ಸುಮ್ ಸುಮ್ನೆ ಏ! ಸುಮ್ ಸುಮ್ನೆ
ಸುಮ್ ಸುಮ್ನೆ ಓಳು ಬಿಡೊ ಪೋಕರಿ!
ಸುಳ್ ಸುಮ್ನೆ ಮಾಡುತಿಯ ಕಿರಿ ಕಿರಿ
ನೀನೊಬ್ಬ ತಾಲಿಬಾನಾದರೆ
ನಿಂದೆಲ್ಲಾ ಕ್ಯಾತೆ ಕಣೊ
ಹುಷಾರು... ಹುಷಾರು.. ಹುಷಾರು.. ಹುಷಾರೂ..!
ಏ ಸುಮ್ ಸುಮ್ನೆ ಓಳು ಬಿಡೊ ಸುಂದರಿ
ಸುಳ್ ಸುಮ್ನೆ ತರ್ಲೆ ಮಾಡೊ ಬಿತ್ತರಿ
ಹೋಗೇಲೆ ಲಂಕಿಣಿ ಸೋದರಿ
ನಿಂದೆಲ್ಲಾ ಕ್ಯಾತೆ ಕಣೇ
ಹುಷಾರು... ಹುಷಾರು.. ಹುಷಾರು.. ಹುಷಾರೂ..!
ಬೆಳಗೋಳದಲ್ಲಿ ಆಗೊ ಮ್ಮಟ..ಒಳ್ಳೆ ಪೋಸು
ಇಲ್ಲಿ ಒಬ್ಬ ಮಿನಿಗೊಮ್ಮಟ.. ಸ್ವಲ್ಪ ಲೂಸು!
ನೀನು ಕಿತ್ತೂರಿನ ಮಹಾರಾಣಿನ?
ಸಾಕು ಮುಚ್ಚು ಮರಿ ನಿನ್ನ ಬಾಯಿನ!
ಈ ಡವ್ವು ಯಾಕೆ ಕಣೊ?.. ಏ!
ಹುಷಾರು... ಹುಷಾರು.. ಹುಷಾರು.. ಹುಷಾರೂ..!
|| ಸುಮ್ ಸುಮ್ನೆ ಓಳು ಬಿಡೊ ಸುಂದರಿ ||
ಸುಳ್ ಸುಮ್ನೆ ಮಾಡುತಿಯ ಕಿರಿ ಕಿರಿ
ಹೋಗೇಲೆ ಲಂಕಿಣಿ ಸೋದರಿ
ನಿಂದೆಲ್ಲಾ ಕ್ಯಾತೆ ಕಣೊ
ಹುಷಾರು... ಹುಷಾರು.. ಹುಷಾರು.. ಹುಷಾರೂ..!||
ನಿದಿ ನೀರಿಗಾಗಿ ಅಲ್ಲೊಬ್ಬಳು.. ಕಿರುಚುತಾಳೆ
ಸುಕುಮಾರಿ ಬಾಲೆ ಇಲ್ಲೊಬ್ಬಳೂ.. ಬಾಚುತಾಳೆ
ನೀನು ಮಹರಾಜನ ನಮ್ಮ ಊರಿಗೆ?
ನಾನು ಹೆದರೋಳಲ್ಲಾ ನಿನ್ನ ರೋಪಿಗೆ
ಏ! ನಾನೊಬ್ಬ ಘಾಟಿ ಕಣೆ
ಹುಷಾರು... ಹುಷಾರು.. ಹುಷಾರು.. ಹುಷಾರೂ..
|| ಒ ಓ!.ಸುಮ್ ಸುಮ್ನೆ ಓಳು ಬಿಡೊ ಪೋಕರಿ!
ಸುಳ್ ಸುಮ್ನೆ ಮಾಡುತಿಯ ಕಿರಿ ಕಿರಿ
ನೀನೊಬ್ಬ ತಾಲಿಬಾನಾದರೆ
ನಿಂದೆಲ್ಲಾ ಕ್ಯಾತೆ ಕಣೊ!
ಹುಷಾರು... ಹುಷಾರು.. ಹುಷಾರು.. ಹುಷಾರೂ..!
ಹೆ!.. ಸುಮ್ ಸುಮ್ನೆ ಓಳು ಬಿಡೊ ಸುಂದರಿ
ಸುಳ್ ಸುಮ್ನೆ ತರ್ಲೆ ಮಾಡೊ ಬಿತ್ತರಿ
ಹೋಗೆಲೆ ಲಂಕಿಣಿ ಸೋದರಿ
ನಿಂದೆಲ್ಲಾ ಕ್ಯಾತೆ ಕಣೆ!
ಹುಷಾರು... ಹುಷಾರು.. ಹುಷಾರು.. ಹುಷಾರೂ..!| |
ಸುಮ್ ಸುಮ್ನೆ ಏ! ಸುಮ್ ಸುಮ್ನೆ
ಸುಮ್ ಸುಮ್ನೆ ಓಳು ಬಿಡೊ ಪೋಕರಿ!
ಸುಳ್ ಸುಮ್ನೆ ಮಾಡುತಿಯ ಕಿರಿ ಕಿರಿ
ನೀನೊಬ್ಬ ತಾಲಿಬಾನಾದರೆ
ನಿಂದೆಲ್ಲಾ ಕ್ಯಾತೆ ಕಣೊ
ಹುಷಾರು... ಹುಷಾರು.. ಹುಷಾರು.. ಹುಷಾರೂ..!
ಏ ಸುಮ್ ಸುಮ್ನೆ ಓಳು ಬಿಡೊ ಸುಂದರಿ
ಸುಳ್ ಸುಮ್ನೆ ತರ್ಲೆ ಮಾಡೊ ಬಿತ್ತರಿ
ಹೋಗೇಲೆ ಲಂಕಿಣಿ ಸೋದರಿ
ನಿಂದೆಲ್ಲಾ ಕ್ಯಾತೆ ಕಣೇ
ಹುಷಾರು... ಹುಷಾರು.. ಹುಷಾರು.. ಹುಷಾರೂ..!
ಬೆಳಗೋಳದಲ್ಲಿ ಆಗೊ ಮ್ಮಟ..ಒಳ್ಳೆ ಪೋಸು
ಇಲ್ಲಿ ಒಬ್ಬ ಮಿನಿಗೊಮ್ಮಟ.. ಸ್ವಲ್ಪ ಲೂಸು!
ನೀನು ಕಿತ್ತೂರಿನ ಮಹಾರಾಣಿನ?
ಸಾಕು ಮುಚ್ಚು ಮರಿ ನಿನ್ನ ಬಾಯಿನ!
ಈ ಡವ್ವು ಯಾಕೆ ಕಣೊ?.. ಏ!
ಹುಷಾರು... ಹುಷಾರು.. ಹುಷಾರು.. ಹುಷಾರೂ..!
|| ಸುಮ್ ಸುಮ್ನೆ ಓಳು ಬಿಡೊ ಸುಂದರಿ ||
ಸುಳ್ ಸುಮ್ನೆ ಮಾಡುತಿಯ ಕಿರಿ ಕಿರಿ
ಹೋಗೇಲೆ ಲಂಕಿಣಿ ಸೋದರಿ
ನಿಂದೆಲ್ಲಾ ಕ್ಯಾತೆ ಕಣೊ
ಹುಷಾರು... ಹುಷಾರು.. ಹುಷಾರು.. ಹುಷಾರೂ..!||
ನಿದಿ ನೀರಿಗಾಗಿ ಅಲ್ಲೊಬ್ಬಳು.. ಕಿರುಚುತಾಳೆ
ಸುಕುಮಾರಿ ಬಾಲೆ ಇಲ್ಲೊಬ್ಬಳೂ.. ಬಾಚುತಾಳೆ
ನೀನು ಮಹರಾಜನ ನಮ್ಮ ಊರಿಗೆ?
ನಾನು ಹೆದರೋಳಲ್ಲಾ ನಿನ್ನ ರೋಪಿಗೆ
ಏ! ನಾನೊಬ್ಬ ಘಾಟಿ ಕಣೆ
ಹುಷಾರು... ಹುಷಾರು.. ಹುಷಾರು.. ಹುಷಾರೂ..
|| ಒ ಓ!.ಸುಮ್ ಸುಮ್ನೆ ಓಳು ಬಿಡೊ ಪೋಕರಿ!
ಸುಳ್ ಸುಮ್ನೆ ಮಾಡುತಿಯ ಕಿರಿ ಕಿರಿ
ನೀನೊಬ್ಬ ತಾಲಿಬಾನಾದರೆ
ನಿಂದೆಲ್ಲಾ ಕ್ಯಾತೆ ಕಣೊ!
ಹುಷಾರು... ಹುಷಾರು.. ಹುಷಾರು.. ಹುಷಾರೂ..!
ಹೆ!.. ಸುಮ್ ಸುಮ್ನೆ ಓಳು ಬಿಡೊ ಸುಂದರಿ
ಸುಳ್ ಸುಮ್ನೆ ತರ್ಲೆ ಮಾಡೊ ಬಿತ್ತರಿ
ಹೋಗೆಲೆ ಲಂಕಿಣಿ ಸೋದರಿ
ನಿಂದೆಲ್ಲಾ ಕ್ಯಾತೆ ಕಣೆ!
ಹುಷಾರು... ಹುಷಾರು.. ಹುಷಾರು.. ಹುಷಾರೂ..!| |
Sumsumne Olu Bido song lyrics from Kannada Movie Abhi starring Puneeth Rajkumar, Ramya, Sahukar Janaki, Lyrics penned by Bangi Ranga Sung by Udit Narayan, Sowmya, Music Composed by Gurukiran, film is Directed by Dinesh Babu and film is released on 2003