ಮುಸ್ಸಂಜೆ ವೇಳೆಲೀ ಮುತ್ತಿಟ್ಟ ಉಸಿರಾಣೆ
ಬಿಟ್ಟೋಗೊ ದಾರಿಯಲ್ಲಿ ಖುಷಿಯೇ ಇಲ್ಲ
ಒಟ್ಟಾದ ಹೆಜ್ಜೇನ ಕಿತ್ತಿಟ್ಟು ಹೊರಡೋಕೆ
ಜೊತೆ ಇದ್ದ ನೆರಳಿಗು ಯಾಕೋ ಇಷ್ಟ ಇಲ್ಲ
ಒಲವಿಲ್ಲದ ಒಡಲೆಲ್ಲಿದೆ..
ತಾಯಿಯಿಲ್ಲದ ಮಡಿಲೆಲ್ಲಿದೆ…
ಕಣ್ಣಿರಿಗೂ ಒಂದು ಕೊನೆಯ ಆಸೆ ಇದೆ
ಕಣ್ಣಿಲ್ಲದ ಪ್ರೀತಿ ಕೇಳದೆ ಸಾಯುತಿದೆ…
|| ಮುಸ್ಸಂಜೆ ವೇಳೆಲೀ ಮುತ್ತಿಟ್ಟ ಉಸಿರಾಣೆ
ಬಿಟ್ಟೋಗೊ ದಾರಿಯಲ್ಲಿ ಖುಷಿಯೇ ಇಲ್ಲ
ಒಟ್ಟಾದ ಹೆಜ್ಜೇನ ಕಿತ್ತಿಟ್ಟು ಹೊರಡೋಕೆ
ಜೊತೆ ಇದ್ದ ನೆರಳಿಗು ಯಾಕೋ ಇಷ್ಟ ಇಲ್ಲ||
ನಿನ್ನಾಣೆಗು ಗೊತ್ತಿಲ್ಲ ಈ ಒಂಟಿಯ ಹೊಸ ಆಟ
ಕಳೆದೋಗೊ ಮುನ್ನ ಕೈ ಸೇರಬಾರದೆ…
ಮಾತಿಲ್ಲದೆ ಕುಂತಿದ್ದ ಆ ಮೌನದ ಮನವೀನ
ಏನೆಂದು ನೀನೊಮ್ಮೆ ಕೇಳಬಾರದೆ …
ಹಳೆ ಜಾಗ ಹೊಸ ನೋವು ದಿನ ಕಳೆಯಲು ಗೊತ್ತಿಲ್ಲ
ಎದೆಗೂಡ ಗಡಿಯಾರ ನೀನಿಲ್ಲದೆ ನಡೆಯಲ್ಲ
ಚೂರಾಗದ ಮನಸ್ಸೆಲ್ಲಿದೆ ಚೂರಾದರೂ ಮನಸು ಇದೆ
ಆ ಮುತ್ತಿಗು ಹಣೆಯ ಮುಟ್ಟಿದ ನೆನಪು ಇದೆ
ಹಣೆ ಮುಟ್ಟಿದ ತಪ್ಪಿಗೆ ಶಿಕ್ಷೆಯ ಕೇಳುತಿದೆ...
|| ಓ.. ಮುಸ್ಸಂಜೆ ವೇಳೆಲೀ ಮುತ್ತಿಟ್ಟ ಉಸಿರಾಣೆ
ಬಿಟ್ಟೋಗೊ ದಾರಿಯಲ್ಲಿ ಖುಷಿಯೇ ಇಲ್ಲ
ಒಟ್ಟಾದ ಹೆಜ್ಜೇನ ಕಿತ್ತಿಟ್ಟು ಹೊರಡೋಕೆ
ಜೊತೆ ಇದ್ದ ನೆರಳಿಗು ಯಾಕೋ ಇಷ್ಟ ಇಲ್ಲ||
ಎದೆ ಮೇಲೆ ಮಾಡಿದ್ದ ಆ ಆಣೆಗೂ ಭಾಷೆಗೂ
ಬಲವಿದ್ದರೆ ಒಲವನ್ನು ಕಾಯಬಾರದೆ
ಉಸಿರೋಗೊ ಮುಂಚೇನೆ ಹೃದಯಕ್ಕೆ ತಾಯಾಗಿ
ಬಡಿತಗಳ ಕೈತುತ್ತ ನೀಡಬಾರದೆ
ಹೆಸರನ್ನು ಬರೆದಿದ್ದ ಆ ಗೋಡೆಗೂ ಉಸಿರಿಲ್ಲ
ಮನಸ್ಸಾರೆ ಅಳಿಸೋಕೆ ಇದು ಬೊಂಬೆಯ ಕನಸಲ್ಲ
ಈಗಾಗಲೇ ನೋವಾಗಿದೆ ದೂರಾಗಲು ಭಯವಾಗಿದೆ
ನಿನ್ನೊಟ್ಟಿಗೆ ಕಳೆದ ನೆನಪೆ ಕಾಡುತಿದೆ
ನನ್ನ ಕನಸಿನ ಪೆಟ್ಟಿಗೆ ಬೀಗವು ಬೇರುತಿದೆ
|| ಓ.. ಮುಸ್ಸಂಜೆ ವೇಳೆಲೀ ಮುತ್ತಿಟ್ಟ ಉಸಿರಾಣೆ
ಬಿಟ್ಟೋಗೊ ದಾರಿಯಲ್ಲಿ ಖುಷಿಯೇ ಇಲ್ಲ
ಒಟ್ಟಾದ ಹೆಜ್ಜೇನ ಕಿತ್ತಿಟ್ಟು ಹೊರಡೋಕೆ
ಜೊತೆ ಇದ್ದ ನೆರಳಿಗು ಯಾಕೋ ಇಷ್ಟ ಇಲ್ಲ||
ಮುಸ್ಸಂಜೆ ವೇಳೆಲೀ ಮುತ್ತಿಟ್ಟ ಉಸಿರಾಣೆ
ಬಿಟ್ಟೋಗೊ ದಾರಿಯಲ್ಲಿ ಖುಷಿಯೇ ಇಲ್ಲ
ಒಟ್ಟಾದ ಹೆಜ್ಜೇನ ಕಿತ್ತಿಟ್ಟು ಹೊರಡೋಕೆ
ಜೊತೆ ಇದ್ದ ನೆರಳಿಗು ಯಾಕೋ ಇಷ್ಟ ಇಲ್ಲ
ಒಲವಿಲ್ಲದ ಒಡಲೆಲ್ಲಿದೆ..
ತಾಯಿಯಿಲ್ಲದ ಮಡಿಲೆಲ್ಲಿದೆ…
ಕಣ್ಣಿರಿಗೂ ಒಂದು ಕೊನೆಯ ಆಸೆ ಇದೆ
ಕಣ್ಣಿಲ್ಲದ ಪ್ರೀತಿ ಕೇಳದೆ ಸಾಯುತಿದೆ…
|| ಮುಸ್ಸಂಜೆ ವೇಳೆಲೀ ಮುತ್ತಿಟ್ಟ ಉಸಿರಾಣೆ
ಬಿಟ್ಟೋಗೊ ದಾರಿಯಲ್ಲಿ ಖುಷಿಯೇ ಇಲ್ಲ
ಒಟ್ಟಾದ ಹೆಜ್ಜೇನ ಕಿತ್ತಿಟ್ಟು ಹೊರಡೋಕೆ
ಜೊತೆ ಇದ್ದ ನೆರಳಿಗು ಯಾಕೋ ಇಷ್ಟ ಇಲ್ಲ||
ನಿನ್ನಾಣೆಗು ಗೊತ್ತಿಲ್ಲ ಈ ಒಂಟಿಯ ಹೊಸ ಆಟ
ಕಳೆದೋಗೊ ಮುನ್ನ ಕೈ ಸೇರಬಾರದೆ…
ಮಾತಿಲ್ಲದೆ ಕುಂತಿದ್ದ ಆ ಮೌನದ ಮನವೀನ
ಏನೆಂದು ನೀನೊಮ್ಮೆ ಕೇಳಬಾರದೆ …
ಹಳೆ ಜಾಗ ಹೊಸ ನೋವು ದಿನ ಕಳೆಯಲು ಗೊತ್ತಿಲ್ಲ
ಎದೆಗೂಡ ಗಡಿಯಾರ ನೀನಿಲ್ಲದೆ ನಡೆಯಲ್ಲ
ಚೂರಾಗದ ಮನಸ್ಸೆಲ್ಲಿದೆ ಚೂರಾದರೂ ಮನಸು ಇದೆ
ಆ ಮುತ್ತಿಗು ಹಣೆಯ ಮುಟ್ಟಿದ ನೆನಪು ಇದೆ
ಹಣೆ ಮುಟ್ಟಿದ ತಪ್ಪಿಗೆ ಶಿಕ್ಷೆಯ ಕೇಳುತಿದೆ...
|| ಓ.. ಮುಸ್ಸಂಜೆ ವೇಳೆಲೀ ಮುತ್ತಿಟ್ಟ ಉಸಿರಾಣೆ
ಬಿಟ್ಟೋಗೊ ದಾರಿಯಲ್ಲಿ ಖುಷಿಯೇ ಇಲ್ಲ
ಒಟ್ಟಾದ ಹೆಜ್ಜೇನ ಕಿತ್ತಿಟ್ಟು ಹೊರಡೋಕೆ
ಜೊತೆ ಇದ್ದ ನೆರಳಿಗು ಯಾಕೋ ಇಷ್ಟ ಇಲ್ಲ||
ಎದೆ ಮೇಲೆ ಮಾಡಿದ್ದ ಆ ಆಣೆಗೂ ಭಾಷೆಗೂ
ಬಲವಿದ್ದರೆ ಒಲವನ್ನು ಕಾಯಬಾರದೆ
ಉಸಿರೋಗೊ ಮುಂಚೇನೆ ಹೃದಯಕ್ಕೆ ತಾಯಾಗಿ
ಬಡಿತಗಳ ಕೈತುತ್ತ ನೀಡಬಾರದೆ
ಹೆಸರನ್ನು ಬರೆದಿದ್ದ ಆ ಗೋಡೆಗೂ ಉಸಿರಿಲ್ಲ
ಮನಸ್ಸಾರೆ ಅಳಿಸೋಕೆ ಇದು ಬೊಂಬೆಯ ಕನಸಲ್ಲ
ಈಗಾಗಲೇ ನೋವಾಗಿದೆ ದೂರಾಗಲು ಭಯವಾಗಿದೆ
ನಿನ್ನೊಟ್ಟಿಗೆ ಕಳೆದ ನೆನಪೆ ಕಾಡುತಿದೆ
ನನ್ನ ಕನಸಿನ ಪೆಟ್ಟಿಗೆ ಬೀಗವು ಬೇರುತಿದೆ
|| ಓ.. ಮುಸ್ಸಂಜೆ ವೇಳೆಲೀ ಮುತ್ತಿಟ್ಟ ಉಸಿರಾಣೆ
ಬಿಟ್ಟೋಗೊ ದಾರಿಯಲ್ಲಿ ಖುಷಿಯೇ ಇಲ್ಲ
ಒಟ್ಟಾದ ಹೆಜ್ಜೇನ ಕಿತ್ತಿಟ್ಟು ಹೊರಡೋಕೆ
ಜೊತೆ ಇದ್ದ ನೆರಳಿಗು ಯಾಕೋ ಇಷ್ಟ ಇಲ್ಲ||
Mussanje Veleli song lyrics from Kannada Movie Addhoori starring Dhruva Sarja, Radhika Pandith, Nagathihalli Chandrashekhar, Lyrics penned by A P Arjun Sung by Vani Harikrishna, Music Composed by V Harikrishna, film is Directed by A P Arjun and film is released on 2012