Ma Ma Maja Maadu Lyrics

in Abhi

LYRIC

ಡು ಡು ಡು.. ಮಜ ಮಾ ಡು ಡು ಡು!      
ಡು ಡು ಡು.. ಮಜ ಮಾ ಡು ಡು ಡು!      

ಮಾ ಮಾ ಮಾ ಮಾ .. ಮಜ ಮಾಡು!
ಸ್ಟುಡೆಂಟ್ ಮಾ ಮಾ.. ಮಜ ಮಾಡು!
ಕಾಲೇಜೆ ಲೈಫಿಗೊಂದು ನೆನಪಿನ ಪಾಕೆಟ್ಟು
ಮಾ ಮಾ ಮಾ ಮಾ.. ಮಜ ಮಾಡು!
ಸ್ಟುಡೆಂಟ್ ಮಾ ಮಾ.. ಮಜ ಮಾಡು!
ಏಜೆ ಟೊಟಲಲ್ಲಿ ಉಳಿಯೋ ಪ್ರಾಫಿಟ್ಟು
ಕ್ಲಾಸಲ್ಲಿ ಲೆಚ್ಚರೂ.. ಬೋರಾದ್ರೆ ಪಿಚ್ಚರೂ
ಊರ್ ಮೇಲೆ ಊರ್ ಬಿದ್ದ್ರು
ಗೋಲಿ ಮಾರೊ ಮಾಮ್!

|| ಮಾ ಮಾ ಮಾ ಮಾ .. ಮಜ ಮಾಡು!
ಸ್ಟುಡೆಂಟ್ ಮಾ ಮಾ.. ಮಜ ಮಾಡು!
ಕಾಲೇಜೆ ಲೈಫಿಗೊಂದು ನೆನಪಿನ ಪಾಕೆಟ್ಟು!||

ಯಾರೆ ಕೂಗಾಡಲಿ ಊರೆ ಹೋರಾಡಲಿ!
ಮಜ ಮಾಡು   ! ಮಜ ಮಾಡು    
ಯಾರೆ ಕೂಗಾಡಲಿ ಊರೆ ಹೋರಾಡಲಿ!
ಮಜ ಮಾಡು   ! ಮಜ ಮಾಡು   

ಅಪ್ಪಾ ಅಮ್ಮ ಅಂದ್ರು ಓದು ಅಂತಾ..
ಹೋದಲ್ಲೆ ತುತ್ತೂರಿ ಊದು ಅಂತಾ..
ಓದೊದ್ ಕಟ್ ಮಾಡದೆ, ಕಾಪಿಚಟ್ ಮಾಡದೆ
ಕುಣಿಯುತ್ತ.. ಕುಣಿಸುತ್ತ ಮನಸೊ ಇಚ್ಚೆ.. ಮಜ ಮಾಡು!
ಕೈಯೆತ್ತಿ ಹೊಡದ್ವಿಂದ್ರೆ ಪೆಚ್ಚಾಗ್ತಾರೆ!
ಸುಮ್ ಸುಮ್ನೆ ಎನಿಮಿಗಳ್ ಹೆಚ್ಚಾಗ್ತಾರೆ
ನಮ್ಗ್ಯಾಕೆ ರೌಡಿಸಮ್.. ಇಲ್ಲದ್ ಹೀರೋಇಸಮ್
ಲೈಪ್ ಈಸ್ ಶಾರ್ಟ್ ಎಂಜಾಯ್ ಇಟ್.
! ಮಜ ಮಾಡು!

| |ಮಾ ಮಾ ಮಾ ಮಾ .. ಮಜ ಮಾಡು!
ಸ್ಟುಡೆಂಟ್ ಮಾ ಮಾ.. ಮಜ ಮಾಡು!
ಕಾಲೇಜೆ ಲೈಫಿಗೊಂದು ನೆನಪಿನ ಪಾಕೆಟ್ಟು
ಮಾ ಮಾ ಮಾ ಮಾ.. ಮಜ ಮಾಡು!
ಸ್ಟುಡೆಂಟ್ ಮಾ ಮಾ.. ಮಜ ಮಾಡು!
ಏಜೆ ಟೊಟಲಲ್ಲಿ ಉಳಿಯೋ ಪ್ರಾಫಿಟ್ಟು ||
 
ಡೂ. . ..ಮಜ ಮಾಡೂ. . .
ಡೂ. . ..ಮಜ ಮಾಡೂ. . .
 
ಕಣ್ ಬಿಟ್ಟ್ರೆ ಎಲ್ಲೆಲ್ಲು ಹುಡ್ಗಿರಪ್ಪ!
ನಮ್ ಗಿಂತ್ಲು ಪ್ಲರ್ಟಲ್ಲಿ ಮುಂದವ್ರಪ್ಪ
ಕಣ್ ಕಣ್ಣೊ ಕಂಡಿಯರ್ ಕಣ್ಕುಕ್ಕೋ ಚಿಟ್ಟೆಯ..
ಗುಂಪನ್ನ ಕೆಣಕುತ್ತ.. ಮನಸೋ ಇಚ್ಚೆ!... ಮಜ ಮಾಡು!
ಮದುವೆಯ ಕೆಡ್ಡಾದಲ್ ಬೀಳ್ಲೆಬೇಕು!
ಸಂಸಾರದ್ ಸರ್ಕಸ್ಸು ಮಾಡ್ಲೆಬೇಕು
ಈಗ್ಯಾಕೆ ಟೆಂಶನು.. ಕೊರಗೋ ಕಂಫ್ಯುಶನು
ಟಾಕ್ಸ್ ಇಲ್ಲಾ.. ಪೈನ್ ಇಲ್ಲಾ .. ! ಮಜ ಮಾಡು!

|| ಮಾ ಮಾ ಮಾ ಮಾ .. ಮಜ ಮಾಡು!
ಸ್ಟುಡೆಂಟ್ ಮಾ ಮಾ.. ಮಜ ಮಾಡು!
ಕಾಲೇಜೆ ಲೈಫಿಗೊಂದು ನೆನಪಿನ ಪಾಕೆಟ್ಟು
ಮಾ ಮಾ ಮಾ ಮಾ.. ಮಜ ಮಾಡು!
ಸ್ಟುಡೆಂಟ್ ಮಾ ಮಾ.. ಮಜ ಮಾಡು!
ಏಜೆ ಟೊಟಲಲ್ಲಿ ಉಳಿಯೋ ಪ್ರಾಫಿಟ್ಟು
ಕ್ಲಾಸಲ್ಲಿ ಲೆಚ್ಚರೂ.. ಬೋರಾದ್ರೆ ಪಿಚ್ಚರೂ
ಊರ್ ಮೇಲೆ ಊರ್ ಬಿದ್ದ್ರು ಗೋಲಿ ಮಾರೊ ...||

 

Ma Ma Maja Maadu song lyrics from Kannada Movie Abhi starring Puneeth Rajkumar, Ramya, Sahukar Janaki, Lyrics penned by Hamsalekha Sung by Puneeth Rajkumar, Music Composed by Gurukiran, film is Directed by Dinesh Babu and film is released on 2003