Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಹೇಏ... (ಆಂ) 
             ಉಸಿರ ಮೇಲೆಯೇ ಉಸಿರು ಅರೇ ಇದು ಏನು ಇದೇನಿದೂ 
                ನಿನ್ನ ಮುಖವು ನೂರಾರು ಅರೇ ಇದು ಯಾಕ್ ಇದ್ಯಾಕಿದೂ 
ಹೆಣ್ಣು : ಪ್ರೀತಿಲಿ ಬಿದ್ದೇ ಪೊಲೀಸು ನನ್ನೆದೆ ನಿನ್ನ ಆಫಿಸು 
                ಪ್ರೀತಿಲಿ ಬಿದ್ದೇ ಪೊಲೀಸು ನನ್ನೆದೆ ನಿನ್ನ ಆಫಿಸು 

ಗಂಡು : ಎದೆಯೊಳಗೆ ಪಿಸುಮಾತು ಅರೇ ಕೇಳು ಅದೇನದೂ
                ಹೊರಗೆ ಬರದೇ ನಿಂತಹೋಯ್ತು ಅರೇ ಹೇಳು ಇದ್ಯಾಕಿದೂ 
ಹೆಣ್ಣು : ಮಾತೆಲ್ಲ ಯಾಕೆ ಪೊಲೀಸು ನಿನ್ನೆದೆ ನನ್ನ ಪ್ಯಾಲೆಸು 
                ಮಾತೆಲ್ಲ ಯಾಕೆ ಪೊಲೀಸು ನಿನ್ನೆದೆ ನನ್ನ ಪ್ಯಾಲೆಸು 
 
ಗಂಡು : ಅರೆರೇರೆರೇ
             ಏನಿದು ನಿನಗೆ ಹಣೆ ಮೇಲೆ ಬೆವರ ಹನಿಸಾಲು
ಹೆಣ್ಣು : ಅರೆರೇರೆರೇ 
             ತಿಳಿಯದೇ ನಿನಗೇ ಇದು ಪ್ರೇಮದಕ್ಷತೆಯ ಕಾಳು
ಗಂಡು : ಆಆಆ..
             ಇನ್ನೂ ನಿನ್ನ ಸೋಕೇ ಇಲ್ಲಾ ಕೆಂಪಾಗೋಯ್ತುಕೆನ್ನೆಗಲ್ಲ 
ಹೆಣ್ಣು : ಮೈಯಲ್ಲಿರೋ ಪ್ರಾಣ ಎಲ್ಲಾ ಕೆನ್ನೇ ಮೇಲೆ ಬಂತು ನಲ್ಲಾ 
ಗಂಡು : ಪ್ರೀತಿ ಏಂದರೇನೂ  
ಹೆಣ್ಣು : ಹಾಲು ಸಕ್ಕರೆ ಜೇನೂ 
ಗಂಡು : ಮದುವೆಯ ಊಟಕೆ ಪ್ರೀತಿಯೇ ಸಿಹಿನಂಚಿಕೇ 
ಹೆಣ್ಣು : ನಾನೇ ಊಟಕೆ ಕರೆಯಲು ನಾಚಿಕೇ 
                 
|| ಹೆಣ್ಣು : ಉಸಿರ ಮೇಲೆಯೇ ಉಸಿರು ಅರೇ ಇದು ಏನು ಇದೇನಿದೂ 
                ನಿನ್ನ ಮುಖವು ನೂರಾರು ಅರೇ ಇದು ಯಾಕ್ ಇದ್ಯಾಕಿದೂ 
ಗಂಡು : ಪ್ರೀತಿಲಿ ಬಿದ್ದೇ ಪೊಲೀಸು ನನ್ನೆದೆ ನಿನ್ನ ಆಫಿಸು 
                ಪ್ರೀತಿಲಿ ಬಿದ್ದೇ ಪೊಲೀಸು ನನ್ನೆದೆ ನಿನ್ನ ಆಫಿಸು…|| 
 
ಗಂಡು : ಅರೆರೇರೆರೇ
             ಏನಿದು ನಿನಗೆ ಏಕಾಂತದಲ್ಲೂ ಹೊಸ ಚಿಂತೆ
ಹೆಣ್ಣು : ಉಡುಗೊರೆ ನೀಡಲು ನಿನಗೆ ನನ್ನಲ್ಲಿ ಏನೂ ಇಲ್ಲಂತೇ
ಗಂಡು : ಆಆಆ..
             ಮೋಡಿ ಮಾಡೋ ಜೋಡಿ ಕಣ್ಣು
             ಮುಚ್ಚಿಕೊಡೆ ತುಂಬೆ ಹಣ್ಣು 
ಹೆಣ್ಣು : ನೀನೇ ನನ್ನ ಕಣ್ಣು ಜಾಣ ಕೇಳೋ ನನ್ನಆರೋಪ್ರಾಣ 
ಗಂಡು : ಅಚ್ಚುಮಲ್ಲಿಗೆ ಹೆಣ್ಣಿದೂ 
ಹೆಣ್ಣು : ಅಚ್ಚುಬೆಲ್ಲದ ಗಂಡಿದೂ 
ಗಂಡು : ಹುಡುಗಿ ನೀ ಹೂಗೊಂಚಲೂ ಜೇನಿನ ಸಿಹಿ ಬಟ್ಟಲಿ 
ಹೆಣ್ಣು : ಬಡಿಸುವೇ ಬಾ ತಿನ್ನಲೂ ಬಿಗಿಯುವೇ ಕೈ ತೊಟ್ಟಿಲು
 
|| ಗಂಡು : ಉಸಿರ ಮೇಲೆಯೇ ಉಸಿರು ಅರೇ ಇದು ಏನು ಇದೇನಿದೂ 
ಹೆಣ್ಣು : ಎದೆಯೊಳಗೆ ಪಿಸುಮಾತು ಅರೇ ಕೇಳು ಅದೇನದೂ
ಗಂಡು : ಹೆಂಡತಿಗೆದ್ದು ಈ ಕೇಸು ಲಾಕಪ್ಪಿನಲ್ಲಿ ಪೊಲೀಸು 
ಹೆಣ್ಣು : ಹಾಸಿಗೆ ಈಗ ಆಫಿಸು ನೀಡಯ್ಯ ಒಂದು ಕೈಗೂಸು 
ಗಂಡು :ಹೂಂ  ಹೂಂ
ಹೆಣ್ಣು : (ಹ್ಹಾಹ್ಹಾ )  ಹ್ಹಾಹ್ಹಾ
ಗಂಡು : (ಆ..ಆ ) ಹ್ಹಹ್ಹಆಆ…||

Usira Mele song lyrics from Kannada Movie Abhimanyu starring Ravichandran, Ananthnag, Seetha, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by Ravi Raja and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ