LYRIC
-
ಜಿಗಿದು ಬಂತು ಪ್ರೀತಿಜಿಂಕೆ
ಆಸೆತೋಟಕ್ಕೆ ಕಿಚ್ಚಿಟ್ಟ ಹಾಗೆ
ನಾನೇ ನೀನ ನೀನೆ ನಾನ
ಹೂವು ದುಂಬಿ ಒಂದಾಗೋ ಹಾಗೆ
ಓ
ಪ್ರೇಮವೇ ನಿನ್ನದೇ ಧ್ಯಾನವೆ
ಹೂ ಮಂಚವೇ ಇನ್ನೆಲ್ಲಾ ಸ್ವರ್ಗವೇ
|| ಜಿಗಿದು ಬಂತು ಪ್ರೀತಿಜಿಂಕೆ
ಆಸೆತೋಟಕ್ಕೆ ಕಿಚ್ಚಿಟ್ಟ ಹಾಗೆ
ನಾನೇ ನೀನ ನೀನೆ ನಾನ
ಹೂವು ದುಂಬಿ ಒಂದಾಗೋಹಾಗೆ||
ಓ
ಪ್ರೇಮವೇ ಒಪ್ಪಿಗೆ ನೀಡಿದೆ
ಈ ಯೌವನ ಅಪ್ಪಿಕೋ ಎಂದಿದೆ
ತೇಲಾಡುವ ಹಾರಾಡುವ ಕುಣಿದಾಡುವ
ಹೇ ರೋಮಾಂಚನ
ನಲಿದಾಡುವ ನಗೆಚಲ್ಲುವ ಮುದ್ದಾಡುವ
ಹೇ ನಾವೀದಿನ
ಆ ನಗುವಿನ ಯೋಗವು ನೀನೆನೆ
ಬಾ ಪ್ರೀತಿಯ ಮಾಡುವ ಮೆಲ್ಲನೆ
ನೀ ನಿರ್ಮಲೆ ನೀ ಚಂಚಲೆ
ಕಣ್ಣುಡಿಯಲೇ ನೀ ಕರೆನೀಡಿದೆ
ಮಧುಶಾಲಿನಿ ಮನಮೋಹಿನಿ
ಮದಹೆಚ್ಚಿಸಿ ನೀ ಮೈಮರೆಸಿದೆ
ತುಟಿ ಅಂಚಲೀ ತೇಲಾಡೊ ಮಿಂಚು ನೀ
ಎದೆಯಾಳದಿ ಸುಳಿದಾಡೊ ಸಂಚು ನೀ
||ಜಿಗಿದು ಬಂತು ಪ್ರೀತಿ ಜಿಂಕೆ
ಆಸೆತೋಟಕ್ಕೆ ಕಿಚ್ಚಿಟ್ಟ ಹಾಗೆ
ನಾನೇ ನೀನ ನೀನೆ ನಾನ
ಹೂವು ದುಂಬಿ ಒಂದಾಗೋ ಹಾಗೆ||
Please log in to see the full lyrics of this song.
-
ಜಿಗಿದು ಬಂತು ಪ್ರೀತಿಜಿಂಕೆ
ಆಸೆತೋಟಕ್ಕೆ ಕಿಚ್ಚಿಟ್ಟ ಹಾಗೆ
ನಾನೇ ನೀನ ನೀನೆ ನಾನ
ಹೂವು ದುಂಬಿ ಒಂದಾಗೋ ಹಾಗೆ
ಓ
ಪ್ರೇಮವೇ ನಿನ್ನದೇ ಧ್ಯಾನವೆ
ಹೂ ಮಂಚವೇ ಇನ್ನೆಲ್ಲಾ ಸ್ವರ್ಗವೇ
|| ಜಿಗಿದು ಬಂತು ಪ್ರೀತಿಜಿಂಕೆ
ಆಸೆತೋಟಕ್ಕೆ ಕಿಚ್ಚಿಟ್ಟ ಹಾಗೆ
ನಾನೇ ನೀನ ನೀನೆ ನಾನ
ಹೂವು ದುಂಬಿ ಒಂದಾಗೋಹಾಗೆ||
ಓ
ಪ್ರೇಮವೇ ಒಪ್ಪಿಗೆ ನೀಡಿದೆ
ಈ ಯೌವನ ಅಪ್ಪಿಕೋ ಎಂದಿದೆ
ತೇಲಾಡುವ ಹಾರಾಡುವ ಕುಣಿದಾಡುವ
ಹೇ ರೋಮಾಂಚನ
ನಲಿದಾಡುವ ನಗೆಚಲ್ಲುವ ಮುದ್ದಾಡುವ
ಹೇ ನಾವೀದಿನ
ಆ ನಗುವಿನ ಯೋಗವು ನೀನೆನೆ
ಬಾ ಪ್ರೀತಿಯ ಮಾಡುವ ಮೆಲ್ಲನೆ
ನೀ ನಿರ್ಮಲೆ ನೀ ಚಂಚಲೆ
ಕಣ್ಣುಡಿಯಲೇ ನೀ ಕರೆನೀಡಿದೆ
ಮಧುಶಾಲಿನಿ ಮನಮೋಹಿನಿ
ಮದಹೆಚ್ಚಿಸಿ ನೀ ಮೈಮರೆಸಿದೆ
ತುಟಿ ಅಂಚಲೀ ತೇಲಾಡೊ ಮಿಂಚು ನೀ
ಎದೆಯಾಳದಿ ಸುಳಿದಾಡೊ ಸಂಚು ನೀ
||ಜಿಗಿದು ಬಂತು ಪ್ರೀತಿ ಜಿಂಕೆ
ಆಸೆತೋಟಕ್ಕೆ ಕಿಚ್ಚಿಟ್ಟ ಹಾಗೆ
ನಾನೇ ನೀನ ನೀನೆ ನಾನ
ಹೂವು ದುಂಬಿ ಒಂದಾಗೋ ಹಾಗೆ||
LYRIC
-
ಜಿಗಿದು ಬಂತು ಪ್ರೀತಿಜಿಂಕೆ
ಆಸೆತೋಟಕ್ಕೆ ಕಿಚ್ಚಿಟ್ಟ ಹಾಗೆ
ನಾನೇ ನೀನ ನೀನೆ ನಾನ
ಹೂವು ದುಂಬಿ ಒಂದಾಗೋ ಹಾಗೆ
ಓ
ಪ್ರೇಮವೇ ನಿನ್ನದೇ ಧ್ಯಾನವೇ
ಹೂ ಮಂಚವೇ ಇನ್ನೆಲ್ಲಾ ಸ್ವರ್ಗವೇ
|| ಜಿಗಿದು ಬಂತು ಪ್ರೀತಿಜಿಂಕೆ
ಆಸೆತೋಟಕ್ಕೆ ಕಿಚ್ಚಿಟ್ಟ ಹಾಗೆ
ನಾನೇ ನೀನ ನೀನೆ ನಾನ
ಹೂವು ದುಂಬಿ ಒಂದಾಗೋ ಹಾಗೆ||
ಓ
ಪ್ರೇಮವೇ ಒಪ್ಪಿಗೆ ನೀಡಿದೆ
ಈ ಯೌವನ ಅಪ್ಪಿಕೋ ಎಂದಿದೆ
ತೇಲಾಡುವ ಹಾರಾಡುವ ಕುಣಿದಾಡುವ
ಹೇ ರೋಮಾಂಚನ
ನಲಿದಾಡುವ ನಗೆಚಲ್ಲುವ ಮುದ್ದಾಡುವ
ಹೇ ನಾವೀದಿನ
ಆ ನಗುವಿನ ಯೋಗವು ನೀನೆನೆ
ಬಾ ಪ್ರೀತಿಯ ಮಾಡುವ ಮೆಲ್ಲನೆ
ನೀ ನಿರ್ಮಲೆ ನೀ ಚಂಚಲೆ
ಕಣ್ಣುಡಿಯಲೇ ನೀ ಕರೆನೀಡಿದೆ
ಮಧುಶಾಲಿನಿ ಮನಮೋಹಿನಿ
ಮದಹೆಚ್ಚಿಸಿ ನೀ ಮೈಮರೆಸಿದೆ
ತುಟಿ ಅಂಚಲೀ ತೇಲಾಡೊ ಮಿಂಚು ನೀ
ಎದೆಯಾಳದಿ ಸುಳಿದಾಡೊ ಸಂಚು ನೀ
|| ಜಿಗಿದು ಬಂತು ಪ್ರೀತಿಜಿಂಕೆ
ಆಸೆತೋಟಕ್ಕೆ ಕಿಚ್ಚಿಟ್ಟ ಹಾಗೆ
ನಾನೇ ನೀನ ನೀನೆ ನಾನ
ಹೂವು ದುಂಬಿ ಒಂದಾಗೋ ಹಾಗೆ||
Please log in to see the full lyrics of this song.
-
ಜಿಗಿದು ಬಂತು ಪ್ರೀತಿಜಿಂಕೆ
ಆಸೆತೋಟಕ್ಕೆ ಕಿಚ್ಚಿಟ್ಟ ಹಾಗೆ
ನಾನೇ ನೀನ ನೀನೆ ನಾನ
ಹೂವು ದುಂಬಿ ಒಂದಾಗೋ ಹಾಗೆ
ಓ
ಪ್ರೇಮವೇ ನಿನ್ನದೇ ಧ್ಯಾನವೇ
ಹೂ ಮಂಚವೇ ಇನ್ನೆಲ್ಲಾ ಸ್ವರ್ಗವೇ
|| ಜಿಗಿದು ಬಂತು ಪ್ರೀತಿಜಿಂಕೆ
ಆಸೆತೋಟಕ್ಕೆ ಕಿಚ್ಚಿಟ್ಟ ಹಾಗೆ
ನಾನೇ ನೀನ ನೀನೆ ನಾನ
ಹೂವು ದುಂಬಿ ಒಂದಾಗೋ ಹಾಗೆ||
ಓ
ಪ್ರೇಮವೇ ಒಪ್ಪಿಗೆ ನೀಡಿದೆ
ಈ ಯೌವನ ಅಪ್ಪಿಕೋ ಎಂದಿದೆ
ತೇಲಾಡುವ ಹಾರಾಡುವ ಕುಣಿದಾಡುವ
ಹೇ ರೋಮಾಂಚನ
ನಲಿದಾಡುವ ನಗೆಚಲ್ಲುವ ಮುದ್ದಾಡುವ
ಹೇ ನಾವೀದಿನ
ಆ ನಗುವಿನ ಯೋಗವು ನೀನೆನೆ
ಬಾ ಪ್ರೀತಿಯ ಮಾಡುವ ಮೆಲ್ಲನೆ
ನೀ ನಿರ್ಮಲೆ ನೀ ಚಂಚಲೆ
ಕಣ್ಣುಡಿಯಲೇ ನೀ ಕರೆನೀಡಿದೆ
ಮಧುಶಾಲಿನಿ ಮನಮೋಹಿನಿ
ಮದಹೆಚ್ಚಿಸಿ ನೀ ಮೈಮರೆಸಿದೆ
ತುಟಿ ಅಂಚಲೀ ತೇಲಾಡೊ ಮಿಂಚು ನೀ
ಎದೆಯಾಳದಿ ಸುಳಿದಾಡೊ ಸಂಚು ನೀ
|| ಜಿಗಿದು ಬಂತು ಪ್ರೀತಿಜಿಂಕೆ
ಆಸೆತೋಟಕ್ಕೆ ಕಿಚ್ಚಿಟ್ಟ ಹಾಗೆ
ನಾನೇ ನೀನ ನೀನೆ ನಾನ
ಹೂವು ದುಂಬಿ ಒಂದಾಗೋ ಹಾಗೆ||
Jigidu Banthu song lyrics from Kannada Movie Accident starring Ramesh Aravind, Rekha, Pooja Gandhi, Lyrics penned by Kannada Shivu Sung by Kunal Ganjawala, Chaithra, Music Composed by Ricky Kej, film is Directed by Ramesh Aravind and film is released on 2008