-
ನಿನದೆ ನಿನದೆ ನೆನಪು
ನಿನಗೆ ಜೀವ ಮುಡಿಪು
ನಿನ್ನ ಆರಾಧನೆಯೇ ನಿತ್ಯೋತ್ಸವವು
ನಿನ್ನ ಕನಸ ಜೋಗುಳದೊಡನೆ
ರಾತ್ರಿ ನಿದ್ರಿಸುತಿರುವೆ
ನಿನ್ನ ನೆನಪ ನೇಸರನೊಡುತ ದಿನವು ಏಳುತ್ತಿರುವೆ
ಸೌಂದರ್ಯ ಸೌಜನ್ಯ ಸೇರಿಹ ಸವಿ ಸವಿ ನಶ್ಯೆ ನೀನು
ತಾರೆಗಳಂತೆ ಹೂವುಗಳಂತೆ
ಪ್ರಕೃತಿ ನೀಡಿದ ವರ ನೀನು
ಯಾವುದೀ ಸ್ಪಂದನ ಪ್ರೇಮಗಾನ ಜೀವಗಾನ
||ನಿನದೆ ನಿನದೆ ನೆನಪು
ನಿನಗೆ ಜೀವ ಮುಡಿಪು
ನಿನ್ನ ಆರಾಧನೆಯೇ ನಿತ್ಯೋತ್ಸವವು||
ಕಣ್ಣ ಹರಿಸಿದ ಕಡೆಯೆಲ್ಲಾ
ನಿನ್ನ ನಗುವಿನ ಜಾತ್ರೆ
ಜನ್ಮಜನ್ಮಕೂ ಜೊತೆಯಿರು ನೀ
ಮಾಡುವ ಪ್ರೀತಿಯ ಯಾತ್ರೆ
ಸಾವಿರ ಜನರ ನಡುವಲ್ಲು
ನೀನಿರದೆ ನಾ ಒಂಟಿ
ದೂರದಲ್ಲಿದ್ದರು ನೀನು ಹತ್ತಿರ ಹತ್ತಿರ ತುಂಟಿ
ಯಾವುದೀ ಬಂಧನ ಜೀವಗಾನ ಅಮರದಾನ
||ನಿನದೆ ನಿನದೆ ನೆನಪು
ನಿನಗೆ ಜೀವ ಮುಡಿಪು
ನಿನ್ನ ಆರಾಧನೆಯೇ ನಿತ್ಯೋತ್ಸವವು||
-
ನಿನದೆ ನಿನದೆ ನೆನಪು
ನಿನಗೆ ಜೀವ ಮುಡಿಪು
ನಿನ್ನ ಆರಾಧನೆಯೇ ನಿತ್ಯೋತ್ಸವವು
ನಿನ್ನ ಕನಸ ಜೋಗುಳದೊಡನೆ
ರಾತ್ರಿ ನಿದ್ರಿಸುತಿರುವೆ
ನಿನ್ನ ನೆನಪ ನೇಸರನೊಡುತ ದಿನವು ಏಳುತ್ತಿರುವೆ
ಸೌಂದರ್ಯ ಸೌಜನ್ಯ ಸೇರಿಹ ಸವಿ ಸವಿ ನಶ್ಯೆ ನೀನು
ತಾರೆಗಳಂತೆ ಹೂವುಗಳಂತೆ
ಪ್ರಕೃತಿ ನೀಡಿದ ವರ ನೀನು
ಯಾವುದೀ ಸ್ಪಂದನ ಪ್ರೇಮಗಾನ ಜೀವಗಾನ
||ನಿನದೆ ನಿನದೆ ನೆನಪು
ನಿನಗೆ ಜೀವ ಮುಡಿಪು
ನಿನ್ನ ಆರಾಧನೆಯೇ ನಿತ್ಯೋತ್ಸವವು||
ಕಣ್ಣ ಹರಿಸಿದ ಕಡೆಯೆಲ್ಲಾ
ನಿನ್ನ ನಗುವಿನ ಜಾತ್ರೆ
ಜನ್ಮಜನ್ಮಕೂ ಜೊತೆಯಿರು ನೀ
ಮಾಡುವ ಪ್ರೀತಿಯ ಯಾತ್ರೆ
ಸಾವಿರ ಜನರ ನಡುವಲ್ಲು
ನೀನಿರದೆ ನಾ ಒಂಟಿ
ದೂರದಲ್ಲಿದ್ದರು ನೀನು ಹತ್ತಿರ ಹತ್ತಿರ ತುಂಟಿ
ಯಾವುದೀ ಬಂಧನ ಜೀವಗಾನ ಅಮರದಾನ
||ನಿನದೆ ನಿನದೆ ನೆನಪು
ನಿನಗೆ ಜೀವ ಮುಡಿಪು
ನಿನ್ನ ಆರಾಧನೆಯೇ ನಿತ್ಯೋತ್ಸವವು||
Ninade Ninade Nenapu song lyrics from Kannada Movie Accident starring Ramesh Aravind, Rekha, Pooja Gandhi, Lyrics penned by Rajendra Karanth Sung by S P Balasubrahmanyam, Music Composed by Ricky Kej, film is Directed by Ramesh Aravind and film is released on 2008