ದೇಶ ಹಿಂಗೇ ಆದ್ರೆ ಹೆಂಗೋ ಈಶ
ಮನಷಾ ಹಿಂಗೇ ಇದ್ರೆ ಸರ್ವನಾಶ
ಓಟ್ಕೊಟ್ಟೋನು ನೀನೇ ತಾನೇ
ಸೀಟ್ಕೊಟ್ಟೋನು ನೀನೇ ತಾನೇ
ಜುಟ್ ಕೊಟ್ಟೋನು ನೀನೇ ತಾನೇ
ಏಟು ತಿನ್ನೋನು ನೀನೇ ತಾನೇ
ಕೋರ್ಟ್ಹತ್ತೋನು ನೀನೇ ತಾನೇ
|| ದೇಶ ಹಿಂಗೇ ಆದ್ರೆ ಹೆಂಗೋ ಈಶ
ಮನಷಾ ಹಿಂಗೇ ಇದ್ರೆ ಸರ್ವನಾಶ…||
ಹಸುವಿನ ವೇಷದಲಿ ಹುಲಿಗಳಿವೆ
ಹುಲಿಗಳ ಬಾಯಿಗೆ ಕುರಿಗಳಿವೆ
ಬಲಿಯನು ಕೊಡೋದು ಕುರಿಗಳನು
ಕುರಿಗಳು ಹಾಗಿರೋ ಮನುಷ್ಯರನು
ಗೋಸುಂಬೆ ಹಾಗೇ ಹ್ಯಾಗಂದ್ರೆ ಹಾಗೇ
ಸೋತಾಗ ಕಾಲು ಗೆದ್ದಾಗ ಡೌಲು
ಇಂಥೋರ ಕೈಗೆ ಸಿಂಹಾಸನ
ಅಂಥೋರದೇ ದಿನ ಶಾಸನ
|| ದೇಶ ಹಿಂಗೇ ಆದ್ರೆ ಹೆಂಗೋ ಈಶ
ಮನಷಾ ಹಿಂಗೇ ಇದ್ರೆ ಸರ್ವನಾಶ…||
ಕರುಳಿನ ಕುಡಿ ಕಡಿವ ಕೈಗಳಿವೆ
ನೆರಳಿನ ಮರ ಕಡಿವ ಕೊಡಲಿ ಇದೆ
ಕಟುಕರ ಕತ್ತರಿಸೋ ನರಮನುಷ
ನರಿಗಳಿಗೆ ಉತ್ತರಿಸೋ ಕಲಿಪುರುಷ
ಹೆಣ್ಣನ್ನು ಪೂಜೆ ಮಾಡೋರ ದೇಶ
ಎಲ್ಲೋ ಹೋಯಿತೋ ರಾಮ ಆ ಪ್ರೇಮಪಾಶ
ಅಭಿಮನ್ಯು ಬೇಕು ನಮ್ಮೂರಿಗೆ
ಹಾ…ಎಲಿಬೇಕು ನ್ಯಾಯನ ತೇರಿಗೆ
|| ದೇಶ ಹಿಂಗೇ ಆದ್ರೆ ಹೆಂಗೋ ಈಶ
ಮನಷಾ ಹಿಂಗೇ ಇದ್ರೆ ಸರ್ವನಾಶ
ಓಟ್ಕೊಟ್ಟೋನು ನೀನೇ ತಾನೇ
ಸೀಟ್ಕೊಟ್ಟೋನು ನೀನೇ ತಾನೇ
ಜುಟ್ ಕೊಟ್ಟೋನು ನೀನೇ ತಾನೇ
ಏಟು ತಿನ್ನೋನು ನೀನೇ ತಾನೇ
ಕೋರ್ಟ್ಹತ್ತೋನು ನೀನೇ ತಾನೇ
ದೇಶ ಹಿಂಗೇ ಆದ್ರೆ ಹೆಂಗೋ ಈಶ
ಮನಷಾ ಹಿಂಗೇ ಇದ್ರೆ ಸರ್ವನಾಶ…ಹಾಂ..||
ದೇಶ ಹಿಂಗೇ ಆದ್ರೆ ಹೆಂಗೋ ಈಶ
ಮನಷಾ ಹಿಂಗೇ ಇದ್ರೆ ಸರ್ವನಾಶ
ಓಟ್ಕೊಟ್ಟೋನು ನೀನೇ ತಾನೇ
ಸೀಟ್ಕೊಟ್ಟೋನು ನೀನೇ ತಾನೇ
ಜುಟ್ ಕೊಟ್ಟೋನು ನೀನೇ ತಾನೇ
ಏಟು ತಿನ್ನೋನು ನೀನೇ ತಾನೇ
ಕೋರ್ಟ್ಹತ್ತೋನು ನೀನೇ ತಾನೇ
|| ದೇಶ ಹಿಂಗೇ ಆದ್ರೆ ಹೆಂಗೋ ಈಶ
ಮನಷಾ ಹಿಂಗೇ ಇದ್ರೆ ಸರ್ವನಾಶ…||
ಹಸುವಿನ ವೇಷದಲಿ ಹುಲಿಗಳಿವೆ
ಹುಲಿಗಳ ಬಾಯಿಗೆ ಕುರಿಗಳಿವೆ
ಬಲಿಯನು ಕೊಡೋದು ಕುರಿಗಳನು
ಕುರಿಗಳು ಹಾಗಿರೋ ಮನುಷ್ಯರನು
ಗೋಸುಂಬೆ ಹಾಗೇ ಹ್ಯಾಗಂದ್ರೆ ಹಾಗೇ
ಸೋತಾಗ ಕಾಲು ಗೆದ್ದಾಗ ಡೌಲು
ಇಂಥೋರ ಕೈಗೆ ಸಿಂಹಾಸನ
ಅಂಥೋರದೇ ದಿನ ಶಾಸನ
|| ದೇಶ ಹಿಂಗೇ ಆದ್ರೆ ಹೆಂಗೋ ಈಶ
ಮನಷಾ ಹಿಂಗೇ ಇದ್ರೆ ಸರ್ವನಾಶ…||
ಕರುಳಿನ ಕುಡಿ ಕಡಿವ ಕೈಗಳಿವೆ
ನೆರಳಿನ ಮರ ಕಡಿವ ಕೊಡಲಿ ಇದೆ
ಕಟುಕರ ಕತ್ತರಿಸೋ ನರಮನುಷ
ನರಿಗಳಿಗೆ ಉತ್ತರಿಸೋ ಕಲಿಪುರುಷ
ಹೆಣ್ಣನ್ನು ಪೂಜೆ ಮಾಡೋರ ದೇಶ
ಎಲ್ಲೋ ಹೋಯಿತೋ ರಾಮ ಆ ಪ್ರೇಮಪಾಶ
ಅಭಿಮನ್ಯು ಬೇಕು ನಮ್ಮೂರಿಗೆ
ಹಾ…ಎಲಿಬೇಕು ನ್ಯಾಯನ ತೇರಿಗೆ
|| ದೇಶ ಹಿಂಗೇ ಆದ್ರೆ ಹೆಂಗೋ ಈಶ
ಮನಷಾ ಹಿಂಗೇ ಇದ್ರೆ ಸರ್ವನಾಶ
ಓಟ್ಕೊಟ್ಟೋನು ನೀನೇ ತಾನೇ
ಸೀಟ್ಕೊಟ್ಟೋನು ನೀನೇ ತಾನೇ
ಜುಟ್ ಕೊಟ್ಟೋನು ನೀನೇ ತಾನೇ
ಏಟು ತಿನ್ನೋನು ನೀನೇ ತಾನೇ
ಕೋರ್ಟ್ಹತ್ತೋನು ನೀನೇ ತಾನೇ
ದೇಶ ಹಿಂಗೇ ಆದ್ರೆ ಹೆಂಗೋ ಈಶ
ಮನಷಾ ಹಿಂಗೇ ಇದ್ರೆ ಸರ್ವನಾಶ…ಹಾಂ..||
Desha Hinge Aadre song lyrics from Kannada Movie Abhimanyu starring Ravichandran, Ananthnag, Seetha, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Ravi Raja and film is released on 1990