Kallige Praana Needida Rama Lyrics

ಕಲ್ಲಿಗೆ ಪ್ರಾಣ ನೀಡಿದ ರಾಮ Lyrics

in Abhimanyu

in ಅಭಿಮನ್ಯು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ ಆ ಆ …ಲಾಲಾಲಾಲಾ...
(ಆ..ಆ...ಆ..ಓಹೋಹೋ )
 
ಕಲ್ಲಿಗೆ ಪ್ರಾಣ ನೀಡಿದ ರಾಮ
ನೀನಾದೆ, ನೀನಾದೆ
ಗಂಗೆಗೆ ಶಿರವ ನೀಡಿದ ಶಿವನು
ನೀನಾದೆ, ಗಂಗೆ ನಾನಾದೆ

ಮಾನವರೆಲ್ಲ ದೇವರು ಅಲ್ಲ ಕೇಳಮ್ಮ
ಇರುಳಿನ ಮನೆಗೆ ಬಾಳಿನ ದೀಪ
ನೀನಾದೆ, ನೀನಾದೆ
ಮರಳಿನ ಮೇಲೆ ಆದರ ತೋರೊ
ನೀನಾದೆ ಗಂಗೆ, ನೀನಾದೆ…
 
ಹೂವಿನ ಜೊತೆಯಲ್ಲಿ
ನಾರಿಗು ಬೆಲೆ ಇಲ್ಲಿ
ಕನಿಕರಿಸಿ ಕರುಣಿಸಿದ
ಒಲವಿರಿಸಿ ಬದುಕಿಸಿದ,
ದೇವರ ರೂಪವಿದೆ
 
ದೇವರ ನೆಲದಲ್ಲಿ
ಭೇದವೆ ಇರದಿಲ್ಲಿ
ಎಲ್ಲರಿಗು ಬಾಳುಇದೆ
ಸಿಹಿ ಕಹಿಯ ಪಾಲು ಇದೆ,
ನನ್ನದು ಏನು ಇದೆ
ನೀನೇನೆ ಅಂದರೂ, ನೀನೇನೆ ದೇವರು
ಆಕಾಶ ತಂದರೂ, ನಾನಲ್ಲ ದೇವರು
ಬದುಕಿಗೆ ವರವಾಗಿ
ನಿನ್ನನೆ ತಂದವ ದೇವರು ಕೇಳಮ್ಮ

|| ಕಲ್ಲಿಗೆ ಪ್ರಾಣ ನೀಡಿದ ರಾಮ
ನೀನಾದೆ, ನೀನಾದೆ
ಇರುಳಿನ ಮನೆಗೆ ಬಾಳಿನ ದೀಪ
ನೀನಾದೆ, ಓ…ನೀನಾದೆ…||

ಈ ಮನೆ ಹೊಸಿಲಲ್ಲಿ
ಕುಂಕುಮ ಇರುವಂತೆ
ನಾನಿರುವೆ ಕಾದಿರುವೆ
ನೀಬರಲು ಪೂಜಿಸುವೆ,
ಅಳಿದರು ಜೊತೆ ಇರುವೆ

ಎದೆಯಲಿ ನಿನ್ನ ಜಾಗ
ಬದುಕಲಿ ಸಮ ಭಾಗ
ಮುಡುಪಿಡುವೆ ಮನ ಕೊಡುವೆ
ಜಗದೆದುರು ಜೊತೆ ನಡೆವೆ,
ಈ ಆಣೆಯ ನೆನಪಿಡುವೆ
ನೀನಾದೆ ಗೋಪುರ, ನಾನಾದೆ ನೂಪುರ
ನಾನೊಂದು ಕಾರಣ, ನೀನೆಂದೂ ತೋರಣ
ಬದುಕಿಗೆ ವರವಾಗಿ ನಿನ್ನನೆ
ತಂದವ ದೇವರು ಕೇಳಯ್ಯ

|| ಕಲ್ಲಿಗೆ ಪ್ರಾಣ ನೀಡಿದ ರಾಮ
ನೀನಾದೆ, ನೀನಾದೆ
ಗಂಗೆಗೆ ಶಿರವ ನೀಡಿದ ಶಿವನು
ನೀನಾದೆ, ಗಂಗೆ ನಾನಾದೆ

ಮಾನವರೆಲ್ಲ ದೇವರು ಅಲ್ಲ ಕೇಳಮ್ಮ
ಇರುಳಿನ ಮನೆಗೆ ಬಾಳಿನ ದೀಪ
ನೀನಾದೆ, ನೀನಾದೆ
ಮರಳಿನ ಮೇಲೆ ಆದರ ತೋರೊ
ನೀನಾದೆ, ಗಂಗೆ, ನೀನಾದೆ…||

ಆ ಆ ಆ …ಲಾಲಾಲಾಲಾ...
(ಆ..ಆ...ಆ..ಓಹೋಹೋ )
 
ಕಲ್ಲಿಗೆ ಪ್ರಾಣ ನೀಡಿದ ರಾಮ
ನೀನಾದೆ, ನೀನಾದೆ
ಗಂಗೆಗೆ ಶಿರವ ನೀಡಿದ ಶಿವನು
ನೀನಾದೆ, ಗಂಗೆ ನಾನಾದೆ

ಮಾನವರೆಲ್ಲ ದೇವರು ಅಲ್ಲ ಕೇಳಮ್ಮ
ಇರುಳಿನ ಮನೆಗೆ ಬಾಳಿನ ದೀಪ
ನೀನಾದೆ, ನೀನಾದೆ
ಮರಳಿನ ಮೇಲೆ ಆದರ ತೋರೊ
ನೀನಾದೆ ಗಂಗೆ, ನೀನಾದೆ…
 
ಹೂವಿನ ಜೊತೆಯಲ್ಲಿ
ನಾರಿಗು ಬೆಲೆ ಇಲ್ಲಿ
ಕನಿಕರಿಸಿ ಕರುಣಿಸಿದ
ಒಲವಿರಿಸಿ ಬದುಕಿಸಿದ,
ದೇವರ ರೂಪವಿದೆ
 
ದೇವರ ನೆಲದಲ್ಲಿ
ಭೇದವೆ ಇರದಿಲ್ಲಿ
ಎಲ್ಲರಿಗು ಬಾಳುಇದೆ
ಸಿಹಿ ಕಹಿಯ ಪಾಲು ಇದೆ,
ನನ್ನದು ಏನು ಇದೆ
ನೀನೇನೆ ಅಂದರೂ, ನೀನೇನೆ ದೇವರು
ಆಕಾಶ ತಂದರೂ, ನಾನಲ್ಲ ದೇವರು
ಬದುಕಿಗೆ ವರವಾಗಿ
ನಿನ್ನನೆ ತಂದವ ದೇವರು ಕೇಳಮ್ಮ

|| ಕಲ್ಲಿಗೆ ಪ್ರಾಣ ನೀಡಿದ ರಾಮ
ನೀನಾದೆ, ನೀನಾದೆ
ಇರುಳಿನ ಮನೆಗೆ ಬಾಳಿನ ದೀಪ
ನೀನಾದೆ, ಓ…ನೀನಾದೆ…||

ಈ ಮನೆ ಹೊಸಿಲಲ್ಲಿ
ಕುಂಕುಮ ಇರುವಂತೆ
ನಾನಿರುವೆ ಕಾದಿರುವೆ
ನೀಬರಲು ಪೂಜಿಸುವೆ,
ಅಳಿದರು ಜೊತೆ ಇರುವೆ

ಎದೆಯಲಿ ನಿನ್ನ ಜಾಗ
ಬದುಕಲಿ ಸಮ ಭಾಗ
ಮುಡುಪಿಡುವೆ ಮನ ಕೊಡುವೆ
ಜಗದೆದುರು ಜೊತೆ ನಡೆವೆ,
ಈ ಆಣೆಯ ನೆನಪಿಡುವೆ
ನೀನಾದೆ ಗೋಪುರ, ನಾನಾದೆ ನೂಪುರ
ನಾನೊಂದು ಕಾರಣ, ನೀನೆಂದೂ ತೋರಣ
ಬದುಕಿಗೆ ವರವಾಗಿ ನಿನ್ನನೆ
ತಂದವ ದೇವರು ಕೇಳಯ್ಯ

|| ಕಲ್ಲಿಗೆ ಪ್ರಾಣ ನೀಡಿದ ರಾಮ
ನೀನಾದೆ, ನೀನಾದೆ
ಗಂಗೆಗೆ ಶಿರವ ನೀಡಿದ ಶಿವನು
ನೀನಾದೆ, ಗಂಗೆ ನಾನಾದೆ

ಮಾನವರೆಲ್ಲ ದೇವರು ಅಲ್ಲ ಕೇಳಮ್ಮ
ಇರುಳಿನ ಮನೆಗೆ ಬಾಳಿನ ದೀಪ
ನೀನಾದೆ, ನೀನಾದೆ
ಮರಳಿನ ಮೇಲೆ ಆದರ ತೋರೊ
ನೀನಾದೆ, ಗಂಗೆ, ನೀನಾದೆ…||

Kallige Praana Needida Rama song lyrics from Kannada Movie Abhimanyu starring Ravichandran, Ananthnag, Seetha, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by Ravi Raja and film is released on 1990
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ