Bittaku Guru Lyrics

ಬಿಟ್ಟಾಕ್ ಗುರು Lyrics

in Abhi

in ಅಭಿ

LYRIC

ಬಿಟ್ಟಾಕ್ ಗುರು ಫೀಲು,
ಮುಂದೆ ಇದೆ ಗೋಲು!
ವಿನ್ನಾಗೊಕೆ ಬೇಕು ಸ್ಮೈಲು ಸ್ಮೈಲು :)
ಎಲ್ಲಾರ ಪ್ರೀತಿಲು
ಪ್ರಾಬ್ಲಂಮ್ಮು ಮಾಮೂಲು..
ನಗುತ್ತಿದ್ದರೆ ಇಲ್ಲ ಸೋಲು ಸೋಲು ಅ ಅ ಅ ಆ ...

ನೋವಲ್ಲು ನಗಲೇ ಬೇಕು.. ಜೇನಂತ ನುಡಿ ಇದು
ಶೋಕಕ್ಕೆ ಔಶದಿ ನಗುವೂ...
ನೀ ನಕ್ಕಿ ನಗಿಸು ಸಾಕು ಜಗವೆಲ್ಲಾ ನಗುವುದು
ಈ ಮಾತು ಅರಿತರೆ ಸುಖವೂ
ಲೈಫೆಂಬ ಹೈವೇಲಿ.. ಸ್ನೇಹಾನೆ ತಂಗಾಳಿ
ಈ ಜರ್ನಿ ಜಾಲಿ.. ಜಾಲೀ... ಏ!

||ಬಿಟ್ಟಾಕ್ ಗುರು ಫೀಲು, ಮುಂದೆ ಇದೆ ಗೋಲು!
ವಿನ್ನಾಗೋಕೆ ಬೇಕು ಸ್ಮೈಲು ಸ್ಮೈಲು :) ||

ಪ್ಲೆವಿನ್ನು ಹೊಡೆದ ಹಾಗೆ ಪ್ರೀತ್ಸೋದು ದೊರೆತರೆ
ಕಾಯುತ್ತ ಕುಳಿತಿದೆ ಮನವೂ.. ಉ ಉ
ಸಂಗಾತಿ ಸನಿಹ ಸಾಕು ಅಂಗೈಲೆ ಈ ಧರೆ
ಪ್ರಾಣಾನೆ ಮುಡಿಪಿದೆ ದಿನವೂ
ಲೈಫೆಂಬ ಹೈವೇಲಿ.. ಸ್ನೇಹಾನೆ ತಂಗಾಳಿ
ಈ ಜರ್ನಿ ಜಾಲಿ.. ಜಾಲೀ ಜಾಲಿ!

ಜು ಜು ಜೂ... ಮಜ ಮಾಡು.. ಜು ಜು ಜೂ...
ಜು ಜು ಜೂ... ಮಜ ಮಾಡು.. ಜು ಜು ಜೂ...  
 
||ಹೇ. . .ಬಿಟ್ಟಾಕ್ ಗುರು ಫೀಲು, ಮುಂದೆ ಇದೆ ಗೋಲು!
ವಿನ್ನಾಗೋಕೆ ಬೇಕು ಸ್ಮೈಲು ಸ್ಮೈಲು :)
ಎಲ್ಲಾರ ಪ್ರೀತಿಲು ಪ್ರಾಬ್ಲಂಮ್ಮು ಮಾಮೂಲು..
ನಗುತ್ತಿದ್ದರೆ ಇಲ್ಲ ಸೋಲು ಸೋಲು ||

ಬಿಟ್ಟಾಕ್ ಗುರು ಫೀಲು,
ಮುಂದೆ ಇದೆ ಗೋಲು!
ವಿನ್ನಾಗೊಕೆ ಬೇಕು ಸ್ಮೈಲು ಸ್ಮೈಲು :)
ಎಲ್ಲಾರ ಪ್ರೀತಿಲು
ಪ್ರಾಬ್ಲಂಮ್ಮು ಮಾಮೂಲು..
ನಗುತ್ತಿದ್ದರೆ ಇಲ್ಲ ಸೋಲು ಸೋಲು ಅ ಅ ಅ ಆ ...

ನೋವಲ್ಲು ನಗಲೇ ಬೇಕು.. ಜೇನಂತ ನುಡಿ ಇದು
ಶೋಕಕ್ಕೆ ಔಶದಿ ನಗುವೂ...
ನೀ ನಕ್ಕಿ ನಗಿಸು ಸಾಕು ಜಗವೆಲ್ಲಾ ನಗುವುದು
ಈ ಮಾತು ಅರಿತರೆ ಸುಖವೂ
ಲೈಫೆಂಬ ಹೈವೇಲಿ.. ಸ್ನೇಹಾನೆ ತಂಗಾಳಿ
ಈ ಜರ್ನಿ ಜಾಲಿ.. ಜಾಲೀ... ಏ!

||ಬಿಟ್ಟಾಕ್ ಗುರು ಫೀಲು, ಮುಂದೆ ಇದೆ ಗೋಲು!
ವಿನ್ನಾಗೋಕೆ ಬೇಕು ಸ್ಮೈಲು ಸ್ಮೈಲು :) ||

ಪ್ಲೆವಿನ್ನು ಹೊಡೆದ ಹಾಗೆ ಪ್ರೀತ್ಸೋದು ದೊರೆತರೆ
ಕಾಯುತ್ತ ಕುಳಿತಿದೆ ಮನವೂ.. ಉ ಉ
ಸಂಗಾತಿ ಸನಿಹ ಸಾಕು ಅಂಗೈಲೆ ಈ ಧರೆ
ಪ್ರಾಣಾನೆ ಮುಡಿಪಿದೆ ದಿನವೂ
ಲೈಫೆಂಬ ಹೈವೇಲಿ.. ಸ್ನೇಹಾನೆ ತಂಗಾಳಿ
ಈ ಜರ್ನಿ ಜಾಲಿ.. ಜಾಲೀ ಜಾಲಿ!

ಜು ಜು ಜೂ... ಮಜ ಮಾಡು.. ಜು ಜು ಜೂ...
ಜು ಜು ಜೂ... ಮಜ ಮಾಡು.. ಜು ಜು ಜೂ...  
 
||ಹೇ. . .ಬಿಟ್ಟಾಕ್ ಗುರು ಫೀಲು, ಮುಂದೆ ಇದೆ ಗೋಲು!
ವಿನ್ನಾಗೋಕೆ ಬೇಕು ಸ್ಮೈಲು ಸ್ಮೈಲು :)
ಎಲ್ಲಾರ ಪ್ರೀತಿಲು ಪ್ರಾಬ್ಲಂಮ್ಮು ಮಾಮೂಲು..
ನಗುತ್ತಿದ್ದರೆ ಇಲ್ಲ ಸೋಲು ಸೋಲು ||

Bittaku Guru song lyrics from Kannada Movie Abhi starring Puneeth Rajkumar, Ramya, Sahukar Janaki, Lyrics penned by V Nagendra Prasad Sung by Shankar Mahadevan, Chetan Sosca, Music Composed by Gurukiran, film is Directed by Dinesh Babu and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ