ಹೂಂ ಅಂದ್ಳು ಆ ದಿನ ಊಹೂಂ ಅಂದ್ಳು ಈ ದಿನ
ಆ….ಆ ಅಮ್ಮಾಟೆ... ಆ….. ಆ…ಅಮ್ಮಾಟೆ...
ಲಿಪ್ಸ್ ಕೊಟ್ಳು ಆ ದಿನ ಚಿಪ್ಸು ಕೊಟ್ಳು ಈ ದಿನ
ಆ….ಆ ಅಮ್ಮಾಟೆ... ಆ….. ಆ…ಅಮ್ಮಾಟೆ...
ನಾನು ಸುಮ್ಮನೆ ನಿಂತಿದ್ದೆ ಎದುರಿಗ್ ಬಂದ್ಬಿಟ್ಳು
ನನ್ನ ಗುಂಡಿ ಬಿಚ್ಚಿತ್ತು ಹೃದಯ ಕದ್ಬಿಟ್ಳು
ಓಹ್ ಮೈ ಲಾರ್ಡ್ ನಾನು ಸತ್ಯವನ್ನು ಹೇಳುತ್ತೇನೆ
ಸತ್ಯವನ್ನು ಬಿಟ್ಟು ಬೇಋೆ ಏನೂ ಹೇಳುವುದಿಲ್ಲ
ರೋಮಿಯೋ ಜೂಲಿಯೆಟ್ ಲೈಲಾ ಮಜನು
ಸಲೀಮ್ ಅರ್ನಾಕಲಿ ಅವರದೆಲ್ಲಾ ಫ್ಲಾಪ್ ಲವ್ ಸ್ಟೋರೀಸ್
ಒನ್ ಅಂಡ್ ಓನ್ಲಿ ಈ ಅಚ್ಚುದ್ ಮಾತ್ರ
ಟಾಪ್ ಲವ್ ಸ್ಟೋರಿ (ಸರಿ… ಮುಂದೆ ಹೇಳ್ ಮಾಮ )
|| ಹೂಂ ಅಂದ್ಳು ಆ ದಿನ ಊಹೂಂ ಅಂದ್ಳು ಈ ದಿನ
ಆ….ಆ ಅಮ್ಮಾಟೆ... ಆ….. ಆ…ಅಮ್ಮಾಟೆ...
ಓಡಿ ಬಂದ್ಳು ಆ ದಿನ ಓಡೋಗ್ಬಿಟ್ಳು ಈ ದಿನ
ಆ….ಆ ಅಮ್ಮಾಟೆ... ಆ….. ಆ…ಅಮ್ಮಾಟೆ......||
ಕನ್ಫ್ಯೂಸ್ ಆಗೋ ಕಲರ್ ಕನಸು ಹುಡುಗಿ ಒಬ್ಳೇನೆ
ಹೆಸರು ಇಡೋಕ್ ಆಗ್ದೆ ಇರೋ ಸ್ವೀಟು ಇವಳೇನೆ…
ಕ್ಯಾಲೆಂಡರಲ್ಲಿ ಇಲ್ಲದೇ ಇರೋ ತಾರೀಖಿವಳೇನೆ
ಸೊನ್ನೆಗಿಂತ ಮೋಸ ಅವಳ ಸ್ಮೈಲ್ ಒಂದೇನೇ
ಸ್ಟೈಲನು ಕೊಟ್ಟಳು ಹಾರ್ಟನು ಕೊಟ್ಟೆನು
ಪ್ರೀತಿಸೆ ಬಿಟ್ಟಳು ಪ್ರೀತಿಸೆ ಬಿಟ್ಟನು…
ಅಮ್ಮಾಟೆ.. ಅಮ್ಮಾಟೆ.. ಲವ್ ಈಸ್ ಬ್ಲೈಂಡು ಅಮ್ಮಾಟೆ...
ಅಮ್ಮಾಟೆ... ಅಮ್ಮಾಟೆ... ಮೈ ಲವ್ ಈಸ್ ಗಾನ್ ಅಮ್ಮಾಟೆ...
ಈ ಪ್ರಪಂಚದಲಿ ಸಕ್ಸಸ್ಫುಲ್ ಲವ್ ಸ್ಟೋರಿ ಇರೋದು
ಶ್ರೀ ಕೃಷ್ಣ ಪರಮಾತ್ಮನದು ಮಾತ್ರ
ಅವರು ಬರೆದಿರೋ ಭಗ್ವಧ್ಗೀತದ ಮೇಲೆ
ಪ್ರಮಾಣ ಮಾಡಿ ಹೇಳ್ತೀನಿ
|| ಕಿಸ್ಸು ಕೊಟ್ಳು ಆ ದಿನ ಕಿತ್ಕೊಂಡ್ಬಿಟ್ಳು ಈ ದಿನ
ಆ….ಆ ಅಮ್ಮಾಟೆ... ಆ…..ಆ ಆ ಆ…ಅಮ್ಮಾಟೆ...
ತಬ್ಬಿಕೊಂಡ್ಳು ಆ ದಿನ ತಳ್ಬಿಟ್ಳು ಈ ದಿನ
ಆ….ಆ ಅಮ್ಮಾಟೆ... ಆ….. ಆ…ಅಮ್ಮಾಟೆ.....||
ನಂಬರ್ ಪ್ಲೇಟ್ ಇಲ್ದೇ ಇರೋದಾರ್ಟು ಒಂದೇನೆ
ಒಂದೇ ಹುಡ್ಗಿನ್ ಪ್ರೀತ್ಸೋ ಹುಡುಗ ಸಿಕ್ಕೋದ್ ಕಷ್ಟಾನೆ
ಹಠ ಮಾಡೋ ಹುಡ್ಗಿರ್ ಪ್ರೀತೀನ್ ಗೆಲ್ಲೋದ್ ಕಷ್ಟಾನೆ
ಗೆದ್ದೋರೆಲ್ಲಾ ಸೋತಿದ್ದು ಪ್ರೀತಿ ಮುಂದೇನೇ
ಫೇಲು ಆಗಿರೋ ಹೃದಯ ನಂದೇನೆ
ಫೀಲಲ್ಲಿದ್ದರೂ ಅವಳಿಗೆ ಕಾಣದು
ಅಮ್ಮಾಟೆ.. ಅಮ್ಮಾಟೆ.. ಲವ್ ಈಸ್ ಬ್ಲೈಂಡು ಅಮ್ಮಾಟೆ...
ಅಮ್ಮಾಟೆ... ಅಮ್ಮಾಟೆ... ಮೈ ಲವ್ ಈಸ್ ಗಾನ್ ಅಮ್ಮಾಟೆ...
ಟೈಮ್ ಆಯಿತು ಸಾಂಗ್ ಮುಗಿಸಿಬಿಡೋಣ
ಕೊನೆದಾಗಿ ಒಂದ್ ಸ್ಲೋಗನ್ ಹೇಳಿ ಬಾಸು
ಮಚ್ಚಲ್ ಹೊಡೆದರೇ ಒಂದೇ ಒಂಸೇಟು
ಲವ್ವಲ್ ಬಿದ್ರೆ ಬದುಕೋದೇ ಡೌಟ್
ನಾವು ಸತ್ಯವನ್ನೇಳುತ್ತೇವೆ ಸತ್ಯವನ್ ಬಿಟ್ಟು
ಬೇರೇನೂ ಹೇಳೋದಿಲ್ಲಾ…
|| ಹೂಂ ಅಂದ್ಳು ಆ ದಿನ ಊಹೂಂ ಅಂದ್ಳು ಈ ದಿನ
ಆ….ಆ ಅಮ್ಮಾಟೆ... ಆ….. ಆ…ಅಮ್ಮಾಟೆ...
ಲಿಪ್ಸ್ ಕೊಟ್ಳು ಆ ದಿನ ಚಿಪ್ಸು ಕೊಟ್ಳು ಈ ದಿನ
ಆ….ಆ ಅಮ್ಮಾಟೆ... ಆ….. ಆ…ಅಮ್ಮಾಟೆ.....||
ಹೂಂ ಅಂದ್ಳು ಆ ದಿನ ಊಹೂಂ ಅಂದ್ಳು ಈ ದಿನ
ಆ….ಆ ಅಮ್ಮಾಟೆ... ಆ….. ಆ…ಅಮ್ಮಾಟೆ...
ಲಿಪ್ಸ್ ಕೊಟ್ಳು ಆ ದಿನ ಚಿಪ್ಸು ಕೊಟ್ಳು ಈ ದಿನ
ಆ….ಆ ಅಮ್ಮಾಟೆ... ಆ….. ಆ…ಅಮ್ಮಾಟೆ...
ನಾನು ಸುಮ್ಮನೆ ನಿಂತಿದ್ದೆ ಎದುರಿಗ್ ಬಂದ್ಬಿಟ್ಳು
ನನ್ನ ಗುಂಡಿ ಬಿಚ್ಚಿತ್ತು ಹೃದಯ ಕದ್ಬಿಟ್ಳು
ಓಹ್ ಮೈ ಲಾರ್ಡ್ ನಾನು ಸತ್ಯವನ್ನು ಹೇಳುತ್ತೇನೆ
ಸತ್ಯವನ್ನು ಬಿಟ್ಟು ಬೇಋೆ ಏನೂ ಹೇಳುವುದಿಲ್ಲ
ರೋಮಿಯೋ ಜೂಲಿಯೆಟ್ ಲೈಲಾ ಮಜನು
ಸಲೀಮ್ ಅರ್ನಾಕಲಿ ಅವರದೆಲ್ಲಾ ಫ್ಲಾಪ್ ಲವ್ ಸ್ಟೋರೀಸ್
ಒನ್ ಅಂಡ್ ಓನ್ಲಿ ಈ ಅಚ್ಚುದ್ ಮಾತ್ರ
ಟಾಪ್ ಲವ್ ಸ್ಟೋರಿ (ಸರಿ… ಮುಂದೆ ಹೇಳ್ ಮಾಮ )
|| ಹೂಂ ಅಂದ್ಳು ಆ ದಿನ ಊಹೂಂ ಅಂದ್ಳು ಈ ದಿನ
ಆ….ಆ ಅಮ್ಮಾಟೆ... ಆ….. ಆ…ಅಮ್ಮಾಟೆ...
ಓಡಿ ಬಂದ್ಳು ಆ ದಿನ ಓಡೋಗ್ಬಿಟ್ಳು ಈ ದಿನ
ಆ….ಆ ಅಮ್ಮಾಟೆ... ಆ….. ಆ…ಅಮ್ಮಾಟೆ......||
ಕನ್ಫ್ಯೂಸ್ ಆಗೋ ಕಲರ್ ಕನಸು ಹುಡುಗಿ ಒಬ್ಳೇನೆ
ಹೆಸರು ಇಡೋಕ್ ಆಗ್ದೆ ಇರೋ ಸ್ವೀಟು ಇವಳೇನೆ…
ಕ್ಯಾಲೆಂಡರಲ್ಲಿ ಇಲ್ಲದೇ ಇರೋ ತಾರೀಖಿವಳೇನೆ
ಸೊನ್ನೆಗಿಂತ ಮೋಸ ಅವಳ ಸ್ಮೈಲ್ ಒಂದೇನೇ
ಸ್ಟೈಲನು ಕೊಟ್ಟಳು ಹಾರ್ಟನು ಕೊಟ್ಟೆನು
ಪ್ರೀತಿಸೆ ಬಿಟ್ಟಳು ಪ್ರೀತಿಸೆ ಬಿಟ್ಟನು…
ಅಮ್ಮಾಟೆ.. ಅಮ್ಮಾಟೆ.. ಲವ್ ಈಸ್ ಬ್ಲೈಂಡು ಅಮ್ಮಾಟೆ...
ಅಮ್ಮಾಟೆ... ಅಮ್ಮಾಟೆ... ಮೈ ಲವ್ ಈಸ್ ಗಾನ್ ಅಮ್ಮಾಟೆ...
ಈ ಪ್ರಪಂಚದಲಿ ಸಕ್ಸಸ್ಫುಲ್ ಲವ್ ಸ್ಟೋರಿ ಇರೋದು
ಶ್ರೀ ಕೃಷ್ಣ ಪರಮಾತ್ಮನದು ಮಾತ್ರ
ಅವರು ಬರೆದಿರೋ ಭಗ್ವಧ್ಗೀತದ ಮೇಲೆ
ಪ್ರಮಾಣ ಮಾಡಿ ಹೇಳ್ತೀನಿ
|| ಕಿಸ್ಸು ಕೊಟ್ಳು ಆ ದಿನ ಕಿತ್ಕೊಂಡ್ಬಿಟ್ಳು ಈ ದಿನ
ಆ….ಆ ಅಮ್ಮಾಟೆ... ಆ…..ಆ ಆ ಆ…ಅಮ್ಮಾಟೆ...
ತಬ್ಬಿಕೊಂಡ್ಳು ಆ ದಿನ ತಳ್ಬಿಟ್ಳು ಈ ದಿನ
ಆ….ಆ ಅಮ್ಮಾಟೆ... ಆ….. ಆ…ಅಮ್ಮಾಟೆ.....||
ನಂಬರ್ ಪ್ಲೇಟ್ ಇಲ್ದೇ ಇರೋದಾರ್ಟು ಒಂದೇನೆ
ಒಂದೇ ಹುಡ್ಗಿನ್ ಪ್ರೀತ್ಸೋ ಹುಡುಗ ಸಿಕ್ಕೋದ್ ಕಷ್ಟಾನೆ
ಹಠ ಮಾಡೋ ಹುಡ್ಗಿರ್ ಪ್ರೀತೀನ್ ಗೆಲ್ಲೋದ್ ಕಷ್ಟಾನೆ
ಗೆದ್ದೋರೆಲ್ಲಾ ಸೋತಿದ್ದು ಪ್ರೀತಿ ಮುಂದೇನೇ
ಫೇಲು ಆಗಿರೋ ಹೃದಯ ನಂದೇನೆ
ಫೀಲಲ್ಲಿದ್ದರೂ ಅವಳಿಗೆ ಕಾಣದು
ಅಮ್ಮಾಟೆ.. ಅಮ್ಮಾಟೆ.. ಲವ್ ಈಸ್ ಬ್ಲೈಂಡು ಅಮ್ಮಾಟೆ...
ಅಮ್ಮಾಟೆ... ಅಮ್ಮಾಟೆ... ಮೈ ಲವ್ ಈಸ್ ಗಾನ್ ಅಮ್ಮಾಟೆ...
ಟೈಮ್ ಆಯಿತು ಸಾಂಗ್ ಮುಗಿಸಿಬಿಡೋಣ
ಕೊನೆದಾಗಿ ಒಂದ್ ಸ್ಲೋಗನ್ ಹೇಳಿ ಬಾಸು
ಮಚ್ಚಲ್ ಹೊಡೆದರೇ ಒಂದೇ ಒಂಸೇಟು
ಲವ್ವಲ್ ಬಿದ್ರೆ ಬದುಕೋದೇ ಡೌಟ್
ನಾವು ಸತ್ಯವನ್ನೇಳುತ್ತೇವೆ ಸತ್ಯವನ್ ಬಿಟ್ಟು
ಬೇರೇನೂ ಹೇಳೋದಿಲ್ಲಾ…
|| ಹೂಂ ಅಂದ್ಳು ಆ ದಿನ ಊಹೂಂ ಅಂದ್ಳು ಈ ದಿನ
ಆ….ಆ ಅಮ್ಮಾಟೆ... ಆ….. ಆ…ಅಮ್ಮಾಟೆ...
ಲಿಪ್ಸ್ ಕೊಟ್ಳು ಆ ದಿನ ಚಿಪ್ಸು ಕೊಟ್ಳು ಈ ದಿನ
ಆ….ಆ ಅಮ್ಮಾಟೆ... ಆ….. ಆ…ಅಮ್ಮಾಟೆ.....||
Ammate song lyrics from Kannada Movie Addhoori starring Dhruva Sarja, Radhika Pandith, Nagathihalli Chandrashekhar, Lyrics penned by A P Arjun Sung by V Harikrishna, Music Composed by V Harikrishna, film is Directed by A P Arjun and film is released on 2012