Kele Kele Bharatha Maathe Lyrics

ಕೇಳೇ ಕೇಳೇ ಭಾರತ ಮಾತೇ Lyrics

in Abhimanyu

in ಅಭಿಮನ್ಯು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಾಮನ ಭೂಮೀಲಿ ಆಡುವ ಕಂದನಿಗೂ
ಶೋಕವೇ (ಆಆಆ...) ಶೋಕವೇ (ಆಆಆ...)
(ಆಆಆ...ಆಆಆ...ಆಆಆ...)
 
ಕೇಳೆ ಕೇಳೆ ಭಾರತ ಮಾತೆ
ಯಾರ ಕೂಗಿದೂ (ಆಆಆ...)
ಹೇಳೆ ಹೇಳೆ ಪುಣ್ಯದ ಮಾತೆ
ಯಾರ ಫಲವಿದೂ (ಆಆಆ...)
 
ರಾಮನ ಭೂಮೀಲಿ ಆಡುವ ಕಂದನಿಗೂ
ಶೋಕವೇ (ಆಆಆ...) ಶೋಕವೇ (ಆಆಆ...) 
ವೇದದ ನಾಡಲ್ಲಿ ಧರ್ಮದ ನೀತಿಗಳೂ
ಮೂಕವೇ (ಆಆಆ...) ಮೂಕವೇ (ಆಆಆ...) 
ತಾಯಿಲ್ಲ ತಂದೆ ನೋಡಿಲ್ಲಾ...
ಬಿಕ್ಷಾನಾ ನೀಡಿರಯ್ಯಾ
(ನೀವೇನೇ ತಾಯಿತಂದೆ)
ಹಸಿವುಂಟು ಕೇಳೋ ಬಾಯಿಲ್ಲಾ...
ಧರ್ಮನಾ ಮಾಡಿರಯ್ಯಾ   
(ನೀವೇನೇ ತಾಯಿತಂದೆ)
 
|| ಕೇಳೆ ಕೇಳೆ ಭಾರತ ಮಾತೆ
ಯಾರ ಕೂಗಿದೂ (ಆಆಆ...)
ಹೇಳೆ ಹೇಳೆ ಪುಣ್ಯದ ಮಾತೆ
ಯಾರ ಫಲವಿದೂ (ಆಆಆ...)…||
 
(ಆಆಆ...ಆಆಆ...ಆಆಆ...)
 
ಕೇಳೆ ಕೇಳೆ ಭಾರತ ಮಾತೆ
ಯಾರ ಅಳುವಿದೂ (ಆಆಆ...)
ಹೇಳೆ ಹೇಳೆ ಪ್ರೇಮದ ಮಾತೆ
ಯಾರ ಮಗುವಿದೂ (ಆಆಆ...)
ಆಡುವ ವಯಸ್ಸಲ್ಲಿ ಬೀದಿ ಅನಾಥರಿಗೆ
ಶಾಪವೇ (ಆಆಆ...) ಶಾಪವೇ (ಆಆಆ...)
ಬೇಡುವ ಕೈಯಲ್ಲೂ ಹಸಿವಿನ ದೇವತೆಯ
ರೂಪವೇ (ಆಆಆ...) ರೂಪವೇ (ಆಆಆ...)
ಊರಿಲ್ಲಾ ಮೇಲೆ ಸೂರಿಲ್ಲಾ...
ನೀವೇನೇ ನೆರಳಾಗಿರಯ್ಯಾ
(ಅಯ್ಯ ನೆರಳಾಗಿರಯ್ಯಾ )
ನೋವುಂಟು ನಮಗೆ ಸಾವಿಲ್ಲಾ...
ನೀವೇನೇ ನೆರಳಾಗಿರಯ್ಯಾ
(ಅಯ್ಯ ನೆರವಾಗಿರಯ್ಯಾ )
    
ಕೇಳೆ ಕೇಳೆ ಭಾರತ ಮಾತೆ
ಯಾರ ಮೊರೆಯಿದು (ಆಆಆ...)
ಹೇಳೆ ಹೇಳೆ ಪ್ರೇಮದ ಮಾತೆ
ಯಾರ ಹೊರೆಯಿದೂ (ಆಆಆ...)
 
ಆ ಆ ಆ ಆ… ಆ ಆ ಆ ಆ …ಆಆಆ..ಆಆಆ…

ರಾಮನ ಭೂಮೀಲಿ ಆಡುವ ಕಂದನಿಗೂ
ಶೋಕವೇ (ಆಆಆ...) ಶೋಕವೇ (ಆಆಆ...)
(ಆಆಆ...ಆಆಆ...ಆಆಆ...)
 
ಕೇಳೆ ಕೇಳೆ ಭಾರತ ಮಾತೆ
ಯಾರ ಕೂಗಿದೂ (ಆಆಆ...)
ಹೇಳೆ ಹೇಳೆ ಪುಣ್ಯದ ಮಾತೆ
ಯಾರ ಫಲವಿದೂ (ಆಆಆ...)
 
ರಾಮನ ಭೂಮೀಲಿ ಆಡುವ ಕಂದನಿಗೂ
ಶೋಕವೇ (ಆಆಆ...) ಶೋಕವೇ (ಆಆಆ...) 
ವೇದದ ನಾಡಲ್ಲಿ ಧರ್ಮದ ನೀತಿಗಳೂ
ಮೂಕವೇ (ಆಆಆ...) ಮೂಕವೇ (ಆಆಆ...) 
ತಾಯಿಲ್ಲ ತಂದೆ ನೋಡಿಲ್ಲಾ...
ಬಿಕ್ಷಾನಾ ನೀಡಿರಯ್ಯಾ
(ನೀವೇನೇ ತಾಯಿತಂದೆ)
ಹಸಿವುಂಟು ಕೇಳೋ ಬಾಯಿಲ್ಲಾ...
ಧರ್ಮನಾ ಮಾಡಿರಯ್ಯಾ   
(ನೀವೇನೇ ತಾಯಿತಂದೆ)
 
|| ಕೇಳೆ ಕೇಳೆ ಭಾರತ ಮಾತೆ
ಯಾರ ಕೂಗಿದೂ (ಆಆಆ...)
ಹೇಳೆ ಹೇಳೆ ಪುಣ್ಯದ ಮಾತೆ
ಯಾರ ಫಲವಿದೂ (ಆಆಆ...)…||
 
(ಆಆಆ...ಆಆಆ...ಆಆಆ...)
 
ಕೇಳೆ ಕೇಳೆ ಭಾರತ ಮಾತೆ
ಯಾರ ಅಳುವಿದೂ (ಆಆಆ...)
ಹೇಳೆ ಹೇಳೆ ಪ್ರೇಮದ ಮಾತೆ
ಯಾರ ಮಗುವಿದೂ (ಆಆಆ...)
ಆಡುವ ವಯಸ್ಸಲ್ಲಿ ಬೀದಿ ಅನಾಥರಿಗೆ
ಶಾಪವೇ (ಆಆಆ...) ಶಾಪವೇ (ಆಆಆ...)
ಬೇಡುವ ಕೈಯಲ್ಲೂ ಹಸಿವಿನ ದೇವತೆಯ
ರೂಪವೇ (ಆಆಆ...) ರೂಪವೇ (ಆಆಆ...)
ಊರಿಲ್ಲಾ ಮೇಲೆ ಸೂರಿಲ್ಲಾ...
ನೀವೇನೇ ನೆರಳಾಗಿರಯ್ಯಾ
(ಅಯ್ಯ ನೆರಳಾಗಿರಯ್ಯಾ )
ನೋವುಂಟು ನಮಗೆ ಸಾವಿಲ್ಲಾ...
ನೀವೇನೇ ನೆರಳಾಗಿರಯ್ಯಾ
(ಅಯ್ಯ ನೆರವಾಗಿರಯ್ಯಾ )
    
ಕೇಳೆ ಕೇಳೆ ಭಾರತ ಮಾತೆ
ಯಾರ ಮೊರೆಯಿದು (ಆಆಆ...)
ಹೇಳೆ ಹೇಳೆ ಪ್ರೇಮದ ಮಾತೆ
ಯಾರ ಹೊರೆಯಿದೂ (ಆಆಆ...)
 
ಆ ಆ ಆ ಆ… ಆ ಆ ಆ ಆ …ಆಆಆ..ಆಆಆ…

Kele Kele Bharatha Maathe song lyrics from Kannada Movie Abhimanyu starring Ravichandran, Ananthnag, Seetha, Lyrics penned by Hamsalekha Sung by K J Yesudas, Music Composed by Hamsalekha, film is Directed by Ravi Raja and film is released on 1990
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ