Preethi Moodo Vele Lyrics

ಪ್ರೀತಿ ಮೂಡೋ ವೇಳೆ Lyrics

in Accident

in ಆಕ್ಸಿಡೆಂಟ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪ್ರೀತಿ ಮೂಡೋ ವೇಳೆ
ಬದುಕೆ ಸುಂದರ ನಾಳೆ
ಆಸೆ ಅಲೆಮೇಲೆ ಜೀವದುಯ್ಯಾಲೆ
||ಪ್ರೀತಿ ಮೂಡೋ ವೇಳೆ
ಬದುಕೆ ಸುಂದರ ನಾಳೆ
ಆಸೆ ಅಲೆಮೇಲೆ ಜೀವದುಯ್ಯಾಲೆ||
 
ಕಣ್ಣುಗಳ ಕನಸುಗಳು ಕವನವಾಗೋ ವೇಳೆ
ಮನಸದುವು ಮುಂಗಾರ ಮೋಡಮಿಂಚಿನ ಮಾಲೆ
ಹೃದಯದಲ್ಲಿ ಚಮ್ಮುತಿದೆ ನೂರು ಹೊಸ ಹೊಸ ಭಾವ
ಆಳದಲ್ಲಿ ತುಡಿಯುತ್ತಿದೆ ನಿನ್ನನು ಸೇರಲು ಜೀವ
 
ಯಾವುದೀ ಸ್ಪಂದನ  ಪ್ರೇಮಗಾನ ಜೀವಗಾನ
 
||ಪ್ರೀತಿ ಮೂಡೋ ವೇಳೆ
ಬದುಕೆ ಸುಂದರ ನಾಳೆ
ಆಸೆ ಅಲೆಮೇಲೆ ಜೀವದುಯ್ಯಾಲೆ||
 
ನಾವಿಡುವ ಸಪ್ತಪದಿ ಕೋಟಿ ಜನುಮಕ್ಕಿರಲಿ
ನೀ ಕಟ್ಟೋ ಮಾಂಗಲ್ಯ ದಿನವು ಸಡಗರ ತರಲಿ
ಸೇರಕ್ಕಿ ನಾ ಕೆಡವಿ ತುಂಬುವೆ ನಿನ್ನ ಮನೆಯ
ಪ್ರೀತಿಯ ಹೂ ನೀ ಮುಡಿಸಿ ತುಂಬು ಬಾಳ ಗೆಳೆಯ
 
ಏನಿದೀ  ಬಂಧನ  ಜೀವಗಾನ  ಅಮರದಾನ
 
||ಪ್ರೀತಿ ಮೂಡೋ ವೇಳೆ
ಬದುಕೆ ಸುಂದರ ನಾಳೆ
ಆಸೆ ಅಲೆಮೇಲೆ ಜೀವದುಯ್ಯಾಲೆ||

-
ಪ್ರೀತಿ ಮೂಡೋ ವೇಳೆ
ಬದುಕೆ ಸುಂದರ ನಾಳೆ
ಆಸೆ ಅಲೆಮೇಲೆ ಜೀವದುಯ್ಯಾಲೆ
||ಪ್ರೀತಿ ಮೂಡೋ ವೇಳೆ
ಬದುಕೆ ಸುಂದರ ನಾಳೆ
ಆಸೆ ಅಲೆಮೇಲೆ ಜೀವದುಯ್ಯಾಲೆ||
 
ಕಣ್ಣುಗಳ ಕನಸುಗಳು ಕವನವಾಗೋ ವೇಳೆ
ಮನಸದುವು ಮುಂಗಾರ ಮೋಡಮಿಂಚಿನ ಮಾಲೆ
ಹೃದಯದಲ್ಲಿ ಚಮ್ಮುತಿದೆ ನೂರು ಹೊಸ ಹೊಸ ಭಾವ
ಆಳದಲ್ಲಿ ತುಡಿಯುತ್ತಿದೆ ನಿನ್ನನು ಸೇರಲು ಜೀವ
 
ಯಾವುದೀ ಸ್ಪಂದನ  ಪ್ರೇಮಗಾನ ಜೀವಗಾನ
 
||ಪ್ರೀತಿ ಮೂಡೋ ವೇಳೆ
ಬದುಕೆ ಸುಂದರ ನಾಳೆ
ಆಸೆ ಅಲೆಮೇಲೆ ಜೀವದುಯ್ಯಾಲೆ||
 
ನಾವಿಡುವ ಸಪ್ತಪದಿ ಕೋಟಿ ಜನುಮಕ್ಕಿರಲಿ
ನೀ ಕಟ್ಟೋ ಮಾಂಗಲ್ಯ ದಿನವು ಸಡಗರ ತರಲಿ
ಸೇರಕ್ಕಿ ನಾ ಕೆಡವಿ ತುಂಬುವೆ ನಿನ್ನ ಮನೆಯ
ಪ್ರೀತಿಯ ಹೂ ನೀ ಮುಡಿಸಿ ತುಂಬು ಬಾಳ ಗೆಳೆಯ
 
ಏನಿದೀ  ಬಂಧನ  ಜೀವಗಾನ  ಅಮರದಾನ
 
||ಪ್ರೀತಿ ಮೂಡೋ ವೇಳೆ
ಬದುಕೆ ಸುಂದರ ನಾಳೆ
ಆಸೆ ಅಲೆಮೇಲೆ ಜೀವದುಯ್ಯಾಲೆ||

Preethi Moodo Vele song lyrics from Kannada Movie Accident starring Ramesh Aravind, Rekha, Pooja Gandhi, Lyrics penned by Rajendra Karanth Sung by Chaithra, Music Composed by Ricky Kej, film is Directed by Ramesh Aravind and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ