀರೆದ್ಯಾವರು ಊರ್ ಕಾಯ್ತಾರೆ
ಏನೇ ಪ್ರಾಬ್ಲಮ್ ಬಂದ್ರು ಅವ್ನೇ
ಸಾಲ್ವ್ ಮಾಡ್ತಾನೆ
ನಿಂಬೆಹಣ್ಣಿನಂತ ಹುಡ್ಗಿ ಬಂದ್ರು ನೋಡಲ್ಲ
ತಿರುಗಿ ನೋಡ್ಲಿ ಅಂತ ಜೋರಾಗಿ
ಹಾರ್ನ್ ಮಾಡಲ್ಲ
ಒಂದು ಎರಡು ಮೂರು ನಾಲ್ಕು
ಯಾರು ಲೆಕ್ಕ ಹಾಕಂಗಿಲ್ಲ
ನಮ್ಮ ಕನಸಿನ್ ರೇಂಜೇ ಬೇರೆ
ಯಾರು ಪ್ರಶ್ನೆ ಮಾಡಂಗಿಲ್ಲ
||ಎಲ್ರೂ ಒಮ್ಮೆ ಜೋರಾಗ್ ಕೂಗಿ
ಎಲ್ರೂ ಒಮ್ಮೆ ಜೋರಾಗ್ ಕೂಗಿ||
||ಅದ್ಧೂರಿ ಅರ್ಜುನ ಅದ್ಧೂರಿ
ಅದ್ಧೂರಿ ಅರ್ಜುನ ಅದ್ಧೂರಿ||
A B C D song lyrics from Kannada Movie Addhoori starring Dhruva Sarja, Radhika Pandith, Nagathihalli Chandrashekhar, Lyrics penned by A P Arjun Sung by Ranjith, V Harikrishna, Music Composed by V Harikrishna, film is Directed by A P Arjun and film is released on 2012